ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಅವಳ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ........

ರೋಹಿತ್.ಎಸ್.ಹೆಚ್. ಫೆಬ್ರ ೧೪ ಪುಟ ೮೩ ವೀಕ್ಷಣೆಗಳು

” !!!!!!!!................... " ನಾನು ನಿಜಕ್ಕೂ ದಿಗ್ಬ್ರಾಂತನಾಗಿದ್ದೆ. ಗೆಳತಿ ನಿರ್ಮಲ ನನ್ನ ಬಳಿ ಬಂದು, "ಕಾವ್ಯ ನಿನ್ನನ್ನು ಇಷ್ಟಪಡುತ್ತಿದ್ದಾಳೆ, ಪ್ರೀತಿಸುತ್ತಿದ್ದಾಳೆ.." ಎಂದು ಹೇಳಿದಾಗ ನನಗೆ ಮಾತೇ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು

rameshbalaganchi ಜನ ೧೨ ಪುಟ ೩೯ ವೀಕ್ಷಣೆಗಳು

ನಾನೀಗ ಪೂರ್ತಿ ಗೋಡೆಗೆ ಒತ್ತಿಕೊಂಡಿದ್ದೆ. ಅವನು ಮುಂದೆ ಬಂದು ನನ್ನನ್ನು ಗೋಡೆಗೆ ಅಡಕಿದ್ದ. ಅವನ ಒಂದು ದೊಡ್ಡ ಕೈ ನನ್ನ ಹೊಟ್ಟೆಯ ಮೇಲಿನಿಂದ ಕೆಳಗೆ ಓಡಾಡುತ್ತಿತ್ತು. ಆ ಕೈಯ ಚಟುವಟಿಕೆ ಅವನ ದೇಹದ ಉಳಿದೆಲ್ಲ ಭಾಗಗಳಿಗಿಂ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೊಂದನೆಯ ಕಂತು

rameshbalaganchi ಜನ ೧೧ ಪುಟ ೩೭ ವೀಕ್ಷಣೆಗಳು

ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಒಂಭತ್ತನೆಯ ಕಂತು

rameshbalaganchi ಜನ ೦೯ ಪುಟ ೪೭ ವೀಕ್ಷಣೆಗಳು

ಭಜನೆ ಮಾಡುತ್ತಿದ್ದ ಕಾಲದಲ್ಲಿ ಇತರರಲ್ಲಿ ಕಾಣುವ ಶಾಂತಿ ಸಮಾಧಾನಗಳು ನನ್ನಲ್ಲಿ ಮೂಡಲಿಲ್ಲ. ಹಾಗೆ ನೋಡಿದರೆ ಬೇಸರವೇ ಆಗತೊಡಗಿತು. ಭಜನೆ ಮಾಡುವುದರಿಂದಲೂ ತರಕಾರಿ ತಿನ್ನುವುದರಿಂದಲೂ ಸಾಧಿಸಬಹುದಾದ ವಿಶೇಷವೇನಿಲ್ಲ ಅನ್ನಿಸ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

rameshbalaganchi ಜನ ೦೮ ಪುಟ ೩೬ ವೀಕ್ಷಣೆಗಳು

ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು

rameshbalaganchi ಜನ ೦೮ ಪುಟ ೪೪ ವೀಕ್ಷಣೆಗಳು

ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಆರನೆಯ ಕಂತು

rameshbalaganchi ಜನ ೦೭ ಪುಟ ೩೮ ವೀಕ್ಷಣೆಗಳು

ಸ್ವಲ್ಪ ದಿನಗಳ ನಂತರ ನಮ್ಮ ಹಣ ಮುಗಿದುಹೋಯಿತು. ಹೆನ್ರಿ ಇನ್ನೂ ಹೆಚ್ಚಿನ ಹಣ ಕಳಿಸಲೊಲ್ಲ. ಹಾಗಾಗಿ ಮುಂದೇನು ಎಂದು ನಾವು ಯೋಚಿಸಬೇಕಾಯಿತು. ಅಹ್ಮದ್‌ನಿಂದ ಅಗಲುವುದನ್ನು ಸಹಿಸಲೇ ಆಗುತ್ತಿರಲಿಲ್ಲ ನನಗೆ. ಕೊನೆಗೆ ನಾನು ಅಹ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು

rameshbalaganchi ಜನ ೦೫ ಪುಟ ೩೫ ವೀಕ್ಷಣೆಗಳು

"ಇಂಥ ಮದುವೆಗಳ ಏರ್ಪಾಟು ಒಳ್ಳೆಯದೆ?" ಎಂದು ನಾನು ಅವನನ್ನು ಕೇಳಿದೆ. ಅವನು ನನ್ನ ಕಡೆ ತಿರುಗಿ "ನೀನಾದರೆ ಏನು ಮಾಡುತ್ತಿದ್ದೆ?" ಎಂದು ಪ್ರಶ್ನಿಸಿದ. ನಾನು ಪ್ರೀತಿ -ಗೀತಿ ಅಂತ ಏನೋ ಹೇಳಹೊರಟಾಗ ಅವನಿಗೆ ನಗು ಬಂತು. ಅದೆ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಮೂರನೆಯ ಕಂತು

rameshbalaganchi ಜನ ೦೫ ಪುಟ ೩೫ ವೀಕ್ಷಣೆಗಳು

ಬಸ್ಸಿನಲ್ಲಿ ಕೇಳದ, ಆದರೆ ಕೂಡುವ ಕ್ಷಣದಲ್ಲಿ ತಪ್ಪದೆ ಬರುವ ಮತ್ತೊಂದು ಪ್ರಶ್ನೆ ಇದೆ. ಏರುತ್ತಿರುವ ಅಂತಿಮ ಉದ್ರೇಕದ ಗಳಿಗೆಯಲ್ಲಿ ಮತ್ತೆ ಮತ್ತೆ ಕೇಳುತ್ತಾರೆ "ಎಷ್ಟು ಗಂಡಸರೊಂದಿಗೆ ಮಲಗಿದ್ದೀ ಹೇಳು, ಎಷ್ಟು ಜನರೊಂದಿಗೆ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು

rameshbalaganchi ಜನ ೦೫ ಪುಟ ೩೫ ವೀಕ್ಷಣೆಗಳು

ತಾನು ಬರೆಯಬೇಕಾದ ಲೇಖನಗಳ ಸಂಬಂಧ ಹೆನ್ರಿ ದೇಶಾದ್ಯಂತ ತುಂಬಾ ಸುತ್ತಾಡಬೇಕಾಗಿ ಬರುತ್ತಿತ್ತು. ಮೊದಮೊದಲು ನಾನೂ ಅವನ ಜೊತೆ ಹೋಗುತ್ತಿದ್ದೆ. ಆದರೆ ಬರೀ ವಿಮಾನದಲ್ಲಿ ಹೋಗುವ, ದುಬಾರಿ ಹೋಟೆಲ್‌ಗಳಲ್ಲಿ ಇಳಿದುಕೊಳ್ಳುವ, ಬೇರ...

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ

rameshbalaganchi ಜನ ೦೪ ಪುಟ ೩೬ ವೀಕ್ಷಣೆಗಳು

ಇವತ್ತು ರಾಮು ಮನೆ ಬಿಟ್ಟು ಹೋದ. ದುಡ್ಡು ಕೇಳಲು ಬಂದಿದ್ದ. ನನ್ನ ಕೈಲಾದಷ್ಟು ಕೊಟ್ಟೆ. ಅದನ್ನು ಎಣಿಸಿಕೊಂಡು ಮತ್ತಷ್ಟು ಕೇಳಿದ. ಕೊಡಲು ನನ್ನ ಹತ್ತಿರ ಇದ್ದರೆ ತಾನೆ!!

ಮದ್ದೂರ್ ವಡೆ

ಕಿರಣ್ ಕುಮರ್ ಡಿಸೆಂ ೧೮ ಪುಟ ೬೬ ವೀಕ್ಷಣೆಗಳು

ಮೈಸೂರಿನಲ್ಲಿ ಅಜ್ಜನ ತಿಥಿ ಮುಗುಸಿಕೊಂಡು ಭಾನುವಾರ ಸಂಜೆನೇ ಬೆಂಗಳೂರಿಗೆ ಹೊರಡಬೆಕಿತ್ತು, ಆದ್ರೆ ಭಾನುವಾರಾ ಸಂಜೆ ರೈಲಿನಲ್ಲಿ ಜನ ಕಿಕ್ಕಿರಿದು ತುಂಬಿರ್ತಾರದ್ರಿಂದ ಸೋಮವಾರ ಬೆಳೆಗ್ಗೆ ಹೊರಟೆ. ಮೈಸೂರಿನಿಂದ ಬೆಂಗಳೂರಿಗೆ...

ಕರ್ಣ - ಕರ್ಣಗಳಿಗೆ ತಲುಪದ ಮಾತು

Girish Shetty ನವೆಂ ೧೮ ಪುಟ ೧೪೫ ವೀಕ್ಷಣೆಗಳು

ಗಂಗಾ ನದಿಯ ಮೆಟ್ಟಿಲಲ್ಲಿ ನೀರಿಗೆ ಕಾಲುಗಳನ್ನು ಇಳಿಬಿಟ್ಟು ಕೂತಿದ್ದ ಕರ್ಣನ ಕಾಲುಗಳಿಗೆ ತಣ್ಣಗಿನ ಅನುಭವವಾದರೂ ಮನಸ್ಸು ಯೋಚನೆಗಳ ಲಹರಿಗಳಿಂದ ಬಿಸಿಯೇರುತ್ತಿತ್ತು. ಸಖ ಸುಯೋಧನನ ಋಣಭಾರದಿಂದ ಮುಕ್ತನಾಗುವುದೊಂದೇ ನನ್ನ ಜ...

ಸೋಡಾ ಗೋಲಿ (ಮುಂದುವರಿದ ಭಾಗ)

ಮರಿಜೋಸೆಫ್ ನವೆಂ ೧೪ ಪುಟ ೧೦೫ ವೀಕ್ಷಣೆಗಳು

ಬೇಸಿಗೆಯ ರಜೆಗಳು ಮುಗಿದು ಹೋದವು. ಏಳನೆಯ ಕ್ಲಾಸು ಪೂರ್ತಿಯಾಯಿತು. ಆದರೂ ಸೋಡಾ ಗೋಲಿ ಮಾತ್ರ ಪಡೆಯಲಾರದವನಾದೆ. ನಮ್ಮ ಊರಿನಲ್ಲಿ ಮುಂದಿನ ಓದಿಗೆ ಅವಕಾಶವಿರಲಿಲ್ಲ. ನನ್ನನ್ನು ನಮ್ಮ ಮಾವನ ಊರಾದ ವಿಶಾಖಪಟ್ಟಣಕ್ಕೆ ಕಳುಹಿಸಲ...

ಸೋಡಾಗೋಲಿ

ಮರಿಜೋಸೆಫ್ ನವೆಂ ೦೮ ಪುಟ ೧೨೬ ವೀಕ್ಷಣೆಗಳು

ಈ ತೆಲುಗು ಕಥೆಯನ್ನು ಶ್ರೀರಮಣ ಅವರ 'ಮಿಥುನ' ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ೧೯೫೨ರಲ್ಲಿ ಆಂಧ್ರದ ತೆನಾಲಿಯಲ್ಲಿ ಜನಿಸಿದ ಶ್ರೀರಮಣ ಅವರು ಆಂಧ್ರಜ್ಯೋತಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಅಂಕಣಕಾರರಾಗಿ ಜನಪ್...

ಕಥೆಗಾರ

Girish Shetty ಅಕ್ಟೋ ೦೩ ಪುಟ ೮೬ ವೀಕ್ಷಣೆಗಳು

ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲ...

ವೀಳ್ಯದೊಡನೆ ಚಿಗುರೊಡೆದ ಪ್ರೇಮ

harish_nagarajarao ಸೆಪ್ಟೆಂ ೨೪ ಪುಟ ೪೫ ವೀಕ್ಷಣೆಗಳು

ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯ...

ಬೆಳ್ಳನೆ ಬಟ್ಟೆಗೆ ಬೆಚ್ಚನೆ ರಕ್ತ ಮೆತ್ತಿ…. - ಸಣ್ಣಕತೆ

ಯಜಮಾನ್ ಫ್ರಾನ್ಸಿಸ್ ಸೆಪ್ಟೆಂ ೧೧ ಪುಟ ೫೯ ವೀಕ್ಷಣೆಗಳು

ಆತ ಕೂತಲ್ಲೇ ಕೂತಿದ್ದ. ಕದಲಲಿಲ್ಲ ಒಂದಿನಿತೂ ! ಬೆಳಗಾಗೆದ್ದಾಗ ಯಾರೋ ಹೇಳಿದರು – “ನೀನಿರುವುದು ಭಾರತದಲ್ಲಲ್ಲ, ಇದು ಪಾಕಿಸ್ತಾನ, ಹೊರಡು ಇಲ್ಲಿಂದ…” ಆ ವ್ಯಕ್ತಿ ಈ ಸಂದಿಗ್ಧತೆಯ ಉರುಳಿಗೆ ಸಿಕ್ಕಿದ್ದು, ಭಾರತ – ಪಾಕ್ ವ...

ಆಸ್ಪತ್ರೆಯ ಕಿಟಕಿ

ಮರಿಜೋಸೆಫ್ ಆಗಸ್ಟ್ ೩೧ ಪುಟ ೫೫ ವೀಕ್ಷಣೆಗಳು

(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ) ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊ...

ದೇವರು ನಕ್ಕುಬಿಟ್ಟ

ಮರಿಜೋಸೆಫ್ ಆಗಸ್ಟ್ ೦೮ ಪುಟ ೭೧ ವೀಕ್ಷಣೆಗಳು

ಇದು ಓಷೋ ಹೇಳಿದ ಕಥೆ. ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನ...