ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ವಿಮರ್ಶೆ

ವಿಮರ್ಶೆ

೧೦೫ ಲೇಖನಗಳು

ಪೃಥ್ವಿ ಎಂಬ ಉತ್ತಮ ಚಿತ್ರ - ವಿಮರ್ಶೆ

ಸುರೇಶ್ ನಾಡಿಗ್ ಜೂನ್ ೨೧ ಪುಟ ೩೬ ವೀಕ್ಷಣೆಗಳು

ಪೃಥ್ವಿ ಚಿತ್ರ ಉತ್ತಮವಾಗಿದೆ. ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ಕುಮಾರ್ ಅಮೋಘ್ನ ಅಭಿನಯ ನೀಡಿದ್ದಾರೆ. ಸಾಮಾನ್ಯವಾಗಿ ಡ್ಯಾನ್ಸ್, ಫೈಟ್ಸ್ ಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಪುನೀತ್, ಈ ಚಿತ್ರದಲ್ಲಿ ಅಭಿನಯಕ್ಕೆ ಹೆಚ್ಚು...

ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ

ಡಿ.ಎಸ್.ರಾಮಸ್ವಾಮಿ ಜೂನ್ ೨೧ ಪುಟ ೬೫ ವೀಕ್ಷಣೆಗಳು

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .   ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ (೨೩.೦೬.೧೯೪೪) ನವ್ಯೋತ್ತರ ಕನ್ನಡ ಕಾವ್ಯದ ಮುಖ...

ಕೃಷಿ ಪದ್ದತಿಯಿಂದಲೂ ಪರಿಸರ ನಾಶ

ಸುರೇಶ್ ನಾಡಿಗ್ ಜೂನ್ ೦೬ ಪುಟ ೪೮ ವೀಕ್ಷಣೆಗಳು

ಸ್ನೇಹಿತರೆ ಸಂಪದದಲ್ಲಿ ಸಾಕಷ್ಟು ಮಾಹಿತಿಗಳು ಕೃಷಿ ಬಗ್ಗೆ ಇರುವುದನ್ನು ಗಮನಿಸಿದೆ. ಆದರೂ ಪರಿಸರದ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ ಕೃಷಿಯ ಇದೊಂದು ವಿಷಯ ಸೇರಿಸಬೇಕು ಅನ್ನಿಸಿತು. ಇವತ್ತು ನಾವು ಅರಣ್ಯ ಸಂಪ...

ಮಲೆಗಳಲ್ಲಿ ಮದುಮಗಳು- ಯಶಸ್ವೀ ರಂಗಪ್ರಯೋಗ-ರಂಗಾಯಣದ ತುಂಬ ಮಲೆನಾಡಿನ ಚಿತ್ರಗಳು

ಡಿ.ಎಸ್.ರಾಮಸ್ವಾಮಿ ಮೇ ೨೨ ಪುಟ ೪೯ ವೀಕ್ಷಣೆಗಳು

‘ಮಲೆಗಳಲ್ಲಿ ಮದುಮಗಳು’ ಈ ಶತಮಾನದ ಅತ್ಯುತ್ತಮ ಗದ್ಯ ಕೃತಿಗಳಲ್ಲೊಂದು.ಕನ್ನಡ ಕಾದಂಬರಿಪರಂಪರೆಗೆ ಹೊಸ ವ್ಯಾಖ್ಯೆಯನ್ನು ತನ್ನ ವಿಶಿಷ್ಠ ರಚನಾಕ್ರಮದಿಂದ ಮತ್ತು ಅನುಭವ ಸಾಂಧ್ರತೆಯ ಪಾರಮ್ಯದಿಂದ ಹಾಗೂ ಕಲಾತ್ಮಕ ಪ್ರಯೋಗಗಳಿಂ...

ಹೊಸ ಪತ್ರಿಕೆಗೆ ನಿಮ್ಮ ಸಲಹೆ

ಸುರೇಶ್ ನಾಡಿಗ್ ಏಪ್ರಿಲ್ ೨೦ ಪುಟ ೪೩ ವೀಕ್ಷಣೆಗಳು

ಸ್ನೇಹಿತರೆ ಕಳೆದ ಕೆಲ ದಿನಗಳಿಂದ ನಾನು ಉತ್ತರ ಕರ್ನಾಟಕದಲ್ಲಿ ಹೊಸ ಪತ್ರಿಕೆಯೊಂದನ್ನು ಆರಂಭಿಸಬೇಕು ಎನ್ನುವ ಉದ್ದೇಶ ಹೊಂದಿರುವುದರಿಂದ ಸಂಪದಕ್ಕೆ ಬರದೇ ಹಲವು ದಿನಗಳೇ ಕಳೆದಿದೆ. ಇಲ್ಲಿ ಓದುಗರು ಹೆಚ್ಚಿದ್ದಾರೆ. ಆದರೆ ಸ...

ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ

ಉದಯ್ ಇಟಗಿ ಏಪ್ರಿಲ್ ೧೬ ಪುಟ ೧೦೮ ವೀಕ್ಷಣೆಗಳು

“ಶೆಟ್ಟರ ಸಾತಣ್ಣ ಸತ್ತ....!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ...

ಕೃಷಿ ವಿವಿಗೆ ತಾಳಗುಂದ ವಿವಿ ಎಂದು ನಾಮಕರಣ ಮಾಡುವಂತೆ ಒತ್ತಾಯ

ಸುರೇಶ್ ನಾಡಿಗ್ ಏಪ್ರಿಲ್ ೧೪ ಪುಟ ೩೨ ವೀಕ್ಷಣೆಗಳು

ಇತ್ತೀಚೆಗೆ ಮಾನ್ಯಮುಖ್ಯಮಂತ್ರಿಯಡಿಯೂರಪ್ಪಶಿವಮೊಗ್ಗದಲ್ಲಿಒಂದುಕೃಷಿವಿಶ್ವವಿದ್ಯಾನಿಲಯಸ್ಥಾಪಿಸುವುದಾಗಿತಮ್ಮಬಜೆಟ್ನಲ್ಲಿಹೇಳಿದ್ದಾರೆ. ಇದರನಾಮಕರಣದಬಗ್ಗೆಹಲವರಹಿರಿಯರಹೆಸರುಹಾಗೇವಿವಿಧಮಠಾಧೀಶರಹೆಸರುಕೇಳಿಬಂದಿದೆ. ಆದರೆಹ...

ಐ.ಟಿ.ಐ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಬಯಲು ಮಾಡುವುದು ಕಾಪಿ ಹೊಡೆಸುವುದು ಎಷ್ಟರ ಮಟ್ಟಿಗೆ ಸರಿ?

ಸುರೇಶ್ ನಾಡಿಗ್ ಏಪ್ರಿಲ್ ೧೩ ಪುಟ ೩೩ ವೀಕ್ಷಣೆಗಳು

ಐ.ಟಿ.ಐ ಎಂಬ ಅಲ್ಪಾವಧಿ ತಾಂತ್ರಿಕ ಕೋರ್ಸ್ ನ ಪರೀಕ್ಷೆಗಳು ಈ ಮುಂಚೆ ಹೇಗೆ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ ಕಳೆದ 5-6 ವರ್ಷಗಳಿಂದ ಒಂದನೇ ತರಗತಿಯ ಪರೀಕ್ಷೆಗಳಾದರೂ ಸ್ವಲ್ಪ ಮಟ್ಟಿಗಾದರೂ ಕಟ್ಟು ನಿಟ್ಟಾಗಿ ನಡೆಯುತ್ತದ...

ಸಂಚಲನ ಮೂಡಿಸಿದ ಶಿವಸಂಚಾರದ ನಾಟಕಗಳು

ಡಿ.ಎಸ್.ರಾಮಸ್ವಾಮಿ ಏಪ್ರಿಲ್ ೧೦ ಪುಟ ೪೧ ವೀಕ್ಷಣೆಗಳು

ಕಳೆದ ಹದಿಮೂರು ವರ್ಷಗಳಿಂದ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಕನಸು ನನಸು ಮಾಡಲು ಖ್ಯಾತ ರಂಗಕರ್ಮಿಗಳ ಸಹಕಾರದಿಂದ ಹೊಸ ಹೊಸ ನಾಟಕಗಳನ್ನು , ತಂಡಗಳನ್ನು ತಯಾರು ಮಾಡಿ ಆ ನಾಟಕಗಳನ್ನು ನಾಡಿನಾದ್ಯಂತ...

ಪ್ರತಿಯೊಬ್ಬರೂ ಓದಿ

ಸುರೇಶ್ ನಾಡಿಗ್ ಏಪ್ರಿಲ್ ೦೮ ಪುಟ ೫೫ ವೀಕ್ಷಣೆಗಳು

ನಾವೆಲ್ಲಾ ಹಿಂಗ್ಯಾಕೆ ಆಗಿದೀವಿ? ನಿಮ್ಮ ಹುದ್ದೆ, ಜಾತಿ ಮರೆತು ಒಂದು ಕ್ಷಣ ಯೋಚಿಸಿ, ಇವತ್ತಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾವಣೆ ಆಗ್ತಾ ಇದೆ. ನಮ್ಮ ಧಾರ್ಮಿಕ ಆಚರಣೆಗಳು ಬದಲಾಗಿದೆ, ನಮ್ಮ ಸಂಸ್ಕೃ...

ಜಾತಿ ರಾಜಕಾರಣದ ಚರ್ಚೆ ಮತ್ತು ಮಾಯವತಿ ಎಂಬ ರಾಜಕಾರಣಿ

Dr.Kiran.M Gajanur ಮಾರ್ಚ್ ೨೭ ಪುಟ ೭೫ ವೀಕ್ಷಣೆಗಳು

ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕ...

ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೧೪ ಪುಟ ೫೬ ವೀಕ್ಷಣೆಗಳು

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ ’ಯುಗಾದಿ’ ತರುವುದು ಹೊಸ ಹರುಷ.  ಯುಗಾದಿಯೊಡನೆ...

ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”

ಉದಯ್ ಇಟಗಿ ಡಿಸೆಂ ೨೪ ಪುಟ ೫೩ ವೀಕ್ಷಣೆಗಳು

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದುದ...

ಶ್ರೀಕಾಂತ ಕೃತಿ ಸೌರಭ

ಹಂಸಾನಂದಿ ನವೆಂ ೨೭ ಪುಟ ೭೬ ವೀಕ್ಷಣೆಗಳು

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯ...

ದೊಡ್ಡೋರ್ಯಾಕೆ ಹಿಂಗೆ?- ಸ್ಯಾಡಿಸ್ಟ್ ಅಜ್ಜಿಯರು

ಶ್ರೀಹರ್ಷ ಸಾಲಿಮಠ ನವೆಂ ೧೭ ಪುಟ ೮೨ ವೀಕ್ಷಣೆಗಳು

 ನನ್ನ ಅಜ್ಜಿಯಂತಹ ಬ್ರಿಲ್ಲಿಯಂಟ್ ಹೆಣ್ಣುಮಗಳನ್ನು ನಾನು ಇಲ್ಲಿಯವರೆಗೂ ಕಂಡಿಲ್ಲ. ಎಪ್ಪತ್ತೈದರಲ್ಲೂ ಹದಿವಯಸ್ಸಿನವರಂತಹ ನೆನಪಿನ ಶಕ್ತಿ. ಎಲ್ಲವನ್ನೂ ನೆನಪಿಟ್ಟು ಯಾವಾಗ ಬೇಕಾದರೂ ಪುನರುಚ್ಚರಿಸುವ ತಾಕತ್ತು, ಭಾಷಾಸೌಷ್ಟ...

ದೊಡ್ಡೋರ್ಯಾಕೆ ಹಿಂಗೆ?- ಪ್ರಶ್ನೋತ್ತರಗಳ ಪರಿಶೆ!

ಶ್ರೀಹರ್ಷ ಸಾಲಿಮಠ ನವೆಂ ೧೬ ಪುಟ ೭೮ ವೀಕ್ಷಣೆಗಳು

ನನ್ನ ಅಪ್ಪನ ಕಡೆಯವರು ಎಂದರೆ ಕರೂರಿನ ಜನ ಎಂದರೆ ಬುದ್ದಿವಂತರು ಎಂದೇ ಪ್ರಸಿದ್ಧಿ. ಅಥವಾ ನಮ್ಮ ರವಿ ಬೆಳಗೆರೆಯವರಂತೆ ಹಾಗೆ ಪದೇ ಪದೇ ಹೇಳಿಕೊಂಡು ಇಮೇಜ್ ಸೃಷ್ಟಿಸಿಕೊಂಡಿದ್ದರು. ಇದರ ಬಗ್ಗೆ ಹಲವಾರು ಜೋಕುಗಳು ಪ್ರಚಲಿತವಾ...

ದೊಡ್ಡೋರ್ಯಾಕೆ ಹಿಂಗೆ?- ಬ್ರಾಹ್ಮಿ ಮುಹೂರ್ತದ ಟಾರ್ಚರ್!

ಶ್ರೀಹರ್ಷ ಸಾಲಿಮಠ ನವೆಂ ೧೪ ಪುಟ ೭೩ ವೀಕ್ಷಣೆಗಳು

<EM>ಚಿಕ್ಕಂದಿನಿಂದ ದೊಡ್ದೋರ ಯೋಜನೆಗೆಳು, ಚಿಂತನೆಗಳು,ನಂಬಿಕೆಗಳು , ತಿಕ್ಕಲುತನಗಳು ಎಳೆಯರ ಬದುಕಿಗೆ ಹೊಸ ಆಯಾಮಗಳನ್ನು ನೀಡುವುದನ್ನು ನೋಡಿದ್ದೇನೆ. ಆಗಿನ ಮುಗ್ಧ ಕಣ್ಣುಗಳಿಂದ ನೋಡಿದ್ದನ್ನು ಈಗಿನ ವಿಷ್ಲೇಷಣೆಯೊಂದಿಗೆ...

ಬಾನುಲಿದ ಬರಹ

krishna bhat ನವೆಂ ೦೨ ಪುಟ ೩೩ ವೀಕ್ಷಣೆಗಳು

ತೀರಾ ತಾಂತ್ರಿಕ ಮಾಧ್ಯಮಗಳಲ್ಲಿ ಒಂದಾದ ಬಾನುಲಿ ಭಾರತದಲ್ಲಿಂದು ತುಳಿಯುತ್ತಿರುವ ಹಾದಿಯ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಸಂದರ್ಭ ಇದು. ಹಿಂದೆ ಅಂದರೆ ತೀರಾ ಏಳೆಂಟು ವರ್ಷಗಳವರೆಗೂ ರೇಡಿಯೋ ಎಂದರೆ ಆಕಾಶವಾಣಿ ಒಂದೇ ಆಗಿ...

ಕೊಂಕಣಿಗಳ ಸಂಘ ನಿಷ್ಟೆಯೂ, ಪುಣ್ಯಕೋಟಿಯ ಧರ್ಮನಿಷ್ಟೆಯೂ...

ನಾಗೇಂದ್ರ ಜೂನ್ ೨೩ ಪುಟ ೫೯ ವೀಕ್ಷಣೆಗಳು

ಈ ಹಿಂದೆ ಕೊಂಕಣಿಗರ ಸಂಘ ನಿಷ್ಟೆ ಮತ್ತು ಅದರಿಂದ ಕೊಂಕಣಿಗರಿಗಾಗಿರುವ ಅನ್ಯಾಯದ ಬಗ್ಗೆ ಗುರು ಬಾಳಿಗರ ಪ್ರಬಂಧಕ್ಕೆ ನನ್ನ ಕೆಲವು ವ್ಯಾಖ್ಯಾನಗಳು. ಬಾಳಿಗರ ಬರವಣಿಗೆಯ ರೀತಿ ಇಷ್ಟ ಆಯಿತು. ಅವರು ವಿಷಯವನ್ನು ಮಂಡಿಸುವ ರೀತ...