ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸಣ್ಣ ಕಥೆ

ಸಣ್ಣ ಕಥೆ

೩೯೫ ಲೇಖನಗಳು

ಅವಳು - ಸಣ್ಣ ಕಥೆ

ಶ್ರೀನಿವಾಸ್ ಆಗಸ್ಟ್ ೧೧ ಲೇಖನ ೧೦೯ ವೀಕ್ಷಣೆಗಳು

ರಾಜೇಶ ಟಾಕ್ಸಿಯನ್ನು ಮನೆಯ ಬಳಿ ನಿಲ್ಲಿಸುತ್ತಿದ್ದಂತೆಯೇ, ರಮ್ಯ ಕಾರಿನಿಂದ ಸರ್ರನೆ ಇಳಿದು ಮನೆಯ ಮುಂಬಾಗಿಲ ಬಳಿಗೆ ದಾಪುಗಾಲು ಹಾಕಿದಳು. ಟಾಕ್ಸಿ ಡ್ರೈವರ್ ಗೆ ದುಡ್ಡು ಕೊಡುತ್ತಿದ್ದ ರಾಜೇಶ ಒಳಗೆ ಹೋದ ರಮ್ಯಳನ್ನೇ ದಿಟ...

ಸಣ್ಣ ಕಥೆ: ಪುನರಾವರ್ತನೆ - ಪರಿವರ್ತನೆ

ಆನಂದ ಮರಳದ ಜುಲೈ ೨೧ ಲೇಖನ ೭೦ ವೀಕ್ಷಣೆಗಳು

ಕೆಲ ವರ್ಷಗಳ ಹಿಂದೆ ನಾವು ಊರಿಗೆ ಹೋದಾಗ ಸ್ನೇಹಿತ ಹೊಸದಾಗಿ ಆರಂಭಿಸಿದ ಅಂಗಡಿಯಲ್ಲಿ ಕುಳಿತಿದ್ದೆ. ಬೆಳಿಗ್ಗೆ ಹೊತ್ತು, ವ್ಯಾಪಾರ ಚುರುಕುಗೊಳ್ಳುವ ಮುನ್ನ ಅಂಗಡಿಯವರು ಸುತ್ತ ಮುತ್ತಲಿನವರಿಗೆ ಒಂದು ನಮಸ್ಕಾರ ಹೇಳಿ, ಚಹಾ...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 3/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೭೭ ವೀಕ್ಷಣೆಗಳು

ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದ...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 2/3)

ನಾಗೇಶ ಮೈಸೂರು ಜೂನ್ ೦೬ ಲೇಖನ ೪೭ ವೀಕ್ಷಣೆಗಳು

ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ...

ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ.. (ಭಾಗ 1/3)

ನಾಗೇಶ ಮೈಸೂರು ಜೂನ್ ೦೫ ಲೇಖನ ೪೯ ವೀಕ್ಷಣೆಗಳು

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ' ಓಹ್.. ಆಗಲೆ ಆರೂವರೆ..' ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 03/03)

ನಾಗೇಶ ಮೈಸೂರು ಜೂನ್ ೦೧ ಲೇಖನ ೭೫ ವೀಕ್ಷಣೆಗಳು

ಉಪಸಂಹಾರ : ಅದು ಹೋಟೆಲಿನ ಹೌಸ್ ಕೀಪಿಂಗಿನ ಹಿಂಭಾಗದ ಕೋಣೆ. ಅಲ್ಲಿಬ್ಬರು ಹೌಸ್ ಕೀಪಿಂಗ್ ಡಿಪಾರ್ಟ್ಮೆಂಟಿನ ಏಶಿಯಾ ಮೂಲದ ಇಬ್ಬರು ಗೆಳತಿಯರು ಕೆಲಸ ಮುಗಿಸಿ ಚೇಂಜ್ ರೂಪಿನಲ್ಲಿ ಏಪ್ರನ್ ತೆಗೆದು ಬಟ್ಟೆ ಬದಲಿಸುತ್ತಿದ್ದಾರ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 02/03)

ನಾಗೇಶ ಮೈಸೂರು ಮೇ ೩೧ ಲೇಖನ ೭೯ ವೀಕ್ಷಣೆಗಳು

ದಿನವೆಲ್ಲಾ ಮೀಟೀಂಗು, ಸೆಮಿನಾರು, ಲಂಚು, ಡಿನ್ನರುಗಳೆಂದು ಸಮಯವುರುಳಿದ್ದೆ ಗೊತ್ತಾಗಲಿಲ್ಲ ಲೌಕಿಕನಿಗೆ. ನೋಡ ನೋಡುತ್ತಿದ್ದಂತೆ ವಾಪಸು ಹೊರಡಬೇಕಾದ ಹಿಂದಿನ ದಿನವು ಬಂದು ಬಿಟ್ಟಿತ್ತು. ಮಾರನೆಯ ಬೆಳಗೆ ಚೆಕ್ ಔಟ್ ಮಾಡಬೇಕ...

ಸಣ್ಣ ಕಥೆ: ಹತ್ತು ಡಾಲರಿನ ಸುತ್ತ...(ಭಾಗ 01/03)

ನಾಗೇಶ ಮೈಸೂರು ಮೇ ೩೦ ಲೇಖನ ೧೦೦ ವೀಕ್ಷಣೆಗಳು

'ಅಬ್ಬಾ! ಈ ಅದ್ದೂರಿ ರೂಮಿಗೆ ದಿನವೊಂದಕ್ಕೆ ಮುನ್ನೂರು ಡಾಲರ್ ಬಾಡಿಗೆಯೆ ?' ಎಂದು ಬೆರಗಿನಿಂದ ಸುತ್ತಲು ದಿಟ್ಟಿಸಿದ ಲೌಕಿಕ. ಚಿಕಾಗೊದಲ್ಲಿನ ಪ್ರತಿಷ್ಠಿತ ಹೋಟೆಲೊಂದರ ದುಬಾರಿ ವೆಚ್ಚದ ಆ ಕೊಠಡಿಯ ಒಪ್ಪ ಒರಣಭರಿತ ವೈಭವೋಪ...

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ)

ಪಾರ್ಥಸಾರಥಿ ಮಾರ್ಚ್ ೧೫ ಲೇಖನ ೧೭೯ ವೀಕ್ಷಣೆಗಳು

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ) ಇಲ್ಲಿಯವರೆಗೂ… ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ. ’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ ಕಾಣಿಸುತ್ತಿದ...

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಪೂರ್ವಾರ್ದ‌)

ಪಾರ್ಥಸಾರಥಿ ಮಾರ್ಚ್ ೧೧ ಲೇಖನ ೧೧೫ ವೀಕ್ಷಣೆಗಳು

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ   ”ನಿಜಕ್ಕೂ ಪ್ರಕೃತಿ ಮನಮೋಹಕ ಹಸಿರಿನ ಗಿಡಮರಗಳು ಬಣ್ಣ ಬಣ್ಣದ ಹೂಗಳು ಮೇಲಿನ ನೀಲಿಯ ಆಕಾಶ , ಹಸಿರನ್ನು ಹೊದ್ದ ನೆಲ ಬೆಟ್ಟಗುಡ್ಡಗಳು ಎಲ್ಲವೂ  ಇಲ್ಲಿ ಬರುವರನ್ನು ಮರುಳು ಮಾಡುತ್ತವ...

ಕತೆ : ಇದುವೇ ಜೀವನ‌

ಪಾರ್ಥಸಾರಥಿ ಫೆಬ್ರ ೨೩ ಲೇಖನ ೧೦೨ ವೀಕ್ಷಣೆಗಳು

ಕತೆ : ಇದುವೇ ಜೀವನ‌    ಬೀ ಪ್ರಾಕ್ಟಿಕಲ್ ಮ್ಯಾನ್,  ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,  ಏನಾಯಿತು ?  ತನ್ನ...

ಕತೆ ; ಅವಾಸ್ತವ

ಗುರುರಾಜ ಕೊಡ್ಕಣಿ ಡಿಸೆಂ ೨೮ ಲೇಖನ ೬೩ ವೀಕ್ಷಣೆಗಳು

ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ  ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ ಜೀರು೦ಡೆಗಳ  ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕ...

ಅಸಹಾಯಕ....

ಹರಿ ಪ್ರಸಾದ್ ನಾಡಿಗ್ ನವೆಂ ೨೫ ಲೇಖನ ೬೨ ವೀಕ್ಷಣೆಗಳು

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂ...

Even You cannot, ಶಕ್ತಿಮಾನ್....!

ಸುಜೀತ್ ಕುಮಾರ್ ನವೆಂ ೦೩ ಲೇಖನ ೫೮ ವೀಕ್ಷಣೆಗಳು

"ಶಕ್ತಿಮಾನ್.... ! ನೀನು ಸಂಹರಿಸಿರುವ ಎಲ್ಲಾ ದುಷ್ಟ ಶಕ್ತಿಗಳಿಗಿಂತ ತೀರಾ ವಿಭಿನ್ನವಾದ ಮತ್ತು ಅಷ್ಟೇ ಭಲಿಷ್ಟವಾದ ದುಷ್ಟ ಶಕ್ತಿಯೊಂದು ಭೂಮಿಯಲ್ಲಿ ಇನ್ನೂ ಅಡಗಿದೆ.. ಅದು ತಲೆ-ತಲಾಂತರದಿಂದ ಬೆಳೆದು ಭಲಿಷ್ಟವಾಗಿರುವ ರಾ...

ಒಂದು ಸತ್ಯ‌ ಮತ್ತು ಕಥೆ

RAVIKIRAN K ನವೆಂ ೦೨ ಲೇಖನ ೮೮ ವೀಕ್ಷಣೆಗಳು

   ನಾನಾಗ ಹದಿನಾರರ‌ ಹುಡುಗ‌, ಪಿ ಯು ಸಿ ಓದುತ್ತಿದ್ದೆ. ಆಗ‌ ಜರುಗಿದ‌  ಒಂದು ವಿಸ್ಮಯಕಾರಿ  ಘಟನೆಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.   ನಾವು ಹನ್ನೆರಡು ಜನ ಸ್ನೇಹಿತರು ಆಗುಂಬೆಗೆ ಪ್ರವಾಸಕ್ಕೆ ಹೋಗಿದ್ದೆವು. ನಾವ...

ನಿರ್ಲಿಪ್ತ

ಚಕ್ರವರ್ತಿ ಸೆಪ್ಟೆಂ ೨೭ ಲೇಖನ ೫೪ ವೀಕ್ಷಣೆಗಳು

          ಸಂಜೆ ನಾಲ್ಕರ ಹೊತ್ತು ಅಮ್ಮ ಬಿಸಿ ಬಿಸಿ ಕಾಫಿಮಾಡಿ ಅಡುಗೆ ಕೋಣೆಯಿಂದ ಕಿರಣನನ್ನು ಕೂಗುತ್ತಾರೆ.  ಮನೆಯ ಜಗುಲಿಯ ಮೇಲೆ ಕುಳಿತ್ತಿದ್ದ ಕಿರಣ ಮನೆ ಎದುರುಗಡೆಬೇಲಿಗೆ ಸರಿಯಾಗಿ ಇರುವ  ಉಣಗೊಲಿನ ಮಧ್ಯದಿಂದ ಮಣ್ಣಿ...

ಕಿರುಗತೆ : ಬೀಗ್ರೂಟ...

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೧೮ ಲೇಖನ ೪೨ ವೀಕ್ಷಣೆಗಳು

  "ಮ್.... ಲೇ ಕೆಂದ, ನೆನುಸ್ಕೊಂಡ್ರೆ ಇಷ್ಟ್ ಖುಷಿಕೊಡುತ್ತಲ್ಲಾ ಇನ್ನೂ ಮಧ್ಯಾಹ್ನದ್ಮೇಲೆ ಊಟ ಬಾರಿಸ್ಬೇಕಾದ್ರೆ ಹೆಂಗ್ ಅನ್ನಿಸ್ಬೌದು?."  ಅಂತ ಹೇಳಿದ ಕರಿಯ ತನ್ನ ಉದ್ದ ಮೂತಿಯಿಂದ ಹೊರಗಿನ ಗಾಳಿಯನ್ನು ತನ್ನ ಶ್ವಾಸಕ್...

ಮ್ಮೊಕಜ್ಜಿಯ ದಾರಿ....

ಸುಜೀತ್ ಕುಮಾರ್ ಸೆಪ್ಟೆಂ ೧೩ ಲೇಖನ ೮೧ ವೀಕ್ಷಣೆಗಳು

ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್...

ವಾಸ್ತವ...

vinay G ಆಗಸ್ಟ್ ೨೬ ಲೇಖನ ೮೧ ವೀಕ್ಷಣೆಗಳು

ಒಬ್ಬ ಬಡ ಹುಡುಗ ಒಂದು ಶ್ರೀಮಂತ ಹುಡುಗಿಯನ್ನ ಪ್ರೀತಿಸುತ್ತಿದ್ದ. ಒಂದು ದಿನ ಹುಡುಗ ತನ್ನ ಪ್ರೇಮ ನಿವೇದನೆಯನ್ನು ಪ್ರಸ್ತಾಪಿಸಲು., ಹುಡುಗಿ ಈ ರೀತಿ ಕೇಳಿದಳು "ನಿನ್ನ ಮಾಸಿಕ ವೇತನ ನನ್ನ ದಿನದ ವೆಚ್ಚಕ್ಕೆ ಸಮಾ. ನಾನ...

ಓಲವು......

ಸುಜೀತ್ ಕುಮಾರ್ ಆಗಸ್ಟ್ ೧೬ ಲೇಖನ ೧೦೪ ವೀಕ್ಷಣೆಗಳು

ಮಕ್ಕಳೇ ಹಾಗೆ.... ಅಪ್ಪ-ಅಮ್ಮಂದಿರ ಮಾತನ್ನು ಎಂದೂ ಕೇಳರು (ಕೆಲವರನ್ನು ಬಿಟ್ಟು). ಜಗತ್ತೆ ತಮ್ಮ ಸುತ್ತ ಸುತ್ತುತಿದೆ ಎನ್ನುವ ಭ್ರಮೆ! ಹಡೆದು,ತೊಳೆದು, ಮುದ್ದಿಸಿ, ಪ್ರೀತಿಯಿಂದ ಬೆಳಸಿದ ಮಕ್ಕಳಿಗೆ ಅಪ್ಪ-ಅಮ್ಮಂದಿರ ಮಾತ...