ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರೀತಿ

ಪ್ರೀತಿ

೮೦ ಲೇಖನಗಳು

ಗೆಳತಿಗೊಂದು ಮಾತು

ಹಂಸಾನಂದಿ ಏಪ್ರಿಲ್ ೦೬ ಬ್ಲಾಗ್ ೮೬ ವೀಕ್ಷಣೆಗಳು

ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!...

ಲೆಕ್ಕಾಚಾರ

ಹಂಸಾನಂದಿ ಸೆಪ್ಟೆಂ ೨೪ ಬ್ಲಾಗ್ ೮೮ ವೀಕ್ಷಣೆಗಳು

ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ     ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!                      ...

ಒಳಗುಟ್ಟು

ಹಂಸಾನಂದಿ ಸೆಪ್ಟೆಂ ೦೧ ಬ್ಲಾಗ್ ೭೩ ವೀಕ್ಷಣೆಗಳು

ಒಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                   ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ  ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ    ಸಂಸ್ಕೃತ ಮೂಲ...

ಕೋಪಗೊಂಡಾಗ ನಾವು ಗಟ್ಟಿಯಾಗಿ ಮಾತನಾಡುವುದೇಕೆ?

ಶ್ರೀಧರ್ ಬಂಡ್ರಿ ಏಪ್ರಿಲ್ ೧೪ ಬ್ಲಾಗ್ ೭೧ ವೀಕ್ಷಣೆಗಳು

ಋಷಿಯೋರ್ವನು ಗಂಗೆಯಲ್ಲಿ ಮೀಯಲೆಂದು ಬಂದವನು ಅಲ್ಲಿದ್ದ ಗುಂಪೊಂದು ತಮ್ಮ ತಮ್ಮೊಳಗೆ ಕೋಪದಿಂದ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಿದ್ದುದನ್ನು ನೋಡಿದ. ಅವನು ಹಸಿತ ವದನನಾಗಿ ತನ್ನ ಶಿಷ್ಯರತ್ತ ತಿರುಗಿ ಕೇಳಿದ,"ಜನರೇಕೆ...

ಚಿಗರೆಗಣ್ಣಿಯ ಸಿಟ್ಟು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆಗಳು

ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲ...

ಬುವಿಯ ಅಮೃತ

ಹಂಸಾನಂದಿ ಡಿಸೆಂ ೦೭ ಬ್ಲಾಗ್ ೬೩ ವೀಕ್ಷಣೆಗಳು

ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೦೦ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೬೯ ವೀಕ್ಷಣೆಗಳು

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃ...

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

ಹಂಸಾನಂದಿ ಅಕ್ಟೋ ೧೯ ಬ್ಲಾಗ್ ೫೫ ವೀಕ್ಷಣೆಗಳು

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನುನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿ...

ಹಾತೊರೆತ

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೧೨೫ ವೀಕ್ಷಣೆಗಳು

ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ...

ಸಂಕೋಲೆಗಳು

ಹಂಸಾನಂದಿ ಸೆಪ್ಟೆಂ ೨೨ ಬ್ಲಾಗ್ ೭೯ ವೀಕ್ಷಣೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ): ಸ್...

ನೆನಪುಗಳ ನಾಯಕಿ, ಕನಸುಗಳ ನಿರೂಪಕಿ!

ನವೀನ ಕೃಷ್ಣ .ಬಿ ಆಗಸ್ಟ್ ೦೫ ಬ್ಲಾಗ್ ೭೭ ವೀಕ್ಷಣೆಗಳು

ಆ ಸಂಜೆ ಹೊತ್ತು... ಅವಳನ್ನೇ ನೆನೆಯುತ್ತಾ ಕೂತಿದ್ದೆ. ಇಳಿ ಬಿಸಿಲಿನ ಎಳೆಗಳು, ಆ ತೆಂಗಿನ ಗರಿಗಳ ಮಧ್ಯೆ ನುಸುಳಿ ನೆಲದ ಮೇಲೆ ಹಾಸಿರುವ ಹಸಿರು ಹುಲ್ಲನ್ನು ಚುಂಬಿಸುತ್ತಿದ್ದವು! ಹದವಾಗಿ ಬೀಸುತ್ತಿರುವ ತಂಪು ಗಾಳಿಗೆ ಹಕ್...

ಕೊಂಕು ನೋಟದವಳ ಜಾಣ್ಮೆ

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೮೧ ವೀಕ್ಷಣೆಗಳು

ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು;   ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೧೯ ಬ್ಲಾಗ್ ೭೪ ವೀಕ್ಷಣೆಗಳು

ಮಾತುಗಳ ಮೂಲಕ ಜೀವನವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಗುಂಪೊಂದು ಮಾಡುತ್ತಿತ್ತು. ವಿಚಾರವಾದಿಯೊಬ್ಬರ ಭಾಷಣಗಳ ವೀಡಿಯೋ, ಮತ್ತು ಪುಸ್ತಕದ ಆಧಾರದಲ್ಲಿ, ಚರ್ಚೆ ನಡೆಯುತ್ತಿತ್ತು. ಸದಸ್ಯರು ತಮ್ಮ ಜೀವನಕ್ಕೆ ಎಟುಕಿದ...

ನೆನಪಿನ ಪುಟದಿಂದ...

vinay G ಜುಲೈ ೧೦ ಬ್ಲಾಗ್ ೨,೪೮೩ ವೀಕ್ಷಣೆಗಳು

"ನೆನಪಿನ ಪುಸ್ತಕದಲ್ಲಿನ ಎಲ್ಲಾ ಅಕ್ಷರಗಳು ಮಾಸಿಹೋಗಬಹುದು....
ಅದರೆ ನಿನ್ನ ನೆನಪಿದೆಯಲ್ಲಾ... ಅದನ್ನು ನನ್ನ ಮನ ಎಂದೂ ಮರೆಯುವುದಿಲ್ಲ.."    <STRO...

ಬೆಸ್ತರ ಹುಡುಗಿ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೧,೩೨೫ ವೀಕ್ಷಣೆಗಳು

ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡಗರ, ಉತ್ತರ ನೀಡೆಲೆ ಬೆಸ್ತರ ಹುಡುಗಿ... ತುಂತುರು ಮಳೆಯಲಿ ನಿಂತರೆ ಸಾಲದು, ಅಂತರ ಸಹಿಸದ ಒಂಥರ ಅನುಭವ, ಹತ್ತಿರ ಬರಲು ಎತ್ತರ ಸಡ...

ಅಪರಿಚಿತ...

ಗುಂಡಚಂದ್ರು ಜೂನ್ ೦೨ ಬ್ಲಾಗ್ ೨,೧೪೦ ವೀಕ್ಷಣೆಗಳು

ಗೆಳತಿ ನಿನಗೆ ನಾ ಅಪರಿಚಿತ, ನಿನ್ನ ಪ್ರೀತಿಯಲಿ ನಾ ಪರೀಕ್ಷಿತ, ಮನದೊಲುಮೆಯ ಮಿತಿ ಅಪರಿಮಿತ, ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ, ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,   ಎಷ್ಟಾದರೂ ನಿನಗೆ ನಾ ಅಪರಿಚಿ...

ಪ್ರೀತಿ

ಪ್ರಶಾಂತ್ ಎಂ.ಸಿ. ಜೂನ್ ೦೧ ಬ್ಲಾಗ್ ೧,೩೨೭ ವೀಕ್ಷಣೆಗಳು

ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಸುವುದನ್ನು/ವರನ್ನು ಪ್ರೀತಿ, ಯಾವಾಗಲು ಪ್ರೀತಿಸುತ್ತದೆ.  - ಇತಿ ಪ್ರೀತಿ.

ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!?

ರಾಕೇಶ್ ಶೆಟ್ಟಿ ಫೆಬ್ರ ೨೩ ಬ್ಲಾಗ್ ೨,೭೧೫ ವೀಕ್ಷಣೆಗಳು

ಕಾಡಿದ ಕಣ್ಣುಗಳು ಕಾಣದಂತೆ ಕಾಣೆಯಾಗಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ನಿಮಿಷದ ನೋಟಗಳಲ್ಲಿ ಕಂಗಳ ಮಾತುಗಳಲ್ಲಿ ಹರುಷದ ಗೀತೆಗಳಲ್ಲಿ ಮನಸಿನ ಪುಟಗಳು ತುಂಬಿವೆ ಖಾಲಿಯಾಗಿ!? ಗುಂಡಿಗೆಯ ಗೂಡಿನಲ್ಲಿ ಗುಂಡನೆಯ ಭೂಮಿಯ...

ಅದು ಯಾರೋ?!

ಸವಿತ ಎಸ್.ಆರ್. ಫೆಬ್ರ ೧೩ ಬ್ಲಾಗ್ ೨,೧೦೦ ವೀಕ್ಷಣೆಗಳು

___LINK_OPEN_ href="http://3.bp.blogspot.com/_k9vvXPJLZgk/S3dgHE2VObI/AAAAAAAABGE/e1CQ0dThk5I/s1600-h/Pink+Rose.jpg"___             ಒಂದು ದಿನ,ಯಾರೋ..ದೂರ ನಿಂತುಹತ್ತಿರಕ್ಕೆ ಒಂದು ಕ...