ಕೆಂಪೇಗೌಡರೆ ಬನ್ನಿ ಹೀಗೆ
ಜಯಪ್ರಕಾಶರ ಕೆಂಪೇಗೌಡರು (ಕೆಂಪೇಗೌಡರ ಪ್ರವಾಸ ಪ್ರಸಂಗ - 15.09.2013, ಸಂಪದ) ಬರುವ ಮೊದಲೆ ನಾರದರ ಹತ್ತಿರ ವಿವರ ಕೇಳಿ ಮುಂಜಾಗರೂಕರಾಗಿಬಿಟ್ಟರು. ಆದರೆ ಸುಮಾರು 21 ವರ್ಷಗಳ ಹಿಂದೆ ನಾರದರು 'ಸಿಕ್ ಲೀವ್' ಹಾಕಿದ್ದರಿಂದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೫ ಲೇಖನಗಳು
ಜಯಪ್ರಕಾಶರ ಕೆಂಪೇಗೌಡರು (ಕೆಂಪೇಗೌಡರ ಪ್ರವಾಸ ಪ್ರಸಂಗ - 15.09.2013, ಸಂಪದ) ಬರುವ ಮೊದಲೆ ನಾರದರ ಹತ್ತಿರ ವಿವರ ಕೇಳಿ ಮುಂಜಾಗರೂಕರಾಗಿಬಿಟ್ಟರು. ಆದರೆ ಸುಮಾರು 21 ವರ್ಷಗಳ ಹಿಂದೆ ನಾರದರು 'ಸಿಕ್ ಲೀವ್' ಹಾಕಿದ್ದರಿಂದ...
ಕಾದಂಬರಿ, ಧಾರಾವಾಹಿ, ಚಂದಮಾಮ, ಬಾಲಮಿತ್ರಗಳನ್ನೋದಿಕೊಂಡಿದ್ದ ದಿನಗಳಲಿ, ಸಾಹಿತ್ಯಿಕ ಹೊಸ ಆಯಾಮವೊಂದರತ್ತ ಗಮನ ಸೆಳೆದು, ಕಾತರಿಸಿ ಕಾದು ಕೂತಿರುವಂತಹ ಬರಹಗಳಿಂದ ಬಡಿದೆಬ್ಬಿಸಿದ ಬರಹಗಾರ ತೇಜಸ್ವಿಯವರು. ಆ ದಿನಗಳ ಕಾತರ ಎ...
ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚ...
ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾ...
ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾ...
ಹಣ್ಣಲ್ಲೆ ಹೂವಿನ ಬೆಡಗು, ಬಿನ್ನಾಣ ತೋರುವ ಸೊಗಸುಗಾತಿ 'ಮಾಂಗಸ್ಟೀನ್'. ಸಿಂಗಪೂರಿನ ಕಡೆಯ ಹಣ್ಣಿನ ರಾಜ ಡುರಿಯನ್ ಕುರಿತು ಬರೆಯುತ್ತಿದ್ದಾಗ, ಇಲ್ಲಿನ ಹಣ್ಣಿನ ರಾಣಿ ಯಾರೆಂದು ಹುಡುಕುತಿದ್ದೆ. ಆಗ ಸಿಕ್ಕ ಉತ್ತರ - 'ಮಾಂಗ...
ಮುಸುಕಿದ ರಾತ್ರಿಯ ನಿರ್ಜನ ಹಾದಿ; ಇಕ್ಕೆಲ ಸಾಲು ಕಳ್ಳಿಗಳ ನಡುವೆ ತುಳಿದ ಸೈಕಲ್ಲಿನ ವೇಗ, ಹಾಳು ಸರಿಗಟ್ಟದ ಮನೋವೇಗ. ದೀಪವಿಲ್ಲದ ರಸ್ತೆ ಕುಳಿ ಅಮಾವಾಸೆಯಾಗಸದ ಹಳ್ಳಿ, ಪೆಡಲೊತ್ತಿ ಮಿಣಮಿಣ ದೀಪ ಊರು ತಲುಪಿದರೆ ಸಾಕಪ್ಪ!...
ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯ...
ಪೀಠಿಕೆ /ಟಿಪ್ಪಣಿ: ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು :-) 1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ "ಮುದ್ದಣ್ಣ ಮನೋರಮೆಯ...
ಕರಿ ಬಯಲಾಗಿದೆ ಎಲ್ಲಾ ಚಿಂಕರ ತಾತಾ ಇರಬೇಕಿತ್ತಲ್ಲಾ ಹಸಿರು.. ಕಪ್ಪುಬಿಳಿ ಗಡ್ಡದ ತೊಗಲಡಿ ಭಾವಗಳ ಬಸಿರು? ನಕ್ಕು ಮಿಂಚಿದ ಹಲ್ಲಿಗು ಬೆಳಕು ಏನೆಲ್ಲಾ ಥಳಕೂ ಬಳಕು ಇಷ್ಟೆ ಅಗಲ ಇಷ್ಟೆ ಉದ್ದಕೆ ತುಟಿ ಮುಚ್ಚೊ...
ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು...
ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್...
ಸಿಗರೇಟು ಸೇದುವ ಜನಎಡಬಿಡದ ಧೂಮಪಾನಬೇಕಿರಲೀ ಬಿಡಲಿ ಸುತ್ತಣಮಾಡಿಸುತೆ ಧೂಮ ಸ್ನಾನ!ನಿಜದಲಿವರು ಸಸ್ಯ ರಾಶಿಇಂಗಾಲವ ಕುಡಿವ ಖುಷಿಕೊಡದಿದ್ದರೂ ಆಮ್ಲಜನಕಕೊಡುವರಲ್ಲ ತಳಕಂಬಳಕ!ಆಗಿದ್ದರೇನು ಯಾವ ರಾಶಿಸೇದಿಕ್ಕುವರು ರಾಶಿ ರಾಶಿ...
ಭೂಮ್ಯಾಕಾಶಾಂತರ್ಗತ ಕವಲೆನಾನಾಕಾರ ಹಾಹಾಕಾರ ತಿರುಳೆದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ?ಕೈ ಬಾಯಿಯ ಜುಗಲ್ ಬಂಧಿಬಿಟ್ಟು ಬಿಡದೆಲ್ಲ ಸಂದಿ ಗೊಂದಿಪುಸು ಪುಸು ಬುಸು ಬುಸು ಸರ್ಪನುಗ್ಗಿದ ಕಡೆಯೆಲ್ಲಾ ಒಣ ದರ್ಪ..!...
ಪಾಪ ಪುಣ್ಯಗಳ ಭೀತಿ ಮತ್ತು ಅದರ ಲೆಕ್ಕವಿಡುವ ನಿಯಂತ್ರಣಾಧಿಕಾರಿ ಚಿತ್ರಗುಪ್ತನ ಪರಿಕಲ್ಪನೆ ನಮ್ಮ ಪ್ರಜ್ಞೆಗಳಲ್ಲಿ ಅರಿತೊ, ಅರಿವಿಲ್ಲದೆಯೊ ಅವಿತು ಸದಾ ಕಾಡುವ ಚಿತ್ರ. ಆ ನಂಬಿಕೆಯ ಅಡಿಗಟ್ಟಿನಲ್ಲಿ, ಈ ಕವನ ಚಿತ್ರಗುಪ್ತನ...
ಅದೊಂದು ಆರಂಭದ ಸಂಧಿಕಾಲದಲ್ಲಿ ದಟ್ಟವಾದ ಕಾಡೊಂದರಲ್ಲಿ ಒಬ್ಬ ಅಮೇರಿಕನ್ನು, ಒಬ್ಬ ಚೀಣಿ ಹಾಗೂ ಒಬ್ಬ ಭಾರತೀಯ ನಾಗರೀಕರು ದೇವನನ್ನೊಲಿಸಲು ತಪಸ್ಸು ಮಾಡಲು ಕುಳಿತರು. ನಿಜ ಹೇಳುವುದಾದರೆ ಅವರನ್ನೆಲ್ಲ ಅವರವರ ಸರಕಾರಗಳೆ ಪ್ರ...
ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ - ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ -...
ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡು...
ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ! ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದ...
ಹೊತ್ತು ಕಳೆದದ್ದೇ ತಿಳಿಯಲಿಲ್ಲ ಪ್ರಾಯದಿಂದಭಿಪ್ರಾಯದತನಕ ಇನ್ನೂ ಬಾಲ ತಾರುಣ್ಯವೆ ಎಂದು ಮನ ಹಪಹಪಿಸುತಿದ್ದರೂ ಬೆಳ್ಳಿ ರೇಖೆಯಂತೆ ಅಲ್ಲೊಂದು ಇಲ್ಲೊಂದು ಕಾಣಿಸೆಬಿಟ್ಟಿತಲ್ಲ ನೊರೆಗೂದಲೂ ! ನಲವತ್ತಕ್ಕೆ ಮತ್ತೈದುದು...