ಒಲವು
೨೩ ಲೇಖನಗಳು
ರುಮಿ=ಒಲವು= ಪ್ರಕೃತಿಯ ಓಪನ್ ಸಿಕ್ರೆಟ್!
ರುಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ವವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ...... ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರ...
ಅವಳು ಮತ್ತವಳ ಕೋಗಿಲೆ- ಒಂದು ಸ್ನೇಹ, ಅನುರಾಗದ ಬಂಧನ!
ದಿನವಿನ್ನವಳು ಜೀವಮಾನದಲ್ಲಿ ಮರೆಯಲಾರಳು! ಅಲ್ಲಿಯ ತನಕ ಬರೇ ಗುಣು ಗುಣಿಸುತ್ತಿದ್ದವಳು ಆ ದಿನ ಸ್ವರವೆತ್ತಿ ಹಾಡಿ ತನ್ನ ಅಸ್ತಿತ್ವವನ್ನು ಲೋಕಕ್ಕೆ ಸಾರಿದಳೊ ಹೇಗೆ! ಮಾವಿನ ಮರದಲ್ಲಿದ್ದ ಹಕ್ಕಿಗಳೆಲ್ಲ...
ರಾಧಾ ಮಾಧವ!
“ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದ...
ಪ್ರತಿಬಿಂಬ
ಪ್ರಿಯೆ,ನನ್ನ ಈ ಹೃದಯಇಷ್ಟೊಂದುಸುಂದರವೆಂದುನಿನ್ನ ಕಂಗಳಳೊಳಗೆಇಣುಕಿ ನೋಡುವವರೆಗೂತಿಳಿದೇ ಇರಲಿಲ್ಲ...--ಶ್ರೀ
ನಿನ್ನಲ್ಲಿರುವುದು ರಕುತವಲ್ಲ...
ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ
ನಿನ್ನಲ್ಲಿರುವುದು ರಕುತವಲ್ಲ...
ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ
ತಕರಾರು
ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ
ಕಿರಿದಾದ ಲೋಕ
ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨)
ನಲ್ಲೆ, ನೀ ಕನಸ ಕಾಣು...
ನಲ್ಲೆ, ನೀ ಕನಸ ಕಾಣು...ನೀ ಕನಸ ಕಾಣುಹತ್ತು ಹಲವಾರು...ನಾನಿರುವೆ ಇಲ್ಲೇನಿನ್ನೊಡನೆ ಸದಾಎಂದೆಂದಿಗೂನಡೆಸಿಕೊಡಲುನಿನ್ನ ಕನಸಿನಅಹವಾಲು!--ಶ್ರೀ೯ - ಮಾರ್ಚ್ - ೨೦೧೨
ಗೋರಂಟಿ ಚೆಲುವೆ!
ಗೋರಂಟಿ ಹಾಕಿದ ಚೆಲುವೆಸಂಭ್ರಮದಿ ಕುಣಿಯುವ ನವಿಲೇನೀ ನನ್ನ ಒಲವೇ...ಚೆಲುವೇ...ನೀ ನನ್ನ ನಲಿವೇ...ಚೆಲುವೇ... || ಪ ||ಬಣ್ಣಗಳ ತುಂಬಿದ ಚಿಟ್ಟೆನನಗೆಂದೇ ನಿನ್ನಯ ಹುಟ್ಟೆಖುಷಿಯನ್ನೇ ತುಂಬಿ ಬಿಟ್ಟೆಸಂತಸಕೆ ನೀನೇ ಗುಟ್ಟ...
ಏಕೆ ಬದಲಾದೆ ಗೆಳತಿ?
ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ...
ಬೆಸ್ತರ ಹುಡುಗಿ...
ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡ...
ಅಪರಿಚಿತ...
ಗೆಳತಿ ನಿನಗೆ ನಾ ಅಪರಿಚಿತ, ನಿನ್ನ ಪ್ರೀತಿಯಲಿ ನಾ ಪರೀಕ್ಷಿತ, ಮನದೊಲುಮೆಯ ಮಿತಿ ಅಪರಿಮಿತ, ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ, ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ, ಎಷ್ಟಾದರೂ ನಿನಗೆ ನಾ ಅಪರಿಚಿ...
ಕೊರೆತ
ಕಡಲ ಕೊರೆತಕೇನೋ ಇಡಬಹುದು ಬಂಡೆಗಳ...ನಿನ್ನ ಮೌನದಿಂದಹೃದಯದಲುಂಟಾಗುವ ಕೊರೆತಕೆಏನು ಮಾಡಲಿ, ಹೇಳೇ ಸಖೀ???--ಶ್ರೀ
ಸಂಭಾಷಣೆ...ಈ ಪ್ರೇಮ ಸಂಭಾಷಣೆ...
"ಇಲ್ಲ ಸಲ್ಲದ ನೆಪವ ಹೂಡಿ ದೂರವೇಕೆ ಸರಿವೆ? ನಲ್ಲನಿಲ್ಲಿ ಹಪಹಪಿಸಿಹನು, ತೋಳ್ಬಂದಿಯಾಗು ಬಾ ಚೆಲುವೆ!" "ಕೊಂಚ ನಿಲ್ಲಿ, ನಲ್ಲ... ಇದಿನ್ನು ಹೊಸತಲ್ಲ! ಮೈ ಸೋಕದ, ತುಟಿ ತಾಗದ ಒಲವ ತುಸು ಸವಿಯಿರಲ್ಲ......
ಭಗ್ನ ಪ್ರೇಮಿ...
ಒಲವಿನಲಿ ಮಿಂದು-ಬೆಂದು ಹೊರ ಬಂದ ಜೀವಕ್ಕೆ, ಹೊಸತೊಂದು ಜೀವ ಬಂದು ಒಲವ ಹೊಳೆ ಹರಿಸಿದರೂ, ಆ ಜೀವ ಹಳೆಯ ಕರುಕಲ ನೆನೆದು ಬೆದೆರುವುದೇಕೆ? --ಶ್ರೀ
ಹಗಲುಗನಸು
ಹಗಲುಗನಸು ----------- ತೋಟದಿ ನಾವೀರ್ವರು ಇರಲು ನಲ್ಲೆಯ ಮಡಿಲೊಳು ತಲೆ ಇರಿಸಿರಲು ನಲ್ಲೆಯ ಬೆರಳು ಆಡುತಲಿರಲು ನಲ್ಲೆಯ ಒಲವಲಿ ನಾ ತೋಯ್ದಿರಲು ಭುವಿಯೇ ಸ್ವರ್ಗವಲ್ಲವೇನು? --ಶ್ರೀ (೨೩ - ಡಿಸೆಂಬರ್...