ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರ ಮೇವು

ಡಾ. ಗಣೇಶ ಹೆಗಡೆ ನೀಲೇಸರ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೯೮ ವೀಕ್ಷಣೆ ೧
ಪ್ರಕಾಶನ
ನದಿ ಪ್ರಕಾಶನ
ಬೆಲೆ
₹140
ಜಾನುವಾರುಗಳಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಪೂರಕ. ಕಾಲ್ಪನಿಕ ಪಾತ್ರಗಳನ್ನು ಬಳಸಿಕೊಂಡು, ತಿಳಿ ಹಾಸ್ಯದೊಂದಿಗೆ ಚಿಂತನಶೀಲ ಸಂಭಾಷಣೆಗಳ ಮೂಲಕ ಮೂಡಿಬಂದಿರುವ 'ಮರ ಮೇವು' ಪುಸ್ತಕವು ಅತ್ಯಂತ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿದೆ. ಪ್ರಖ್ಯಾತ ಲೇಖಕ ಬಿ.ಜಿ.ಎಲ್. ಸ್ವಾಮಿಯವರ 'ಹಸಿರು ಹೊನ್ನು' ಪುಸ್ತಕವನ್ನು ನೆನಪಿಸುವ ಈ ಕೃತಿಯು, ಹೈನುಗಾರಿಕೆ ಮಾಡುತ್ತಿರುವ ಹಲವರಿಗೆ ನೆರವಾಗಬಲ್ಲದು. ಏಕೆಂದರೆ, ಇದರಲ್ಲಿ ಹಸು-ಕರುಗಳಿಗೆ ಮೇವಾಗಿ ಬಳಸಬಹುದಾದ ಎಷ್ಟೋ ಮರಗಳ ಪರಿಚಯವಿದ್ದು, ಆಯಾ ಸಮಯಕ್ಕೆ ತಕ್ಕಂತೆ ಮೇವನ್ನು ಹೊಂದಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಇದರ ಲೇಖಕರಾದ ಡಾ. ಗಣೇಶ ಹೆಗಡೆ ನೀಲೇಸರ ಅವರು ಪಶುವೈದ್ಯರು ಹಾಗೂ ಸಂಶೋಧನಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬