ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿಮರ್ಶೆ

ವಿಮರ್ಶೆ

೧೦೫ ಲೇಖನಗಳು

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೨೦ ಪುಟ ೧೧೪ ವೀಕ್ಷಣೆಗಳು

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ...

ನಾನು ಓದಿದ ಪುಸ್ತಕ-ಮತಸಂತೆ-ಕುರಿತು

sadashivagowda ಜೂನ್ ೦೫ ಪುಟ ೮೩ ವೀಕ್ಷಣೆಗಳು

ಸಾಮಾನ್ಯವಾಗಿ ರಾಜಕಾರಣಿಯು ಅದೆಷ್ಟೋ ಸಿಹಿ ಕಹಿಗಳನ್ನು ಅನುಭವಿಸಿದ್ದರೂ ಮೂಖನೊಬ್ಬನ ಭಾವನೆಗಳಂತೆ ಸಮಾಜದ ಅರಿವಿಗೆ ವ್ಯಕ್ತವಾಗದೆ ಅಳಿದುಹೊಗುತ್ತದೆ. ಆದರೆ ಸಂಸದರಾದ H.ವಿಶ್ವನಾಥರು ಬರೆದ ಪುಸ್ತಕ ಹಳ್ಳಿ ಹಕ್ಕಿಯ ಹಾಡು ತ...

ನಮ್ಮ ನಿಮ್ಮ ಜನಪ್ರತಿನಿಧಿಗಳು....

vinay G ಏಪ್ರಿಲ್ ೧೮ ಪುಟ ೪೫ ವೀಕ್ಷಣೆಗಳು

ಹ... ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009.... ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋ...

ಕೆ.ಎಸ್ ನರಸಿ೦ಹ ಸ್ವಾಮಿಯವರ ’ಮದುವಣಗಿತ್ತಿಯ ಮನಸ್ಸು’

ಹರೀಶ್ ಆತ್ರೇಯ ಏಪ್ರಿಲ್ ೧೫ ಪುಟ ೧೩೩ ವೀಕ್ಷಣೆಗಳು

ನವಿರಾದ ಪ್ರೇಮಗೀತೆಗಳಿಗೆ ಕೆ.ಎಸ್.ನ ಖ್ಯಾತರು.ದ೦ಪತಿಗಳಿಗೆ ದಾ೦ಪತ್ಯದ ಮಾಧುರ್ಯವನ್ನು ಉಣಿಸಿದ ಕವಿ ಮೈಸೂರುಮಲ್ಲಿಗೆಯ ಪ್ರತಿಯೊ೦ದು ಕವನವೂ ಮಲ್ಲಿಗೆಯಷ್ಟೇ ಮ್ರದು, ಪರಿಮಳಯುಕ್ತ. ಕವನಗಳನ್ನು ಓದುತ್ತಾ ಹೋದ೦ತೆ ಭಾವನನ್...

ಆಸ್ಕರ್‌ಗೆ ಹರ್ಷವೇಕೆ ?

Balaraj DK ಫೆಬ್ರ ೨೩ ಪುಟ ೯೧ ವೀಕ್ಷಣೆಗಳು

ದೇಶದೆಲ್ಲಡೆಡೆ ಸ್ಲಂಡಾಗ್‌ನದ್ದೇ ಮಾತು.. ಸ್ಲಂ ಡಾಗ್‌ ಮೇನಿಯಾ.. ಜಯ ಹೋ ಸ್ಲಂ ಡಾಗ್‌.. ಹೀಗೆ ಭಿನ್ನ ಭಿನ್ನ ನಾಮಧೇಯದಿಂದ ದೃಶ್ಯಪತ್ರಿಕೋದ್ಯಮ (ದೃಶ್ಯ ಮಾಧ್ಯಮ) ಗಳು ಬಿಂಬಿಸುತ್ತಿವೆ. ಇದು ನಿಜಕ್ಕೂ ಭಾರತೀಯರು ಹರ್ಷ ವ...

ಹಿಂದ ನೋಡದ ಗೆಳತಿ.....

sheshagirirao ಫೆಬ್ರ ೨೩ ಪುಟ ೭೧ ವೀಕ್ಷಣೆಗಳು

ವರಕವಿ ಬೇಂದ್ರೆ ಯವರ ಈ ಕವನದ ಬಗ್ಗೆ ಬರೆಯಲು ಪ್ರೆರೇಪಣೆ ಬಂದಿದ್ದು ಎರಡು ಕಾರಣಕ್ಕೆ, ಒಂದು ನಮ್ಮ ಸವಡಿಯವರ ನೀ ಹಿಂಗ ನೋಡಬ್ಯಾಡ ನನ್ನ ಲೇಖನ ಮತ್ತು ರತ್ನಮಾಲ ಪ್ರಕಾಶ್ ಅವರ ಗಾಯನ(ಇದೇ ಕವನದ್ದು).

ಕುರುಡು ಸಂಪ್ರದಾಯದ ಕಡಲ ಮಡಿಲಿನ ಮುತ್ತುಗಳು .... ಭಾಗ ೫

ವಾಸು ಫೆಬ್ರ ೨೧ ಪುಟ ೬೬ ವೀಕ್ಷಣೆಗಳು

ಇತ್ತೀಚೆಗೆ ಡಿಸ್ಕವರಿಯಲ್ಲಿ ಬಾಗ್ದಾದ್ ಬ್ಯಾಟೆರಿ ಹಾಗೂ ಈಜಿಪ್ಟಿನ ಬ್ಯಾಟೆರಿ ಬಗ್ಗೆ ತೋರಿಸಿದಾಗ, ಭಾರತೀಯರಿಗೆ ಬ್ಯಾಟೆರಿ ಬಗ್ಗೆ ಏನು ಅರಿವಿದ್ದಿತು ಎಂದು ಹುಡುಕಿದಾಗ ಸಿಕ್ಕಿದು....

ರಜತ ಪರದೆಯ ಹಿಂದೆ

ವಿ.ಸುಮಂತ ಶ್ಯಾನುಭಾಗ್ ಫೆಬ್ರ ೦೨ ಪುಟ ೭೨ ವೀಕ್ಷಣೆಗಳು

******ಏನು ?? ....ಏನು ??..... ಏನು ??.....******** (ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ ) ನಾನು ಬರೆದ ಲೇಖನ ನೀವು ಓದುವುದಿಲ್ಲವಾ ?? ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ...

ನಾ ಕಂಡಂತೆ ಬೇಂದ್ರೆಯವರ "ಹುಬ್ಬಳ್ಳಿಯಾಂವಾ"

ಉದಯ್ ಇಟಗಿ ಜನ ೨೦ ಪುಟ ೧೨೨ ವೀಕ್ಷಣೆಗಳು

ನಾನು ಮೊನ್ನೆ ನನ್ನ ಅಚ್ಚು ಮಿಚ್ಚಿನ ಕವಿ ಬೇಂದ್ರೆಯವರ ಹಾಡುಗಳನ್ನು ಸೀಡಿ ಪ್ಲೇಯರ್ನಲ್ಲಿ ಕೇಳುತ್ತಿದ್ದಾಗ ಅದರಲ್ಲಿನ ಒಂದು ಹಾಡು "ಹುಬ್ಬಳ್ಳಿಯಾಂವಾ" ನನ್ನನ್ನು ತಟ್ಟನೆ ಹಿಡಿದು ನಿಲ್ಲಿಸಿಬಿಟ್ಟಿತು. ಮತ್ತೆ ಮತ್ತೆ ರಿ...

ನನ್ನ ಕನ್ನಡ ಭಾಷಾ ಪರಾಕ್ರಮ.

harshakumar ಜನ ೧೨ ಪುಟ ೫೯ ವೀಕ್ಷಣೆಗಳು

೧.ಧಾರವಾಡ ಕನ್ನಡ, ಸಂಕೇತಿ ಕನ್ನಡ , ಹವ್ಯಕ ಕನ್ನಡ , ಅರೆ ಭಾಷೆ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಗನ್ನಡ...ವೈವಿದ್ಯಮಯ ಶೈಲಿಯ ನಮ್ಮ ಕನ್ನಡ. ೨.ವೈಜ್ಞ್ಯಾನಿಕವಾಗಿ ಬಳಸುಬಹುದಾದ ಕನ್ನಡ. ೩.ಬರೆದಂತೆ ನ...

ಅಮ್ಮ ಹೇಳಿದ್ದೆಲ್ಲಾ ಸತ್ಯ:

ಹರಿಹರಪುರಶ್ರೀಧರ್ ಡಿಸೆಂ ೨೭ ಪುಟ ೪೩ ವೀಕ್ಷಣೆಗಳು

ಮನೆಯಲ್ಲಿ ತಂದೆ ತಾಯಿ ಆಡುವ ಮಾತುಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆಂಬುದಕ್ಕೆ ಒಂದು ಸತ್ಯ ಘಟನೆಯನ್ನು ಓದಿ. ಆಕಾಶದಲ್ಲಿ ಮೋಡಕವಿದ ವಾತಾವರಣವಿರುತ್ತದೆ, ತಾಯಿ ಮಗುವಿಗೆ ಹೇಳುತ್ತಾಳೆ "ಮಳೆ ಬರುತ್ತೆ,ಹೊರಗೆ ಹರವ...

ಬೊಗಸೆ ಬೆಳಕು

ಹರಿಹರಪುರಶ್ರೀಧರ್ ಡಿಸೆಂ ೨೦ ಪುಟ ೪೬ ವೀಕ್ಷಣೆಗಳು

ಹಾಸನ ಸ್ಥಳೀಯ ಪತ್ರಿಕೆ ಹಾಸನವಾಣಿಯ ಭಾನುವಾರದ ಪತ್ರಿಕೆಯಲ್ಲಿ ಮಿತ್ರ ಬೇಲೂರುನವಾಬ್ "ಬೊಗಸೆಬೆಳಕು" ಎಂಬ ಕಾಲಂ ಬರೀತಾರೆ.ಕಳೆದ ೫-೬ ತಿ೦ಗಳಿನಿ೦ದ ನವಾಬ್ ಕಾಲಂ ಓದಿದಾಗಲೆಲ್ಲಾ ಪತ್ರಿಕೆಗೆ ಬರೆದು ನವಾಬ್ ಗೆ ಒಂದು ತ್ಯಾಂಕ...

ನಮ್ಮದಲ್ಲದ ನ್ಯಾಯ

Balaraj DK ಡಿಸೆಂ ೧೭ ಪುಟ ೮೧ ವೀಕ್ಷಣೆಗಳು

ಕಳೆದ ವಾರವಷ್ಟೆ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಮುಗಿದಿದೆ. ಈ ಹಬ್ಬಕ್ಕೂ ಮೊದಲು ವಾರಗಟ್ಟಲೇ ಹಬ್ಬದ ತಯಾರಿ ಕೂಡ ನಡೆದಿತ್ತು. ಪರಿಣಾಮ ಸಾವಿರಾರು ರಾಸುಗಳು, ಕುರಿಗಳು ಒಂಟೆಗಳು ಇವರ ಉದರವನ್ನು ಮಿಂದು ಮಣ್ಣಾಗಿ ಹೋಗಿ...

ದೇವಾಲಯ ಸುತ್ತುತ್ತಿರುವ ವರಾಹ.

ಹರಿಹರಪುರಶ್ರೀಧರ್ ಡಿಸೆಂ ೧೬ ಪುಟ ೪೦ ವೀಕ್ಷಣೆಗಳು

ನಿನ್ನೆ ಮೊನ್ನೆಯಿಂದ ಹಂದಿಯೊಂದು ದೇವಾಲಯ ಸುತ್ತುತ್ತಿರುವ ದೃಷ್ಯವನ್ನು ಟಿ.ವಿ-೯ ರಲ್ಲಿ ತೋರಿಸಲಾಗುತ್ತಿದೆ. ನೀವೂ ನೋಡಿರಬಹುದು. ಆಂದ್ರದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿನ ಒಂದು ದೇವಾಲಯದ ಕಥೆ ಇದು. ಪಾಪ! ಆ ಹಂದಿ ಯಾಕ...

ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ತಿಲಕ್ ರಾಜ್ ಡಿ.ಟಿ ಡಿಸೆಂ ೦೧ ಪುಟ ೫೦ ವೀಕ್ಷಣೆಗಳು

ಹೇಳಿ ಕೇಳಿ ನಮ್ಮ ಭಾರತ ಬಡರಾಷ್ಟ್ರ. ಹಾಗಂತ ಶ್ರೀಮಂತರಿಗೇನೂ ಕಡಿಮೆ ಇಲ್ಲ. ಶ್ರೀಮಂತಿಕೆ ಸ್ವ್ಲಲ್ಪಮಟ್ಟಿನದಾದರೂ ತೋರಿಕೆ ಮಾತ್ರ ಬೆಟ್ಟದಷ್ಟು. ನಮ್ಮಲ್ಲಿ ಬಹುಪಾಲು ಶ್ರೀಮಂತರೆಂದರೆ ರಾಜಕಾರಣಿಗಳೇ ಎಂಬುದರಲ್ಲಿ ಎರಡ...

ಅಶ್ರು ತರ್ಪಣ

ಹರಿಹರಪುರಶ್ರೀಧರ್ ನವೆಂ ೨೭ ಪುಟ ೫೧ ವೀಕ್ಷಣೆಗಳು

ಅಶ್ರುತರ್ಪಣ: ಭಯೋತ್ಪಾದಕರ ಗುಂಡಿಗೆ ಬಲಿಯಾದ ಮುಂಬೈ ಪೋಲೀಸರಿಗೆ, ಅಮಾಯಕರಿಗೆ. ಇಲ್ಲಿತನಕ ೧೦೧ ಜನರ ಬಲಿ ೩೦೦ ಜನರಿಗೆ ಗಾಯ; ಬದುಕುಳಿಯುವವರೆಷ್ಟೋ, ಬಲಿಯಾಗುವವರೆಷ್ಟೋ; ಏನೀ ಹುಚ್ಚಾಟ?...

ಹೆಣ್ಣುಗ ಏನೀ ನಿನ್ನ ಪರಿ...

Balaraj DK ನವೆಂ ೧೪ ಪುಟ ೮೫ ವೀಕ್ಷಣೆಗಳು

ಕಳೆದ ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಹಿಜಡಾಗಳದ್ದೇ ಸುದ್ದಿ. ನಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮಾಡಿದ ಖೋಜಾಗಳು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಪ್ರವರ ಕೂಡ ಮಾಡಿದ್ದಾರೆ. ಹಲಸೂರು ಪೊಲೀಸ್ ಠಾ...

ನಮ್ಮೂರಿನಲ್ಲಿ ಹೀಗೊಂದು ರಸದೌತಣ

shylaswamy ನವೆಂ ೦೯ ಪುಟ ೬೪ ವೀಕ್ಷಣೆಗಳು

ನಮ್ಮೂರಿನಲ್ಲಿ ಹೀಗೊಂದು ರಸದೌತಣ ದರ್ಶನೇ ಸ್ಪರ್ಶನೇ ಚಾಸ್ಯ ಭೋಗ ಸ್ವರ್ಗಾಪವರ್ಗದೇ ಪುನೀತೋ ವಿಪ್ರ ಹತ್ಯಾದಿ ಪಾತಕೇ ಪತಿತಂಜನಂ ದಂಡಶ್ಶಂಬುರುಮಾ ತಂತ್ರೀ ಕಕುಭಿಃ ಕಮಲಾಪತಿಃ ಇಂದಿರಾ ಪತ್ರಿಕಾ ಬ್ರಹ್ಮ ತುಂಬು ನಾಭಿ ಸ...

ಖಂಡಿತಾ ಮನುಷ್ಯರನ್ನು ನಂಬಬಹುದು!

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೦೬ ಪುಟ ೪೫ ವೀಕ್ಷಣೆಗಳು

ಮನುಷ್ಯನ ಜೀವನದ ಪಯಣದಲ್ಲಿ ಎದುರಾಗುವ, ಎದುರಿಸುವ ನೋವು, ನಲಿವುಗಳ ಮತ್ತು ಅವುಗಳಿಗೊಂದು ಸೂಕ್ಷವಾದ ಪರಿಹಾರವನ್ನು ಕೊಡುವ ಪರಿಶುದ್ಧ ಕಥೆಗಳ ಒಂದು ಪ್ರಾಮಾಣಿಕ ಪ್ರಯತ್ನ ಬಿ. ರಮೇಶ ಭಟ್ಟರ `ಮನುಷ್ಯರನ್ನು ನಂಬಬಹುದು'. ಶಿ...

ಓಪನ್ ಆಫೀಸ್ ಸರ್ವರ್ ಡೌನ್ ?

ಪ್ರದೀಪ ಅಡಿಗ ಅಕ್ಟೋ ೧೪ ಪುಟ ೯೪ ವೀಕ್ಷಣೆಗಳು

  Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕ...