ಚಕ್ರವರ್ತಿ
Chakravarthi
ಜ್ವರ ಬಂದಾಗ ಅಮ್ಮ ನೆನಪಾಗುತ್ತಾರೆ.
[quote] ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ! ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ ಮೂರು ದಿನ ಬೇಕಾಗಿತ್ತು. ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ ಬೆಂಗಳೂರಲ್ಲಿ ಮಳೆ ಬಿತ್ತಲ್ಲ ಸ್ವಾಮಿ ಆ ಮಳೆಯಲ್ಲಿ...
ತೀರದ ಕನಸು
ಹೀಗೊಂದು ಕಲ್ಪನೆ...... ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು, ಯಾಕೆ ಸಮುದ್ರ ನಮಗೆ ಅಷ್ಟು ಆಪ್ತ ಎನ್ನುವುದಕ್ಕೆ ಕಾರಣವಿದೆ, ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ ಹಾದಿ ಹಿಡಿಯಬೇಕಿತ್ತು. ಆ ಸಮಯದಲ...
ಆ ಕ್ಷಣವ ನೆನೆದು
ಕಳೆದು ಹೋದ ದಿನವ ನೆನೆದು ಪರಿತಪಿಯುವೇ ಏಕೆ, ಇರುವ ದಿನಗಳ ನೆನೆದು ನೀ ಖುಷಿಪಡು ಮನವೇ. ಹರಿದ ಅರಿವೆಯಿಂದ ಮಾನ ಉಳಿದಿತೇ, ಬಿರುವ ಬೆಂಕಿ ಬಿಸಿಲಿನಲ್ಲಿ ಬರಿಗಾಲಲಿ ನಡೆಯಲಾದಿತೇ. ಮನದ ಕೋಪ ದ್ವಿಗುಣಗೊಂಡು ಸುಡುವ ಬೆಂಕಿಯಾಯಿತು. ತಂಗಾಳಿಯೊಂದು...
ಬಂಧ
ಮದುವೆಯೆನ್ನುವುದು ಎರಡು ಅಪರಿಚಿತ ಹೃದಯಗಳ ನಡುವೆ ಹೊಸೆಯುವ ಸಂಬಂಧ. ಪ್ರೀತಿಯೆನ್ನುವುದು ಎರಡು ಪರಿಚಿತ ಮನಸುಗಳ ನಡುವೆ ಹೊಸೆಯುವ ಅನುಬಂಧ.
ಹೂ ಹೃದಯ
ಹೃದಯ ಹೂವಂತೆ ಜಾರಿತು ಮನದ ಕೊಳದಿ ರೆಕ್ಕೆ ಬಿಚ್ಚಿ ಹಾರಿತು ಮನ ಬಾನ ಅಂಗಳದಿ, ಕಟ್ಟುವ ನಾವು ಹೊಸ ಕನಸೊಂದನು ಈ ನಮ್ಮ ಪ್ರೀತಿಗಾಗಿ, ಕಟ್ಟುವ ನಾವು ಹೊಸ ಗೂಡೊಂದನು ನಾವಿಬ್ಬರು ಜೊತೆಯಾಗಿ, ನಿನ್ನೀ ಕನಸು ಹೆಣೆಯುವ ಸೂತ್ರಕೆ ಮೆಚ್ಚಿದೆ ನಾನು, ನೀ...
ಪರಿತ್ಯಕ್ತ
ಭಯವಾಗುತ್ತಿದೆ, ಮನದಲ್ಲೇನೊ ತಳಮಳ ದುಗುಡ , ಹೊರಗಿನ ವಿಮಶಽಕ ಜಗತ್ತಿಗೆ ಹೇಳಲಾಗದ ಚಿಂತೆಯೊಂದು ಕಾಡುತ್ತಿದೆ. ತಾಯಿಯ ಉದರದಿಂದ ಹೊರಬರಬಾರದೆಂದು ಭೂೃಣದ ಹಠ, ಹೊರಗಿನ ಸವಾಲುಗಳು, ನಾಳೆಯ ಕಷ್ಟಗಳ ನೆನೆದು ಇಂದು ದುಃಖ ಪಡುತ್ತಿದೆ ಮನಸ್ಸು, ಕಷ್ಟಗ...
ವಿದಾಯ
ವಿದಾಯ ಹೇಳು ಮನವೇ ಇನ್ನೊಂದು ಬದುಕು ಆರಿಸುವ ಕಾತರ || ವಿಶೇಷವು ಲವಲೇಶವು ಇರದ ಈ ಭುವಿಯಲಿ ಮತ್ತೇಕೆ ಭಯ ಪಡುವೆ ಓ ಮೌನಿಗ ವಿದಾಯ ಹೇಳು ಮನವೇ || ಸರಿ ದೂರ ನಡೆದು ಮಧ್ಯ ಇಲ್ಲೇಕೆ ನಿಂತೆ ನೀ ದಣಿವಾರಿಸಿಕೊ ಓ ಅಲೆಮಾರಿಗ ವಿದಾಯ ಹೇಳು ಮ...
ವಿಮೆ
ಪದೇ ಪದೇ ಕಾಡುವ ಮಾತಿಗೆ ಪದೇ ಪದೇ ಕಾಡುವ ನೋಟಕೆ, ತಿರುಗಿ ತಿರುಗಿ ಕಾಣುವ ಸಣ್ಣ ನೆಪಕ್ಕೆ ಮತ್ತೆ ನೆನಪಾದಳು ಅವಳು, ನೆನಪಾದಳವಳು ಮಲ್ಲೆ ಜಡೆಯ ಕ್ರಷ್ಣ ಸುಂದರಿ, ಬಟ್ಟಲು ಕಂಗಳ ಚೆಲುವೆ ದಾಳಿಂಬೆಯ ದಂತದ ಮುಗುಳು ನಗೆಯೊಂದಿಗೆ , ಸ್ವಾಗತಿಸಿದಳ...