ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿಮರ್ಶೆ

ವಿಮರ್ಶೆ

೧೦೫ ಲೇಖನಗಳು

' ನಿಗೂಢ ಕಥೆಯನ್ನಾಧರಿಸಿ ' ......

N.ರಮೇಶ ಕಾಮತ್ ಜೂನ್ ೦೭ ಲೇಖನ ೧,೨೧೭ ವೀಕ್ಷಣೆಗಳು

ಪಾಟೀಲರ ' ನಿಗೂಢ ' ಕಥಾನಕದ ನಾಯಕ ಕೊರಗನ ಹಠಾತ್ ಕಣ್ಮರೆ ಕುರಿತು ಸಂಪದಿಗರು ಕುತೂಹಲ ವ್ಯಕ್ತ ಪಡಿಸಿದ್ದು ಇದು ನನ್ನನ್ನೂ ಸಹ ಚಿಂತನೆಗೆ ಹಚ್ಚಿತು. ಆ ಚಿಂತನೆಯ ಫಲಶೃತಿ ಈ ಲೇಖನ. ಸುಮಾರು 70-80 ವರ್ಷ ಪ್ರಾಯದ ಅನೇಕರು ವ...

ದಿಕ್ಕು ತಪ್ಪಿ, ದಿಕ್ಕು ತಪ್ಪಿಸುತ್ತಿರುವ ಟಿ.ವಿ ಸುದ್ದಿ ವಾಹಿನಿಗಳು ...

Bhaskar.S.N ಮೇ ೧೮ ಲೇಖನ ೧,೦೬೦ ವೀಕ್ಷಣೆಗಳು

 ಸರಿಸುಮಾರು೧೦೦ಕೆ.ಜಿಗೆತೂಗುವಆತನಮೈಯೆಲ್ಲಾವಿಭೂತಿಮಯ. ಕೊರಳಿನಿಂದಹೊಟ್ಟೆಯಹೊಕ್ಕುಳನ್ನುತಾಕುವಷ್ಟುಉದ್ದದಹಲವುರುದ್ರಾಕ್ಷಿಮಾಲೆಗಳು. ಎತ್ತರದಆಕರ್ಷಕಆಸನದಮೇಲೆಪ್ರತಿಷ್ಟಾಪಿಸಲ್ಪಟ್ಟಿರುವವ್ಯಕ್ತಿಯಬಾಯಲ್ಲಿಅನಿಯಮಿತವಾಗಿಬರ...

ಭೀಮಾ ತೀರದ ವಿವಾದ ಮತ್ತು ಪತ್ರಕರ್ತರು

ಗುರುರಾಜ ಕೊಡ್ಕಣಿ ಏಪ್ರಿಲ್ ೧೦ ಲೇಖನ ೧,೭೧೪ ವೀಕ್ಷಣೆಗಳು

ಶನಿವಾರ ಸ೦ಜೆ ಟಿವಿ ೯ ನಲ್ಲಿ ’ಭೀಮಾ ತೀರದಲ್ಲಿ ವಿವಾದ’ ಎ೦ಬ ಕಾರ್ಯಕ್ರಮವೊ೦ದು ಬರುತ್ತಿತ್ತು.ಪತ್ರಕರ್ತ ರವಿ ಬೆಳಗೆರೆಯವರು , ’ಭೀಮಾ ತೀರದಲ್ಲಿ’ ಚಿತ್ರ ತ೦ಡದ ಮೇಲೆ ಸಿಡುಕುತ್ತಿದ್ದರು.ವಿಷಯವಿಷ್ಟೇ,’ಭೀಮಾ ತೀರದಲ್ಲಿ’...

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೧ ಲೇಖನ ೭೧೨ ವೀಕ್ಷಣೆಗಳು

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶ...

ಪ್ರಸನ್ನರ ಯಂತ್ರಗಳನ್ನು ಕಳಚೋಣ ಬನ್ನಿ - ಒಂದು ಪ್ರತಿಕ್ರಿಯೆ.

ಡಾ. ಟಿ.ಎನ್. ವಾಸುದೇವಮೂರ್ತಿ ಫೆಬ್ರ ೧೦ ಲೇಖನ ೯೮೧ ವೀಕ್ಷಣೆಗಳು

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)ಇದರಲ್ಲಿ ಹಿರಿಯರಾದ ಪ್ರಸನ್ನರು ಯುರೋಪಿಯನ್ ಕೈಗಾರಿಕಾ ಕ್ರಾಂತಿಗೂ ಹಿಂದಿನ ಕಾಲಮಾನದಲ್ಲಿ ನಿಂತು ಆಲೋಚನೆ ಮಾಡುತ್ತಿದ್ದಾರೆ ಎನಿಸುತ್ತದೆ. ಸುಲಭೋಪಾಯದ ಬದುಕನ್ನು ನೀಡುವ ಯಂತ್ರಗಳ...

ವೈಶ್ಯ, ಶೆಟ್ಟಿ, ಬನಿಯಾ, ಬಲಿಜ ಪದಗಳ ಅರ್ಥ ಮತ್ತು ವ್ಯಾಪ್ತಿ

ಶ್ರೀಧರ್ ಬಂಡ್ರಿ ನವೆಂ ೨೦ ಲೇಖನ ೬,೫೧೨ ವೀಕ್ಷಣೆಗಳು

    ರೋಮಿಲಾ ಥಪಾರ್ ಬರೆದಿರುವ "ಹಿಸ್ಟರಿ ಆಫ್ ಇಂಡಿಯಾ" ಭಾಗ - ೧: ಇದರಲ್ಲಿ ಶ್ರೇಷ್ಠಿ ಎಂಬ ಪದದ ಬಗ್ಗೆ ಉಲ್ಲೇಖವಿದೆ. ಅವರ ಪ್ರಕಾರ ಹಿಂದಿನ ಕಾಲದಲ್ಲಿ ಸಮಾಜದ ಉನ್ನತ ವ್ಯಕ್ತಿಗಳನ್ನು "ಶ್ರೇಷ್ಠಿ"ಗಳೆಂದು ಗುರುತಿಸುತ್ತ...

ಕನ್ನಡ ರಾಜ್ಯೋತ್ಸವದ ಉದ್ದೇಶ ಮತ್ತು ನಮ್ಮ ಕರ್ತವ್ಯ

ನಿರಂಜನ್ ನವೆಂ ೦೬ ಲೇಖನ ೭೮೦ ವೀಕ್ಷಣೆಗಳು

ಸ್ನೇಹಿತರೆ   ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ...

ಪಕ್ಷಿನೋಟ - ಅಕ್ಟೋಬರ್(೨೦೧೧) ಮಾಸದಲ್ಲಿ ಸಂಪದ

ಪಾರ್ಥಸಾರಥಿ ನವೆಂ ೦೨ ಲೇಖನ ೩,೩೭೯ ವೀಕ್ಷಣೆಗಳು

ಪಕ್ಷಿನೋಟ -  ಅಕ್ಟೋಬರ್(೨೦೧೧)  ಮಾಸದಲ್ಲಿ ಸಂಪದ ದಸರಾ ಮತ್ತು ದೀಪಾವಳಿ ನಡುವೆ ಕಳೆದ ಅಕ್ಟೋಬರ್ ಮಾಸ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ತಿಂಗಳ ಮೊದಲರ್ಧದಲ್ಲಿ  ಘಝಲ್ ಕಿಂಗ್ ಎಂದು ಹೆಸರಾದ ಜಗಜಿತ್ ಸಿಂಗ್ ರಂತ ಖ್ಯಾತನ...

ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ

ಪಾರ್ಥಸಾರಥಿ ಅಕ್ಟೋ ೦೧ ಲೇಖನ ೪,೯೦೦ ವೀಕ್ಷಣೆಗಳು

     ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘ...

ಪಕ್ಷಿನೋಟ - ಆಗಷ್ಟ್ ಮಾಸದಲ್ಲಿ ಸಂಪದ (೨೦೧೧)

ಪಾರ್ಥಸಾರಥಿ ಸೆಪ್ಟೆಂ ೦೩ ಲೇಖನ ೩,೯೧೭ ವೀಕ್ಷಣೆಗಳು

            ಆಗಷ್ಟ್ ತಿಂಗಳೆ ಹಾಗೆ ಎಲ್ಲಿ ನೋಡಿದರು ಮಳೆ ಮೋಡಗಳದೆ ಕಾರುಬಾರು,  ಬಿಸಿಲೆ ಇಲ್ಲದ ದಿನಗಳು , ನಗರದಲ್ಲಿ ಹೊರಗೆ ಹೋಗುವದೆಂದರೆ ಒಂದು ಪ್ರಯಾಸ. ದೇಹವೆಲ್ಲ ಎಂತದೊ ಜಡ ಮನಸ್ಸು ಅಷ್ಟೆ ಆಷಾಡದ ಮೋಡಗಳು ತುಂಬಿದ...

ಸವಿನಯ ವಿನಂತಿ

sinjo ಜುಲೈ ೦೮ ಲೇಖನ ೧,೨೩೯ ವೀಕ್ಷಣೆಗಳು

          ಸಂಪದ  ಸ೦ಹಿತೆಯಲ್ಲಿ  ಎಲ್ಲಾ  ಲೆಖನಗಳು   ತುಂಬಾ ರಸವತ್ತಾಗಿ ಮೂಡಿಬರುತ್ತಿವೆ.  ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು.  ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ...

ಮತ್ತೆ ’ಆಸು’; ಈ ಸಲ ’ಸಿಲ್‌ಸಿಲಾ’

ಎಚ್. ಆನಂದರಾಮ ಶಾಸ್ತ್ರೀ ಅಕ್ಟೋ ೨೦ ಪುಟ ೩೭ ವೀಕ್ಷಣೆಗಳು

  ಮಿತ್ರ ಆಸು ಹೆಗ್ಡೆ ಮತ್ತೆ ನಮಗೊಂದು ಭಾವಪೂರ್ಣ ಭಾವಾನುವಾದ ನೀಡಿದ್ದಾರೆ. ’ಕಭೀ ಕಭೀ’ ನಂತರ ಇದೀಗ ’ಸಿಲ್‌ಸಿಲಾ’ ಹಿಂದಿ ಚಿತ್ರದ ಚಂಪೂರೂಪದ ಗೀತೆಯೊಂದನ್ನು ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿ...

ಒಮ್ಮೆ ಜನಮತಸಾಂದ್ರತೆ (Demography) ಬದಲಾದರೆ...........

ಸುಬ್ರಮಣ್ಯ ಮಚಿಕೊಪ್ಪ' ಸೆಪ್ಟೆಂ ೧೯ ಪುಟ ೬೯ ವೀಕ್ಷಣೆಗಳು

       ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demograph...

ಇವರು ಯಾರು ಬಲ್ಲಿರೇನು?

Dr.B.R.Satyanarayana ಸೆಪ್ಟೆಂ ೦೭ ಪುಟ ೬೦ ವೀಕ್ಷಣೆಗಳು

ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ...

ಚಿಗುರು - ಇತ್ತೀಚೆಗೆ ನಾನು ಓದಿದ ಒಂದು ಒಳ್ಳೆಯ ಕತೆ

ಐನಂಡ ಪ್ರಭುಕುಮಾರ್ ಸೆಪ್ಟೆಂ ೦೧ ಪುಟ ೯೨ ವೀಕ್ಷಣೆಗಳು

ಇತ್ತೀಚೆಗಿನ ಕನ್ನಡ ಲೇಖಕರ ಕೃತಿಗಳನ್ನು ನಾನ್ಯಾಕೋ ಕೆಲಸಮಯದಿಂದ ಓದೇ ಇಲ್ಲ ಎನ್ನುವುದನ್ನು ಪೊಗರಿನಿಂದೇನೂ ಹೇಳುತ್ತಿಲ್ಲ. ಆದರೆ ಹಳೆಯ ಸಾಹಿತಿಗಳ ರಚನೆಗಳಲ್ಲಿ ಓದದೇ ಬಿಟ್ಟುಹೋದವನ್ನು ಆರಿಸುತ್ತಲಿದ್ದ ನಾನು ಇತ್ತೀಚೆಗಿ...

ಅಡುಗೆಯವಳೂ ಆದ ಸರಸ್ವತಿ

Dr.B.R.Satyanarayana ಆಗಸ್ಟ್ ೨೯ ಪುಟ ೭೬ ವೀಕ್ಷಣೆಗಳು

 ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ...

"LOVE" IN BANGALORE

divya hn ಆಗಸ್ಟ್ ೧೬ ಪುಟ ೭೩ ವೀಕ್ಷಣೆಗಳು

೧) ಈಗಿನ ಕಾಲದ  ಹೈ ಸ್ಕೂಲ್ ಓದುವ ಕೆಲ ವಿದ್ಯಾರ್ಥಿ ಗಳು ಪ್ರೀತಿ ಪ್ರೇಮ ಎಂಬ ಜಾಲದಲ್ಲಿ ಬೀಳ್ತಾರೆ, ಅದು ಅವರಿಗೆ ಒಂದು ಹೊಸ ಅನುಭವ, ಆಗ ಅವರಲ್ಲಿ ಏನೋ ಒಂದು ತರಹದ ಸಂತೋಷ, ಉತ್ಸಾಹ ..  ಒಬ್ಬರನ್ನೋಬರು ತುಂಬಾ ಪ್ರೀತಿಸ...

ಅಪ್ಪ--ನಾಟಕ

umesh desai ಆಗಸ್ಟ್ ೧೪ ಪುಟ ೪೨೩ ವೀಕ್ಷಣೆಗಳು

ಅಪ್ಪ  ನಾಟಕದ ಬಗ್ಗೆ ಕುತೂಹಲವಿತ್ತು.ಮೇಲಾಗಿ " ಜೆಪಿ" ಅವರು ಅಭಿನಯಿಸಿದ್ದು, ಚಂಪಾ ಬರೆದಿದ್ದು ಇವೇ ಮುಂತಾಗಿಸಂಗತಿಗಳಿದ್ದವು.ಫೇಸ್ ಬುಕ್ ನಲ್ಲಿ ಅಟೆಂಡ್ ಆಗುವೆ ಎಂದು ಘೋಷಿಸಿದ ಅನೇಕ ಗೆಳೆಯರು ಬರುತ್ತಾರೆ ಭೇಟಿಯಾದೀತು...

ಮತದಾನ ಮಾಡುವವರು ಮಾತ್ರ ಪ್ರತಿಕ್ರಿಯಿಸಿ

ಸುರೇಶ್ ನಾಡಿಗ್ ಜುಲೈ ೦೧ ಪುಟ ೩೭ ವೀಕ್ಷಣೆಗಳು

ಮತದಾನ ಎನ್ನುವುದು ನಮ್ಮಲ್ಲಿನ ಆಂತರಿಕ ಜವಾಬ್ದಾರಿಯನ್ನು ಸಮಾಜಕ್ಕೆ ಎತ್ತಿ ತೋರಿಸುವಂತುಹುದು. ನಮಗೆ ಬೇಕಾದಂತಹ, ಸ್ಪಂದಿಸುವಂತಹ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಂವಿಧಾನ ಕೊಟ್ಟಂತಹ ಅವಕಾಶ. ಆದರೆ ಇದನ್ನು ಪ್ರಜ್ಞಾವಂತ...

ವಿರೋಧ ಪಕ್ಷಗಳು ಏನು ಮಾಡುತ್ತಿದೆ

ಸುರೇಶ್ ನಾಡಿಗ್ ಜೂನ್ ೨೯ ಪುಟ ೪೩ ವೀಕ್ಷಣೆಗಳು

ರಾಜ್ಯ ಸರ್ಕಾರ ತೆಗದುಕೊಂಡಂತಹ ಅನೇಕ ವಿಷಯಗಳು ಚರ್ಚೆಯೇ ಆಗುತ್ತಿಲ್ಲ. ಇವುಗಳು ಜನಪರ ಇದೆಯೋ ಇಲ್ಲವೋ ಎನ್ನುವುದು ಆ ನಂತರದ ವಿಷಯ. ಆದರೆ ಇದೀಗ ನಡೆಯುತ್ತಿರುವ ಅನೇಕ ವಿದ್ಯಮಾನಗಳಿಗೆ ವಿರೋಧ ಪಕ್ಷಗಳು ಸರಿಯಾಗಿ ದನಿಯೆತ್ತ...