ನಿರಂತರ ಕುಣಿತ!
ಬದುಕೆಂಬ ಸಂತೆ ಉಟ್ಟುಡಲು ಚಿಂತೆಮರೆಸಲು ಬೇಕಂತೆಕಟ್ಟೇನೇನೆಲ್ಲ ಕಂತೆ!ದೊಂಬರಾಟ ಡೋಲೆನಿತ್ಯ ಜೀವನದ ಶೂಲೆಕೋಲ ತೂಗಿದವರೆಷ್ಟೊಕಾಲ್ಜಾರಿ ಸಾಗಿದವರೆಷ್ಟೊ!ಇಡಿ ಜಗನ್ನಾಟಕ ರಂಗನೋಡೆಷ್ಟೊಂದು ಪ್ರಸಂಗಜಡಿಮಳೆಗು ಕುಸಿವ ಜಗನೆಲೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೫ ಲೇಖನಗಳು
ಬದುಕೆಂಬ ಸಂತೆ ಉಟ್ಟುಡಲು ಚಿಂತೆಮರೆಸಲು ಬೇಕಂತೆಕಟ್ಟೇನೇನೆಲ್ಲ ಕಂತೆ!ದೊಂಬರಾಟ ಡೋಲೆನಿತ್ಯ ಜೀವನದ ಶೂಲೆಕೋಲ ತೂಗಿದವರೆಷ್ಟೊಕಾಲ್ಜಾರಿ ಸಾಗಿದವರೆಷ್ಟೊ!ಇಡಿ ಜಗನ್ನಾಟಕ ರಂಗನೋಡೆಷ್ಟೊಂದು ಪ್ರಸಂಗಜಡಿಮಳೆಗು ಕುಸಿವ ಜಗನೆಲೆ...
ಹರಿಹರಪುರ ಶ್ರೀಧರರ ಲೇಖನಮಾಲೆ ಪ್ರೇರೇಪಿಸಿದ ವೇದ, ವರ್ಣ, ಜಾತಿಗಳ ಚಿಂತನೆಯ ನಡುವೆ ತಟ್ಟನೆ ಉದಿಸಿತೊಂದು ಪ್ರಶ್ನೆ - ಈಗಲೂ ವರ್ಣಗಳಿವೆಯೆ? ಇದ್ದರೆ ಎಲ್ಲಡಗಿವೆ, ಹೇಗಿವೆ ?ಎಂದು. ಉತ್ತರ ಹುಡುಕುತ್ತ ಕವನ ರೂಪ ತಳೆದಾಗ ಬ...
ಡ್ರಾಗನ್ ಪ್ರೂಟಿನ ಒಳಗೆ ಬರಿ ಆರೋಗ್ಯದ ಬೆಡಗೆ!ಡ್ರಾಗನ್ ಕಣ್ಣಾಯ್ತು (ಲೊಂಗನ್ ಹಣ್ಣು) ; ಕೆದರಿದ ಜುಟ್ಟಿನ ಕೆಂಭೂತವೂ ಆಯ್ತು (ರಂಬುತಾನ್) ; ಈಗ ಮುಂದಿನ ಗಿರಾಕಿ ಯಾರೆಂದು ಯೋಚಿಸುತ್ತಲೆ ತರಕಾರಿ, ಹಣ್ಣಿನ ಮಾರುಕಟ್ಟೆಯೊ...
[ಹಿನ್ನಲೆ: ಪಾಡುಪಟ್ಟು ಟಿಕೆಟ್ಟು ಒದಗಿಸಿದರೂ ಮುಗಿಯದ ಅವಸ್ಥೆ, ಕಾಟಗಳಿಂದ ಜರ್ಜರಿತನಾದ ಗುಬ್ಬಣ್ಣ, ಕೊಂಚ್ ಬ್ರೇಕ್ ತೆಗೆದುಕೊಂಳ್ಳಲೆಂದು ಕ್ಲಬ್ಬೊಂದರಲ್ಲಿ ಪರಮಾತ್ಮನನ್ನು ಸೇವಿಸುತ್ತ ತನ್ನ ಅನುಭವವನ್ನು ಹಂಚಿಕೊಳ್ಳು...
(ಹಿನ್ನಲೆ: ಗುಬ್ಬಣ್ಣ ಏನೆಲ್ಲಾ ಪಾಡುಪಟ್ಟು ಕೊನೆಗೂ ನೆಂಟರಿಗಾಗಿ ಯುನಿವರ್ಸಲ್ ಟಿಕೆಟ್ಟುಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ, ಕನ್ನಡ ಸಂಘದ ಕಾರ್ಯಕ್ರಮದ ಸ್ವಯಂಸೇವಾಕರ್ತನಾಗಿ ಶ್ರಮದಾನ ಮಾಡುವುದರ ಮೂಲಕ. ಮುಂದ...
ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ (ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನ...
ಇಂದೇನು ಲೇಖಕಿಯರ ದಿನವೆ?ಹರಿದಿವೆಯಲ್ಲ ಭಾವದನುಭಾವವೆ!ಭಾವಜೀವಿಗಳಿಗೆಲ್ಲ ಭಾವ ಯಾತನೆಯೆ?ಕಿತ್ತೊಡೆದ ಅಣೆಕಟ್ಟಾದವೆ ಮನಛಾಯೆ!ಹೆಪ್ಪುಗಟ್ಟಿದ ನೆನಪು ಮುಪ್ಪಾಗದ ನುಣುಪುಗಿರಿಗಿರಕಿ ಹೊಡೆದಿತ್ತೆ ಕಾಡಿದಾ ಮಸುಕುಮೇಲೆದ್ದು ಬರ...
ಮೈಯೆಲ್ಲಾ ಕೆದರಿದ ಜುಟ್ಟಿನ ಬಜಾರಿ, ಒಳಗೆ ಕೂತ ಸ್ವಪ್ನ ಸುಂದರಿ!ಹೊರಮೈಯೆಲ್ಲಾ ರೋಮದ ಹೆಣ್ಣು, ಒಳಗೆ ಮುತ್ತಿನ ಬಿಳಿ ಬಿಳಿ ಹಣ್ಣು!ಪಿಳಿಪಿಳಿ ಕಣ್ಣು ಬಿಡುತ್ತ ಡ್ರಾಗನ್ನನ್ನು ನೆನಪಿಸಿದ ‘ಲೋಂಗನ್’ ಹಣ್ಣಿನ ತರವೆ ಸಿಂಗಪು...
ಆವತ್ತು ಬೀಷಾನ್ ಎಂಆರ್ಟಿಯ ಆಚೆ ಟ್ರೈನಿಂದಿಳಿದು ಹೋಗುತ್ತಿದ್ದ ಹಾಗೆ , ಬಹಳ ದಿನದಿಂದ ಕಾಣದೆ ಮಾಯವಾಗಿದ್ದ ಗುಬ್ಬಣ್ಣ ಕಣ್ಣಿಗೆ ಬಿದ್ದಾಗ ಬಹಳ ಖುಷಿಯಾಗಿದ್ದಂತೆ ಕಂಡ; ಯಾವುದೊ ಭಯಂಕರ ಅರ್ಜೆಂಟಿನಲ್ಲಿ ಇದ್ದವನಂತೆ ಕಾಣುತ...
ಈಚೆಗೆ ಯಾರೊ ಗೆಳೆಯರು 'ಗುದ್ದಿ ಕಳಿಸಿದ' ಮಿಂಚಂಚೆಯಲ್ಲಿ (ಕ್ಷಮಿಸಿ - ಫಾರ್ವಡಿನ ವಿಕೃತಾನುವಾದ , ಒದ್ದು ಕಳಿಸಿದ್ದೊ ಗುದ್ದಿ ಕಳಿಸಿದ್ದೊ ಗೊಂದಲವಿದ್ದರು ಕೊನೆಗೆ ಗುದ್ದನ್ನೆ ಬಳಸಿದೆ) ನಮ್ಮವೆ ಭಾರತೀಯ ಅಡುಗೆ ಮೂಲ ಸಾಮ...
ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....! ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವು...
ಹಣ್ಣಿನ ಹೆಸರು: ಲೊಂಗನ್ (Longan); ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂ...
ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್...
ಇದೊಂದು ಸಮಾನಾಂತರವಾಗಿ ನಡೆಯುವ ಕಥೆ - ಹೆಚ್ಚು ಕಡಿಮೆ ಎರಡೂ ದೇಶಗಳಲ್ಲಿ ಒಂದೆ ಸಮಯದಲ್ಲಿ ಒಂದೆ ಕಾಲಮಾನದಡಿಯಲ್ಲಿ ಆರಂಭವಾದ ಕಥಾನಕ. ಸುಲಭವಾಗಲೆಂದು ನೆರೆಹೊರೆಯಲಿರುವ ಮೇಲಿನ ದೇಶ ಹಾಗೂ ಕೆಳ ದೇಶವೆಂದು ಕರೆಯೋಣ. ಈ ಕಥಾ...
(ಬಿಜಿನೆಸ್ಸು ಟ್ರಿಪ್ಪಿನಲ್ಲಿ ಹೊರದೇಶವೊಂದರ ಹೋಟೆಲಿನಲ್ಲಿ ಬೆಳಕಿನ್ನೂ ಹರಿಯದ ಬೆಳಗಿನ ಜಾವದಲಿ ತಟಕ್ಕನೆ ಎಚ್ಚರವಾದಾಗ ಕಾಡಿದ ಭಾವಕ್ಕೆ ಪದ - ಪ್ರಾಸ ಜೋಡಿಸಿ ಪೋಣಿಸಿ ಹೊಸೆದ ಆಲಾಪನೆ - ಈ ಏಕಾಂತದ ಏಕಾಂತ )ಒಬ್ಬಂಟಿಯಾಗಿ...