ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿತ್ರಗಳು

ಚಿತ್ರಗಳು

೨೩ ಲೇಖನಗಳು

ಕನ್ನಡ ಜಾತ್ರೆ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೮ ಬ್ಲಾಗ್ ೧೨೧ ವೀಕ್ಷಣೆಗಳು

      ಸಮ್ಮೇಳನದಲ್ಲಿ ಎಲ್ಲೆಲ್ಲೂ ಬಾವುಟಗಳೇ. ಮೊದಲ ಬಾರಿ ಪ್ರೊ. ಜಿ ವಿ ಯವರ ಫೋಟೋ ಹೋರ್ಡಿಂಗುಗಳಲ್ಲಿ ನೋಡಿದ್ದು.   ಮ್ಯಾಕ್ ಡೊನಾಲ್ಡ್ ಬೋರ್ಡಿನ ಬಣ್ಣಕ್ಕೂ ಅದೇನೋ ಹೋಲಿಕೆ ಬಂದುಬಿಟ್ಟಿತ್ತು.   ಅತ್ತ...

ಮೋಡಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೨ ಬ್ಲಾಗ್ ೯೭ ವೀಕ್ಷಣೆಗಳು

ನಿತ್ಯ ಬಿಡುವು ಇಲ್ಲದಷ್ಟು ಕೆಲಸದ ನಡುವೆ ಆಗೊಮ್ಮೆ ಈಗೊಮ್ಮೆ ಎಲ್ಲೋ ಒಂದಷ್ಟು ಹೊತ್ತು ಒಮ್ಮೆಲೇ ಎಲ್ಲವೂ ನಿಂತು, ಸಮಯ ಹಿಡಿದಿಟ್ಟಂತೆ ಭಾಸವಾಗುವುದುಂಟು. ಆ ಸಮಯ ಏನೋ ಒಂದಷ್ಟು ಮನಸ್ಸಿಗೆ ತಟ್ಟನೆ ಬಂದು ಮಾಯವಾಗುವುದು. ಇ...

ಬೇಲೂರಿನ ಶಿಲೆಗಳು

ನಾಗರಾಜ್ ಫೆಬ್ರ ೧೫ ಬ್ಲಾಗ್ ೭,೫೩೬ ವೀಕ್ಷಣೆಗಳು

ಈ ವಾರಾಂತ್ಯದಲ್ಲಿ ಗೆಳೆಯನ ಮನೆಗೆ ಹೋಗಿ ನಂತರ ಬೇಲೂರನ್ನು ನೋಡಲು ಹೋದಾಗ ತೆಗೆದ ಕೆಲವು ಚಿತ್ರಗಳು ಇವು ಬೇಲೂರಿನ ಶಿಲೆ   ಬೇಲೂರಿನ ಶಿಲೆ ಬೇಲೂರಿನ ಶಿಲ್ಪಗಳ ಮಂಟಪ ಬೇಲೂರಿನ ಗೋಪುರ ಬೇಲೂರಿನ ಶಿಲೆ  ...

ಒಂದಷ್ಟು ಚಿತ್ರಗಳು

ಹರಿ ಪ್ರಸಾದ್ ನಾಡಿಗ್ ಜನ ೩೦ ಬ್ಲಾಗ್ ೫,೨೫೫ ವೀಕ್ಷಣೆಗಳು

ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾ...

ಹೀಗೊಂದು ದೀಪ

ಹರಿ ಪ್ರಸಾದ್ ನಾಡಿಗ್ ಡಿಸೆಂ ೧೮ ಬ್ಲಾಗ್ ೩,೧೭೬ ವೀಕ್ಷಣೆಗಳು

ಮೊಬೈಲ್ ಫೋನಿನ ಕ್ಯಾಮೆರದಲ್ಲಿ ತೆಗೆದದ್ದು. ಹಕ್ಕಿಯ ಕೊಕ್ಕಿನಲ್ಲಿದ್ದ ಹೂ ಯಾವಾಗ ಜಾರಿ ಕೆಳಗೆ ಬೀಳುವುದೋ ಎಂಬಂತಿತ್ತು.

ದೇವರು ಹೊಸೆದ ಪ್ರೇಮದ ದಾರ

ಹಂಸಾನಂದಿ ಜೂನ್ ೧೭ ಬ್ಲಾಗ್ ೩,೯೩೩ ವೀಕ್ಷಣೆಗಳು

ಮುತ್ತಿನ ಹಾರ ಚಿತ್ರದ ಹಾಡನ್ನ ನೀವು ಕೇಳೇ ಇರ್ತೀರ - ದೇವರು ಹೊಸೆದ ಪ್ರೇಮದ ದಾರ,ದಾರದ ಜೊತೆಗೆ ಋತುಗಳ ಹಾರ ಅಂತ ಶುರುವಾಗತ್ತೆ ಅದು. ಚಿಕ್ಕವರಾಗಿದ್ದಾಗ ಅಜ್ಜ ಬಾಯಿಪಾಠ ಹೇಳಿಕೊಡುವಾಗ ಬೇಸಿಗೆಕಾಲ, ಮಳೆಗಾಲ, ಚಳಿಗಾಲ ಇವ...

ಹೀಗಂದ್ರೆ ಏನರ್ಥ?

govinda ಮೇ ೦೬ ಬ್ಲಾಗ್ ೧,೭೩೩ ವೀಕ್ಷಣೆಗಳು

ಈ ಚಿತ್ರವನ್ನು ಗಮನಿಸಿ. ಇದರ ಅರ್ಥ ಏನು? ಇತ್ತೀಚಿಗೆ ಈ ರೀತಿಯ ಸ್ಟಿಕ್ಕರ್ ಗಳು ಸಾಮಾನ್ಯವಾಗಿವೆ ಅಲ್ಲವೆ? http://i41.tinypic.com/1zz6zhf.jpg

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ?

ವಿನುತ ಎಮ್.ವಿ. ಏಪ್ರಿಲ್ ೨೦ ಬ್ಲಾಗ್ ೧,೮೦೯ ವೀಕ್ಷಣೆಗಳು

ಇದರಲ್ಲೊ೦ದು ಪ್ರಾಣಿಯಿದೆ, ಗುರುತಿಸುವಿರಾ? ಮಾಹಿತಿ ತು೦ಬಿಸಲೇ ಬೇಕ೦ತೆ. ಏನೆ೦ದು ತು೦ಬಿಸಲಿ? :) ಉತ್ತರ ದೊರೆತ ನ೦ತರ ಅದನ್ನೇ ಮಾಹಿತಿಯಾಗಿ ತು೦ಬಿಸುವೆ.

ಉಡುಪಿ: ಮತ್ತಷ್ಟು ಚಿತ್ರಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೧೩ ಬ್ಲಾಗ್ ೬,೯೪೦ ವೀಕ್ಷಣೆಗಳು

ಉಡುಪಿಯ ಮತ್ತಷ್ಟು ಚಿತ್ರಗಳು - ಡಿಸೆಂಬರ್ ಆರ್ಕೈವಿನಿಂದ: ಮಠಗಳ ಫೋಟೋ ಹೊಡೆಯುತ್ತ ಉತ್ತರಾದಿ ಮಠಕ್ಕೆ ಬಂದಾಗ ಅದೇನೋ ಒಳ ಹೋಗಿ ಒಂದೆರಡು ಫೋಟೋ ಹೊಡೆಯೋಣ ಅನ್ನಿಸಿತು. ಉತ್ತರಾದಿ ಮಠದಲ್ಲಿ ನಮ್ಮ ಅಜ್ಜ ಡ್ರೈವರ...

ಆರ್ಥಿಕ ಹಿಂಜರಿತ ಕೇರಳ ರಾಜ್ಯಕ್ಕೆ ಯಾಕಿಲ್ಲ

ಅರವಿಂದ್ ಫೆಬ್ರ ೧೩ ಬ್ಲಾಗ್ ೧೧,೧೨೫ ವೀಕ್ಷಣೆಗಳು

ಮಾನಿನಿಯರೇ ನಿಮಗಿದು ಪ್ರೇಮಿಗಳ ದಿನಕ್ಕಾಗಿ ನನ್ನ ವಿಶೇಷ ಕೊಡುಗೆ, ನೋಡಿ ಹೊಟ್ಟೆಉರಿದುಕೊಳ್ಳದಿರೀ :) ಈ ಪಾಟಿ ಬಂಗಾರ ಹಾಕೊಂಡ್ರೆ ಇನ್ನೂ ಬಂಗಾರ ಅಂತಾ ಪ್ರೀತಿಯಿಂದ ಕರಿದೇ ಇರೋಕಾಗುತ್ತಾ ಇನ್ನೂ ಗಂಡಂದಿರೇ...

ಚಿತ್ರಗಳನ್ನು Stitch ಮಾಡಿದಾಗ...

ಅನಿಲ್ ರಮೇಶ್ ಫೆಬ್ರ ೦೪ ಬ್ಲಾಗ್ ೪,೨೦೧ ವೀಕ್ಷಣೆಗಳು

ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು. <br> ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು. <br> ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ...

ದಾಸವಾಳ

ನಂದಕುಮಾರ ಜನ ೦೬ ಬ್ಲಾಗ್ ೫,೦೦೮ ವೀಕ್ಷಣೆಗಳು

ಕ್ರಿಸ್ಮಸ್ ರಜೆಗೆ ಊರಿಗೆ ಹೋಗಿದ್ದೆ. ಒಂದು ದಿನ ಅಮ್ಮ ದಾಸವಾಳ ಎಲೆಯನ್ನು ಅರೆದು ತಲೆಗೆ ಹಚ್ಚಿದರು. ಇದು ತುಂಬಾ ತಂಪು ಅಂತೆ. ತಲೆ ಹೊಟ್ಟು, ಕಣ್ಣಿಗೆ ಒಳ್ಳೆಯದು ಅಂತ ಹೇಳಿದಳು ಅಮ್ಮ. ನನ್ನ ತ...

ಜನುಮದಿನದ ಸಂಭ್ರಮ್ದದಲ್ಲಿ ನನ್ನ ಮಗಳು

ರೂಪ ನವೆಂ ೦೬ ಬ್ಲಾಗ್ ೧,೯೭೬ ವೀಕ್ಷಣೆಗಳು

ನೆನ್ನೆ ನನ್ನ ಮಗಳ ಜನುಮದಿನ ಸಂತೋಷದ ದಿನದಲ್ಲೊಂದು ಅಪಸ್ವರದ ಛಾಯೆ ಎದ್ದರೂ ಮನದಲ್ಲಡಗಿಸಿಕೊಂಡು ಮತ್ತೆ ಮೊದಲಿನಂತಾದೆ. ಮನೆ ಬದಲಾಯಿಸುವ ಆತುರದಲ್ಲಿ ಡಿಜಿಟಲ್ ಕ್ಯಾಮೆರಾ ಎಲ್ಲೋ ಅಡಗಿತ್ತು ಕೊನೆಗೆ ಆಪದ್ಭಾಂಧವ ನ...

ಗ್ನು/ಲಿನಕ್ಸ್ ಹಬ್ಬ - Volunteers meet ಫೋಟೋಗಳು

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೩ ಬ್ಲಾಗ್ ೨,೧೪೨ ವೀಕ್ಷಣೆಗಳು

ನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ ಫೋಟೋಗಳು ಇಲ್ಲಿವೆ. ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್...