ಹೊರಟಿದ್ದೆ ಎಕ್ಸಾಮು ಬರೆಯಬೇಕೆಂದು।

ನನ್ ಹುಡಿಗಿ ಕರೆಸಿದಳು ಮಾತಾಡಲೆಂದು॥

ಜೂನಿಗಾದರೂ ಬರೆವೆ ಎಕ್ಸಾಮು ಮುಂದೆ।

ದಿನವೂ ಮಾತಾಡಿದ್ದರೂ ಹೊರಟಿದ್ದೆ ಹಿಂದೆ ॥