ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಮುದ್ದಿನ ಮಗ

ರಂಗನಾಥ ಸೆಪ್ಟೆಂ ೦೩ ಪುಟ ೭೫ ವೀಕ್ಷಣೆಗಳು

ರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್...

ಸೂರ್ಯನ ಸುತ್ತಾ ಸುತ್ತುವುದು ಭೂಮಿ

ರೂಪ ಸೆಪ್ಟೆಂ ೦೩ ಪುಟ ೧೦೭ ವೀಕ್ಷಣೆಗಳು

"ಸೂರ್ಯನ ಸುತ್ತಾ ಭೂಮಿ ಸುತ್ತುವುದು .ಚಂದ್ರ ಭೂಮಿಯ ಸುತ್ತಾ ತಿರುಗುತ್ತದೆ" ಪಕ್ಕದ ಮನೆ ಸುಮಿ ಓದುತ್ತಿದ್ದರೆ  ನನ್ನ ಮನದಲ್ಲಿ ಸಿಟ್ಟು . ಹೇಳಲಾಗದ ನೋವು. ಇಲ್ಲಾ ಭೂಮಿ ನನ್ನ ಸುತ್ತಾನೆ ಸುತ್ತೋದು . ಇವತ್ತು ಒಂದರಲ್ಲ...

ಕಮರಿದ ಕನಸು.

ಹೊಳೆ ನರಸೀಪುರ ಮಂಜುನಾಥ ಆಗಸ್ಟ್ ೨೮ ಪುಟ ೫೫ ವೀಕ್ಷಣೆಗಳು

  ಅಂದು ಕಾಂತಮ್ಮನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಅರುವತ್ತರ ಇಳಿವಯಸ್ಸಿನಲ್ಲಿದ್ದ ಆಕೆ ನವಯುವತಿಯರೂ ನಾಚುವಂತೆ ಲವಲವಿಕೆಯಿಂದ ಮನೆಯ ತುಂಬಾ ಅತ್ತಿಂದಿತ್ತ ಓಡಾಡುತ್ತಿದ್ದರು.  ಆಕೆಯ ಇಬ್ಬರು ಹೆಣ್ಣು ಮಕ್ಕಳೂ ಸಹ ಬಹಳ ಸ...

ಬೆಳದಿಂಗಳ ಬಾಲೆ

ಗೋಕುಲ್.ನಾ.ಕೃ ಆಗಸ್ಟ್ ೨೮ ಪುಟ ೯೩ ವೀಕ್ಷಣೆಗಳು

ಅದು ಸೃಷ್ಟಿಯ ಮೊದಲ ಹಂತ. ಜಗತ್ತಿನ ಸೃಷ್ಟಿಯನ್ನು ಮುಗಿಸಿದ್ದ ಬ್ರಹ್ಮ. ಕಲ್ಲು, ಮಣ್ಣು, ಭೂಮಿ, ಸೂರ್ಯ, ಸೌರ ವ್ಯೂಹ, ಬ್ರಹ್ಮಾಂಡ ಎಲ್ಲವೂ ಸೃಷ್ಟಿಗೊಂಡವು. ತನ್ನ ಸೃಷ್ಟಿಯನ್ನು ನೋಡಿ ಸ್ವತಃ ಬ್ರಹ್ಮನೇ ಖುಷಿ ಪಟ್ಟ. ಗರ್...

ಸೂಪರ್ ಕಥೆ - ಸಂಪದಿಗ ಮಿತ್ರರೆ ಮುಂದುವರೆಸಿ

komal ಆಗಸ್ಟ್ ೧೦ ಪುಟ ೬೫ ವೀಕ್ಷಣೆಗಳು

ಒಂದು ದಟ್ಟವಾದ ಕಾಡು, ಕಾಡು ಮೃಗಗಳ ತಾಣ. ಅಲ್ಲಿ ಸಿಂಹನೇ ರಾಜ. ಇನಾನಿಮಸ್ ಆಗಿ ಆಯ್ಕೆಯಾಗಿದ್ದ. ಓಟಿಂಗ್ ಮಾಡೋಣ ಎಂದಿದ್ದಕ್ಕೆ ಹುಲಿಕಡೆಯವರಿಗೂ ಸಿಂಹನಿಗೂ ದೊಡ್ಡ ಹೊಡೆದಾಟವೇ ನಡೆದು ಹೋಗಿತ್ತು. ಪೊಲೀಸರು ಲಾಠಿ ಚಾರ್ಜ್...

ಸಣ್ಣ ಕಥೆ - ಎರಡು ಕಾಫೀ

ಚೇತನ್ ಕೋಡುವಳ್ಳಿ ಆಗಸ್ಟ್ ೦೩ ಪುಟ ೧೫೨ ವೀಕ್ಷಣೆಗಳು

ಇದು ನನ್ನ ಮೊದಲ ಕಥೆ (ಮೊದಲು ಕೆಲವು ಬರೆದಿದ್ದೆ ಆದರೆ ಅವೆಲ್ಲ ಹಾಸ್ಯ ಲೇಖನಗಳಾಗಿದ್ದವು), ತಮ್ಮ ಸಲಹೆ ಮತ್ತು ಅಭಿಪ್ರಾಯಗಳ ನಿರೀಕ್ಷೆಯಲ್ಲಿ. 

ಕೋಗಿಲೆ ಹಾಡು ನಿಂತು ಹೋಯಿತು

ರೂಪ ಆಗಸ್ಟ್ ೦೨ ಪುಟ ೮೬ ವೀಕ್ಷಣೆಗಳು

ಅಂದ ಹಾಗೆ ಆ ಕೋಗಿಲೆ ಒಂದು ಥರ ಮೂಡಿ ತಾನಾಯ್ತು ತನ್ನ ಹಾಡಾಯ್ತು ಎಂದುಕೊಂಡು  ತನ್ನ ಪಾಡಿಗೆ ತಾನಿತ್ತು. ಬೇಸರವಾದರೂ ಹಾಡು. ನಲಿವಾದರೂ ಹಾಡು ನೋವಾದರೂ ಹಾಡು ಹಸಿವಾದರೂ ಹಾಡು. ಹೀಗೆ ಹಾಡೊಳಗೆ  ಉಸಿರಾಗಿ ಹೋಗಿತ್ತು. ಒಂ...

ಬಿಸಿಲು ಮಳೆ

ಮಲ್ಲೇಶ್ ಗೌಡ ಜುಲೈ ೨೫ ಪುಟ ೯೬ ವೀಕ್ಷಣೆಗಳು

ಬಿಸಿಲು ಮಳೆ ಬಿದ್ದಿದ್ದರಿ೦ದಲೋ ಎನೋ ಅಕಾಶದಲ್ಲಿ ಕಾಮನ ಬಿಲ್ಲು ಕ೦ಡು ಕಾಣದ೦ದಿತ್ತು. ಅದು ಇಳಿಸ೦ಜೆಯ ಹೊತ್ತು. ಸೂರ್ಯ ಮೋಡದ ಹಿ೦ದಿನಿ೦ದ ಇಣುಕುತ್ತಾ ಮತ್ತೆ ಮರೆಯಾದ. ಕೆ೦ಪು ಮುಗಿಲು ಆಕಾಶವನ್ನು ಆವರಿಸಿದ್ದರಿ೦ದ, ಸ೦ಜೆಯ...

ನಂದು ಸಾರ್‍ ಆ ಜಾಗ...

ಪ್ರಸನ್ನ.ಎಸ್.ಪಿ ಜುಲೈ ೨೧ ಪುಟ ೭೯ ವೀಕ್ಷಣೆಗಳು

                             ನಂದು ಸಾರ್‍ ಆ ಜಾಗ...     "ಏನಯ್ಯಾ, ಬಾಬು ಅವ್ರು ಮನೇಲಿದಾರಾ?" ’ಇದಾರೆ, ಏನಾಗ್ಬೇಕಾಗಿತ್ತು?’ "ನನ್ಹೆಸ್ರು ಗೋಪಾಲ್ ಅಂತ, ಬಾಬು ಅವ್ರನ್ನು ನೋಡ್ಬೇಕಿತ್ತು" ’ಏನ್ ವಿಷ್ಯ ಹೇಳಿ,...

ರಾಮಾಣ್ಯ ನಂತರ ಮಹಾಭಾರತ ಹಾಸ್ಯ ನಾಟಕ

komal ಜುಲೈ ೧೪ ಪುಟ ೮೦ ವೀಕ್ಷಣೆಗಳು

ನೋಡ್ಲಾ ಕೋಮಲ್, ಹೋದ್ ದಪ ನೀವೆಲ್ಲಾ ಸೇರಿ ರಾಮಾಣ್ಯ ನಾಟಕ ಗಬ್ಬು ಎಬ್ಬಿಸಿದರಿ. ಈ ಬಾರಿ ಮಹಾಭಾರತ ನಾಟಕ ಆಡುವಾ, ಭಾಸೆ, ವೇಸ ಎಲ್ಲಾ ಸರಿಯಾಗಿರಬೇಕು. ಆಗ್ಲೇ ಮೇಸ್ಟ್ರುಗೆ ಅಡ್ವಾನ್ಸ್ ಕೊಟ್ಟು ಬಂದೀವ್ನಿ ಅಂದ ಗೌಡಪ್ಪ. ಸ...

ಮರದ ಸ್ಥಾನ ಪಲ್ಲಟ

ರೂಪ ಜೂನ್ ೨೮ ಪುಟ ೬೧ ವೀಕ್ಷಣೆಗಳು

ನಾನು ನಿರ್ಧರಿಸಿಬಿಟ್ಟಿದ್ದೆ. ರಾತ್ರಿ ಇವರ ಗೊಣಗು ಕೇಳುತ್ತಿದ್ದಂತೆ ಅಂದುಕೊಂಡಿದ್ದೆ "ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ" ಅಷ್ಟಕ್ಕೂ ರಾತ್ರಿ ಅವರಾಡಿದ ರಂಪಕ್ಕೆ ನಾ ಮಾಡಿದ ತಪ್ಪಾದರೂ ಏನಾಗಿತ್ತು ನಾನು ಚೆನ್ನ...

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ......

komal ಜೂನ್ ೨೫ ಪುಟ ೭೯ ವೀಕ್ಷಣೆಗಳು

ಸ್ಯಾನೇ ದಿನ ಆದ್ ಮ್ಯಾಕೆ ನಮ್ಮ ಊರ್ನಾಗೆ ಕುಸ್ತಿ ಪಂದ್ಯ ಮಡಗಿದ್ವಿ.  ನಿಂಗಪ್ಪನ ಚಾ ಅಂಗಡೀಲಿ ಮೀಟಿಂಗ್ ಮಡಗಿದ್ವಿ. ಕೆಟ್ಟ ಒಡೆದೋದ ಹಾಲು ಹಾಗೂ ಚಲ್ಟದ ಟೀಪುಡಿ ಚಾ ಕೊಟ್ಟ. ಲೇ ಕಾಸು ಕೊಡಕ್ಕಿಲ್ವಾ, ಕೊಡೋ ಒಂದು ರೂಪಾಯಿ...

ಅರೆ ಅಲ್ಲಾ .......

komal ಜೂನ್ ೨೪ ಪುಟ ೮೧ ವೀಕ್ಷಣೆಗಳು

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ...

ಗುರುವೇ.... ಸಿದ್ದೇಸ

komal ಜೂನ್ ೧೦ ಪುಟ ೩೬ ವೀಕ್ಷಣೆಗಳು

ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ ಏಳಕ್ಕಿಲ್ಲ. ಯಾಕೆಂದರೆ ಟೇಂ ಇರಲ್ಲಾ ನೋಡ...

ಪದವೀ'ಧರ'...............................ಹಾಸ್ಯ ಲೇಖನ..

ಡಾ.ಮ೦ಜುನಾಥ.ಮೊಳಕಾಲ್ಮೂರು ಮೇ ೧೬ ಪುಟ ೫೪ ವೀಕ್ಷಣೆಗಳು

 ಒಮ್ಮೆ ಬಹಳ ಜನಪ್ರಿಯ ವಿಶ್ವವಿದ್ಯಾಲಯ ದಿ೦ದ ಒ೦ದು ಪ್ರಕಟನೆ ಪ್ರಸಾರಗೊ೦ಡಿತು.............. ಅದೇನೆ೦ದರೆ.......... "ನಮ್ಮಲ್ಲಿ Degree certificate ಗಳು ಮಾರಾಟಕ್ಕಿವೆ ಪಡೆಯಲಿಚ್ಹಿಸುವವರು ಸ೦ಪರ್ಕಿಸಿ" ಅಭ್...

ಸುಪ್ಪನಾತಿ ಸುಬ್ಬಿ

ಮಲ್ಲೇಶ್ ಗೌಡ ಮೇ ೧೦ ಪುಟ ೧೦೪ ವೀಕ್ಷಣೆಗಳು

ಮಾಗಿಯ ಕಾಲದ ಚಿಗುರು ಮೊಳಕೆಯೊಡೆದು, ಕಾಲ ಕಾಲಕ್ಕೆ ಮಳೆ-ಬೆಳೆ ಆಗುತ್ತಿದ್ದರೂ, ಕೋಗಿಲೆಯು ತಾನು ತನುಮನದಿ೦ದ ಇ೦ಪಿಸುತ್ತಿದ್ದರೂ, ಅಷ್ಟೆ ಏಕೆ? ಹಳ್ಳಿಯು "ಯೊಳುಯೆಡೆ ಸರುಪ"ದ೦ತೆ ಅ೦ಕು ಡೊ೦ಕಾಗಿ ಬೆಳೆದು ಕೇವಲ ಅಲ್ಲೊ೦ದು...

ಒಂದು ಅರಮನೆಯ ಕೋಣೆಯ ಕಥೆ

ಶ್ರೀನಾಥ್ ಭಲ್ಲೆ ಮೇ ೦೩ ಪುಟ ೩೯ ವೀಕ್ಷಣೆಗಳು

ರಾಜ್ಯದಲ್ಲೆಲ್ಲ ಹಬ್ಬದ ವಾತಾವರಣ. ಬೀದಿ ಬೀದಿಗಳಲ್ಲಿ ದೀಪಾಲಂಕಾರ. ಸ್ವಚ್ಚತೆಯ ಕೆಲಸ ಭರದಿಂದ ಸಾಗಿತ್ತು. ಬರಲಿರುವ ಶುಕ್ರವಾರ ಸಂಜೆಯಿಂದ ಆರಂಭವಾಗಿ ಭಾನುವಾರ ರಾತ್ರಿಯವರೆಗೂ ನೆಡೆಯಲಿರುವ ಈ ಸಂಭ್ರಮಕ್ಕೆ ಹದಿನೈದು ದಿನಗ...

ಮೂರು ಕತೆಗಳು

ವಿಶ್ವನಾಥ ಕುಲಕರ್ಣಿ ಏಪ್ರಿಲ್ ೨೬ ಪುಟ ೭೪ ವೀಕ್ಷಣೆಗಳು

ಇತ್ತೀಚೆಗೆ ನನ್ನ ಅತ್ತೆ ಮಗಳು ಚೇತನಾ ಇ ಮೇಲ್ ನಲ್ಲಿ ಮೂರು ಸಣ್ಣ ಇಂಗ್ಲೀಷ್ ಕತೆಗಳನ್ನು ಕಳುಹಿಸಿದ್ದಳು. ಅವು ನನ್ನ ಮನಸ್ಸಿಗೆ ಹಿಡಿಸಿದ್ದರಿಂದ ಕನ್ನಡಕ್ಕೆ ಅನುವಾದಿಸಿ ನಿಮಗೂ ಕಳುಹಿಸುತ್ತಿದ್ದೇನೆ. ಅವಳ ಇ ಮೇಲ್ ಹೀಗ...

ಅದೇ ನೋಟ ಮತ್ತು ಮಾತು

ಬೆಳ್ಳಾಲ ಗೋಪೀನಾಥ ರಾವ್ ಏಪ್ರಿಲ್ ೧೬ ಪುಟ ೬೮ ವೀಕ್ಷಣೆಗಳು

"ಅಯ್ಯಾ ಮಹರಾಜಾ ಇಲ್ಯಾಕೆ ಮಲಗಿದ್ದೀಯಪ್ಪಾ ಇಂತಹಾ ನಿರ್ಮಾನುಷ ಜಾಗದಲ್ಲಿ ಮಲಗಿರಬಾರದು ಅದೂ ರಾತ್ರೆಯ ಈ ಹೊತ್ತಿನಲ್ಲಿ" ಮಂಪರಿನಲ್ಲಿ ಈ ಮಾತು ಕೇಳುತ್ತಲೇ ಗಡಬಡಿಸಿ ಎದ್ದು ದನಿಯತ್ತ ಕಣ್ಣು ಹಾಯಿಸಿದೆ.ಇದಿರಿಗೆ ಕಾಷಾಯ ವಸ...

ದಲ್ಲಾಳಿ

ಉದಯ್ ಇಟಗಿ ಏಪ್ರಿಲ್ ೦೯ ಪುಟ ೭೦ ವೀಕ್ಷಣೆಗಳು

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ ದನದ ವ್ಯಾಪಾರಿಗಳ...