ನೆನ್ನೆಯ ಘಟನೆಗಳು ಇಂದು ನಮ್ಮನ್ನು ಎಚ್ಚರಿಸಲು ಅನುಕೂಲವಾಗಬಹುದು !
ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು;...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೪೧ ಲೇಖನಗಳು
ಹೌದು ಹಲವಾರು 'ಅನಂತ ನೆನ್ನೆಗಳು' ತಾನೇ ನಮಗೆ ಅತ್ಯುಪಯೋಗಿ 'ಇಂದು' ಎಂದು ಅನ್ನಿಸಿಕೊಂಡು 'ನೆನ್ನೆ ಇಂದುಗಳೇ,' 'ಗೊತ್ತು ಗುರಿಯಿಲ್ಲದ ನಾಳೆ'ಗಳಾಗುವುದು ! ಪಾಠ ಕಲಿಯಲು ನಾವು ಬಳಸುವುದು 'ಪಂಚತಂತ್ರದ ಕಥೆ'ಗಳನ್ನು;...
ಇದು ಮಂಗಳೂರು ಬಳಿಯ ಕಳವಾರಿನಲ್ಲಿ ನಡೆದ ಘಟನೆ. ಈ ಉದ್ಯಮ-ರಾಜಕಾರಣಿ-ಆಡಳಿತಶಾಹಿ ಕೂಟ ಯಾವ ರೀತಿ ಕರುಣೆ ಇಲ್ಲದಂತೆ ವರ್ತಿಸಬಹುದು ಎಂಬುದಕ್ಕೆ ಒಂದು ಜೀವಂತ ಉದಾಹರಣೆ. ಕಂಡ-ಕಂಡ ಜಮೀನುಗಳನ್ನು SEZ ಮಾಡಲು ಹೊರಟ, ಫಲವತ್ತಾ...
ಅಂದು ಸಂಜೆ ಎ.ಟಿ.ಎಂ. ನಲ್ಲಿ ಹಣ ತೆಗೆಯಬೇಕಾಗಿತ್ತು. ಅಲ್ಲಿಗೆ ಹೋದಾಗ ಆರು ಜನ ಸರತಿಸಾಲಿನಲ್ಲಿ ನಿಂತಿದ್ದರು. ನಾನು ಏಳನೆಯವನಾಗಿ ನಿಂತೆ. ಒಬ್ಬೊಬ್ಬರಾಗಿ ಶಿಸ್ತಾಗಿ ಒಳಗ್ಹೋಗಿ ಬಾಗಿಲು ಹಾಕ್ಕೊಂಡು ಆ ಮೆಷಿನ್ ಆಪರೇಟ...
ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು...
ಮನಮೋಹನ ಸಿಂಗರ ನಾಯಕತ್ವದಲ್ಲಿ ಯು ಪಿ ಎ ೨೨೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರಿವುದು ಸಮಾಧಾನ ತರುವಂತಹ ಸಂಗತಿ. ಭಾರತೀಯರು ಬಹಳ ಜಾಣ್ಮೆಯಿಂದ ಮಾಡಿರುವ ಈ ಆಯ್ಕೆ ಶ್ಲಾಘನೀಯ.
ಈ ಲೇಖನ ದಟ್ಸ್ ಕನ್ನಡ ಜಾಲತಾಣಕ್ಕೆಂದು ಬರೆದ್ದದ್ದು. ಅಮೇರಿಕದ ನೆಲದಲ್ಲಿ ಹರಡುತ್ತಿರುವ ಕನ್ನಡದ ಕಂಪು ಮಧು ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯ
೧೩ನೇಯ ಲೋಕಸಭೆಯ ಕೊನೆಯ ರೈಲ್ವೆ ಬಜೆಟ್ ಮಂಡಿಸಿದ ರೈಲ್ವೆ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಪ್ರಯಾಣ ದರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಾರೆ. ದೂರದ ಪ್ರಯಾಣಕ್ಕೆ ಮಾತ್ರ ಈ ದರ ಕಡಿತ ಅನ್ವಯವಾಗಲಿದೆ. ಇದೇ ಅಲ್ಲದ...
ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು...
ರಾಕೇಶ್ ಶೆಟ್ಟಿ ಬರೆದ ಧರ್ಮದ ಬಗ್ಗೆ ಕಾಳಜಿ ಇಲ್ಲದ ಬುಲೆಟ್ ಬರಹ ಇದನ್ನು ಬರೆಯಲು ಪ್ರೇರೇಪಿಸಿತು. ಒಂದು ರೀತಿ ಬುಲೆಟ್ ಧರ್ಮನಿರಪೇಕ್ಷಿತಾವಾದಿ. "Bullet is a secularist." Or "Bullet is a equal opportunity...
ಮುಂಬೈನಲ್ಲಾದ ಹೇಯ ಕೃತ್ಯಕ್ಕೆ ಈಗಾಗಲೆ ಅನೇಕರು ತಮ್ಮ ಆಕ್ರೋಶ ಮತ್ತು ದುಃಖಗಳನ್ನು ಇಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಸಮಯದಲ್ಲಿ ನಮ್ಮ ದೇಶದ ಜನರಲ್ಲಿ ನನ್ನ ಒಂದು ಪ್ರಾಮಾಣಿಕ ಮನವಿ. ದಯವಿಟ್ಟು ಈ ಅಂಶಗಳನ್ನು ಗಮನಿಸಬೇಕು...
ಈ ದಿನ ಅಮೇರಿಕ ದೇಶದ ಜನ ಒಂದು ಅಸಾಧಾರಣ ಚಟುವಟಿಕೆಯಲ್ಲಿ ಬಹಳ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇಂದು ಈ ದೇಶ ತನ್ನ ಮುಂದಿನ ಅಧ್ಯಕ್ಷನನ್ನು ಆರಿಸುವ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸುವ ಸಾಧ್ಯತೆಗಳ...
ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ. ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ...
ದೆಹಲಿಯಲ್ಲಿ ಮೊನ್ನೆ ಬಾಂಬ್ ಬ್ಲಾಸ್ಟ್ ಆಗಿರೋದು ನಮ್ಮೆಲ್ಲರಿಗೂ ಗೊತ್ತೇ ಇದೆ.... ಆದರೆ ನನಗ್ಯಾಕೋ ಕೆಲವರು ಇದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಅಂತ ಅನಿಸ್ತಿದೆ...
ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ...
ಈ ವರ್ಷದ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರ್ ೬ ರಿಂದ ೯ ನೆಯ ತಾರಿಖಿನವರೆಗೆ ಪುಣೆಯಲ್ಲಿ ನಡೆಯಲಿದೆ. ಇದು ಈ ಸಂಗೀತ ಮಹೋತ್ಸವದ ೫೫ನೇಯ ವರ್ಷ. ಪಂಡಿತ ಭೀಮಸೇನ ಜೋಶಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸ್ಮರಣೆಯ...
ಜಾತಿಕೂಪದಲ್ಲೊಂದು ಪ್ರೀತಿಯ ಹೂವು ಬಿಹಾರದಿಂದ ಮತ್ತೆರಡು ಆಘಾತಕಾರಿ ಸುದ್ದಿಗಳು ಬಂದಿವೆ. ಸರಗಳ್ಳನನ್ನು ಒದ್ದು ಬೈಕ್ಗೆ ಕಟ್ಟಿ ಎಳೆದಾಡಿದ ಈ ಜನ ಈಗ ಹತ್ತು ಜನ ಕಳ್ಳರ ಕಣ್ಣುಗಳನ್ನೇ ಕಿತ್ತುಹಾಕಿದ್ದಾರೆ. ಇನ್ನೂ ಹತ್ತು...
ಎಚ್ಚರದಪ್ಪುತ್ತಿರುವ ಮಠಾಧೀಶರೂ, ಅವರ ಜಾತಿ ರಾಜಕಾರಣವೂ...
ಬರಲಿರುವ ದುರ್ದಿನಗಳ ಮುನ್ಸೂಚನೆಗಳು...
ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು