ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತಿಮ್ಮೇಗೌಡನ ಕರಿ ಬೆಕ್ಕು

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೩೦ ವೀಕ್ಷಣೆ ೧
ಆವೃತ್ತಿ
4
ಬೆಲೆ
₹200.00
ಮಲೆನಾಡು ಎಂದರೆ ಪ್ರಕೃತಿ ಮತ್ತು ಪ್ರಾಣಿಗಳೊಂದಿಗೆ ಹೊಸೆದುಕೊಂಡ ಬದುಕು. ಅಲ್ಲಿ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳೇ ಬದುಕು ಕಟ್ಟಿಕೊಂಡಿರುತ್ತವೆ, ಅವಕ್ಕೆ ಮನುಷ್ಯರಿಗಿಂತ ವಿಭಿನ್ನವಾದ ಅವುಗಳದ್ದೇ ಆದ ಬದುಕಿದೆ. ಗುಹೆ, ಕಾಡು, ಪೊದೆ, ಮರದ ಪೊಟರೆ-ಟೊಂಗೆ, ಕಲ್ಲಿನ ಸಂದುಗೊಂದುಗಳು ಎಲ್ಲೆಂದರಲ್ಲಿ, ಕೊನೆಗೆ ತೇವಾಂಶವಿರುವ ಮಣ್ಣಿನೊಳಗೂ ಕೋಟ್ಯನುಕೋಟಿ ಜೀವಿಗಳು ಬದುಕು ಸವೆಸುತ್ತವೆ. ಆದರೆ ದೇವರು ನಮಗೆ ಕೊಟ್ಟ ಬುದ್ಧಿಯ ಬಲದಿಂದ ನಾವು ಅವುಗಳನ್ನು ನಿಯಂತ್ರಿಸುವುದರ ಜೊತೆಗೆ ಅವುಗಳ ನಾಶವನ್ನೂ ಮಾಡುತ್ತಿದ್ದೇವೆ. 'ಪ್ರಾಣಿ ಮತ್ತು ಮನುಷ್ಯರ ನಡುವಿನ ತಣ್ಣಗಿನ ಸಂಘರ್ಷದಲ್ಲಿ ಅಳಿವು ಉಳಿವಿನ ಪ್ರಶ್ನೆ ಅವಕ್ಕೆ ಮಾತ್ರ ಕೊನೆಗೂ ಅದರಲ್ಲಿ ಗೆದ್ದೆ ಎಂದು ಬೀಗುವುದು ಮನುಷ್ಯನೇ' 'ಆದರೆ ಅದು ಗೆದ್ದು ಸೋಲುವ ಪರಿ ಎನ್ನುವುದು ಮಾತ್ರ ಅವನಿಗೆ ತಿಳಿಯುತ್ತಿಲ್ಲ' ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೇಳನೆಯ ಕಂತು. ಇದರ ಜೊತೆಗೇ ಮನೋವೈಜ್ಞಾನಿಕ ಕಾದಂಬರಿಗಳ ಸರಣಿ ಕೂಡಾ ಮುಂದುವರೆಯುತ್ತಿದೆ.- ಗಿರಿಮನೆ ಶ್ಯಾಮರಾವ್ (ಬೆನ್ನುಡಿಯಲ್ಲಿ)

ಕೊನೆಯ ನವೀಕರಣ: ಅಕ್ಟೋಬರ್ ೦೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಸುಖ ಯಾರ ಸೊತ್ತು ?

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೨೦

ಜಗತ್ತಿನ ಅದ್ಭುತ ನಿಯಮಗಳು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೭೨

ಹಕ್ಕಿಯ ಹೆಗಲೇರಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೫೫

ದುಷ್ಕೃತ್ಯ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೪

ಸಂಪ್ರಾಪ್ತಿ

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

೧೩೦

ಒಡೆದ ಮನಸು

ಗಿರಿಮನೆ ಶ್ಯಾಮರಾವ್

ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪

4 ೧೬೯