ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಚಾಲುಕುಡಿ ಟ್ರೇನು

Gundkal ಫೆಬ್ರ ೨೫ ಪುಟ ೩,೬೦೧ ವೀಕ್ಷಣೆಗಳು

********************************************************************* ೨೦೦೧ರ ಹೊತ್ತು. `ನೀಲಾಂಬರಿ' ಎಂಬ ಕನ್ನಡ ಚಿತ್ರದ ಚಿತ್ರೀಕರಣ ಕೇರಳದ ಚಾಲುಕುಡಿಯಲ್ಲಿ ನಡೆಯುತ್ತಿತ್ತು. ಬೆಂಗಳೂರಿನಿಂದ ಚಾಲುಕುಡಿಗ...

ಒಬ್ಬ ಕಳ್ಳನ ಕತೆ -ನೋಬಲ್ ಪ್ರಶಸ್ತಿ ವಿಜೇತ ಐಸಾಕ್ ಬಾಲ್ಶೆವಿಕ್ ಸಿಂಗರ್ ಬರೆದದ್ದು

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೪ ಪುಟ ೩,೬೪೦ ವೀಕ್ಷಣೆಗಳು

ಒಂದು ಊರು . ಊರಿನ ಬಹುತೇಕ ಜನ ಹತ್ತಿರದ ಚರ್ಮ ಹದ ಮಾಡುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದರು . ಕಡಿಮೆ ಸಂಬಳ . ಅನಾರೋಗ್ಯಕರ ವಾತಾವರಣ. ಬೆಳಿಗ್ಗೆ ಎದ್ದ ಕೂಡಲೇ ಟಿಪಿ಼ನ್ ಕ್ಯಾರಿಯರ್ ತೆಗೆದುಕೊಂಡು ಹೋಗಿ ದಿನವೆಲ್ಲಾ...

ಆ ಕಗ್ಗತ್ತಲ ರಾತ್ರಿ..

sinchanabhat ಫೆಬ್ರ ೧೧ ಪುಟ ೧,೬೦೪ ವೀಕ್ಷಣೆಗಳು

ಮುಳುಗಿದ್ದಾನೆ ಸೂರ್ಯ ಹುಟ್ಟುವುದಿಲ್ಲ ಚಂದ್ರ ಅಮಾವಸ್ಯೆಯ ರಾತ್ರಿ ಅಂಧಕಾರದಲ್ಲಿ ಧರಿತ್ರಿ..

ಉಳಿದವರ ನಡುವೆ...

sinchanabhat ಫೆಬ್ರ ೦೫ ಪುಟ ೧,೩೨೪ ವೀಕ್ಷಣೆಗಳು

ತುಂಟತನ ಹಾಸ್ಯಗಳೆಲ್ಲ ಮುಗಿದಿತ್ತು ಮುಕ್ತಾಯ ಸನಿಹವಾದಂತಿತ್ತು... ಆಗಿರುವುದೇನು?! ಮೊನ್ನೆಯ ತನಕ ನಾನು ನಾನಾಗಿದ್ದೆ.

ಕೊಕ್ಕರೆಗಳ ಕುಣಿತ

srikanth ಜನ ೧೮ ಪುಟ ೩,೩೧೩ ವೀಕ್ಷಣೆಗಳು

ಆ ರಸ್ತೆಯ ಕೆಂಪು ಗುಲ್ಮೋಹರ್ ಸಾಲುಗಳ ನೆರಳಿನಲ್ಲಿ , ಆ ಕೆಂಪಿನ ಹಬ್ಬವನ್ನು ಕಣ್ಣುಗಳು ಆಸ್ವಾದಿಸುತ್ತಾ ನಡೆದರೆ, ಕೆಲವು ದಿನಗಳಲ್ಲಿ ಗುಲ್ಮೋಹರ್ ಗಳೆಲ್ಲ ಬೋಳಾಗಿ , ಬಣ್ಣವೆಲ್ಲಾ ಮಾಯವಾಗುವ ಕೊರಗು ಕಾಡುವ ಮುನ್ನ ಎರಡು...

Redheaded league ಅನುವಾದ

ಮೊದ್ಮಣಿ ಜನ ೧೭ ಪುಟ ೩,೪೯೬ ವೀಕ್ಷಣೆಗಳು

ಓದುಗರಿಗೆ ಸೂಚನೆ: ಪುಟ ೧೫೦ KB ಕಿಂತ ಹೆಚ್ಚು ದೊಡ್ಡದಿರುವುದರಿಂದ ಲೋಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಕೆಂಗೂದಲ ಕಿಡಿಗೇಡಿಗಳು. ಕಳೆದ ಶರದೃತುವಿನಲ್ಲೊಂದು ದಿನ, ನನ್ನ ಗೆಳೆಯ ಶೆರ್ಲಾಕ್ ಹೋಮ್ಸ...

ಇನ್ನೊಂದು ಕಪ್ಪೆ ಕಥೆ

srikanth ಡಿಸೆಂ ೧೩ ಪುಟ ೨,೬೪೮ ವೀಕ್ಷಣೆಗಳು

“ಒಂದೂರಲ್ಲಿ ಓಂದು ಬಾವಿ ಇತ್ತಂತೆ ,ಅದರಲ್ಲಿ ಒಂದು ಕಪ್ಪೆ ಇತ್ತಂತೆ, ಅದು ಬಾವಿನೇ ಲೋಕ ಅಂತ ಅನ್ಕೋಂಡಿತ್ತಂತೆ” ಎಂದು ನೀವು ನಿಮ್ಮ ಅಜ್ಜ-ಅಜ್ಜಿ ಬಾಯಲ್ಲಿ ಕೂಪ ಮಂಡೂಕದ ಕಥೆಯನ್ನು ಕೇಳಿರಬಹುದು. ವಿಭಕ್ತ ಕುಟುಂಬದಲ್ಲಿ ಬ...

ಮರೀಚಿಕೆ

ವಿಜಯ್ ಅಕ್ಟೋ ೨೧ ಪುಟ ೨,೩೨೪ ವೀಕ್ಷಣೆಗಳು

ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ...

ಶನಿಕಾಟ

tvsrinivas41 ಅಕ್ಟೋ ೧೩ ಪುಟ ೨,೫೧೨ ವೀಕ್ಷಣೆಗಳು

ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ...

ಮೊಪಾಸಾ: ಹೆಂಡತಿ ಹೇಳಿದ ಕತೆ

ಓ. ಎಲ್. ನಾಗಭೂಷಣ ಸ್ವಾಮಿ ಅಕ್ಟೋ ೧೧ ಪುಟ ೪,೩೫೭ ವೀಕ್ಷಣೆಗಳು

ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ.

ಕಲ್ಲು ಹೇಳಿದ ಕತೆ

ಜೀವೆಂ ಸೆಪ್ಟೆಂ ೧೫ ಪುಟ ೧,೯೯೫ ವೀಕ್ಷಣೆಗಳು

<em>[ ಹೊಸ ದಿಲ್ಲಿಯಲ್ಲಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕರ್ನಾಟಕದಿಂದ ತಂದ ವೀರಗಲ್ಲೊಂದನ್ನು ನಿಲ್ಲಿಸಿದ್ದಾರೆ. ಅದನ್ನು ಆಧರಿಸಿ ಬರೆದದ್ದು ಈ (ಅರೆಕಾಲ್ಪನಿಕ) ಕಥೆ. - ವೆಂ. ]</em>

ಪಶ್ಚಾತ್ತಾಪ

tvsrinivas41 ಆಗಸ್ಟ್ ೦೨ ಪುಟ ೩,೫೩೧ ವೀಕ್ಷಣೆಗಳು

ತುಂಡ ಅಂತ ರವಿಯ ಮನೆಯಲ್ಲಿ ಎಲ್ಲರೂ ಅವನನ್ನು ಕರೆಯುತ್ತಿದ್ದರು. ಅದಕ್ಕೊಂದು ಹಿನ್ನೆಲೆ ಇದೆ. ಅವನು ಯಾವಾಗಲೂ ಬೌಲಿಂಗ್ ಮಾಡ್ತಾ ಇರ್ತಿದ್ದ. ಅಂಗಡಿಗೆ ಹೋಗಿ ಏನಾದರೂ ತೆಗೆದುಕೊಂಡು ಬಾ ಅಂತ ಅಂದ್ರೆ ಬೌಲಿಂಗ ಮಾಡಿಕೊಂಡೇ ಹ...

ದಳ್ಳುರಿ

T S GuruRaja ಆಗಸ್ಟ್ ೦೧ ಪುಟ ೪,೮೪೮ ವೀಕ್ಷಣೆಗಳು

<em>ಅನಂತಕೃಷ್ಣನು ರೆಬೆಕಾರ ಬದುಕಿನಲ್ಲಿ ಸಂತಸ ತರಬೇಕೆಂಬ ಪ್ರಯತ್ನದಲ್ಲಿದ್ದಾಗಲೇ ಹೊತ್ತಿಕೊಂಡ ದಳ್ಳುರಿ ಎಂಥದ್ದು?</em> **** ಊರಿನಿಂದ ಹಣ ಬಂದಿದೆಯೇ ಎಂದು ವಿಚಾರಿಸಲು ಸತತವಾಗಿ ಐದನೇಯ ದಿನ ಬ್ಯಾಂಕಿಗೆ ಬ...

ಹಿಗಿಟ್ಟಾ

ismail ಜುಲೈ ೨೭ ಪುಟ ೩,೬೯೧ ವೀಕ್ಷಣೆಗಳು

#ಮಲೆಯಾಳಂ ಮೂಲ : <a href="http://www.hindu.com/thehindu/mp/2003/04/28/stories/2003042801110100.htm">ಎನ್. ಎಸ್. ಮಾಧವನ್</a> ಕನ್ನಡ ಅನುವಾದ : ಎನ್. ಎ. ಎಂ. ಇಸ್ಮಾಯಿಲ್ e-mail: namismail @ re...