ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಅನುಬಂಧ

ಸಂದೀಪ ಶರ್ಮ ಮಾರ್ಚ್ ೦೬ ಪುಟ ೫೫ ವೀಕ್ಷಣೆಗಳು

"ಇಲ್ಲ, ಇನ್ನು ನನ್ನಿಂದ ಆಗುವುದಿಲ್ಲ, ತಾಳ್ಮೆಗು ಒಂದು ಮಿತಿ ಇದೆ, ಇವನ ಹಾವಭಾವ ನನ್ನನ್ನು ಕೊಲ್ಲುತಿದೆ. ಎಷ್ಟು ಅಂತ ಇವನ ವರ್ತನೆ ಸಹಿಸಲಿ" ಎಂದು ಸುಕೃತಿ ತನ್ನ ಮನಸ್ಸಿನಲ್ಲೆ ವೇದನೆಯನ್ನು ಅನುಭವಿಸುತ್ತಿರುವಾಗಲೇ ಸು...

ಹಾಳೆ...

vinay G ಮಾರ್ಚ್ ೦೫ ಪುಟ ೪೦ ವೀಕ್ಷಣೆಗಳು

ಒಂದು ದಿನ ಗಣಿತದ ಮೇಷ್ಟರೊಬ್ಬರು ತಮ್ಮ ತರಗತಿಯ ಮಕ್ಕಳಿಗೆ ತಮ್ಮ ಇತರ ಸಹಪಾಠಿಗಳ ಹೆಸರನ್ನ ಎರಡು ಪ್ರತ್ಯೇಕ ಹಾಳೆಗಳಲ್ಲಿ ಒಂದು ಗೆರೆ ಬಿಟ್ಟು ಬರೆಯಲು ಹೇಳಿದರು. ಹಾಗೆಯೇ ತಮ್ಮ ಒಬ್ಬೊಬ್ಬರು ಸಹಪಾಠಿಗಳ ಬಗ್ಗೆ ತಮಗೆ ಇಷ್ಟ...

ಮುಸ್ಸಂಜೆ ಬದುಕಿನಲ್ಲೊಂದು ವಿದಾಯದ ಘಳಿಗೆ

ರೂಪ ಫೆಬ್ರ ೨೫ ಪುಟ ೭೭ ವೀಕ್ಷಣೆಗಳು

ಮದುವೆಯ ಸಡಗರ ತೆರೆ ಸರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿದ್ದ ಎಲ್ಲಾ ಜನರಿಗೂ ಅದೊಂದು ರೀತಿಯ ತಮಾಷೆಯ ಕಾರ್ಯಕ್ರಮ. ಎಲ್ಲರ ಮುಖದಲ್ಲೂ ನಗು . ಯಾರು ಅಕ್ಕಿ ಮೊದಲು ಹಾಕುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು....

ಡಬಲ್ ಸಿಮ್!! (ಪತ್ತೇದಾರಿ ಕಥೆ)

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಫೆಬ್ರ ೨೧ ಪುಟ ೧೩೮ ವೀಕ್ಷಣೆಗಳು

ರಾತ್ರಿ ಸರಿ ಸುಮಾರು ಹನ್ನೊಂದುವರೆ ಗಂಟೆಯ ಸಮಯ! ಪನ್ನಾಲಾಲ್ ತನ್ನದೇ ವ್ಯವಹಾರಿಕ ಲೋಕದಲ್ಲಿ ಮುಳುಗಿದ್ದಾನೆ. ಖರ್ಚು ವೆಚ್ಚಗಳ ರಶೀದಿ, ವೋಚರ್‍‍ಗಳನ್ನು ಜರ್ನಲ್ ಪುಸ್ತಕದಲ್ಲಿ ನಮೂದಿಸಿ, ಲೆಡ್ಜರ್ ಪುಸ್ತಕಕ್ಕೆ ವರ್ಗಾಯಿ...

ಸ್ವಾರ್ಥ v/s ತ್ಯಾಗ

sheshagirirao ಫೆಬ್ರ ೧೭ ಪುಟ ೧೧೮ ವೀಕ್ಷಣೆಗಳು

ಸರಿಸುಮಾರು ಸಂಜೆಯ ಆರು ಗಂಟೆಯ ಸಮಯ. ದಿನವೆಲ್ಲಾ ಭೂಮಿಯನ್ನು ಸುಟ್ಟು- ಸುಟ್ಟು ಕೊನೆಗೆ ತಾನೇ ತಂಪಾಗಿ ಭೂಮಿಯನ್ನು ತಂಪು ಮಾಡಿದ ಸೂರ್ಯ ಭೂಮಿಗೊಂದು ನಮನ ಸಲ್ಲಿಸಿ ಮೋಡದ ಮರೆಯಲ್ಲಿ ಕೊನೆಯಾಗುತ್ತಿದ್ದಾನೆ. ಏಲ್ಲಾ ಜನರು ತ...

ಓದು ಬರಹ ಬರುತ್ತಿದ್ದಿದ್ದರೆ !

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೧೪ ಪುಟ ೫೩ ವೀಕ್ಷಣೆಗಳು

ಪರದೇಶಿಯಾದ ಸ್ಪೋಷ್ ಎಲ್ಲೀಸ್ ದ್ವೀಪದಲ್ಲಿ ದೋಣಿಯೊ೦ದರಿ೦ದ ಇಳಿದು ಜೀವನೋಪಾಯಕ್ಕಾಗಿ ಕೆಲಸ ಹುಡುಕಲು ಅರ೦ಭಿಸಿದ. ಮನೆ ಮನೆಗೂ ಹೋಗಿ ಬಾಗಿಲು ಬಡಿದು ಕೆಲಸ ಕೇಳಿದರೂ ಕೆಲಸ ದೊರಕಲಿಲ್ಲ. ಹೀಗೆ ಒಮ್ಮೆ ಆತ ವೇಶ್ಯಾಗೃಹ ಒ೦ದರ ಬ...

ಬಿಳಿಕಾಗೆ (ಕಥೆ)

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಫೆಬ್ರ ೧೪ ಪುಟ ೯೯ ವೀಕ್ಷಣೆಗಳು

ಮಧ್ಯಾಹ್ನದ ಊಟ ಮುಗಿಸಿ, ಚೇರ್‍‍ನಲ್ಲಿ ಹಿಂದಕ್ಕೊರಗಿ ಕುಳಿತಿದ್ದ ಸೊನಾಲಿ ಅಂತರ್ಜಾಲದ ಪುಟಗಳ ಮೇಲೆ ಕಣ್ಣಾಡಿಸಿದಳು. ಕಂಪ್ಯೂಟರ್‍‍ನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಕಂಡು ಸೋಜಿಗದಿಂದ ಮತ್ತೊಮ್ಮೆ ಓದಿಕೊಂಡಳು. ಅವಳ ನ...

ವ್ಯಾಲಂಟೈನ್ಸ್ ಡೇ

ಶ್ರೀನಾಥ್ ಭಲ್ಲೆ ಫೆಬ್ರ ೧೨ ಪುಟ ೮೬ ವೀಕ್ಷಣೆಗಳು

ತ್ರಿಲೋಕ ಸಂಚಾರಿಯಾದ ನಾರದರು ಈ ನಡುವೆ ಭೂಲೋಕ ಸುತ್ತುವುದು ಹೆಚ್ಚಾಯಿತು. ಹೊಸದಾಗಿ ಬಂದ ಮಂತ್ರಿವರ್ಗ ಸುಮ್ಮ ಸುಮ್ಮನೆ ಫ಼ಾರಿನ್ ಟ್ರಿಪ್ ಹಾಕುವ ಹಾಗೆ. ಎಷ್ಟೇ ಆಗಲಿ ’ಸ್ವರ್ಗವಾಣಿ’ ಪತ್ರಿಕೆಯ ಖಾಯಂ ವರದಿಗಾರ ಆಗಿರುವುದ...

ಅಮಾವಾಸ್ಯೆ

ಶ್ರೀನಾಥ್ ಭಲ್ಲೆ ಫೆಬ್ರ ೦೫ ಪುಟ ೫೯ ವೀಕ್ಷಣೆಗಳು

ಅಂದು ಅಮಾವಾಸ್ಯೆ. ಹನ್ನೆರಡು ಘಂಟೆಯ ಸಮಯ. ಕಪ್ಪು ಬಣ್ಣದ ಡಾಂಬರು ರಸ್ತೆಯ ಮೇಲೆ ಕಪ್ಪು ಬಣ್ಣದ ಕಾರಿನಲ್ಲಿ ಕುಳಿತು ಹೋಗುತ್ತಿದ್ದೆ. ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗುತ್ತಿತ್ತು. ಹೊರಡುವ ಆತುರದಲ್ಲಿ ಟ್ಯಾಂಕಿನಲ್ಲಿ ಪೆಟ...

ತಬ್ಬಲಿಯು ನೀನಾದೆ ಮಗುವೆ!

ಡಾ: ಮೀನಾ ಸುಬ್ಬರಾವ್ ಫೆಬ್ರ ೦೩ ಪುಟ ೩೭೦ ವೀಕ್ಷಣೆಗಳು

'ತಬ್ಬಲಿಯು ನೀನಾದೆ ಮಗುವೆ, ಹೆಬ್ಬುಲಿಯ ಬಾಯನ್ನು ಹೊಗುವೆ, ಇಬ್ಬರಾ ಋಣ ತೀರಿತೆಂದು... ' ಕರ್ನಾಟಕದ ಎಲ್ಲ ಮನ ಮನೆಗಳಲ್ಲೂ ಮನೆ ಮಾಡಿರುವ 'ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ' ಕಥೆಯಿದು! ಗೋವಿನ ಹಾಡಿನ ಈ ಪುಣ್ಯಕೋಟ...

ಕಣ್ಗಳು ತು೦ಬಿರಲು ಕ೦ಬನಿ ಧಾರೆಯಲಿ

vinay G ಫೆಬ್ರ ೦೨ ಪುಟ ೬೪ ವೀಕ್ಷಣೆಗಳು

ಈ ಪ್ರೀತಿ ಒ೦ತರಾ... ಕಚಗುಳಿ...! ಇಬ್ಬರ ಹೃದಯದ ನಡುವೆಯ ಮಧುರ ಪಿಸುಮಾತು. ಆದರೆ ಇದೇ ಪಿಸುಮಾತು... ಕೇವಲ ಒಬ್ಬರ ದನಿಯಾದಾಗ... ............................   ನನ್ನ ಹೆಸರು ಪ್ರೀತಮ್, ನನ್ನ ಹುಡುಗ...

ಶ್ರಿಮಂತ ಬಡವರು..

sheshagirirao ಜನ ೩೦ ಪುಟ ೮೧ ವೀಕ್ಷಣೆಗಳು

ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯ...

ನನ್ನ 'ಸು' ಗೆ

ಕಾಯ ಜನ ೨೭ ಪುಟ ೬೦ ವೀಕ್ಷಣೆಗಳು

ನನ್ನ 'ಸು' ಗೆ, ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ...

ಬ್ಯಾಸ್ಕೆಟ್ ಬಾಲೂ - ಮಹಾಭಾರತವೂ

ಶ್ರೀನಾಥ್ ಭಲ್ಲೆ ಜನ ೨೨ ಪುಟ ೯೯ ವೀಕ್ಷಣೆಗಳು

ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಯಾವುದೋ ಚಾನಲ್’ನಲ್ಲಿ ಮಹಾಭಾರತ ನೋಡಿದ್ದರ ಫಲವೋ ಏನೋ, ಇಂದು ಮುಂಜಾನೆ ಎದ್ದಾಗಿನಿಂದ ಬರೀ ಅದರ ಪಾತ್ರಗಳ ಸುತ್ತಲೇ ನನ್ನ ಮನ ಸುತ್ತುತ್ತಿದೆ. ಬೆಳಿಗ್ಗೆ, ಕಿಟಕಿಯಿಂದ ತೂರಿ ಬಂದ ಸೂರ್...

ಬರೀ ಸ್ವಗತ

ಹರೀಶ್ ಆತ್ರೇಯ ಜನ ೨೧ ಪುಟ ೬೮ ವೀಕ್ಷಣೆಗಳು

ನನಗೆ ಮದುವೆಯಾಗಿ, ಅಪ್ಪನ ಮನೆಯಿಂದ ಗಂಡನಮನೆಗೆ ಬಂದು ನಾಕು ತಿಂಗಳಾಯ್ತು.ಇನ್ನೂ ಈ ಮನಯನ್ನ ನನ್ನ ಮನೆ ಅಂತ ತಕ್ಷಣಕ್ಕೆ ಒಪ್ಪಿಕೊಳ್ಳಕ್ಕೆ ಆಗ್ತಾ ಇಲ್ಲ.ಆದ್ರೂ ಒಪ್ಪ್ಕೊಂಡ ಹಾಗೆ ನಾಟಕ ಆಡಬೇಕು (ಇದು ಸ್ವಲ್ಪ ದಿನ ಮಾತ್ರ...

ನನ್ನದಾಗಿರಲಿ ನನ್ನ ಬದುಕು -ಭಾಗ ೧

ರೂಪ ಜನ ೨೦ ಪುಟ ೨೭೪ ವೀಕ್ಷಣೆಗಳು

"ಲಕ್ಷ್ಮಿಏನು ಯೋಚನೆ ಮಾಡಿದೀಯಾ ?" ತಿಂಡಿ ತಿನ್ನುತ್ತಾ ಕೇಳಿದರು ಚಂದ್ರು. " ಯಾವುದರ ಬಗ್ಗೆ ?" ತಣ್ಣಗೆ ಪ್ರಶ್ನಿಸಿದೆ ಗೊತ್ತಿತ್ತು ಆದರೂ .

ಮನೆಗೆ ಬಂದದ್ದು: ಕಾಫ್ಕಾ ಕಥೆ

ಓ. ಎಲ್. ನಾಗಭೂಷಣ ಸ್ವಾಮಿ ಜನ ೦೯ ಪುಟ ೯೮ ವೀಕ್ಷಣೆಗಳು

ವಾಪಸ್ಸು ಬಂದಿದೇನೆ. ಚಪ್ಪರ ದಾಟಿದೆ. ಸುತ್ತಲು ನೋಡಿದೆ. ನಮ್ಮಪ್ಪನ ಮನೆಯ ಅಂಗಳ. ಅಲ್ಲಿ ನಡೂ ಮಧ್ಯೆ ಒಂದಿಷ್ಟಗಲ ಕೆಸರು ನೀರು. ಮಹಡಿ ಮೆಟ್ಟಿಲಿಗೆ ಅಡ್ಡವಾಗಿ ಕೆಲಸಕ್ಕೆ ಬಾರದ ಹಳೆಯ ಸಾಮಾನುಗಳ ರಾಶಿ. ಮೆಟ್ಟಿಲ ಮೇಲೆ ಮಲ...

ಒಮ್ಮೊಮ್ಮೆ ಹೀಗೂ ಆಗುವುದು

ರೂಪ ಜನ ೦೯ ಪುಟ ೮೫ ವೀಕ್ಷಣೆಗಳು

ನಂಗೆ ಆ ದಿನವೇ ಅನ್ನಿಸಿತ್ತು ಈ ಮುದುಕನ ನೋಟದಲ್ಲಿ ಅದೇನೋ ಇದೆ ಅಂತ. ಇಲ್ಲವಾದರೆ ಅವತ್ತು ಇಂಟರ್‌ವ್ಯೂನಲ್ಲಿ ಯಾವ ಪ್ರಶ್ನೇನು ಕೇಳದೆ "ಯು ಆರ್ ಸೆಲೆಕ್ಟೆಡ್ " ಅಂತ ಕೈಕುಲಕಲು ಬರುತ್ತಿದ್ದನಾ?