ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆಲ ಮುಗಿಲ ಮಾತು

ಕೇಶವ ಎಚ್ ಕೊರ್ಸೆ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೯೫ ವೀಕ್ಷಣೆ ೦
ಪ್ರಕಾಶನ
ನದಿ ಪ್ರಕಾಶನ
ಬೆಲೆ
₹120
ಕಾಡು, ನದಿ, ಹೊಲ, ಪಶು-ಪಕ್ಷಿಗಳಿರುವ ಈ ಅದ್ಬುತ ನಿಸರ್ಗದ ಕುರಿತು ಎಲ್ಲರಿಗೂ ಪ್ರೀತಿ ಇರುತ್ತದೆ. ಆದರೆ, ದೈನಂದಿನ ಕಾರ್ಯಕ್ಷೇತ್ರಗಳ ಅನಿವಾರ್ಯತೆಗಳು ಪರಿಸರ ಪ್ರೀತಿಯ ವಿವೇಕ ನೇಪಥ್ಯಕ್ಕೆ ಸರಿಯುವಂತೆ ಮಾಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಪರಿಸರ ರಕ್ಷಣೆ ಕುರಿತು ನಮ್ಮೆಲ್ಲರ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ ಕೇಶವ ಕೋರ್ಸೆ ಅವರ 'ನೆಲ ಮುಗಿಲ ಮಾತು' ಕೃತಿ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬