ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡ

ಕನ್ನಡ

೨೦೯ ಲೇಖನಗಳು

ನನ್ನ ಭಾವ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೩೫೮ ವೀಕ್ಷಣೆಗಳು

ನನ್ನ ಭಾವ ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ, ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ. ನಾ ಜೀವಿಯಲ್ಲ, ನಾ ಜೀವಿಸುತ್ತಿಲ...

ಹುಬ್ಬಳ್ಳಿಯಾಕೆ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೦೯೧ ವೀಕ್ಷಣೆಗಳು

ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲು...

ತುಡಿತ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೨೬೯ ವೀಕ್ಷಣೆಗಳು

ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರ...

ಸ್ನೇಹ - ಹಣತೆ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೫೧೮ ವೀಕ್ಷಣೆಗಳು

ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದ...

ಪ್ರೇಮ ಭಾವ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೯೯೫ ವೀಕ್ಷಣೆಗಳು

ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನ...

ಭಾರತದ [ಪ್ರ]ಗತಿ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೬೮೦ ವೀಕ್ಷಣೆಗಳು

ಭಾರತದ [ಪ್ರ]ಗತಿ ಭಾರತ ಭಾರತ ಭಾರತ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಇಲ್ಲಿನ ಜನ ಜಗತ್ತಿನ ಶೇಷ ಬಡತನ ಆಗಬೇಕು ನಿಶೇಷ ನಮ್ಮ ಬಡತನಕೆ ಕಾರಣ ಇಂಗ್ಲೀಷರು ಎಂದು ಹೇಳುವರು ಭಾರತೀಯರು ಜಪಾನ್ ದೇಶವೂ ಕೂಡಿತ್ತು...

ಭಾವಬಿಂದು

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೩೪೨ ವೀಕ್ಷಣೆಗಳು

ಭಾವಬಿಂದು ಅವನೊಬ್ಬ ಯುವಕ ಮತ್ತು ಅವನು ಭಾವುಕ ಭಾವನೆಗಳೇ ಅವನ ಜೀವಾಳ ಅವನ ಜೀವನ ತುಂಬಾ ಸರಳ ಚಿಕ್ಕಂದಿನಿಂದ ಕನಸುಗಳ ಹೊತ್ತವನು ಯೌವ್ವನದಲ್ಲಿ ಅವುಗಳಿಗೆ ಸೋತವನು ಜೀವನದಲ್ಲಿ ಅವನಿಗಿಲ್ಲ ಆಸೆ ಈ ಲೋಕವೆಲ್ಲ...

ಮಿನಿ ರಾಮಾಯಣ

ಅರುಣ ಸಿರಿಗೆರೆ ಜನ ೦೪ ಬ್ಲಾಗ್ ೧,೪೦೩ ವೀಕ್ಷಣೆಗಳು

ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು.. ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ... ;) :D ಮಿನಿ ರಾಮಾಯಣ ಸೀತೆಯನ್ನ...

ಇದಲ್ಲವೇ ಬ್ಲಾಗ್?

ಹರಿ ಪ್ರಸಾದ್ ನಾಡಿಗ್ ಜನ ೦೩ ಬ್ಲಾಗ್ ೨,೦೦೧ ವೀಕ್ಷಣೆಗಳು

ನಿತ್ಯ thoughts ಹಂಚಿಕೊಳ್ಳದೇ ಹೋದರೆ ಕರಗಿ ಅದು ಮರೆವಿನ ಸುಳಿಯಲ್ಲಿ ಕಳೆದುಹೋಗುವುದು. ಅವನ್ನು ಲಾಗ್ ಮಾಡಲು ಅಲ್ಲವೇ ಇರೋದು ಈ ಬ್ಲಾಗ್? ಸೀರಿಯಸ್ ಆಗಿ ರಿಸರ್ಚ್ ಮಾಡಿ ಬರೆದದ್ದು ಲೇಖನ; ನಿತ್ಯ ಬರೆಯೋಕೆ ಒಂದೆರಡು...

ಕನ್ನಡಕ್ಕಾಗಿ ಮತ್ತೊಂದು ದಿನ

ಹರಿ ಪ್ರಸಾದ್ ನಾಡಿಗ್ ಡಿಸೆಂ ೧೬ ಬ್ಲಾಗ್ ೧,೮೮೮ ವೀಕ್ಷಣೆಗಳು

ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ ಶಿವಪ್ರಕಾಶ್ ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿ...

ಕನ್ನಡಕ್ಕೆ ಕೈ ಎತ್ತಿ: ದಾಸರ ಪದಗಳನ್ನು ರಸಿಕ ವಿಕಿಯಲ್ಲಿ ಸೇರಿಸಲು ನೆರವು ನೀಡಿ.

ಹಂಸಾನಂದಿ ಡಿಸೆಂ ೦೬ ಬ್ಲಾಗ್ ೩,೯೫೬ ವೀಕ್ಷಣೆಗಳು

<em><strong>ಇದನ್ನು ರವಿಕೆರೆಡ್ಡಿಯವರ ಬ್ಲಾಗ್ ಬರಹಕ್ಕೆ ಟಿಪ್ಪಣಿಯಾಗಿ ಸೇರಿಸಿದ್ದೆ. ಇನ್ನೂ ಹೆಚ್ಚ್ಜಿನ ಕಣ್ಣುಗಳು ಇದರ ಮೇಲೆ ಬೀಳಬಹುದೆಂಬ ಆಶಯದಲ್ಲಿ ಇಲ್ಲಿ ಮತ್ತೆ ಬರೆಯುತ್ತಿದ್ದೇನೆ:</strong></em> <br>...

ಕೃಷ್ಣನ ಕೊಳಲಿನಾ ಕರೆ

ಹಂಸಾನಂದಿ ನವೆಂ ೨೯ ಬ್ಲಾಗ್ ೩,೧೧೮ ವೀಕ್ಷಣೆಗಳು

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲ...

ಸಫಾರಿಯಲ್ಲಿ ಕನ್ನಡ

ಹರಿ ಪ್ರಸಾದ್ ನಾಡಿಗ್ ನವೆಂ ೨೯ ಬ್ಲಾಗ್ ೨,೨೭೨ ವೀಕ್ಷಣೆಗಳು

ಕೆಲವು ತಿಂಗಳ ಹಿಂದೆ ಆಪಲ್ ಕಂಪೆನಿಯ ದೊರೆ ಸ್ಟೀವ್ ಜಾಬ್ಸ್ ಮೈಕ್ರೋಸಾಫ್ಟಿನ ವಿಂಡೋಸ್ ಆಪರೇಟಿಂಗ್ ಸಿಸ್ಟಮಿಗೆ ತಮ್ಮ "ಸಫಾರಿ" ಬ್ರೌಸರಿನ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದಾಗ ಹಲವರು ಹುಬ್ಬೇರಿಸಿದ್ದರು. ಮೈಕ್...

ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೯ ಬ್ಲಾಗ್ ೧,೮೩೭ ವೀಕ್ಷಣೆಗಳು

ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ . ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ. ಕಂಪ್ಯೂಟರ್ ಗಳಲ್ಲಿ ಅನೇ...

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೮ ಬ್ಲಾಗ್ ೨,೭೫೧ ವೀಕ್ಷಣೆಗಳು

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ...

ಮರೆಯಲಾರದ ಸಣ್ಣಕಥೆಗಳು -೨

ಹಂಸಾನಂದಿ ನವೆಂ ೨೭ ಬ್ಲಾಗ್ ೬,೬೭೭ ವೀಕ್ಷಣೆಗಳು

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ___LINK_OPEN_href="/blog/hamsanandi/04/09/2007/5605" target="_blank" title="ನಾಸೀಂ ಬೇಗಂ"___ಕೆಲವು ದಿನಗಳ ಹಿಂದೆ ಅಶ್ವತ್ಥರ ನಾ...

ಬಿ.ಎಂ.ಟಿ.ಸಿ ವೋಲ್ವೊ ಬಸ್ಸುಗಳಲ್ಲೇಕಿಲ್ಲ ಕನ್ನಡ??

ಸಂಗನಗೌಡ ನವೆಂ ೨೦ ಬ್ಲಾಗ್ ೧,೯೬೩ ವೀಕ್ಷಣೆಗಳು

ನಾವ್ ಕನ್ನಡಿಗರೇಕೆ ಹೀಗೆ?? ಹೊರಗಿನವರನ್ನು ಒಲಿಸಲು ನಮ್ಮತನವನ್ನೇ ಬಿಟ್ಟು ಕೊಡುವದು ಪೆದ್ದುತನವಲ್ಲವೆ? ನಮ್ಮ ತಾಯ್ನುಡಿಗೇ ಮೋಸ ಮಾಡಿ, ನಾವು ಹೊರಗಿನವರನ್ನು ಮೆಚ್ಚಿಸಬೇಕೆ?? ಎಲ್ಲಕ್ಕೂ ಮಿಗಿಲಾಗಿ, ನಾವು ಹಾಗೇ ಮಾಡಿದರ...

ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೦ ಬ್ಲಾಗ್ ೪,೮೪೨ ವೀಕ್ಷಣೆಗಳು

ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ : ಅವರು ಕೇಳಿದ್ದು . ೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ. ೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ ೩. ಅವರು ಅವನಿಗೆ ಹೊಡೆಯುತ್ತಾ ಇದ್ರು.. ಇದನ್ನೆಲ್ಲ...

ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)

ಸಂಗನಗೌಡ ನವೆಂ ೧೮ ಬ್ಲಾಗ್ ೨,೬೪೭ ವೀಕ್ಷಣೆಗಳು

ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿ...