ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೀತಿ

ಪ್ರೀತಿ

೮೦ ಲೇಖನಗಳು

ಹೊರಡುವ ಮೊದಲು

ಹಂಸಾನಂದಿ ಜುಲೈ ೦೯ ಬ್ಲಾಗ್ ೧೦೫ ವೀಕ್ಷಣೆಗಳು

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ? ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ? ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ! ಸಂಸ್ಕೃತ ಮೂಲ...

ಒಂದು ಪ್ರೇಮದ‌ ಕಥೆ

ಹಂಸಾನಂದಿ ಜೂನ್ ೨೦ ಬ್ಲಾಗ್ ೧೨೧ ವೀಕ್ಷಣೆಗಳು

ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು ಅತ್ತು ಸೊರಗುವುದನ್ನು ಮೌನದಲಿ ನಗುವನ್ನು ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ ಗಟ್ಟಿಮಾಡ...

ಭಯವೇಕೆ ಬೆಡಗಿ?

ಹಂಸಾನಂದಿ ಮೇ ೨೭ ಬ್ಲಾಗ್ ೧೩೧ ವೀಕ್ಷಣೆಗಳು

ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहित...

ಸಿಟ್ಟು

ಹಂಸಾನಂದಿ ಮೇ ೦೮ ಬ್ಲಾಗ್ ೧೩೧ ವೀಕ್ಷಣೆಗಳು

"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ! ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?" ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ  ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !   ಸಂಸ...

ಒಂದು ಹನಿ

ಹಂಸಾನಂದಿ ಏಪ್ರಿಲ್ ೩೦ ಬ್ಲಾಗ್ ೧೪೪ ವೀಕ್ಷಣೆಗಳು

"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ  ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ -...

ಅಮ್ಮನ ಪ್ರೀತಿ

ವಿದ್ಯಾಕುಮಾರ್ ಜಿವಿ ಅಕ್ಟೋ ೦೪ ಬ್ಲಾಗ್ ೧೦೨ ವೀಕ್ಷಣೆಗಳು

ಅಮ್ಮ ನಿನ್ನ ಬಗೆಗೆ ಬರೆಯ ಹೊರಟೆ ಬರಿಯ ಪದಗಳು ನಿಲುಕವು ಆ ನಿನ್ನ ಪ್ರೀತಿ ಬಿಡಿಸಿದೆ ಬಣ್ಣವ ಸಿಡಿಸಿದೆ ತೋರಲಾಗದೆ ಹೋದೆ ನಿನ್ನ ಮಮತೆಯ ರೀತಿ ಅಮ್ಮ ನಿನ್ನ ಹಿಡಿಯಲಾರೆ ನಿನ್ನ ಪೂರ್ಣ ಅರಿಯಲಾರೆ ಬೆಳೆದರೆಷ್ಟು ಎತ್ತರ ಕೂಸ...

ಅಭಿಸಾರಿಕೆಗೊಂದು ಮಾತು

ಹಂಸಾನಂದಿ ಸೆಪ್ಟೆಂ ೦೯ ಬ್ಲಾಗ್ ೧೦೨ ವೀಕ್ಷಣೆಗಳು

ಚೆಲುವೆ ತಾಳೇ! ಇನಿಯನಿರುವೆಡೆ ಹೋಗಲಿಕೆ ತುಸು ಸಮಯವು ರಾತ್ರಿಯಾಗಸದೊಳಗೆ ಚಂದಿರ ಸ್ವಲ್ಪ ಮೇಲಕೆ ಬಂದೊಡೆ   ಸುತ್ತ ಚೆಲ್ಲಿದ ಹಾಲು ಬೆಳ್ದಿಂಗಳಲಿ ನಿನ್ನಯ ಚಂದದಾ   ಹಾಲು ಮೊಗವನು ಯಾರು ಕಾಂಬರು! ದೈವವಿರುವುದು ನಿನ್ನೆಡೆ...

ಪ್ರೀತಿಸಿಯೇ ತಿಳಿಯಬೇಕು

ವಿದ್ಯಾಕುಮಾರ್ ಜಿವಿ ಆಗಸ್ಟ್ ೧೦ ಬ್ಲಾಗ್ ೧೬೪ ವೀಕ್ಷಣೆಗಳು

ಸರಫ್ರೋಶ್ ಚಲನಚಿತ್ರದ ಈ ಸುಮಧುರ ಹಾಡನ್ನು(ಶಾಯರಿ) ಕನ್ನಡೀಕರಿಸಬೇಕು ಎನಿಸಿತು. ಕನ್ನಡಿ ಹಿಡಿದೆ ಇದೋ ಇಲ್ಲಿದೆ ಪ್ರತಿಫಲ. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯ ಬೇಡಿ. ವೀಡಿಯೋ ಲಿಂಕನ್ನೂ ಸೇರಿಸಿದ್ದೇನೆ ಕೇಳಿ ಆನಂದಿಸಿ ಧನ...

ನನ್ನಿನಿಯ

ಹಂಸಾನಂದಿ ಜುಲೈ ೩೦ ಬ್ಲಾಗ್ ೧೦೨ ವೀಕ್ಷಣೆಗಳು

ದೂರವಿದ್ದೇ ಮೈಯ ಸುಟ್ಟನು;   ಅವನ ಸೇರಲು    ನನ್ನ ಅಂಗಗಳೇ ಕರುಬುವುವು  ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ  ಕಸಿದ ; ಸೋಕಿದರೆ  ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ   ತೆರಳುವುದು  ಅವನೊಡನೆಯೇ...

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆಗಳು

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?   ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ,...

ಕೋರಿಕೆ

ಹಂಸಾನಂದಿ ಜುಲೈ ೧೪ ಬ್ಲಾಗ್ ೮೬ ವೀಕ್ಷಣೆಗಳು

ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು! ಓ ಮದನ! ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ  ಅವನನೂ ಹೊಡೆದು ಗಾಸಿಗೊಳಿಸುವೆಯಾ?    ಪ್ರಾಕೃತ ಮೂಲ  (ಹಾಲನ ಗಾಹಾಸತ್ತಸಯಿ, ೫-೪೧)  ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ...

ಸಾಟಿ

ಹಂಸಾನಂದಿ ಜುಲೈ ೧೦ ಬ್ಲಾಗ್ ೧೪೩ ವೀಕ್ಷಣೆಗಳು

ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!     ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩)  ಏದ್ದಹಮೇತ್ತಮ್ಮಿ ಜ...

ನೋಟ

ಹಂಸಾನಂದಿ ಏಪ್ರಿಲ್ ೧೦ ಬ್ಲಾಗ್ ೧೪೭ ವೀಕ್ಷಣೆಗಳು

ಬಳಲಿ ಸೊರಗುತ ಒಲವ ಪಸೆಯಲಿ ಅರಳಿ ಮುಚ್ಚುವ ಮೊಗ್ಗಿನಂ- ತೊಮ್ಮೆ ನೋಡುತ ಮತ್ತೆ ನಾಚುತ ಬದಿಗೆ ಹೊರಳಿಸಿ ದಿಟ್ಟಿಯ  ಎದೆಯೊಳಿರುತಿಹ ಒಲವಿನೊಸಗೆಯ ನೋಟದಲೆ ಹೊರಸೂಸುತ ಹೇಳೆ  ಮುಗುದೆಯೆ ಯಾವ ಚೆಲುವನ ನಿನ್ನ ಕಂಗಳು ಕಂಡವೇ...

ಚತುರೆಯ ಮುನಿಸು

ಹಂಸಾನಂದಿ ಮಾರ್ಚ್ ೦೬ ಬ್ಲಾಗ್ ೧೧೯ ವೀಕ್ಷಣೆಗಳು

ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗ...

ನೈಜ ಸ್ಪಂದನ

ಹಂಸಾನಂದಿ ಫೆಬ್ರ ೨೪ ಬ್ಲಾಗ್ ೧೬೬ ವೀಕ್ಷಣೆಗಳು

ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ...

ನಿರಾಕರಣ

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೧೫ ವೀಕ್ಷಣೆಗಳು

ಅವನೆದುರು ಕಂಡಿರಲು ಮೊಗವನ್ನು ಬಾಗಿಸುತ ನೋಟವನು ಕೆಳಗೆ ನೆಟ್ಟೆ ಅವನ ಮಾತುಗಳನ್ನು ಕೇಳಬಯಸಿದ ಕಿವಿಗಳನ್ನು ನಾ ತಡೆದುಬಿಟ್ಟೆ ಬೆವರ ಸಾಲನು ಹೊತ್ತು ಗಲ್ಲ ನವಿರೇಳುವುದನಂಗೈಲೆ ಮರೆಮಾಚಿದೆ ರವಿಕೆಯೊಂದಂದಂಚು ಸೀಳುತಿರುವನು...

ತಿಳಿಯದವಳು

ಹಂಸಾನಂದಿ ಜನ ೦೯ ಬ್ಲಾಗ್ ೧೧೨ ವೀಕ್ಷಣೆಗಳು

ನಲ್ಲ ಬಳಿಬಂದು  ನುಡಿಯೆ ಸವಿಮಾತುಗಳ ಮೈಯೆಲ್ಲ ಕಿವಿಯಾಯ್ತೊ ಕಣ್ಣಾಯ್ತೊ ಎಂಬುದನು ನಾನರಿಯೆ!  ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ, ಪದ್ಯ 64 ) : ನ ಜಾನೇ ಸಮ್ಮುಖಾಯಾತೇ ಪ್ರಿಯಾಣಿ ವದತಿ ಪ್ರಿಯೇ ಪ್ರಯಾಂತಿ ಮಮ ಗ...

ಅವಳ ಅಂತರಂಗ

ಹಂಸಾನಂದಿ ಡಿಸೆಂ ೦೫ ಬ್ಲಾಗ್ ೧೨೪ ವೀಕ್ಷಣೆಗಳು

ಹುಬ್ಬು ಗಂಟಿಕ್ಕಿದ್ದಾಯಿತು ಬಹುಕಾಲ ಕಣ್ಮುಚ್ಚಿರುವುದನು ರೂಢಿಸಿದ್ದಾಯ್ತು ಜೊತೆಗೆ ಅಳುವುದ ಚೆನ್ನಾಗಿ ಕಲಿಸಿದ್ದಾಯಿತು ನಗುವನೊತ್ತಾಯದಲಿ ಮೌನದಲಿ ನಿಲಿಸಾಯ್ತು ಮನಸ ಹೇಗೋ ಗಟ್ಟಿ ಮಾಡುತ್ತ ಕಡುದಿಟ್ಟತನದಲಿ ಕಟ್ಟಿರಿಸ...

ಮುತ್ತು ಒಂದು ಮುತ್ತು

ಹಂಸಾನಂದಿ ಅಕ್ಟೋ ೨೩ ಬ್ಲಾಗ್ ೪೯೪ ವೀಕ್ಷಣೆಗಳು

ಬಿಗಿದಪ್ಪುವ ಮೊದಲೊಂದು ಮುತ್ತಿದಿರಲಿ ! ಲೆತ್ತದಾ ಗೆಲುವಿಗೊಂದು ತುಸುವೇ ಮೈ ಬಳಸುತ್ತ ಕೊಟ್ಟ ಮುತ್ತ ಮರಳಿಸಿದಳಾ ಕೂಡಲೆ ಅರೆ ಹಾಗಲ್ಲ! ಹೀಗೆ ಕೊಡಲು ಸೊಗಸು  ಎನ್ನುತ್ತ  ಮುತ್ತನಿಡುತಾ ಎಂತೋ ಈರ್ವರ ಮುತ್ತುಗಳಲೇ ಇರು...

ರಾಧಾ ಮಾಧವ!

ಕೆ. ಶೀಲಾ. ನಾಯಕ್ ಮೇ ೦೫ ಬ್ಲಾಗ್ ೧೩೧ ವೀಕ್ಷಣೆಗಳು

  “ ಮಾಧವ... “ ರಾಧೆಯ ಕರೆ! ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ. “ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?” “ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದ...