ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ವಾಸ್ತವ

ಶ್ರೀನಾಥ್ ಭಲ್ಲೆ ಡಿಸೆಂ ೦೬ ಪುಟ ೪೫ ವೀಕ್ಷಣೆಗಳು

ರಮ್ಯ:

ಹಸಿರು ಮಿಡತೆ

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೨೮ ಪುಟ ೫೮ ವೀಕ್ಷಣೆಗಳು

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಕಥೆ) ಮೇಜಿನ ಮೇಲಿದ್ದ ದೀಪದ ಜೊತೆಗೆ ಆಟವಾಡುತ್ತಾ ತಟ್ಟನೆ ಏನೋ ನೆನಪಿಸಿಕೊಂಡು ಮೈ ಅದುರಿಸಿದಳು ರಚನಾ! ರಾತ್ರೋ ರಾತ್ರಿ ಮುಗಿಲೆತ್ತರಕ್ಕೆ ಬೆಳೆದು ನಿಂತ ಆವರಣ ಗೋಡೆಯ ಹಿಂದಿರುವುದೇನ...

ಕ್ಷಮಿಸು ನಾ ರಾಧೆಯಲ್ಲ-೩

ರೂಪ ನವೆಂ ೨೫ ಪುಟ ೫೦ ವೀಕ್ಷಣೆಗಳು

ಈಗ ನಾನು ಎಲ್ಲರಿಂದ ದೂರದಲ್ಲಿ ಬಹುದೂರದಲ್ಲಿದ್ದೇನೆ ನನ್ನ ಭವಿಷ್ಯದ ಹೆದ್ದಾರಿಯನ್ನು ಹುಡುಕುತ್ತಿದ್ದೇನೆ ಬಂದು ಎರೆಡು ದಿನಗಳಾಗಿದ್ದವು ಕಿರಣ್ ಎರೆಡು ಸಲ್ ಫೋನ್ ಮಾಡಿದ್ದ. ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆ ಅನ್...

ಕ್ಶಮಿಸು ನಾ ರಾಧೆಯಲ್ಲ-೨

ರೂಪ ನವೆಂ ೨೫ ಪುಟ ೪೦ ವೀಕ್ಷಣೆಗಳು

ಅಂದು ಮತ್ತೆ ಕಿರಣ್ ಬಂದ ."ಪ್ರಿಯಾ" ಮೊತ್ತ ಮೊದಲ ಬಾರಿಗೆ ನನ್ನ ಹೆಸರನ್ನು ಕರೆದಾಗ ಮೈಯಲ್ಲಿ ಎನೋ ಅರಿಯದ ಪುಳಕ. ಅಭಿ ಮೊದಲ ರಾತ್ರಿ ಹತ್ತಿರ ಬಂದಾಗಲೂ ಹೀಗಾಗಿರಲಿಲ್ಲವೇನೋ "ಸಾರಿ ನಾನು ತುಂಬಾ ದಿನ ಹೀಗೆ ನಿರೀಕ್ಷೆ ಇಟ್...

ಕ್ಷಮಿಸು ನಾ ರಾಧೆಯಲ್ಲ - ೧

ರೂಪ ನವೆಂ ೨೫ ಪುಟ ೩೫ ವೀಕ್ಷಣೆಗಳು

"ಪ್ರಿಯಾ ಇವತ್ತಿನಿಂದ ನಿಮ್ಮ ಡಿವಿಸನ್‌ಗೆ ಹೊಸ ಮೆಂಬರ್ . " ಶ್ರೀನಾಥ್ ಪರಿಚಯಿಸಿದಾಗ ಕಂಪ್ಯೂಟರ್ ಪರದೆಯಿಂದ ತಲೆ ಎತ್ತಿದವಳಿಗೆ ಹಸನ್ಮುಖಿಯಾದ ಆ ಯುವಕ ಕಾಣಿಸಿದ.

ಚಲಿಸದ ಮೆಟ್ಟಿಲುಗಳು...

ಕಾಯ ನವೆಂ ೨೪ ಪುಟ ೪೬ ವೀಕ್ಷಣೆಗಳು

ಕಲಭಾಗದ ಚರ್ಚ್ ಗೋಡೆಯ ಬಣ್ಣ ಬಿಳಿಯದಾಗಿದ್ದರೂ ಸ್ವಲ್ಪ ಕೆಂಪಾಗಿ ಕಾಣಲು ಸಂಜೆ ಆರು ಗಂಟೆಯ ಸೂರ್ಯ ಕಾರಣವಾಗಿದ್ದ. ಬೆಳ್ಳಕ್ಕಿಗಳು ದುಡಿದು ಬಂದು ಸುಸ್ತಾದವರಂತೆ ಮರದ ಎತ್ತರದ ಟೊಂಗೆಯ ಮೇಲೆ ಕುಳಿತು ಮಾತಾಡುತ್ತಿದ್ದವು. "...

ನಿಧಿ ನಿನ್ನಲ್ಲಿಯೇ ಇದೆ.

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೨೩ ಪುಟ ೩೨ ವೀಕ್ಷಣೆಗಳು

ಅದೊ೦ದು ಮರಳುಗಾಡು. ಅಲ್ಲಿ ಒ೦ದು ಗೊತ್ತಾದ ಸ್ಥಳಕ್ಕೆ ಸೂರ್ಯೋದಯದಲ್ಲೇ ಹೋಗಿ ದೂರದ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತರೆ ಬೀಳುವ ನೆರಳು ನೆಲದಲ್ಲಿ ಹೂತಿಟ್ಟಿರುವ ನಿಕ್ಷೇಪವನ್ನು ತೋರಿಸುತ್ತದೆ. ಈ ಸ೦ಗತಿ ವ್ಯಕ್ತಿಯೊಬ್ಬನಿಗೆ...

ಪ್ರೀತಿಯೇ ಇಲ್ಲದ ಮೇಲೆ..

ಅಚಲ ಸೇತು ನವೆಂ ೨೧ ಪುಟ ೬೫ ವೀಕ್ಷಣೆಗಳು

ಹೊಟ್ಟೆಯೊಳಗೆ ಏನೋ ತಳಮಳ. ಬ್ಲಿಂಕ್ ಆಗ್ತಾ ಇರುವ ಕೆಂಪು ದೀಪ ಫೋನ್ನಲ್ಲಿ ಯಾವುದೋ ಸಂದೇಶ ಇದೆ ಅಂತ ಹೇಳುತ್ತಿತ್ತು. ಮೆಸೇಜ್ ಗುಂಡಿ ಒತ್ತುವಾಗ ಇವಳ ಕೈ ನಡುಗಿತು. ಅವಳೇನಾದರೂ ಕರೆ ಮಾಡಿದ್ದರೇ..ಮತ್ತೊಮ್ಮೆ ಹೊಟ್ಟೇಲಿ ತಿ...

ನಾಡ ಕೋವಿ

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೧೮ ಪುಟ ೭೫ ವೀಕ್ಷಣೆಗಳು

ಸೀರೆಯ ನೆರಿಗೆಯನ್ನು ಎತ್ತಿ ಹಿಡಿದು ಎರಡೆರಡು ಮೆಟ್ಟಿಲುಗಳನ್ನು ಹಾರಿ ಬಂದು ಏದುಸಿರು ಬಿಡುತ್ತಾ ಕೋಣೆಯ ಬಾಗಿಲನ್ನು ಟಪಾರನೆ ಸರಿಸಿ ಒಳ ಬಂದಳು ಬೆದರಿದ ಹುಲ್ಲೆ ಅಲಕಾ. ಏನು ಮಾಡಬೇಕೆಂದು ತೋಚದೆ ಸ್ನಾನದ ಕೋಣೆಗೆ ನುಗ್ಗಿ...

ಮನುಷ್ಯನನ್ನು ಹೀನ ಮಾಡಿದ ಮನುಷ್ಯ!

ಡಾ| ಜ್ಞಾನದೇವ್ ಮೊಳಕಾಲ್ಮುರು ನವೆಂ ೧೬ ಪುಟ ೩೭ ವೀಕ್ಷಣೆಗಳು

ಮನುಷ್ಯನನ್ನು ಹೀನ ಮಾಡಿದ ಮನುಷ್ಯ! What man has made of man -Wordsworth ಒಬ್ಬ ನಿಪುಣ ಕಲಾಕಾರನಿದ್ದ. ಒಮ್ಮೆ ಅವನಿಗೆ ಭಗವ೦ತನ ಚಿತ್ರ ಬರೆಯಬೇಕೆ೦ಬ ಆಸೆಯಾಯಿತು.

ಅರ್ಪಣಾ...

ಕಾಯ ನವೆಂ ೧೫ ಪುಟ ೪೮ ವೀಕ್ಷಣೆಗಳು

ಇರುವೆಗಳ ಸಾಲು ತುಂಬಾ ಉದ್ದವಿತ್ತು.ಬಹಳ ಉದ್ದ ...ಒಂದರ ಹಿಂದೆ ಒಂದು...ಅದರ ಹಿಂದೆ ಮತ್ತೊಂದು ಬರುತ್ತಲೇ ಇದ್ದವು. ಎಲ್ಲಿಂದ ಬರುತ್ತಿವೆ ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಪುಟ್ಟಿಗೆ ಪ್ರತಿದಿನದ ಪ್ರಶ್ನೆಯಾಗಿದ್ದರಿಂ...

ಆಲದ ಮರ

ಜಯದೇವ ಪ್ರಸಾದ. ನವೆಂ ೧೪ ಪುಟ ೮೧ ವೀಕ್ಷಣೆಗಳು

ನನ್ನ ಊರು ಅಂತಹ ದೊಡ್ಡ ಊರು ಏನೂ ಅಲ್ಲ. ಚಿಕ್ಕ ಹಳ್ಳಿ. ಬಿ. ಸಿ ರೋಡಿಂದ ಒಳಕ್ಕೆ ತಿರುಗಿ ಒಂದು ಹತ್ತು ಕಿಲೋ ಮೀಟರ್ ಹೋದ್ರೆ ಅಲ್ಲಿ ಸಿಗುವುದೇ ನಾನು ಹುಟ್ಟಿದ ಹಳ್ಳಿ. ಆ ಹಳ್ಳಿಗೆ ಗುರುತು - ಒಂದು ಸಣ್ಣ ಬಸ್ ಸ್ಟಾಂಡ್,...

ಪರದೇಸಿ ಬೆನ್ನು ಶಾಶ್ವತವಾದಾಗ!

ಅನ೦ತಶಯನ ಸ೦ಜೀವ ನವೆಂ ೧೨ ಪುಟ ೬೫ ವೀಕ್ಷಣೆಗಳು

ಗಿರೀಶ್: ಇನ್ನು ಸ್ವಲ್ಪವೆ ದಿನ, ನಾನು ನಮ್ಮೂರಿಗೆ ಹೊಗ್ತಾ ಇದ್ದಿನಿ ಕಣೊ. ನಾನು : ಗುಡ ಮ್ಯಾನ್, ಎ೦ಜಾಯಿ ಇಟ್.   "ಅವನು ಒ೦ದು ವರುಶದ ಮೇಲೆ ತನ್ನ ಊರಿಗೆ ಹೋಗ್ತಾ ಇದ್ದಾನೆ. ಕೋನೆಯ ದಿಪಾವಳಿಗೆ ಹೋಗಿದ್ದರ ಸ೦ಬ್ರಮ ಹ...

ಬೋಗಿ ಸಂಖ್ಯೆ ಸಾ.೪

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ನವೆಂ ೧೨ ಪುಟ ೧೧೪ ವೀಕ್ಷಣೆಗಳು

(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಕಥೆ) ಬಾಗಿಲಿನವರೆಗೂ ಉದ್ದಕ್ಕೆ ಇದ್ದ ಸರದಿಯನ್ನು ಸೇರಿಕೊಂಡು ಬಹಳ ಪ್ರಯಾಸದಿಂದ ಕೌಂಟರ್‍‍ನ ಬಳಿ ಬರುವಾಗ ಬೆವತು ಹೋಗಿದ್ದ ಮುಖವನ್ನು ಕರ್ಚಿಪ್‍ನಿಂದ ಒರೆಸಿಕೊಂಡು ಟಿಕೇಟ...

ಪ್ರಶ್ನೆಗಳು ?

ನವೀನ ಕೆ.ಎಸ್. ನವೆಂ ೧೦ ಪುಟ ೬೫ ವೀಕ್ಷಣೆಗಳು

"ಇತ್ತೀಚೆಗೆ ಯಾಕೋ ಸರಿಯಾಗಿ ನಿದ್ದೆ ಬರ್ತಾ ಇಲ್ಲ. ಬೇಡದ ಯೋಚನೆಗಳು. ಕೆಲವೊಮ್ಮೆ ನಿದ್ದೆ ಬಂದಿದ್ರು ಬೆಂಬಿಡದೆ ಕಾಡಿಸುವ ಸಾವಿನ ಕನಸುಗಳು. ಕನಸುಗಳಿಗೆ ಅದೆಷ್ಟು ಶಕ್ತಿ. ನಮ್ಮಲ್ಲೇ ಹುಟ್ಟಿ, ನಮ್ಮ ಆಲೋಚನೆಗಳಲ್ಲೇ ಬೆಳೆ...

ಈ ಮಗುವಿನ ಕೈನಲ್ಲಿ ಅವನ ತಂದೆಯ ಕೊಲೆ ಆಗುತ್ತದೆ

ರೂಪ ನವೆಂ ೧೦ ಪುಟ ೩೮ ವೀಕ್ಷಣೆಗಳು

ಆಕೆ ನಡುಗಿ ಹೋದಳು. ಅವಳ ಗಂಡ ಜೋರಾಗಿ ನಕ್ಕು ಮಗುವನ್ನು ಹತ್ತಿರಕ್ಕೆಳೆದುಕೊಂಡ . ಜ್ಯೋತಿಷಿ ಮಾತ್ರ ಗಂಭೀರವಾಗಿ ಮೇಲಿನ ಮಾತನ್ನು ಹೇಳಿದ. "ಸ್ವಾಮಿ ನೀವು ಹೇಳ್ತಿರೋದು ನಿಜಾನಾ? ಇನ್ನೊಂದು ಸಲ ನೋಡಿ . ಎಲ್ಲೋ ಜಾತಕ ಬದಲ...

ಮುದುಕಿ ವೇಶದ ಕೊಲೆಗಾರ - ಲೇಡಿ ಡಾಕ್ಟರ್ ಕತೆ ಹೇಳುವದು.

ಸಂಗನಗೌಡ ನವೆಂ ೦೯ ಪುಟ ೬೩ ವೀಕ್ಷಣೆಗಳು

"ನಾನು ಮಗುವಾಗಿದ್ದಾಗಿಂದಲೂ ನನ್ನ ತಂದೆ-ತಾಯಿಗೆ ನನ್ನ ನೋಡಿಕೊಳ್ಳಲು, ಪುರಸೊತ್ತಿರಲಿಲ್ಲ, ಅವರು ಯಾವಗಲೂ ’ಬಿಜಿ’ ಇರೋರು, ಹಾಗಾಗಿ ನಾನು ತಂದೆ-ತಾಯಿ ಇದ್ದೂ ದಿಕ್ಕಿಲ್ಲದವರಂತೆಯೇ ಬೆಳೆದದ್ದು", ಈ ಮಾತು ಹೇಳುವಾಗ ಅವನ ದ...

ದೀಪಾವಳಿ

ಪಾಲಚಂದ್ರ ನವೆಂ ೦೭ ಪುಟ ೬೧ ವೀಕ್ಷಣೆಗಳು

೬ ಗಂಟೆಗೆ ಇಟ್ಟ ಅಲಾರಾಂ, ದಿಯುವಿನ ನಾಗರ ಸೇಟ್ ಹವೇಲಿಯ ಹಳೇಯ ಮನೆಯೊಂದರ ಕೋಣೆಯೊಂದರ ಮೂಲೆಯಿಂದ ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು. ಅಲಾರಾಂ ಆರಿಸಿ, ದೇವರನ್ನು ಸ್ಮರಿಸುತ್ತಾ, ಕಾಂತಾ ಬೆನ್ ತನ್ನ ದೈನಂದಿನ ಚಟುವಟಿಕೆಗ...

ಎರೆಡು ಪ್ರಸಂಗಗಳು

ರೂಪ ನವೆಂ ೦೬ ಪುಟ ೪೨ ವೀಕ್ಷಣೆಗಳು

ಪ್ರಸಂಗ ಒಂದು ಮೀನಾ : "ನಿಶಾ ನೋಡು ಈಗಲೆ ಹೇಳ್ತಾ ಇದೀನಿ ದಯವಿಟ್ಟು ನನ್ನ ಪ್ರೇಮ್ ಮಧ್ಯ ಬರ್ಬೇಡಾ. ನಾನು ಪ್ರೇಮ್‍ನ್ ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸ್ತಾ ಇದೀನಿ"