ಸುಗ್ರೀವಾಜ್ಞೆ
ನಮಸ್ಕಾರ, ಸುಗ್ರೀವಾಜ್ಞೆ ಎಂದರೇನು? ಏಕೆ ಸುಗ್ರೀವ ನೆಂಬ ಹೆಸರು ಬಂತು? ದನ್ಯವಾದಗಳ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೭೦ ಲೇಖನಗಳು
ನಮಸ್ಕಾರ, ಸುಗ್ರೀವಾಜ್ಞೆ ಎಂದರೇನು? ಏಕೆ ಸುಗ್ರೀವ ನೆಂಬ ಹೆಸರು ಬಂತು? ದನ್ಯವಾದಗಳ
ನನ್ನ ಪ್ರಶ್ನೆ ಸರಳವಾದುದು... ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ನೀವು ಯಾವ ತಂತ್ರಾಂಶವನ್ನು ಉಪಯೋಗಿಸಿತ್ತೀರ?
ದೇಸಗತಿ ಭಾಷೆಗಳು, ಒಂದೇಸಮನೆ ಏರುಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲುಗಳ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಬಗೆಗೆ, ಸಾಮಾಜಿಕ ಕಳಕಳಿಯಿಂದ, ವಾಸ್ತವ ನೆಲೆಗಟ್ಟಿನಲ್ಲ...
HPNರವರೇ, ನಾನು http://translate.sampada.net/ ತಾಣದಲ್ಲಿ ಅನುವಾದಕಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇಲ್ಲಿಗೆ ನಾನು ಹೋದಾಗ ಲಾಗ್ ಇನ್ ನೇಮ್ ಹಾಗೂ ಪಾಸ್ ವರ್ಡ್ ಕೇಳುತ್ತಿದೆ. ನಾನು ಈಗಾಗಲೇ http://ಕನ್ನ...
ಗೆಳೆಯರೇ, ಇದುವರೆಗೆ ಅಂತರ್ಜಾಲದಲ್ಲಿ ಇಂಗ್ಲೀಷ್-ಕನ್ನಡ ನಿಘಂಟು ತಂತ್ರಾಂಶ ಲಭ್ಯವಿಲ್ಲ. ನಾವೇ ಏಕೆ ಇದನ್ನು open source ನಲ್ಲಿ ಹೊಸದಾಗಿ ತಯಾರು ಮಾಡಬಾರದು. ಇದರ framework ಅನ್ನು ಒದಗಿಸಿದರೆ ನಾನು ಸ...
ಗೆಳೆಯರೆ, ಇಂದು ಒಬ್ಬ ತಮಿಳಿಗ ನನಗೆ ಅವನ ಸ್ವವಿವರವನ್ನು (CV) ನನ್ನ ವಿ-ಅಂಚೆಗೆ([email protected]) ಕಳಿಸಿದ. ಬಹುಶಃ ನಾನು volvo ಗೆ consultant ಎಂದು ತಿಳಿದಿರಬಹುದು. ಆದರೆ, ನಾನು...
ಎಲ್ಲರಿಗೂ ನಮಸ್ಕಾರ, ದಯವಿಟ್ಟು ಯಾರಾದರೂ <strong>ಚಿದಂಬರ ರಹಸ್ಯ </strong>ಎನ್ನುವ ಪದದ ವಿವಪಣೆಯನ್ನು ಕೊಡುವಿರಾ?
ಮೊನ್ನೆ ಜೀ ಕನ್ನಡ ನೋಡ್ತಾ ಇದ್ದೆ, ಅದರ ಸುಮಾರು ಕಾರ್ಯಕ್ರಮಗಳು ಉತ್ತರಭಾರತದ ಭಾಷಾಶೈಲಿಯಲ್ಲಿದ್ದವು.
ಕಳೆದ ಶನಿವಾರ ನಮ್ಮೂರಿಗೆ ಹೋಗಿದ್ದೆ. ಹಾಗೇ ಬೆಳಗಿನ ಕಾಫಿ ಹೀರುತ್ತಾ ದೂರದರ್ಶನದ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ನನ್ಜೊತೆ ನಮ್ಮಮ್ಮ, ನಮ್ಮಜ್ಜಿ, ನಮ್ಮಣ್ಣ, ನಮ್ಮ ಅಕ್ಕನ ಮಕ್ಕಳು ಹಾಗೂ ನಮ್ಮ ಹೊಲದಲ್ಲಿ ಕೆಲಸ ಮಾಡುತ್...
ಸಂಪದದ ಹೊಸ ಹೊದಿಕೆ ಆಕರ್ಷಕವಾಗಿದೆ. ಹಿಂದಿದ್ದ ಇಂಟರ್ಫೇಸ್ ಸೋಬರ ಎನ್ನಿಸುತ್ತಿತ್ತು.
ಗೆಳೆಯರೆ, Personal Computing ಗೆ ಅಗತ್ಯ ತಂತ್ರಾಂಶಗಳನ್ನು ಪೂರೈಸುವ ಅಗ್ರಗಣ್ಯ ಸಂಸ್ಥೆ, ಮೈಕ್ರೋಸಾಫ್ಟಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂ ವಿಂಡೋಸ್ XP. ಇದರಲ್ಲಿ ಇತ್ತೀಚೆಗೆ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾ...
ರಸವತ್ತಾದ ಪ್ರಶ್ನೆಗಳು 1) gear ಹಾಕುವ ಸೊಪ್ಪಿನಿಂದ ನೀರು ಬೀಳುವ ಜಾಗ ಎಲ್ಲಿದೆ? 2) power ಇದ್ರೂನೂ ಇತ್ತೀಚೆಗೆ ಅಬುಧಾಬಿಯಲ್ಲಿ ಧಬಧಬ ಎಂದು ದಬ್ಬಿಸಿಕೊಂಡವರು ಯಾರು?
ವಿಂಡೋಸ್ ನೊಂದಿಗೆ ಲಿನಕ್ಸ್ dual boot ಮಾಡಿ ಕೆಲವರು ಬಳಸಿದ್ದೀರಿ. ವಿಂಡೋಸ್ ನಲ್ಲಿ ಲಿನಕ್ಸ್ ಎಮ್ಯುಲೇಟರ್ ಬಳಸಿ ಕೆಲವರು ಉಪಯೋಗಿಸಿದ್ದೀರಿ.
ನೀವು ಈ ಜನಪದ ಹಾಡನ್ನು ಕೇಳಿರಬಹುದು .( ಜೋಗಿ ಚಿತ್ರದಲ್ಲಿ ಇರುವದು ಅಲ್ಲ. ಜನಪದದಲ್ಲಿ ಇರುವ ಹಾಡು) . ಸಿ. ಅಶ್ವಥ್ ಮತ್ತಿತರರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.
ಇವತ್ತು "Ask Yahoo!"ನ ಒಂದು ಪ್ರಶ್ನೆಯ ಉತ್ತರವನ್ನೋದುತ್ತಿರುವಾಗ ಕಂಡುಬಂದದ್ದು. ಜಗತ್ತಿನಲ್ಲಿರುವ ಜಾತಿಗಳ ವಿಭಜನೆ ಅದರ ಅನುಯಾಯಿಗಳ ಸಂಖ್ಯೆಯನ್ನಾಧರಿಸಿ ಮಾಡಿ [:http://www.adherents.com/Religions_By_Adher...
___LINK_OPEN_href="http://www.prajavani.net/jan132006/4100020060113.php" target="_self"___http://www.prajavani.net/jan132006/4100020060113.php
ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ" ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ :)ನೇಸರುದಯದೊಳು ಬಹಿಯಾ ಬಾತಿಂಗಳಂದದಲಿ ಬಹಿಯಾ ಬಾಪ್ರಶ್ನೆ...
ವಿಕಿಪೀಡಿಯದಲ್ಲಿರುವ [kn:ಕುವೆಂಪು|ಕುವೆಂಪುರವರ] ಲೇಖನ ಎಡಿಟ್ ಮಾಡುವಾಗ ಬಂದ ಸಂಶಯವಿದು. ಮೊನ್ನೆ ಮೊನ್ನೆಯವರೆಗೂ ಆಂಗ್ಲ ವಿಕಿಪೀಡಿಯದಲ್ಲೂ ಹಿರೇಕೊಡಿಗೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆಂದು ಬರೆದಿದ್ದರು.
ಹೀಗೆ ಟಿಪ್ಪಣಿ, ಲೇಖನ ಗಳನ್ನೆಲ್ಲಾ ಓದುವಾಗ ನಾನು ಕಂಡಿದ್ದು: monne - ಮೊನ್ನೆ moorKa - ಮೂರ್ಖ maatra - ಮಾತ್ರ