ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ನೆನಪು (ಬಾಗ-2)

Geeta G.Hegde ಮಾರ್ಚ್ ೨೩ ಲೇಖನ ೬೦ ವೀಕ್ಷಣೆಗಳು

ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವಷ೯ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗ...

"ಮೋರಿಯೊಳಗೊಂದು ದಿನ‌'... (ಕೋಮುವಾದದ‌ ಕರಿ ನೆರಳು).. ಂಒ

ಶಬೀರ್ ಆಹಮದ್ ಕಾಟಿಪಳ್ಳ ಮಾರ್ಚ್ ೧೫ ಲೇಖನ ೧೧೬ ವೀಕ್ಷಣೆಗಳು

ಒಂದು ಕಡೆ ಮೈ ನಡುಗುವ ಚಳಿ, ಇನ್ನೊಂದು ಕಡೆ ಲೋಕವನ್ನೇ ಇಲ್ಲವಾಗಿಸುವ ಕತ್ತಲು. ತನ್ನಲ್ಲಿ ಬರುತ್ತಿದ್ದ ಕೋಪವನ್ನು ಮನಸ್ಸಿನಲ್ಲೇ ಸುರಿದುಕೊಂಡು ಹುಮ್ಮಳಿಸಿ ಕುಳಿತಿದ್ದ `ರಿಹಾನ್'. ಬೇಸರದ ಎಲ್ಲಾ ಛಾಯೆಗಳು ಅವನನ್ನು ಸುತ...

ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್...

ನಾಗೇಶ ಮೈಸೂರು ಫೆಬ್ರ ೨೨ ಲೇಖನ ೧೮೮ ವೀಕ್ಷಣೆಗಳು

  (picture source : http://www.thinkstockphotos.com/image/stock-illustration-job-interview-c...) ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯ...

ಸಂಬಂಧಗಳು

Geeta G.Hegde ಫೆಬ್ರ ೨೦ ಲೇಖನ ೮೦ ವೀಕ್ಷಣೆಗಳು

ಬೆಳಗಿನ ಹತ್ತು ಗಂಟೆ. ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ. ಒಂದು ಸ್ವಲ್ಪ ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ. ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ‌. ಹಾಗೆ ಸೋಫಾಕ್ಕೆ...

ಸಣ್ಣಕಥೆ: ಸುಬ್ಬತ್ತೆ ಯಾಕೆ ಕೈ ಕೊಟ್ಲು ?

ನಾಗೇಶ ಮೈಸೂರು ಫೆಬ್ರ ೧೮ ಲೇಖನ ೧೧೬ ವೀಕ್ಷಣೆಗಳು

ನಡುಬೀದಿಯ ಮಧ್ಯೆ ತುಂಡು ಚಡ್ಡಿಯಲ್ಲಿ ಗಾಳಿಪಠ ಹಾರಿಸುತ್ತಿದ್ದ ಮಾದೇಶನಿಗೆ ಬೀದಿಯ ತುದಿಯಲ್ಲಿ ಕೈಲೊಂದು ಚೀಲ ಹಿಡಿದ ಯಾರೋ ಇಬ್ಬರು ಆಗಂತುಕರು ಬರುವುದು ಕಂಡಿತಾದರು ಅದು ಯಾರದೋ ಮನೆಗೆ ಬರುತ್ತಿರುವ ನೆಂಟರಿರಬೇಕೆಂದುಕೊಂ...

ಸಣ್ಣ ಕಥೆ :ಇಪ್ಪತ್ತೊಂದನೆ ಕೋಳಿ ಮೊಟ್ಟೆ...

ನಾಗೇಶ ಮೈಸೂರು ಫೆಬ್ರ ೧೬ ಲೇಖನ ೧೫೯ ವೀಕ್ಷಣೆಗಳು

(picture from http://www.letstalkagric.com/wp-content/uploads/2016/01/hatching.jpg) ಶಂಕರ ತೀರಾ ಖುಷಿಯಿಂದ ಬೀಗುತ್ತಿದ್ದ, ಅಕ್ಕಿಯ ಪುಟ್ಟಿಯೊಳಗಿನ ಅಕ್ಕಿಯ ಮೇಲೆ ಸಾಲಾಗಿ ಕೂತ ಸಣ್ಣ ಗಾತ್ರದ ನಾಟಿ ಕೋಳಿ...

ಕಿರುಗತೆಗಳು - 02 : ಊರಿಗೆ..

ನಾಗೇಶ ಮೈಸೂರು ಫೆಬ್ರ ೧೪ ಲೇಖನ ೧೦೮ ವೀಕ್ಷಣೆಗಳು

ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟವಳಿಗೆ ಎಲ್ಲಿದ್ದೆನೆಂದು ಮನವರಿಕೆಯಾಗಲೆ ಅರೆಗಳಿಗೆ ಹಿಡಿಯಿತು... ಹಿಂದಿನ ದಿನ ಸಂಜೆ ಆಫೀಸು ಮುಗಿಯುತ್ತಿದ್ದಂತೆ, ಯಾಕೊ ರೋಸಿಹೋದಂತೆನಿಸಿ ವಾರದಿಂದ ಊರಿಗೆ ಹೋಗಬೇಕೆನ್ನುವ ತುಡಿತಕ್ಕೆ...

ಕಿರುಗಥೆಗಳು - 01 : ಮುನಿಸು

ನಾಗೇಶ ಮೈಸೂರು ಫೆಬ್ರ ೧೪ ಲೇಖನ ೧೦೦ ವೀಕ್ಷಣೆಗಳು

ತಳಮಳದಿಂದ ಹಿಡಿತಕ್ಕೆ ಸಿಗದೆ ಒದ್ದಾಡುತ್ತಿದ್ದ ಮನಸಿಗೆ ಅವಳು ಆನ್-ಲೈನ್ ಆಗಿದ್ದು ಕಂಡು ತಟ್ಟನೆ ಜೀವ ಬಂದಂತಾಗಿ, ಹೊಯ್ದಾಟವೆಲ್ಲ ಒಂದೆ ಏಟಿಗೆ ಸ್ಥಿಮಿತಕ್ಕೆ ಬಂದಂತಾಯ್ತು. 'ಹಾಯ್' ಎಂದು ಮೇಸೇಜ್ ಕಳಿಸಿ ಮಾರುತ್ತರಕ್ಕಾ...

ಕನೆಕ್ಟಿವಿಟಿ ಲಾಸು

ರಘುನಂದನ ಫೆಬ್ರ ೧೪ ಲೇಖನ ೧೦೦ ವೀಕ್ಷಣೆಗಳು

ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ...

ಪಂಚಕರ್ಮರು - ಸಣ್ಣ ಕಥೆ

mahesh kalal ಜನ ೨೮ ಲೇಖನ ೧೧೦ ವೀಕ್ಷಣೆಗಳು

  ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು. ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್...

ಸಣ್ಣಕಥೆ: ನೀತಿ ಸೂತ್ರದ ಸುತ್ತ..

ನಾಗೇಶ ಮೈಸೂರು ಜನ ೨೭ ಲೇಖನ ೧೫೧ ವೀಕ್ಷಣೆಗಳು

ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆ...

ಕತೆ : ಐಚ್ಚಿಕಮು

ಪಾರ್ಥಸಾರಥಿ ಡಿಸೆಂ ೨೨ ಲೇಖನ ೧೭೪ ವೀಕ್ಷಣೆಗಳು

ಕತೆ : ಐಚ್ಚಿಕಮು   ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹ...

ನಾನು ಮತ್ತು ನ್ಯಾನೋ ಕಥೆಗಳು ೩

ಚಲಪತಿ ವಿ ಡಿಸೆಂ ೧೦ ಲೇಖನ ೭೬ ವೀಕ್ಷಣೆಗಳು

ತೂ ಅವನಿಗಿನ್ನೂ ಐದು ವರ್ಷ, ಯಾವಾಗ್ಲೂ ಯೋಚನೆ ಮಾಡ್ತಿದ್ದ, ಊಟ ಸರಿಯಾಗಿ ತಿನ್ತಾ ಇರಲಿಲ್ಲ, ಕನ್ನಡಿ ಮುಂದೆ ಕುಳಿತು ಕಣ್ಣಲ್ಲೇ ಏನೋ ಮಾತಾದ್ತಾ ಇದ್ದ, ಅಮ್ಮ ಕರೆದರೆ ಸುಮ್ನೇ ಇರ್ತಿದ್ದ, ಇದನ್ನು ಗಮನಿಸಿದ ಅವರಪ್ಪ ಮನಸೇ...

ನಾನು ಮತ್ತು ನ್ಯಾನೋ ಕಥೆಗಳು ೨

ಚಲಪತಿ ವಿ ಡಿಸೆಂ ೧೦ ಲೇಖನ ೭೩ ವೀಕ್ಷಣೆಗಳು

ವಿಪರ್ಯಾಸ ಸದಾ ದೇವರ ಭಕ್ತಿಯಲ್ಲಿರುತ್ತಿದ್ದ ಒಬ್ಬಾತ ಎಲ್ಲಿಯೇ ಆಗಲಿ ಗುಡಿಗೋಪುರ ಕಂಡ ತಕ್ಷಣ ದೇವರಿಗೊಂದು ನಮಸ್ಕಾರ ಹಾಕುವುದು ಅವನಿಚ್ಛೆ, ಒಂದು ದಿನ ಮೋಟಾರ್ ಬೈಕಿನಲ್ಲಿ ಹೋಗುತ್ತಿರುವಾಗ ದೇವಸ್ಥಾನ ಕಾಣಿಸಿತು, ತಿರುಗ...

ಸಣ್ಣ ಕಥೆ: ಮನೆ-ಸೆರೆಮನೆ

ಆನಂದ ಮರಳದ ಅಕ್ಟೋ ೧೧ ಲೇಖನ ೯೪ ವೀಕ್ಷಣೆಗಳು

ಅವಳ ಹೆಸರು ಜಾನಕಿ.  ಅದು ಸೀತೆಯ ಇನ್ನೊಂದು ಹೆಸರು. ಕಾಕತಾಳೀಯ ಎನ್ನುವಂತೆ ಈ ಜಾನಕಿಗೂ ಗಂಡನ ಜೊತೆ ನೆಮ್ಮದಿಯ ಬಾಳು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ಮುಗಿದು ಹೋಗಿತ್ತು. ಅದು ಕಲಬುರ್...

ಕಥೆ : ಇಂದಿರಾ - ಪ್ರಿಯದರ್ಶಿನಿ

ಶ್ರೀನಿವಾಸ.ಹುದ್ದಾರ‌ ಅಕ್ಟೋ ೦೨ ಲೇಖನ ೧೫೮ ವೀಕ್ಷಣೆಗಳು

                                                                                              ಕಥೆ - ಇಂದಿರಾ - ಪ್ರಿಯದರ್ಶಿನಿ ಮೊಲೆ ಮುಡಿಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡ...

ಸಣ್ಣ ಕಥೆ: ಅನ್ವೇಷಣೆ

ಆನಂದ ಮರಳದ ಸೆಪ್ಟೆಂ ೧೯ ಲೇಖನ ೭೧ ವೀಕ್ಷಣೆಗಳು

ಸ್ನೇಹಿತನ ಸಾವನ್ನು ಹತ್ತಿರದಿಂದ ನೋಡಿದ ನಂತರ ಮನಸ್ಸಿಗೆ ಯಾವುದೂ ರುಚಿಸದಂತಾಗಿತ್ತು. ಮನುಷ್ಯನ ಜೀವನ ನಿರರ್ಥಕ ಅನ್ನಿಸಲು ತೊಡಗಿತ್ತು. ಇದರ ಪ್ರಭಾವ ಎನ್ನುವಂತೆ ಸಾಮಾನ್ಯ ಜೀವನದಿಂದ ದೂರಾಗಿ ಅಲೆಯತೊಡಗಿದ್ದೆ. ಯಾವುದರ...

ಹೀಗೊಂದು ಹಂದಿ ಕಥೆ

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೮ ಲೇಖನ ೧೧೬ ವೀಕ್ಷಣೆಗಳು

ಉತ್ತರ ಕರ್ನಾಟಕದ ಬಾಗಲಕೋಟೆ ಹೋಳಿಹುಣ್ಣಿವೆ ಆಚರಣೆಗೆ ಬಹಳ ಪ್ರಸಿದ್ಧಿ..ಊರಹೊರಗಿನ ಘಟಪ್ರಭಾ ನದಿ, ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಊರೋಳಗೆ ಸಿಗುವ ಬಳ್ಳಾರಿ ಭಜಿ ಹಾಗೂ ಇನ್ನು ಬಹಳಷ್ಟು ಸಂಗತಿಗಳಿಗೆ ಪ್ರಸಿದ್ಧ.....

ಕಾಬೂಲಿವಾಲ

ಆನಂದ ಮರಳದ ಆಗಸ್ಟ್ ೨೯ ಲೇಖನ ೧೨೦ ವೀಕ್ಷಣೆಗಳು

[ಇದು ರವೀಂದ್ರನಾಥ ಟ್ಯಾಗೋರ್ ೧೮೯೨ ರಲ್ಲಿ ರಚಿಸಿದ ಕಥೆ. ಈ ಕಥೆಯನ್ನು ಸಾಕಷ್ಟು ವರ್ಷಗಳ ಕಾಲ ಮತ್ತೆ ಮತ್ತೆ ಓದಿರುವೆನಾದ್ದರಿಂದ, ಇದು ನನ್ನ ಕಥೆಯೇನೋ ಅನ್ನಿಸುತ್ತದೆ. ಇದರ ಕನ್ನಡ ರೂಪಾಂತರದಲ್ಲಿ ತಪ್ಪುಗಳಿದ್ದರೆ, ಅವು...