ಮದುವೆಯೆನ್ನುವುದು ಎರಡು ಅಪರಿಚಿತ‌

ಹೃದಯಗಳ ನಡುವೆ ಹೊಸೆಯುವ‌ 

ಸಂಬಂಧ‌.

ಪ್ರೀತಿಯೆನ್ನುವುದು ಎರಡು ಪರಿಚಿತ‌

ಮನಸುಗಳ ನಡುವೆ ಹೊಸೆಯುವ‌ 

ಅನುಬಂಧ‌.