ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಸಿದ್ದನ ಮನೆಯಲ್ಲಿ ಇಸೇಸ ಹೋಮ

komal ಜುಲೈ ೧೩ ಲೇಖನ ೧,೮೬೮ ವೀಕ್ಷಣೆಗಳು

ನೋಡ್ರಲಾ ನಾಡಿದ್ದು ನಮ್ಮನ್ಯಾಗೆ ಇಸೇಸ ಹೋಮ ಕಾರ್ಯಕ್ರಮ ಮಡಿಗಿದೀನಿ, ನೀವು ಬಂದು ಭಾಗವಹಿಸಿ, ಅದೂ ಸಾನ ಮಾಡಿಕೊಂಡು ಬರ್ರಲಾ. ಹೋದ ತಿಂಗಳು ಸಾನ ಮಾಡಿದ್ದು , ವಾಲಿಡಿಟಿ ಐತೆ ಅಂತ , ಅಂಗೇ ಬಂದು ಬಿಟ್ಟೀರಾ, ಮಯ್ಲಿಗೆ ಆಗೋ...

ಸಿದ್ದ ಹೆಂಡ್ತಿ ಊರಿಗೆ ಓಯ್ತಾನೆ

komal ಜುಲೈ ೦೬ ಲೇಖನ ೨,೪೮೯ ವೀಕ್ಷಣೆಗಳು

ನೋಡ್ರಲಾ ನಾನು ನನ್ನ ಹೆಂಡರು ಊರಿಗೆ ಹೋಯ್ತಾ ಇದೀನಿ, ಅದು ಸಾನೇ ದಿನ ಆದಮ್ಯಾಕೆ, ಅಣ್ಣಾ ಎಲ್ಲಾರೂ ಹೆಂಡ್ತಿ ಅಂದ್ರೆ, ನೀನೇಣ್ಣಾ ಹೆಂಡರು ಅಂತೀಯಾ ಅಂದ ಸುಬ್ಬ, ಗೌರವ ಕಲಾ ಅಂದ ಸಿದ್ದ. ಇಲ್ಲಾ ಅಂದ್ರೆ ಹಳೇ ಎಕ್ಕಡದಾಗೆ ಗ...

ಕಥೆ:ಭೂಮಿಯ ಕಡೆಯ ದಿನ

ಪಾರ್ಥಸಾರಥಿ ಜೂನ್ ೩೦ ಲೇಖನ ೨,೬೪೯ ವೀಕ್ಷಣೆಗಳು

"ಬೆಳಗ್ಗೆ ಹತ್ತಕ್ಕೆ ಮೀಟಿಂಗ್ ಇದೆ ಸಂಜೆ ನೀವು ಮನೆಗೆ ಹೋಗುವದರಲ್ಲಿ ನಾನು ಹೇಳಿದ ಎಲ್ಲ ರಿಪೋರ್ಟ್ ಸಿದ್ದಪಡಿಸಿಯೆ ಹೋಗಬೇಕು, ಸ್ವಲ್ಪ ಎಚ್ಚರವಹಿಸಿ ಕಳೆದ ಬಾರಿಯಂತೆ ತಪ್ಪುಗಳಿಲ್ಲದಂತೆ ನೋಡಿಕೊಳ್ಳಿ" ಬಾಸ್ ಎಂಬ ಸ್ಯಾಡಿ...

ಅಕ್ವಿಶಿಸನ್- ಭಾವನೆಗಳ ಒತ್ತುವರಿ

ರೂಪ ಅಕ್ಟೋ ೩೧ ಪುಟ ೧೧೭ ವೀಕ್ಷಣೆಗಳು

"ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ. ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ ಮತ್ತೆ ಮಾತಾಡಿದ "ಇಂತಹ...

ಬೆಳಗಲಿಲ್ಲ ದೀಪ

MADVESH. K.S ಅಕ್ಟೋ ೨೯ ಪುಟ ೯೪ ವೀಕ್ಷಣೆಗಳು

        ಬೆಳಗಲಿಲ್ಲ ದೀಪ ಬೆಳಿಗ್ಗೆ ಎದ್ದು ನನ್ ಅರ್ಧಾ೦ಗಿ ಕೊಟ್ಟ ಕೋತಾ ಕಾಪಿ (ಪುಡಿ ಸ್ವಲ್ಫ ಕೋತ ಆಗಿದ್ದರಿಂದ) ಕುಡಿಯುತ್ತಾ <BR>FM RAINBOW ನಲ್ಲಿ "ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ"  ನಮ್ಮ ರಾಜಣ್ಣನ ಹಾಡು...

ಒಂದೇ ವಾಕ್ಯದ ನಾಲ್ಕು ಕಥೆಗಳು:

ಶ್ರೀನಾಥ್ ಭಲ್ಲೆ ಅಕ್ಟೋ ೨೭ ಪುಟ ೫೦ ವೀಕ್ಷಣೆಗಳು

  ಒಂದೇ ವಾಕ್ಯದ ಈ ನಾಲ್ಕು ಕಥೆಗಳನ್ನು ಓದಿ ನಿಮ್ಮ ಅನಿಸಿಕೆಯ ನಾಲ್ಕು ಸಾಲುಗಳನ್ನು ಬರೆಯುತ್ತೀರಲ್ಲ? ವಿದಿ: ಯುದ್ದ ಭೂಮಿಯಲ್ಲಿ ಹೋರ್‍ಆಡುವಾಗ, ವೈರಿಗಳ ಕೈಗೆ ಸಿಕ್ಕು, ನರಕ ಯಾತನೆ ಅನುಭವಿಸಿ, ಅಲ್ಲಿಂದ ಹೇಗೋ ತಪ್ಪಿಸ...

ಜಗತ್ತಿನ ಅತಿ ಸಣ್ಣ ಭಯಾನಕ ಕಥೆ

ಪ್ರವೀಣ್ ಮಾಯಾಕರ್ ಅಕ್ಟೋ ೨೨ ಪುಟ ೭೫ ವೀಕ್ಷಣೆಗಳು

ಭೂಮಿಯ ಮೇಲಿನ ಕೊನೆಯ ಮಾನವ ಬೇಸರದಿ೦ದ ತನ್ನ ರೂಮಿನಲ್ಲಿ ಕುಳಿತಿದ್ದ. ಆಗ ಆತನ ಬಾಗಿಲನ್ನು ಯಾರೋ ಬಡಿದರು.   ಮೂಲ ಕಥೆ: ಫ್ರೆಡೆರಿಕ್ ಬ್ರೌನ್. ಈ ಕಥೆಯನ್ನು ಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ನನ್ನದು ನಾಲ್ಕನೆಯದು....

ಖಲೀಲ್ ಗಿಬ್ರಾನ್ ಕಥೆಗಳು: ಬುದ್ಧಿವಂತ ರಾಜ

ಮಂಜುನಾಥ ಹೊಸೂರು ಅಕ್ಟೋ ೧೬ ಪುಟ ೯೦ ವೀಕ್ಷಣೆಗಳು

ಪ್ರಖ್ಯಾತ ಲೇಖಕ, ಕವಿ, ಕಲಾವಿದ ___LINK_OPEN_title="ಖಲೀಲ್ ಗಿಬ್ರಾನ್" href="http://en.wikipedia.org/wiki/Khalil_Gibran" target="_blank"___ಖಲೀಲ್ ಗಿಬ್ರಾನ್-ನ ದಿ ವೈಸ್ ಕಿಂಗ್ ಕಥೆಯನ್ನು ಅನುವಾದಿಸಲ...

ದಸರಾದಲ್ಲಿ ಗೌಡಪ್ಪನ ಟ್ಯಾಬಲೋ

komal ಅಕ್ಟೋ ೧೪ ಪುಟ ೬೦ ವೀಕ್ಷಣೆಗಳು

ಲೇ ಸುಬ್ಬ, ಈ ಬಾರಿ ದಸರಾಗೆ  ಏನ್ ಟ್ಯಾಬಲೋ ಮಾಡುವಾ ಹೇಳಲಾ ಅಂದ ಗೌಡಪ್ಪ. ಗೋಮಟೇಶ್ವರ ಮಾಡುವಾ  ಅಂದ ಸುಬ್ಬ. ಏ ಥೂ ಹೆಣ್ಣು ಐಕ್ಳು ಅಂಗೇ ಹೊಂಟೈತ್ತಾವೆ. ಆಮ್ಯಾಕೆ ಯಾರು ನೋಡಕ್ಕಿಲ್ಲ ಕಲಾ. ಲೇ ನೀನು ಜ್ನಾಪನ ಮಾಡಿದ್ದು...

ಗೌಡಪ್ಪ ಆಸ್ ರಾಜ್

komal ಅಕ್ಟೋ ೦೯ ಪುಟ ೧೧೭ ವೀಕ್ಷಣೆಗಳು

ಬೆಳಗ್ಗೆನೇ ಚಾ ಕುಡೀಯಕ್ಕೆ ಅಂತಾ ಗೌಡಪ್ಪನ ಮನೆತಾವ ಹೋದೆ. ಅಲ್ಲಿ ಗೌಡಪ್ಪ ಚೆಡ್ಡಿ ಹಾಕ್ಕೊಂಡು ಐಕ್ಳು ಜೊತೆ ಬಾಲ್ ಟಪ್ ಗೋಲಿ ಆಟ ಆಡ್ತಾ ಇದ್ದ. ಸುಬ್ಬ ನೋಡ್ದೋನು ಏ ಥೂ. ನಿಮ್ಮ ವಯಸ್ಸಿಗೆ ಆಡೋ ಆಟನೇ ಬೇರೆ ಅಂದ. ಸರಿ ಏನ...

ಪ್ರೀತಿಯಿಂದ - ಪ್ರೀತಿಗಾಗಿ - ಪಮ್ಮಿ ಕಾ ಪ್ರೇಮ್ ಕಹಾನಿ

ಪ್ರಮೋದ್ ಶ್ರೀನಿವಾಸ ಅಕ್ಟೋ ೦೬ ಪುಟ ೧೨೯ ವೀಕ್ಷಣೆಗಳು

ಪ್ರೀತಿಯಿಂದ - ಪ್ರೀತಿಗಾಗಿ                         - ಪಮ್ಮಿ ಕಾ ಪ್ರೇಮ್ ಕಹಾನಿನಾನು ಗಡ್ದ ಬಿಟ್ಕೊಂಡು ದೇವ್-ದಾಸ್ ತರ ಓಡಾಡ್ಕೊಂಡು ಇದ್ದಾಗ, ಒಂದು ಅಮಾವಾಸ್ಯೆ ದಿನ ಯಮಗಂಡಕಾಲದಲ್ಲಿ ನಿನ್ನ ಭೇಟಿ ಆಗಿದ್ದು ನನಗೆ...

ಇಬ್ಬಗೆ

ravishankar ಸೆಪ್ಟೆಂ ೨೯ ಪುಟ ೬೪ ವೀಕ್ಷಣೆಗಳು

ಇಬ್ಬಗೆ ------   ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ....

ಕಾಲಿಂಗ್ ಕಾರ್ಡ್

ಶ್ರೀನಾಥ್ ಭಲ್ಲೆ ಸೆಪ್ಟೆಂ ೨೮ ಪುಟ ೧೧೨ ವೀಕ್ಷಣೆಗಳು

ವಾರಾಂತ್ಯದಲ್ಲಿ ಒಂದು ದಿನ ... ಅರಾಮವಾಗಿ ಎದ್ದು ಕಾಫೀ ಮಾಡಿಕೊಳ್ಳುತ್ತ ಮನದ ತುಂಬ ’ಸುಮ’ಳನ್ನು ತುಂಬಿಕೊಂಡು ಹಾಗೇ ಹಾಡಿಕೊಳ್ಳುತ್ತಿದ್ದೆ... "ಚೈತ್ರದ ಪ್ರೇಮಾಂಜಲಿಯಾ ಸುಮಾ ಸುಮ ಸುಮಾ" ...  ಈ ಸುಮ ಯಾರು ಅಂದಿರಾ ?...

ಕೃಷ್ಣನಾ ಕೊಳಲಿನಾ ಕರೆ..!

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೨೭ ಪುಟ ೬೯ ವೀಕ್ಷಣೆಗಳು

ಪ್ರಸ೦ಗ  ೧:  ಇಡೀ ತಿಪಟೂರು ನಗರ ನವವಧುವಿನ೦ತೆ ಸಿ೦ಗರಿಸಿಕೊ೦ಡಿತ್ತು, ಭವ್ಯವಾದ ಗಣಪತಿ ಪೆ೦ಡಾಲಿನಲ್ಲಿ ದೇದೀಪ್ಯಮಾನವಾಗಿ ಗಣಪತಿ ಪ್ರತಿಷ್ಠಾಪಿಸಲ್ಪಟ್ಟಿದ್ದ.  ಪ್ರತಿದಿನ ಒ೦ದಿಲ್ಲೊ೦ದು ಮನರ೦ಜನಾ ಕಾರ್ಯಕ್ರಮಗಳು ಜನರನ್ನ...

ವಿಶೇಷ ಸಂಪದ ಸಮ್ಮಿಲನ

komal ಸೆಪ್ಟೆಂ ೨೪ ಪುಟ ೯೭ ವೀಕ್ಷಣೆಗಳು

ನಿಂಗನ ಚಾ ಅಂಗಡೀಲಿ ಎಲ್ಲಾ ಕುಂತಿದ್ವಿ, ಗೌಡಪ್ಪ ಬಂದೋನೆ, ಲೇ ಸುಬ್ಬ ಬಹಳ ಬೇಜಾರಾಗೈತೆ, ಏನ್ ಮಾಡ್ ಬೇಕಲಾ ಅಂದ. ಒಂದು ಹತ್ತು ಕಿತಾ ಅಲ್ಲಿಂದ ಇಲ್ಲಿಗೆ ಓಡಾಡಿ ಅಂದ ಸುಬ್ಬ. ಎರಡು ರವಂಡ್ ಹೊಡೆದು ಮೂರನೆ ರವಂಡ್ ಹೊಡೆಯೋ...

ದಂಗೆ ಎದ್ದವರು !

ಶ್ರೀನಾಥ್ ಭಲ್ಲೆ ಸೆಪ್ಟೆಂ ೨೨ ಪುಟ ೪೨ ವೀಕ್ಷಣೆಗಳು

ದಂಗೆ ಎದ್ದವರು ! { ಇಲ್ಲಿ ಬಂದಿರುವ ಪಾತ್ರಗಳೆಲ್ಲ ಕೇವಲ ಕಲ್ಪನೆ ಮಾತ್ರ .. ಅಸಂಭವ ಎನ್ನಬಹುದಾದ ಸನ್ನಿವೇಶಗಳು. ನಿಜವಾಗದಿರಲಿ ಎಂಬ ಆಶಯ ಮಾತ್ರ. ನಿಜವೇ ಆಗಿಬಿಟ್ಟರೆ? } ಹಲವು ದಿನಗಳ ಹಿಂದೆ ನೆಡೆದ ಘಟನೆಯಿದು.  ಕೊನೆಗ...

ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ

ಡಾ. ಜೆ.ಬಾಲಕೃಷ್ಣ ಸೆಪ್ಟೆಂ ೨೨ ಪುಟ ೧೦೭ ವೀಕ್ಷಣೆಗಳು

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು ಅನುವಾದಿಸಿರುವ ಎರಡು ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮನಕಲಕುವ ಕತೆ `ತೆಗೆದುಬಿಡು' ಇ...

ರಾಂಗ್ ನಂಬರ್

ಪಾರ್ಥಸಾರಥಿ ಸೆಪ್ಟೆಂ ೨೧ ಪುಟ ೫೬ ವೀಕ್ಷಣೆಗಳು

 ಟ್ರಿಂಗ್....ಟ್ರಿಂಗ್... ದೂರವಾಣಿ ಒಂದೇ ಸಮ ರಿಂಗಣಿಸಿತು, ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಕೆ.ಎಸ್.ರಾವ್ ಹುಬ್ಬುಗಂಟಿಕ್ಕಿ ಎದ್ದು ಫೋನ್ ತೆಗೆದು "ಹೆಲೋ..." ಎಂದ ಆ ತುದಿಯಿಂದ ಎಂತದೊ ಬಿಟ್ಟು ಬಿಟ್ಟು ಬರುತ್ತಿರ...

ತಾಯಿ ಹೃದಯವೇ, ನಿನಗೆ ಶರಣು..!

ಬನರಾಶಿ ಬಸವರಾಜ್ ಸೆಪ್ಟೆಂ ೨೦ ಪುಟ ೮೮ ವೀಕ್ಷಣೆಗಳು

ಹೀಗೊಂದು ಪುಟ್ಟ ಊರು. ಹೆಸರು ಚೆಲುವನಹಳ್ಳಿ. ಹಳ್ಳಿಯಲ್ಲೊಬ್ಬ "ಚೆಲುವ", ವಯಸ್ಸಾದ ತನ್ನ ತಾಯಿಯೊಂದಿಗೆ ಕೂಲಿನಾಲಿ ಮಾಡಿಕೊಂಡು ಸುಖವಾಗಿದ್ದ. ಚೆಲುವನೇನೋ ನೋಡಲು ತುಂಬಾ ಚೆಲುವನೇ, ಆದರೆ ಎರಡು ಸಮಸ್ಯೆಗಳಿದ್ದವು ಆತನಿಗೆ....

ಗ೦ಡಸರಿಗೆ ಯಾಕೆ ಗೌರಿ ದುಃಖ?

ಹೊಳೆ ನರಸೀಪುರ ಮಂಜುನಾಥ ಸೆಪ್ಟೆಂ ೦೭ ಪುಟ ೫೭ ವೀಕ್ಷಣೆಗಳು

  ಗ೦ಡಸರಿಗೆ ಯಾಕೆ ಗೌರಿ ದುಃಖ?  ಹೀಗೊ೦ದು ಮಾತಿದೆ, ಆದರೆ ಇಲ್ಲಿ ಈ ಮಾತಿಗೆ ಅಪವಾದವೆನ್ನುವ೦ತೆ ನನ್ನ ಮನೆಯ ಗೌರಿಯ ದುಃಖಕ್ಕೆ, ಮತ್ತೆ ಆ ದುಃಖದ ಶಮನಕ್ಕೆ ಗ೦ಡಸೇ ಕಾರಣವಾದದ್ದು ವಿಚಿತ್ರ, ಆದರೂ ಸತ್ಯ!ಇತ್ತೀಚೆಗೆ ಅದ...