ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / cliche ಹಾಸ್ಯ

cliche ಹಾಸ್ಯ

೪೬ ಲೇಖನಗಳು

ಬಾ... ಕವಿತೆ

ಗಣೇಶ ಜೂನ್ ೧೮ ಬ್ಲಾಗ್ ೨,೨೭೮ ವೀಕ್ಷಣೆಗಳು

 ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ.  ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ. "ಬೇಡ ಬೇಡ..ಅರ್ಥವಾಗುವಂತಹದ್ದೇ...

ಏನು ಮಾತು..ಏನು ಮಾತಮ್ಮಾ...

ಗಣೇಶ ಜೂನ್ ೦೭ ಬ್ಲಾಗ್ ೧,೦೪೦ ವೀಕ್ಷಣೆಗಳು

ನಿನ್ನೆ ಸಂಜೆ ಪಾರ್ಕ್‌ನಲ್ಲಿ ಒಂದು ಸುತ್ತು ಜಾಗಿಂಗ್ ಹೋಗಿ, ಕುಳಿತು ಕೊಳ್ಳುವಾ ಎಂದರೆ ಒಂದೇ ಒಂದು ಕಲ್ಲುಬೆಂಚು ಖಾಲಿ ಇರಲಿಲ್ಲ- ಪ್ರೇಮಿಗಳು ಭರ್ತಿ. ನಡೆದುಕೊಂಡು ಎರಡನೇ ಸುತ್ತು ಹಾಕಿದೆ. ಬೆಂಚ್ ಖಾಲಿಯಾಗುವ ಲಕ್ಷಣವ...

ರಾಷ್ಟ್ರ ಪ್ರಾಣಿ-ಆನೇನಾ?

ಗಣೇಶ ಫೆಬ್ರ ೨೫ ಬ್ಲಾಗ್ ೧,೯೨೩ ವೀಕ್ಷಣೆಗಳು

ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ. ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾ...

ಉಪವಾಸ

ಗಣೇಶ ಫೆಬ್ರ ೨೧ ಬ್ಲಾಗ್ ೨,೪೨೭ ವೀಕ್ಷಣೆಗಳು

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ. ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ ಅಮ್ಮ ಎರಡೇಟು ಕೊಟ್ಟು ದಬ್ಬುವಂತೆ,ದೇವರೂ ದೂರ ಮಾ...

ದ್ಯಾಡೇಬ್ರಶ್ Vs ಬೇವಿನಕಡ್ಡಿ

ಗಣೇಶ ಫೆಬ್ರ ೦೯ ಬ್ಲಾಗ್ ೧,೯೪೫ ವೀಕ್ಷಣೆಗಳು

ಚಳಿ ಕಮ್ಮಿಯಾಗುತ್ತಾ ಬಂತು.. ಈಗ ಯಾವ ಸೀಸನ್? .. ..ಮದುವೆ ಸೀಸನ್! ಇನ್ನು ೩-೪ ತಿಂಗಳು ನಾನು busy! ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ...

ಹಿರಿಯನಾದರೆ ಏನು ಶಿವಾ..

ಗಣೇಶ ಡಿಸೆಂ ೨೭ ಬ್ಲಾಗ್ ೧,೫೬೮ ವೀಕ್ಷಣೆಗಳು

೨೦೧೦! ನಂಬಲಿಕ್ಕೇ ಆಗುತ್ತಿಲ್ಲಾ!! ೨ಕೆ-೨ಕೆ ಅನ್ನುತ್ತಿದ್ದೆವು.. ಆಗಲೇ ೨೦೧೦...ಸಾಧ್ಯವೇ ಇಲ್ಲ!! ಲೆಕ್ಕದಲ್ಲಿ ಜಾಣರಿರುವವರು, ಈ "ಲೀಪ್ ಇಯರ್"ನಿಂದಾಗಿ ಯಾವ ಯಾವ ಇಯರ್‌ಗಳನ್ನೆಲ್ಲಾ ಬಿಟ್ಟಿದ್ದಾರೆಂದು ಒಮ್ಮೆ ನೋಡ...

ಅಪಘಾತ-ಕಾರಣ- ಅಗಲ ರಸ್ತೆ

ಗಣೇಶ ಡಿಸೆಂ ೦೭ ಬ್ಲಾಗ್ ೧,೪೨೦ ವೀಕ್ಷಣೆಗಳು

ಚಾರಣ ಎಲ್ಲರಿಗೂ ಗೊತ್ತು. ಕಾರಣ=? ಕಾರಣ=ಕಾರಲ್ಲಿ +ಪಯಣ. ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು. ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ) (ರ...

ವ್ಯಾಕಾರಣ

ಗಣೇಶ ಡಿಸೆಂ ೦೧ ಬ್ಲಾಗ್ ೨,೪೫೫ ವೀಕ್ಷಣೆಗಳು

ಸಂಪದದಲ್ಲಿ ನಾನು ವ್ಯಾಕಾರಣ ಪಾಠ ಸುರುಮಾಡುವ ಆಲೋಚನೆಯಲ್ಲಿದ್ದೇನೆ. ಮೊದಲಿಗೆ ಒಂದು ಸಣ್ಣ ಕತೆ ಹೇಳಿ ನಂತರ ಪಾಠ ಸುರುಮಾಡುವೆನು- ಒಂದು ಊರಲ್ಲಿ ಒಂದು ಸರಕಾರೀ ಸ್ಕೂಲ್ ಇತ್ತು. ಅಲ್ಲಿನ ಮಕ್ಕಳು ದಿನವೂ ಸ್ಕೂಲಿಗೆ ಹೊರಡ...

ಕದನ ಕುತೂಹಲ

ಗಣೇಶ ನವೆಂ ೨೦ ಬ್ಲಾಗ್ ೨,೯೦೪ ವೀಕ್ಷಣೆಗಳು

ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ! ಯಾರಾದರೂ ಬಿಟ್ಟಾರಾ..? ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ. ಆಆಹಾಹಾ...ಅದೇನು ಸಂತೋಷ.. ರಸ್ತೆಯಲ್ಲಿ ಯಾರಾದರು ಇಬ...

ರಬ್ ನೆ ಬನಾದಿ ಮೀಸೆ

ಗಣೇಶ ಮೇ ೧೭ ಬ್ಲಾಗ್ ೪,೬೦೩ ವೀಕ್ಷಣೆಗಳು

ಹೇರ್‌ಸ್ಟೈಲ್ ಬದಲಿಸಿ ಮೀಸೆ ತೆಗೆದಾಗ ಹೆಂಡತಿಗೆ/ವಿಲನ್‌ಗೆ/ಬಾಸ್‌ಗೆ ಮಾತ್ರ ಗೊತ್ತಾಗದ ಅನೇಕ ಸಿನೆಮಾಗಳು ಬಂದಿವೆ.ಇತ್ತೀಚೆಗೆ ಬಂದ ಸಿನೆಮಾ 'ರಬ್ ನೆ ಬನಾದಿ ಜೋಡಿ'. ಅದರಲ್ಲಿ ಚಿತ್ರದಕೊನೆಯವರೆಗೆ ಹೀರೋಯಿನ್‌ ಮೀಸೆ ತೆಗ...

ಹಳೆ ಪಾತ್ರೆ..ಹಳೆ ಕಬ್ಬಿಣ...

ಗಣೇಶ ಏಪ್ರಿಲ್ ೧೯ ಬ್ಲಾಗ್ ೨,೭೭೨ ವೀಕ್ಷಣೆಗಳು

ಹಳೆ ಪಾತ್ರೆ..ಹಳೆ ಕಬ್ಬಿಣ..ಹಳೆ ದೀಪ.. ಅರೆ ಓಯ್..ಹಾಡು ಹೇಳುತ್ತಾ ಇದ್ದರೆ ನನ್ನ ಕತೆ ಸುರುಮಾಡುವುದು ಯಾವಾಗ? ಈ ಹಳೇ ಐಟಮ್‌ಗಳು ಎಲ್ಲಿ ಸಿಕ್ಕಿದರೂ ಕೈಯಿಂದ ಉಜ್ಜುತ್ತಿದ್ದೇನೆ. ಹಳೇ ಬಾಟಲ್‌( :) ) ಗಳ ಬಿರಡೆ ತೆಗ...

ಲವೇರಿಯಾ..ಪಬೇರಿಯಾ..

ಗಣೇಶ ಮಾರ್ಚ್ ೨೬ ಬ್ಲಾಗ್ ೧,೪೫೯ ವೀಕ್ಷಣೆಗಳು

‘ಸರ್ದಿ ಖಾಂಸೀ ನ ಮಲೇರಿಯಾ ಹುವಾ.. ಲವೇರಿಯಾ ಹುವಾ..ಲವೇರಿಯಾ ಹುವಾ..’ ಹಾಡು ನೆನಪಿದೆಯಾ? ಮಲೇರಿಯಾ- ಒಂದು ರೋಗ. ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು. ಮಗ/ಮಗಳು ಲವ್ ಮಾ...

ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

ಗಣೇಶ ಮಾರ್ಚ್ ೨೧ ಬ್ಲಾಗ್ ೨,೩೩೭ ವೀಕ್ಷಣೆಗಳು

ಅಶೋಕ್ ಡಬಲ್ ಸೆಂಚುರಿ ಹೊಡೆದು ತ್ರಿಬ್‌ಲ್ಸೆಂಚುರಿಗೆ ಮುನ್ನುಗ್ಗುತ್ತಿದ್ದಾರೆ.. ನಾನೇ ಮೊದಲು ಅವರ ಸಂದರ್ಶನ ತೆಗೆದುಕೊಂಡರೆ ಹೇಗೇ.. ಅನಿಸಿತು. ಫೋನ್ ಮಾಡಿ ಕೇಳಿದೆ. ಮೊದಲ ಪತ್ರಿಕೆ ಬಂದು ಬೀಳುವ ಮೊದಲೇ ಬಂದರೆ ಮ...

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

ಗಣೇಶ ಮಾರ್ಚ್ ೧೩ ಬ್ಲಾಗ್ ೨,೦೬೦ ವೀಕ್ಷಣೆಗಳು

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ? -ಕೇಳೇ ಇರುತ್ತೀರಾ. ಆದ್ರೆ, ನಾನು ಹಾಡಿದ್ದು!? -ಹೇಗೆ ಕೇಳಲು ಸಾಧ್ಯ? ಮುಂದಿನ ಮೀಟಿಂಗ್‌ನಲ್ಲಿ (ನಿಮ್ಮೆಲ್ಲರ ಕೋರಿಕೆ ಮೇರೆಗೆ) ಹಾಡುವೆ.:) ನಾನು ಸ್ಕೂಲಲ್ಲಿರುವಾಗ ಈ ಹಾಡ...

ಪಬ್‌ಗೆ ಹೊರಟ ಚಲುವಿಯರೆ,

ಗಣೇಶ ಫೆಬ್ರ ೧೦ ಬ್ಲಾಗ್ ೨,೭೪೧ ವೀಕ್ಷಣೆಗಳು

ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು. ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ. ಹುಡುಗೀರೆ, ‘ಪಬ್‌ಗೆ ಹೋಗೋಣ ಬನ್ನಿ...

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

ಗಣೇಶ ಫೆಬ್ರ ೦೩ ಬ್ಲಾಗ್ ೩,೭೮೧ ವೀಕ್ಷಣೆಗಳು

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..) ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದ...

ಸರ್ವಗುಣ ಸಂಪನ್ನ ಕನ್ಯೆ.

ಅನಿಲ್ ರಮೇಶ್ ಜನ ೨೯ ಬ್ಲಾಗ್ ೨,೮೨೪ ವೀಕ್ಷಣೆಗಳು

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"<br><br> ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದ...

ಹೃತಿಕ್ ನನ್ನ ಮಗನ ಫ್ಯಾನ್..

ಗಣೇಶ ಜನ ೨೨ ಬ್ಲಾಗ್ ೧,೩೯೨ ವೀಕ್ಷಣೆಗಳು

‘ಹೃತಿಕ್ !! ಅಲ್ರೀ..ನಿಮ್ಮ ಮಗ..’ನನ್ನ ಮಾತನ್ನು ಅರ್ಧಕ್ಕೆ ಕತ್ತರಿಸಿ (ಈ ಹೆಂಗಸರು ನಮಗೆ ಪೂರ್ತಿ ಮಾತನಾಡಲು ಅವಕಾಶ ಎಲ್ಲಿ ಕೊಡುತ್ತಾರೆ) “ ಹೃತಿಕ್ ಅಂಕ್‌ಲ್, ಕೃಶ್ ಫಿಲ್ಮ್ ನೋಡಿಲ್ವಾ ಅಂಕ್‌ಲ್, ಡಿಟೋ ಚಿಂಟೂ ತರಾ...

ಹಿಂದೂ (ಇಂಡಿಯಾ) ವಿರೋಧಿ ಪಕ್ಷ

ಗಣೇಶ ಡಿಸೆಂ ೩೦ ಬ್ಲಾಗ್ ೧,೭೬೩ ವೀಕ್ಷಣೆಗಳು

ಇದರಲ್ಲಿ ಮುಚ್ಚುಮರೆ ಇಲ್ಲ. ಜನತೆಯ ಪಕ್ಷ, ಬಡವರ ಪಕ್ಷ,ಭಾರತೀಯ ಜನತೆಯ ಪಕ್ಷ ಇತ್ಯಾದಿ ಎಲ್ಲಾ ಪಕ್ಷಗಳನ್ನು ನೋಡಿದ್ದೀರಿ. ಹೇಳುವುದು ಒಂದು, ಮಾಡುವುದು ಇನ್ನೊಂದು.. ನಮ್ಮದು ಅಕ್ಷರಶಃ ಹಿಂದೂ (ಇಂಡಿಯ) ವಿರೋಧಿ ಪಕ್ಷ.ಅಥವ...

ಆಮೀರ್‍ಗೆ ಧಿಕ್ಕಾರ

ಗಣೇಶ ಡಿಸೆಂ ೧೯ ಬ್ಲಾಗ್ ೧,೮೦೪ ವೀಕ್ಷಣೆಗಳು

ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.