ಕಚ'ಗುಳಿಗೆ' - 02
ಈ ಬಾರಿಯ ಲಹರಿ ಯಾಕೊ ಹೆಚ್ಚು ಹೆಚ್ಚು ಒಡವೆಗಳ ಸುತ್ತಲೆ ಸುತ್ತುತ್ತಿತ್ತು. ಅದಕ್ಕೆ ದೃಷ್ಟಿ ಬೊಟ್ಟಾಗಿರಲೆಂದು ಮೊದಲನೆಯದನ್ನು ಬೇರೆಯದಾಗಿಸಿ ಮಿಕ್ಕಿದ್ದೆಲ್ಲ ಬೆಳ್ಳಿ ಬಂಗಾರವಾಗಿಯೆ ಇರಿಸಿದೆ. ಸರಳವಾದ ಪದಗಳಲ್ಲಿ, ತುಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೫ ಲೇಖನಗಳು
ಈ ಬಾರಿಯ ಲಹರಿ ಯಾಕೊ ಹೆಚ್ಚು ಹೆಚ್ಚು ಒಡವೆಗಳ ಸುತ್ತಲೆ ಸುತ್ತುತ್ತಿತ್ತು. ಅದಕ್ಕೆ ದೃಷ್ಟಿ ಬೊಟ್ಟಾಗಿರಲೆಂದು ಮೊದಲನೆಯದನ್ನು ಬೇರೆಯದಾಗಿಸಿ ಮಿಕ್ಕಿದ್ದೆಲ್ಲ ಬೆಳ್ಳಿ ಬಂಗಾರವಾಗಿಯೆ ಇರಿಸಿದೆ. ಸರಳವಾದ ಪದಗಳಲ್ಲಿ, ತುಸ...
ಡಿಸೆಂಬರಿನ ಆಚೀಚೆ, ಸಂಕ್ರಮಣಕೆ ಮುನ್ನದ ಧನುರ್ಮಾಸ ಪ್ರಾಯಶಃ ಎಲ್ಲರಿಗೂ ಪರಿಚಿತವೆ. ಅದರಲ್ಲೂ ಬಾಲ್ಯಕ್ಕೆ ಓಡಿದರೆ ನೆನಪಾಗುವ ಚಿತ್ರಣ, ರವಿ ಮೂಡುವ ಮುನ್ನದ ಕತ್ತಲಲೆ ಥರಗುಟ್ಟುವ ಚಳಿಯಲ್ಲೆ ಸ್ನಾನಾದಿಗಳನ್ನು ಮುಗಿಸಿ ಅಶ...
ಸುಮ್ಮನಿರಲಾರದೆ ತೀಡಿದ ಪದಗಳು ಗೀಚಿದ ಸಾಲಾದಾಗ ಬಂದ ಲಹರಿಯ ತುಣುಕುಗಳು. ಚುಟುಕವೊ, ಮಿನಿಗವನವೊ, ಹನಿಗವನವೊ ಎಂದೆಲ್ಲ ತಲೆ ಕೆಡಿಸಿಕೊಳ್ಳದೆ ಇಲ್ಲಿ ಡಾಕ್ಟರು ಕೊಟ್ಟ ಮಾತ್ರೆಯ ಹಾಗೆ ಒಟ್ಟಿಗೆ ಗುಂಪಿನಲ್ಲಿ ಹಾಕಿದ್ದೇನೆ,...
ಈ ಲೋಕದ ವಿಪರ್ಯಾಸಗಳ ಕುರಿತು ಆಲೋಚಿಸಿದಾಗ ನಿಜಕ್ಕೂ ವಿಸ್ಮಯವಾಗುತ್ತದೆ; ಹಾಗೆಯೆ ಖೇದವೂ ಸಹ - ಅದರಲ್ಲೂ ಈ ಘಟನೆಯನ್ನು ನೆನೆದಾಗಲಂತೂ ಈ 'ಗ್ರಹಚಾರ', 'ಟೈಮ್ ಸರಿಯಿಲ್ಲ' ಇತ್ಯಾದಿಯಾಗಿ ಜನ ಸಾಮಾನ್ಯರಾಡುವ ಮಾತು ಅದೆಷ್ಟು...
ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ...
(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-) ....
ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕು...
ನಮ್ಮ ಸಾಮಾಜಿಕ ವಾತಾವರಣದಲ್ಲಿ, ಸ್ವಂತಿಕೆಗಿಂತ ಸಾಮೂಹಿಕತೆ ಹೆಚ್ಚಿನ ಪಾತ್ರ ವಹಿಸುತ್ತದೆ. ಹೀಗಾಗಿ ಸಣ್ಣ ಪುಟ್ಟ ನಿರ್ಧಾರದಿಂದ ಹಿಡಿದು, ದೊಡ್ಡ, ಮಹತ್ವದ ನಿರ್ಧಾರಗಳಿಗು ಅದೇ ಸೂತ್ರ ಕೆಲಸ ಮಾಡುತ್ತದೆ. ಅದರಲ್ಲೂ ಬಾಲ್ಯ...
ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ 'ಸಾಮಾಜಿಕ ಕುಡಿತದ' ಹೆಸರಿನಲ್ಲಿ ಸಾಧಾರಣ ಬಹುತೇಕರು 'ಬೀರಬಲ್ಲ'ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. 'ಕುಡಿಯದ' ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ'ಬಲ್ಲವ'ರಾಗಿ...
ರಾಜರತ್ನಂ ನೆನಪಿಗೆ... ______________ . ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ...
_____________________ ಅಯ್ಯೋ ಪಾಪ, ಮಂಡೋದರಿ...! _____________________ . ರಾಮಾಯಣದ ಕೆಲವು ಹೆಣ್ಣು ಪಾತ್ರಗಳನ್ನು ಆಳವಾಗಿ ಹೊಕ್ಕಿ ಅವಲೋಕಿಸಿದಷ್ಟು ಕೆಲವು ವಿಸ್ಮಯಕಾರಿ ಅಂಶಗಳು ಎದ್ದು ಕಾಣುತ್ತವೆ. ಇದು ತೇತ...
ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದ...
'ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ.. . ಬಹುಶಃ ಈಗ ನಾನು ಹೇಳ ಹೊರಟಿರುವ ಕಥೆಯನ್ನು ಯಾರು ಅಷ್ಟು ಸುಲಭದಲ್ಲಿ ನಂಬುವುದಿಲ್ಲ ಅಂತ ಕಾಣುತ್ತೆ...ನನಗೆ ನಂಬಲು ಕಷ್ಟವಾದದನ್ನು ಬೇರೆಯವರಿಗೆ ನಂಬಿಸಬ...
ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕ...
ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು - ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ - ಯಾವ ಔಷದಿ ತೆ...
ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗುತ್ತಿದೆ (02.11.2013). ಮತ್ತೆ ಕಣ್ಮುಂದೆ ಹಿನ್ನಲೆಯಾಗಿ ಅನೇಕಾನೇಕ ಚಿತ್ರಗಳು - ಸೀತಾರಾಮಲಕ್ಷ್ಮಣರ ವನವಾಸ ಮುಗಿದು ಅಯೋಧ್ಯೆಗೆ ಹಿಂದಿರುಗಿದ್ದು, ನರಕಾಸುರ ವಧೆ,...
ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋ...
ಮನಸೆಂಬ ಅದೃಶ್ಯ ಚಿಂತನಾ ಜಗವೆ ವಿಸ್ಮಯ. ಸದಾ, ಅವಿರತದಲಿ ಏನಾದರೂ ಯೋಚಿಸುತ್ತಲೆ, ಚಿಂತಿಸುತ್ತಲೆ ಇರುವ ಈ ಮನಸು ವಿಶ್ರಾಂತಿಯಿಲ್ಲದೆ ಅದು ಹೇಗೆ ಕಾರ್ಯ ನಿರ್ವಹಿಸುವುದೊ ಎಂಬುದು ಒಂದು ಅಚ್ಚರಿಯಾದರೆ, ಒಂದು ಪರಿಧಿಯಲ್ಲಿ...
ನಿನ್ನೆ ತಾನೆ ಹಾಸ್ಯ ಬರಹಗಾರ ಶ್ರಿ. ಎಂ. ಎಸ್. ನರಸಿಂಹಮೂರ್ತಿಗಳ ಹುಟ್ಟುಹಬ್ಬ (20.ಅಕ್ಟೊಬರ). ಆ ನೆನಪೋಲೆ ಮೊನ್ನೆಯೆ ಬಂದರೂ ಕಾರ್ಯಬಾಹುಳ್ಯದಲ್ಲಿ ಸಿಕ್ಕಿ ಮರೆತುಬಿಟ್ಟಿದ್ದೆ. ಹಾಸ್ಯ ಬರಹ, ಟಿ.ವಿ. ಸೀರಿಯಲ್ಲುಗಳ ತು...
ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ...