ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕನ್ನಡ

ಕನ್ನಡ

೨೦೯ ಲೇಖನಗಳು

ದಯ ತೋರಲಿದುವೆ ವೇಳೆಯು, ದಾಶರಥಿ!

ಹಂಸಾನಂದಿ ಸೆಪ್ಟೆಂ ೩೦ ಬ್ಲಾಗ್ ೭೪ ವೀಕ್ಷಣೆಗಳು

ದಯ ತೋರಲಿದುವೆ ವೇಳೆಯು, ದಾಶರಥೀ ||   ಜಗದ ಬವಣೆಯೆಂಬಾನಯ ಸಿಂಗದೊಲು ನೀನಳಿಸುವೆ ಜಗದಯ್ಯ ಆ ಬೊಮ್ಮನಿಗು ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||   ಮುನ್ನ ನೀ ಕೊಟ್ಟಾಣತಿಯನು ಮನಸಾರೆ ನಿದಾನದ...

ಮಂಡ್ಯ ಜಿಲ್ಲೆಯ ಆಡುನುಡಿಯ ಸೊಲ್ಲರಿಮೆ/ವ್ಯಾಕರಣ

ಬರತ್ ಕುಮಾರ್ ಜುಲೈ ೧೧ ಬ್ಲಾಗ್ ೩,೧೬೩ ವೀಕ್ಷಣೆಗಳು

ಈಚೆಗೆ ಮಂಡ್ಯಗೆ ಹೋಗಿದ್ದಾಗ ಹಲವು ಸಲ ಕೇಳಿದ್ದ ಅದೇ ಮಾತುಗಳನ್ನು(ಆಡುನುಡಿಯನ್ನು) ಹೊಸದಾಗಿ ಕೇಳಿ - ಅವುಗಳಿಗೆ ಸೊಲ್ಲರಿಮೆಯನ್ನು ವಿವರಿಸುವ ಮೊಗಸು ಇದು:- ತಿರುಳು: ಈ ಆಡುನುಡಿಯಲ್ಲಿ ’ಹ’ಕಾರ ಬಿದ್ದುವೋಗಿರುವುದು ಮತ್...

’ತುಳು’ವಿನ ಹುಟ್ಟು

ಬರತ್ ಕುಮಾರ್ ಜೂನ್ ೨೨ ಬ್ಲಾಗ್ ೩,೫೯೪ ವೀಕ್ಷಣೆಗಳು

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-  "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ...

ಕಾಲಯಾನದಲ್ಲಿ ಪಯಣ ಸನ್ಮಾನ್ಯ ಎಚ್ ಎಸ್ ವಿ ಯವರ " ಅಭ್ಯಾಸ ೩" ೨೦.೦೬.೧೦

ಬೆಳ್ಳಾಲ ಗೋಪೀನಾಥ ರಾವ್ ಜೂನ್ ೨೦ ಬ್ಲಾಗ್ ೧,೯೯೦ ವೀಕ್ಷಣೆಗಳು

ಈ ಬಾರಿ ನಾನೇ ವೈಯ್ಯಕ್ತಿಕ ಕೆಲಸದಲ್ಲಿ ಮಗ್ನ ನಾಗಿ ಸಮಯಕ್ಕೆ ಸರಿಯಾಗಿ ಅಭ್ಯಾಸ ಏರ್ಪಡಿಸಿರುವಂತಹ ವಿಜಯನಗರಕ್ಕೆ ಮನೋಹರ ಸಾಲಿಮಠ ರ ಸ್ವಗೃಹ "ನೆಲೆ" ಗೆ ತಲುಪಿರದಿದ್ದರೂ ನನಗೇ ನಾಚಿಕೆಯಾಗುವಂತೆ, ಆರಂಭ ಮಾಡದೇ ನನಗಾಗಿಯೆ...

'ದಿಲ್ಲಿ'ಯ ಬೇತಾಳ 'ಬೆಂಗಳೂರ' ಬೆನ್ನೇರಬೇಕೆ!?

ರಾಕೇಶ್ ಶೆಟ್ಟಿ ಮೇ ೨೮ ಬ್ಲಾಗ್ ೫,೫೨೬ ವೀಕ್ಷಣೆಗಳು

ವಿವಾದಗಳಿಲ್ಲದೇ ಆಡಳಿತ ನಡೆಸುವ ಮನಸು ನಮ್ಮ ರಾಜ್ಯ ಸರ್ಕಾರಕ್ಕಿಲ್ಲವೋ? ತಿಳಿಯುತ್ತಿಲ್ಲ. ಅದೇನು ಅಂತ ಈ ರೀತಿ ಯೋಜನೆಗಳನ್ನ ಹಾಕ್ತಾರೋ?ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಕನಿಷ್ಠ ಯೋಚನೆಯನ್ನಾದರೂ ಮಾಡಿರುತ್ತಾರ? ಬಹುಷಃ ಆ...

ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

ಹಂಸಾನಂದಿ ಮೇ ೧೦ ಬ್ಲಾಗ್ ೧,೬೬೬ ವೀಕ್ಷಣೆಗಳು

ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ___LINK_OPEN_href="http://vimarshaki.fi...

ಕನ್ನಡದಲ್ಲಿ ಬಹುವಚನ ಪ್ರತ್ಯಯಗಳು

ಸವಿತೃ ಮೇ ೦೨ ಬ್ಲಾಗ್ ೪,೪೬೫ ವೀಕ್ಷಣೆಗಳು

ಕನ್ನಡದಲ್ಲಿ  ಬಹುವಚನ ಪ್ರತ್ಯಯ ಪ್ರಯೋಗಗಳ ದ ಬಗ್ಗೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ನೋಡಿದೆ. ವಿಜಯ ಕರ್ನಾಟಕದಲ್ಲಿನ  "ಎರಡು ರಸ್ತೆ " ಪ್ರಯೋಗ ಸರಿಯೇ ತಪ್ಪೇ ಎಂದು.    ಅದರ ನೆಪದಿಂದ ಈ ಬರಹ.  ................

ಕನ್ನಡ ನುಡಿಯ ಪ್ರಾಚೀನತೆ

ಸವಿತೃ ಮೇ ೦೨ ಬ್ಲಾಗ್ ೬,೯೮೩ ವೀಕ್ಷಣೆಗಳು

<a href="http://sampada.net/blog/savithru/24/04/2010/25029">http://sampada.net/blog/savithru/24/04/2010/25029</A>  "ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ  ಆಧಾರ ಯಾವು...

ಕನ್ನಡ ಚಿತ್ರ ಒದ್ದೋಡಿಸಲು ಯತ್ನಿಸಿದ ಪಿವಿಆರ್

priyank_ks ಏಪ್ರಿಲ್ ೨೯ ಬ್ಲಾಗ್ ೨,೧೨೭ ವೀಕ್ಷಣೆಗಳು

ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ...

ಬಂಗಾರದ ಮನುಷ್ಯನಿಗೆ ನುಡಿನಮನ 'ಬಾ ಇಲ್ಲಿ ಸಂಭವಿಸು, ಇಂದೆನ್ನ ಹೃದಯದಲಿ ...'

ಶಶಿಕುಮಾರ್ ಏಪ್ರಿಲ್ ೨೪ ಬ್ಲಾಗ್ ೨,೬೮೪ ವೀಕ್ಷಣೆಗಳು

 ಹೋದ ವರ್ಷ ಇದೇ ಅಣ್ಣಾವ್ರ ಹುಟ್ಟುಹಬ್ಬದಂದು ನಾನು 'ಸಾವಿರದ ಶರಣ'ರಾಜ್ ನೆನಪಿಗೆ ನುಡಿ ನಮನ (http://sampada.net/blog/shashikannada/24/04/2009/19512) ಅರ್ಪಿಸಿದ್ದೆ. ಈ ವರ್ಷ ಏನು ಬರೆಯಲಿ ಎಂದು ಯೋಚಿಸುವಷ್ಟ...

ದ್ರಾವಿಡ ನುಡಿ ಕೂಟ

ಸವಿತೃ ಏಪ್ರಿಲ್ ೧೮ ಬ್ಲಾಗ್ ೨,೩೨೮ ವೀಕ್ಷಣೆಗಳು

<a href="http://sampada.net/blog/savithru/18/04/2010/24906">http://sampada.net/blog/savithru/18/04/2010/24906</A><a href="http://sampada.net/blog/savithru/18/04/2010/%E0%B3%A8%E0%B...

ಇರಲಾರದೆ ಇರುವೆ ಬಿಟ್ಕೊಂಡ ಸಾಫ್ಟ್ವೇರ್ ಎಂಜಿನಿಯರ್!

ರಾಕೇಶ್ ಶೆಟ್ಟಿ ಏಪ್ರಿಲ್ ೦೯ ಬ್ಲಾಗ್ ೪,೦೩೦ ವೀಕ್ಷಣೆಗಳು

'ಇರಲಾರದೆ ಇರುವೆ ಬಿಟ್ಕೊಂಡ' ಅನ್ನೋ ಮಾತಿದೆಯಲ್ಲ, ಹಾಗೆ ಆಗಿದೆ ಈ ಉತ್ತರ ಭಾರತೀಯ ಮೂಲದ ಪ್ರಶಾಂತ್ ಚುಬೇಯ್ ಅನ್ನೋ ಸಾಫ್ಟ್ವೇರ್ ಎಂಜಿನಿಯರ್ ಮಾಡ್ಕೊಂಡಿರೋ ಕೆಲಸ. ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ಬೆಂಗಳೂರಿ...

ಸ್ವರಭಕ್ತಿ!

ಸವಿತೃ ಮಾರ್ಚ್ ೨೯ ಬ್ಲಾಗ್ ೧,೪೫೪ ವೀಕ್ಷಣೆಗಳು

ದ್ವಿತ್ಯಾಕ್ಷರಗಳ ನಡುವೆ ಬೇರೊಂದು ಅಕ್ಷರವನ್ನು ತಂದು ಬಿಡಿಸಿ ಹೇಳುವುದಕ್ಕೆ  epenthesis ಅನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಏನು ಹೇಳುತ್ತಾರೆ ಎಂದು ತಿಳಿದವರು ತಿಳಿಸಿ. epenthesis ನಲ್ಲಿ ಎರಡು ವಿಧ.   ೧....

ಅಯ್ಯೋ ಶಿವನೇ, ಕನ್ನಡ ಮಾತಾಡಿ ಅಂದ್ರೆ ಬ್ಲಾಕ್ ಮೇಲ್ ಮಾಡಿದ ಹಾಗಾ?

ವಸಂತ ಮಾರ್ಚ್ ೨೩ ಬ್ಲಾಗ್ ೫,೨೫೧ ವೀಕ್ಷಣೆಗಳು

ನಿನ್ನೆ ಕೋರಮಂಗಲದಲ್ಲಿ ಬಿ.ಬಿ.ಎಮ್.ಪಿ ಅಭ್ಯರ್ಥಿಗಳು ಮತ್ತು ಜನರ ನಡುವೆ ನಡೆದ ಸಂವಾದದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು. ಅವರು ಮೊದಲಿಗೆ ಕನ್ನಡದಲ್ಲೇ ಮಾತು ಶುರು ಮಾಡಿದವರು ಕೊನೆ...

ಬಿ.ಬಿ.ಎಂ.ಪಿ ಚುನಾವಣೆಯೂ, ಕನ್ನಡಿಗರೂ!

priyank_ks ಮಾರ್ಚ್ ೨೧ ಬ್ಲಾಗ್ ೧,೯೫೩ ವೀಕ್ಷಣೆಗಳು

ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು. ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬ...

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಹಂಸಾನಂದಿ ಫೆಬ್ರ ೦೨ ಬ್ಲಾಗ್ ೯,೫೦೩ ವೀಕ್ಷಣೆಗಳು

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;ಅರಿವು ನಿನ್ನಲಿ ಇರಲು ಪರರ ನೋಯಿಸುವಂಥನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.ಸಂಸ್ಕೃತ ಮೂಲ:ವಾಕ್ಸಾಯಕಾ ವದನಾನ್ನಿಷ್ಪತಂತಿಯೈರಾಹತಃ ಶ...

ನಮ್ಮೂರ ಬಾಗಿಲಿಗೆ ಇವರದ್ದೆಂತ ಕಾವಲು?

ನಂದನ್ ಫೆಬ್ರ ೦೧ ಬ್ಲಾಗ್ ೧,೭೫೧ ವೀಕ್ಷಣೆಗಳು

  ನಮಸ್ಕಾರ ಗೆಳೆಯರೆ. ತುಂಬಾ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರಿನಲ್ಲಿ ಶೇಕಡವಾರು ಅಪರಾಧ ಹೆಚ್ಚುತ್ತಲೇ ಇದೆ. ಇಂತಹ ಅಪರಾಧಗಳನ್ನು ತಡೆಯುವುದಕ್ಕೆಂದೇ ಅನೇಕ ಖಾಸಗಿ ಕಂಪನಿಗಳು ಭದ್ರತಾ ಸಿಬ್ಬಂದಿಯನ್ನು ಒದಗಿಸ...

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

priyank_ks ಜನ ೨೫ ಬ್ಲಾಗ್ ೩,೫೮೪ ವೀಕ್ಷಣೆಗಳು

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್...