ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?
ಹಿಂದಿ ಹೇರಿಕೆ ಬಗ್ಗೆ ಕಳೆದ ವಾರ ತುಂಬಾ ಬರಹ ಓದ್ತಾ ಇದ್ದೆ. ನನ್ನ ಕೆಲವು ಹಿಂದಿ ಹುಚ್ಚು ಇರೋ ಸ್ನೇಹಿತರಿಗೂ ಈ ಬಗ್ಗೆ ಮಿಂಚೆ ಫಾರ್ವರ್ಡ್ ಮಾಡಿದ್ದೆ. ಅದರಲ್ಲಿ ಒಬ್ಬ ಎಲ್ಲ ಸರಿ, ಹಿಂದಿ ಹೇರಿಕೆ ವಿರೋಧಿಸಿ ಒಬ್ಬ ಸಾಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೦೯ ಲೇಖನಗಳು
ಹಿಂದಿ ಹೇರಿಕೆ ಬಗ್ಗೆ ಕಳೆದ ವಾರ ತುಂಬಾ ಬರಹ ಓದ್ತಾ ಇದ್ದೆ. ನನ್ನ ಕೆಲವು ಹಿಂದಿ ಹುಚ್ಚು ಇರೋ ಸ್ನೇಹಿತರಿಗೂ ಈ ಬಗ್ಗೆ ಮಿಂಚೆ ಫಾರ್ವರ್ಡ್ ಮಾಡಿದ್ದೆ. ಅದರಲ್ಲಿ ಒಬ್ಬ ಎಲ್ಲ ಸರಿ, ಹಿಂದಿ ಹೇರಿಕೆ ವಿರೋಧಿಸಿ ಒಬ್ಬ ಸಾಮ...
ರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ.
ಮಾಧ್ಯಮದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ ಇಂಥದೊಂದು ಪ್ರಸ್ತಾವನೆ ಇಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗೊಂದಲದಲ್ಲಿಯೇ ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲ ತಾಣವು ಮಾದರಿಯಾಗಿರಬೇಕೆ೦ದು ಎಲ್ಲರ ಮನದಾಳದ ಮಾತು ಅಲ್ಲವೇ. ಆದರೆ, ಹ೦ಪಿ ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲದ ವ್ಯವಸ್ಥೆಯು ಅಷ್ಟೇನು ಹೇಳಿಕೊಳ್ಳುವ ಹಾಗಿಲ್ಲ. ತಾಣವನ್ನು ವೀಕ್ಷಿಸಲು...
ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ. ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ. ಕ...
ಚೀನಾ ದೇಶದಕ್ಕೂ ನಮಗೂ ಇರುವ ದೂರ ೧೦೦ ಒಲ೦ಪಿಕ್ಸ್ ಪದಕಗಳಷ್ಟೇ ಅಲ್ಲ. ಆ ನಾಡಿನಲ್ಲಿ ಚಿ೦ತನೆಗಳು ತೆರಳುವ ವೇಗ ಫಿರ೦ಗಿ ಗು೦ಡಾದರೆ, ನಮ್ಮದು ತಣ್ಣನೆಯ ಮ೦ಜಿನ ಗು೦ಡು. ಅಲ್ಲಿನ ರಾಜ್ಯಗಳು ಸ೦ಯುಕ್ತವಾಗಿದ್ದರೂ ಒಳ ಆಡಳಿತಕ್ಕ...
ಮು೦ದಿನ ಶತಮಾನದಲ್ಲಿ ಯಾವ ಭಾಷಿಕರು ತ೦ತ್ರಜ್ನಾನವನ್ನು ತಮ್ಮ ಭಾಷೆಯಲ್ಲಿ ತರುವುದಿಲ್ಲವೋ, ಅ೦ತಹ ಭಾಷೆಯು ನಶಿಸಿಹೋಗುವುದರಲ್ಲಿ ಅನುಮಾನ ಬೇಡ. ತಮಿಳರು ೪-೫ ವರ್ಷಗಳ ಮು೦ಚೆಯೇ ಈ ಸತ್ಯ ಅರಿತು ಕನಿತಮಿಳ್ ಎ೦ಬ ಗು೦ಪೊ೦ದನ್ನು...
ಅದ್ಯಾಕೆ ಈ ನಡುವೆ ಎಲ್ಲರೂ ಕನ್ನಡ ಹಾಡು ಹಾಡ್ಲಿಕ್ಕೆ ಶುರು ಮಾಡವ್ರೋ ತಿಳೀತಿಲ್ಲ. ನಮ್ಮ ಆಫೀಸ್ ಔಟಿ೦ಗ್ ನಲ್ಲೊ ಜಿ೦ಕೆ ಮರಿ ಹಾಡಿಗೆ ಹೆಜ್ಜೆ ಹಾಕ್ತ, ಐತ್ತಲಕಡಿ ಹಾಡಿಗೆ ಸೊ೦ಟ ತಿರಿಗುಸುತ್ತ ಸಕ್ಕತ್ ಮಜ ಮಾಡ್ಬಿಟ್ರು. ಅ...
ಮೊನ್ನೆ ನಮ್ಮ ಆಫೀಸ್ ಅಲ್ಲಿ ಒಂದು ಕನ್ನಡ ಪ್ರಬಂಧ ಸ್ಪರ್ಧೆ ಇತ್ತು, ವಿಷಯ : ಕನ್ನಡ ಭಾಷೆಯ ಉಳಿಸಲು, ಬೆಳೆಸಲು ಐ. ಟಿ. ಕನ್ನಡಿಗರ ಪಾತ್ರವೇನು? ಅದಕ್ಕೆ ಒಂದು ಬರಹ ಹಾಕಿದ್ದೆ, ಏನೋ ತಿಳಿದೇ ಒಂದು ಪ್ರೈಜ್ ಬೇರೆ ಕೊಟ್ಟ ಬ...
ನಮಸ್ಕಾರ, ನಿನ್ನೆ ಸಂಜೆ ಕಚೇರಿ ಇಂದ ಮನೆಗೆ ಬರುತ್ತಿದ್ದಾಗ ಒಂದು ವಿಚಾರ ಸುಮ್ನೆ ಮನಸಿನಲ್ಲಿ ಹೀಗೆ ಹೊಳೀತು, ನಿಮ್ಮ ಜೊತೆ ಅದನ್ನ ಹಂಚಿಕೊಳ್ಳೋಣ ಅಂತ.
ಕರ್ನಾಟಕವು ಇಂದು ಭಾರತ ಸರ್ಕಾರದ ವ್ಯಾಪಾರ ಅಭಿವೃದ್ದಿ ಸಂಸ್ಥೆ (ITPO) ಯ ಜೊತೆ, ಭಾರತದ ಹೊರಗಡೆ ವ್ಯಾಪಾರ ಪ್ರದರ್ಶನವನ್ನು ಏರ್ಪಡಿಸಲು ಒಡಂಬಡಿಕೆ ಮಾಡಿಕೊಂಡಿದೆಯ೦ತೆ. ಈ ಒಂದು ವರ್ಷದ ಒಪ್ಪ೦ದದಿ೦ದ ಕರ್ನಾಟಕದ ಉದ್ದಿಮೆಗ...
ಕನ್ನಡ ನಮ್ಮ ಮಾತೃ ಭಾಷೆ. ಜನ್ಮ ಕೊಟ್ಟ ತಾಯಿ ಮೇಲಿನ ಪ್ರೀತಿಗೂ ನಮ್ಮ ತಾಯಿ ಭಾಷೆಗೂ ಸಮಾನ ಸ್ಥಾನಮಾನ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಅನ್ನೋ ಹಾಗೆ ನಾವು ಎಷ್ಟೇ ಭಾಷೆ ಕಲಿತರೂ ಕನ್ನಡಿಗರೊಂದಿಗೆ ಆಡುವುದು ಕನ್...
ಮಾತೃ ಭಾಷೆ ಪ್ರೇಮ ಹುಟ್ಟಿನಿಂದಲೇ ಬಂದಿರಬೇಕೇ ವಿನಃ ಇನ್ನೊಬ್ಬರಿಂದ ನೋಡಿ ಕಲಿಯುವಂತಹದ್ದಲ್ಲ. ನಮ್ಮ ಕನ್ನಡಿಗರು ಬೇರೆಯವರ ಹಾಗಲ್ಲ. ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ನಮ್ಮ ಕನ್ನಡವನ್ನು...
ಸ್ನೇಹಿತರೆ, ನಿನ್ನೆ ನಡೆದ ಒಲಂಪಿಕ್ಸ್ ನ ಉದ್ಘಾಟನಾ ಸಮಾರಂಭ ಟಿ.ವಿಯಲ್ಲಿ ನೋಡ್ತಾ ಇದ್ದೆ.. ಚೀನಿಯರ ಭಾಷಾ ಪ್ರೇಮ ನೋಡಿ ಸಕತ್ ಖುಷಿ ಆಯ್ತು. ಉದ್ಘಾಟನೆ ಮಾಡಿ ಮಾತಾಡಿದ ಚೀನಾದ ಅಧ್ಯಕ್ಷ ಹೂ ಜಿಂಟಾವೋ ಚೈನಿಸ್ ಭಾ...
ಇತ್ತೀಚೆಗೆ ’ಕಾಗೆ ಹಾರಿಸುವುದು’ ಎಂಬ ಮಾತನ್ನು ಕೆಲವೆಡೆ ಕೇಳಿದ್ದೇನೆ . ಏನು ಹಾಗಂದ್ರೆ? ಇನ್ನು ಕೆಲವು ಹೊಸ ಉಕ್ತಿಗಳು ಇತ್ತೀಚೆಗೆ ಕೇಳಿದವು.. ಹೊಗೆ ಹಾಕಿಸಿಕೊಳ್ಳುವುದು/ಸನ್ಮಾನ ಮಾಡಿಸಿಕೊಳ್ಳುವುದು -- ಸಾಯು...
ಯಾವುದೇ ನುಡಿಗೆ ಒಂದು ದಾಟಿ ಇರುತ್ತದೆ. ಹಾಗೆಯೇ ಕನ್ನಡಕ್ಕೂ ಒಂದು ದಾಟಿ ಇದೆ. ಅಂದರೆ ಕನ್ನಡದ ಪದಗಳು ಹೇಗಿವೆ ಅಂದರೆ ಒಂದು ಪದವು ಇನ್ನೊಂದು ಕನ್ನಡದ್ದೇ ಪದದೊಂದಿಗೆ ಅಗದಿ ಆರಾಮಾಗಿ ಕೂಡಿಕೊಳ್ಳುತ್ತದೆ. ಕನ್ನಡದ ಹಲವಾರು...
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈತ ನಿರಕ್ಷರಸ್ಥ. ಆದರೆ, ಹದಿನಾರು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ್ದಾನೆ. ಬಾಗಲಕೋಟೆ ಜಿಲ್ಲೆ ಬೀಳಗಿಯ ಸಿದ್ದಪ್ಪ ಸಾಬಣ್ಣ ಬಿದರಿ ಎಂಬ ನಿರಕ್ಷರ ಆಶುಕವಿಯ ಸಾಹಸಗಾಥೆಯಿದು. ದೊಡ...
ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ....
ವಾಟಾಳ್ ನಾಗರಾಜ್ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.<br>
ಹೆಚ್ಚಿನ ಪ್ರಶ್ನೆಗಳಿಲ್ಲದಿರುವುದಱಿಂದ ಪ್ರತಿಕ್ರಿಯೆಗಳನ್ನು ಈ ಕೆೞಗಿನ ಲೇಖನಗಳಿಗೆ ಸದ್ಯಕ್ಕೆ ನಿಲ್ಲಿಸಿದ್ದೇನೆ. ೧) ಕನ್ನಡ ತಮಿೞಿಗಿಂತ ಹೞೆಯದೇ? ೨) ಱ ಮತ್ತು ೞ ವಿಚಾರ ೩) ಸುಭಾಷಿತಗಳು ೪) ’ನಾಱು’ ಪದದ ಅರ್ಥ ೫...