ಮರಳು ಗೂಡು,
ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೫ ಲೇಖನಗಳು
ಸಂಜೆ ಕಾಫಿ ಹೀರುತ್ತಾ, ತಾರಸಿಯ ಮೇಲೆ ನಿಂತಾಗ ಮುಳುಗುತ್ತಿರುವ ಸೂರ್ಯನ ಹೊಂಬಣ್ಣ, ಕಂಗಳಲ್ಲಿ ಹೊಂಬೆಳಕನ್ನೇ ತುಂಬುತ್ತದೆ, ಇನ್ನೂ ಸಂಜೆಯಾಗುತ್ತಲೇ ಗೂಡು ಸೇರುವ ತವಕದಲ್ಲಿ ಚಿತ್ತಾಕರ್ಶಕವಾಗಿ ಸಾಗಿ ಹೋಗುವ ಹಕ್ಕಿಗಳು, ಅ...
ಆತ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದ. ಮಹಾ ಜಿಪುಣ. ಪೈಸೆಗೆ ಪೈಸೆ ಲೆಕ್ಕ ಹಾಕಿದ. ಆದರೆ ಕೆಲಸದ ಸಮಯದಲ್ಲಿ ಕಾಫಿ, ತಿಂಡಿಗೆಂದು ಹಣ ಖರ್ಚು ಮಾಡುತ್ತಿದ್ದ. ಒಮ್ಮೆ ಅವನ ಆಪ್ತ ಗೆಳೆಯ ಸಲಹೆ ಮಾಡಿದ- "ಕೆಲಸದ ವೇಳೆ...
ವೆಂಕಟರಮಣ ಸ್ವಾಮಿ ದೇವಸ್ಥಾನದ ಹೊರಭಾಗದಲ್ಲಿ ಹೂ ಮಾರುವ ಕಾಯಕ ಹೊತ್ತ ಹೂಗಾರನನ್ನು ನೋಡಿದಾಗಲೆಲ್ಲಾ ನನ್ನಲ್ಲಿ ಒಂದು ಕುತೂಹಲ ಮನೆ ಮಾಡುತಿತ್ತು. ಕಾರಣ ಆತನ ಕೈಯಲ್ಲಿ ಸದಾ ಯಾವುದಾದರೊಂದು ಕನ್ನಡ ಪುಸ್ತಕವಿರುತ್ತಿತ್ತು,...
ನೆನ್ನ ರಾತ್ರಿ ಮಳೆರಾಯ ತನ್ನೆಲ್ಲಾ ದು:ಖವನ್ನೂ ಭೂಮಿಯೊಂದಿಗೆ ಹಂಚಿ ಕೊಂಡವನಂತೆ ಯಾಕೋ ಧೋ ಎಂದು ಸುರಿದಿದ್ದ, ಪಾಪ ಅವನು ನನ್ನಂತೆ ಅದೆಷ್ಟು ನೊಂದಿದ್ದನೋ, ಇನ್ನೂ ಮುಂಜಾವು ನಸುಗತ್ತಲು ಕವಿದಿತ್ತು.
ಬಸ್ ಸ್ಟಾಪ್‌ಗೆ ಬರುತ್ತಿದ್ದಂತೆ ಅವಳ ಮನದಲ್ಲಿ ಆತಂಕ ಎಂದಿನಂತೆ ಇಂದೂ ಸೀಟ್ ಸಿಗುವುದಿಲ್ಲ ಆದರೆ ಬಸ್ ಮಿಸ್ ಆದರೆ ಮತ್ತೆ ಆ ಕೆಟ್ಟ ಮೂತಿಯ ಬಾಸ್‍ನ ಹತ್ತಿರ ಉಗಿಸಿಕೊಳ್ಳಬೇಕು . "ಬೆಳಗ್ಗೆ ಬೇಗ ಎದ್ದ್ದೇಳ್ರಿ ಯಾಕೆ ರ...
ಇಡೀ ವಠಾರ ದಿಗ್ಬ್ರೂಡವಾಗಿತ್ತು . ತಮ್ಮ ಮುಂದೆ ಆಡಿ ಬೆಳೆದ ತಮ್ಮ ಸುಮತಿ ಸಾಯುತ್ತಾಳೆ, ಅದೂ ಇಂತಹಾ ದುರ್ಮರಣಕ್ಕೆ ಈಡಾಗುತ್ತಾಳೆಂದು ಯಾರೂ ತಿಳಿದಿರಲಿಲ್ಲ. ಆಕೆ ಕೊಲೆಯಾಗಿದ್ದು ಮೇಲ್ನೋಟಕ್ಕೆ ಎದ್ದು ಕಾಣುವಂತಹದ್ದಾಗಿತ...
ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮ...
ಅವಳ ಕಾತುರತೆ ಹೆಚ್ಚಾಗುತ್ತಿತ್ತು. ಹೃದಯದ ಬಡಿತ ಅವಳಿಗೆ ಕೇಳುತ್ತಿತ್ತು. ಅವನು ಬರುವನಿದ್ದ ಇಂದು . ಅಪ್ಪನ ಜೊತೆ ಮೊದಲ ಬೇಟಿ ಅವನದು. ನೆನ್ನೆಯೇ ಉಸುರಿದ್ದಳು " ಅಪ್ಪ ನಾನು ಒಬ್ಬರನ್ನು ಪ್ರೀತಿಸ್ತಾ ಇದೀನಿ ಅವರು ನಮ...
ಈ ಕಥೆ ನನ್ನದಲ್ಲಾ, ಯಾವಾಗಲೋ ಕೇಳಿದ್ದು. ಒಬ್ಬ ಸನ್ಯಾಸಿಯಿದ್ದ, ದಿನವೂ ಊರಿನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದಾ, ಯಾರಾದರೂ ಸಮಸ್ಯೆ ತಂದರೆ ತನ್ನ ಕೈಲಾದ ಮಟ್ಟಿಗೆ ಪರಿಹರಿಸುತ್ತಿದ್ದಾ.
ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ...
ನಾವು ಚಿಕ್ಕವರಿದ್ದಾಗ ನಮ್ಮನ್ನೆಲ್ಲ ಸುತ್ತಾ ಕೂರಿಸಿಕೊಂಡು ನಮ್ಮಜ್ಜಿ ಹೇಳುತ್ತಿದ ಕಥೆಗಳಲ್ಲಿ ಇದೂ ಒಂದು. ಕಥೇನ ನಿಮ್ಮ ಜೊತೆ ಹಂಚಿಕಳ್ಳೋ ಮೊದಲು ನಮ್ಮಜ್ಜಿಯ ಪರಿಚಯ ಮಾಡಿಸಿಬಿಡ್ತೀನಿ:
ಇತ್ತೀಚೆಗೆ ಉಮ್ ರಾಜ್ ಜಾನ್.ಕಾಮ್ ಪ್ರಕಟಿಸಿದ ಒಂದು ಚಿಕ್ಕ ನೀತಿ ಕಥೆ ನನಗೆ ತುಂಬಾ ಇಷ್ಟವಾಯಿತು. ಅದರ ಕನ್ನಡ ಅನುವಾದವನ್ನು ಈ ಕೆಳಗೆ ಕೊಡುತ್ತಿದ್ದೇನೆ. ಸಂಪದದ ಓದುಗರು ಇಷ್ಟಪಡುವರೆಂದು ಭಾವಿಸಿದ್ದೇನೆ.
--------------------------------------------------------------------------------
ಯಾರ್ರೀ,ಅವನು ಶ್ರೀಪತಿರಾವ್ ...ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ’ಕೆಟ್ಟ ಸ೦ಸ್ಕೃತಿ ’ ಕಾದ೦ಬರಿಯೇ ಅಲ್ಲ ,ಅವರಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಬಿಟ್ಟರೇ ಇನ್ನೇನೂ ಇಲ್ಲ ಅದರಲ್...
ಆ ವ್ಯಕ್ತಿ ರಾಜುವನ್ನೇ ಗಮನಿಸುತ್ತಿದ್ದ.ಒ೦ದೆರಡು ಬಾರಿ ಆ ಕಡೆಗೆ ಲಕ್ಷ್ಯ ಕೊಡದ ರಾಜುವಿಗೆ,ಸ್ವಲ್ಪ ಸಮಯದ ನ೦ತರ ಆ ವ್ಯಕ್ತಿಯ ಮೇಲೆ ಅನುಮಾನ ಶುರುವಾಯಿತು.ಇವನು ಅವನಿರಬಹುದಾ..? ಊಹು೦...ಇರಲಿಕ್ಕಿಲ್ಲ ತು೦ಬಾ ಡೀಸೆ೦ಟ್ ಆ...
ರೈಲು ನಿಧಾನವಾಗಿ ಸಾಗುತ್ತಿತ್ತು.ರೈಲಿನ ತು೦ಬಾ ಹೆಚ್ಚಾಗಿ ಯುವಕರು,ಹುಡುಗಿಯರೇ ತು೦ಬಿದ್ದರು.ಅಲ್ಲೇ ಇದ್ದ ಕಿಟಕಿಯ ಪಕ್ಕದಲ್ಲಿ ಒಬ್ಬ ಮುದುಕ ತನ್ನ ಸುಮಾರು 30 ವರ್ಷದ ಮಗನೊ೦ದಿಗೆ ಕುಳಿತಿದ್ದ.ಟ್ರೇನಿನ ವೇಗ ಹೆಚ್ಚಾಗುತ್ತ...