ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅರಳಿ ಕಟ್ಟೆ

ಅರಳಿ ಕಟ್ಟೆ

೧೭೦ ಲೇಖನಗಳು

ನೀವು ಹೇಳಿದ ಸುಳ್ಳು ಯಾವುದು?

ನವಿಲುಗರಿ ಸೋಮು ಸೆಪ್ಟೆಂ ೦೨ ಚರ್ಚಾವೇದಿಕೆ ೬,೬೬೩ ವೀಕ್ಷಣೆಗಳು

ಸಂಪದಿಯರೆಲ್ಲ ತುಂಬಾ ಕ್ಯೂಟ್ ಕ್ಯೂಟ್ ಚರ್ಚೆಯಲ್ಲಿರುವಾಗಲೇ ನಾನು ಒಂದು ಪ್ರಶ್ನೆ ಕೇಳಿ ನಿಮ್ಮನ್ನ ಕಾಡೋಕೆ ಅಂತನೆ ಬಂದಿದ್ದೀನಿ..ಅದೇನಪ್ಪ ಅಂದ್ರೆ ಯಾವತ್ತಾದ್ರು ನೀವು ಸುಳ್ಳು ಹೇಳಿದ್ದಿದೆಯಾ?( ಇಲ್ಲ ಅಂತ ಮಾತ್ರ ಹೇಳಬ...

ಜಾವ ಮತ್ತು ಸಿ++

ಸಂಗನಗೌಡ ಆಗಸ್ಟ್ ೨೬ ಚರ್ಚಾವೇದಿಕೆ ೩,೨೫೧ ವೀಕ್ಷಣೆಗಳು

ಜಾವ ಮತ್ತು ಸಿ++ ನಡುವಿನ ವೆತ್ತಾಸಗಳೇನು? ಜಾವದಲ್ಲಿ ಯಾಕೆ pointers ಇಲ್ಲ? ಜಾವಾ,ಸಿ++ ಯಾವುದು ಹೆಚ್ಚು ಒಳ್ಳೇದು?

ಪ್ರಾಸ ಮತ್ತು ಛಂದಸ್ಸು

Anantha Krishna K S ಆಗಸ್ಟ್ ೧೫ ಚರ್ಚಾವೇದಿಕೆ ೨,೧೩೪ ವೀಕ್ಷಣೆಗಳು

ತಾಳದಲಿ ಮೇಳದಲಿ ಸುಶ್ರಾವ್ಯಮಪ್ಪಂತೆ ಗಾಳಿ ತಾ ಬೀಸುವಂದದಿ ಬೀೞುಗಳೆಯದೆ ಪ್ರಾಸವನು ಛಂದವನು ನೀ ಹೇೞೆಂದ ಕನ್ನಡಕಂದ ಬೀಸುವ ಮೆಲ್ಗಾಳಿಯಂದದಲಿ ಸುಲಭದಲಿ ತಾಸುಗಟ್ಟಲೆ ಹಾಡಲು ಪ್ರಾಸದಲಿ ಛಂದದಲಿ ಕವಿತೆಯನೊರೆಯೆಂದು...

ಹೆಂಗಸರು ಮೇಕಪ್ ಮಾಡ್ಕೊಳ್ಳೋದು ಯಾಕೆ?

ಕಲ್ಪನ ಆಗಸ್ಟ್ ೧೫ ಚರ್ಚಾವೇದಿಕೆ ೩,೮೨೨ ವೀಕ್ಷಣೆಗಳು

ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದು ಒಂದು ಸೌಂದರ್ಯವರ್ಧಕ ಕ್ರಿಯೆ, ಉಗುರಿಗೆ ಬಣ್ಣ ಹಚ್ಚುವ ಹಾಗೆ, ಕೇಶ ವಿನ್ಯಾಸದ ಹಾಗೆ, ಹುಬ್ಬು ತೀಡುವ ಹಾಗೆ. ಹೆಂಗಸಿನ best features ಇನ್ನೂ ಚೆನ್ನಾಗಿ ಕಾಣುವಂತೆ ಮಾಡುತ್ತದೆ. ನಾನು...

what da

ಗುರುರಾಜ ಕೊಡ್ಕಣಿ ಆಗಸ್ಟ್ ೧೩ ಚರ್ಚಾವೇದಿಕೆ ೨,೩೩೬ ವೀಕ್ಷಣೆಗಳು

ಸುಮ್ಮನೇ ರಸ್ತೆಯಲ್ಲಿ ಹೋಗುತ್ತಿದ್ದವನಿಗೆ ಪಕ್ಕದಲ್ಲಿ ಕೆಲ ಹುಡುಗಿಯರು ಇ೦ಗ್ಲೀಷನಲ್ಲಿ ಫೋನಿನಲ್ಲಿ ಮಾತನಾಡಿದ್ದು ಕೇಳಿಸಿತು ಒಬ್ಬಳೆ೦ದಳು "why da ..","no da".ನನಗೇನೂ ಆ೦ಗ್ಲಭಾಷೆಯ ಮೇಲೆ ಅದ್ಭುತ ಹಿಡಿತವಿಲ್ಲ.ಆದರೆ...

ನನ್ನದೊ೦ದು ವಿಚಿತ್ರ ಪ್ರಶ್ನೆ

ಗುರುರಾಜ ಕೊಡ್ಕಣಿ ಆಗಸ್ಟ್ ೧೦ ಚರ್ಚಾವೇದಿಕೆ ೭,೫೪೦ ವೀಕ್ಷಣೆಗಳು

ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ .ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?

ಭವಿಷ್ಯ ಗೊತ್ತಾಗುವಂತಿದ್ದರೆ

Anantha Krishna K S ಆಗಸ್ಟ್ ೦೯ ಚರ್ಚಾವೇದಿಕೆ ೫,೮೮೧ ವೀಕ್ಷಣೆಗಳು

ಮುಂದಂದಾಪುದನಿಂದೇ ಪಿಂದಂದಾದವೋಲ್ ನೋಡಬರ್ಪೊಡೆ ಮುಂದಂದಾಪ ಸಾವು ನೋವುಗ- ಳ್ಗಿಂದೇ ತಲ್ಲೞಿಸವೇೞ್ಕುಮಕ್ಕುಂ ||

ಸ೦ಪದದಲ್ಲಿ ಲೇಖನಗಳನ್ನ ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ...

ಕೃಷ್ಣ ಆಗಸ್ಟ್ ೦೬ ಚರ್ಚಾವೇದಿಕೆ ೪,೫೨೪ ವೀಕ್ಷಣೆಗಳು

ಸ೦ಪದದಲ್ಲಿ ಲೇಖನಗಳನ್ನ ಅಥವ ಬೇರಾವ article ಬರೆಯೋದಕ್ಕಿ೦ತ ಬೇರೆಯವರ ಬರಹಗಳಿಗೆ ಕಾಮೆ೦ಟ್ ಬರೆಯೋದೆ ಖುಶಿ ತರುತ್ತೆ ನನಗೆ... ನೀವುಗಳೇನ೦ತೀರಾ? ನಿಮ್ಮವ, ಕ್ರಿಸ್ನ

ಉತ್ತರ ಕರ್ಣಾಟಕದವರಿಗೆ ಹೞಗನ್ನಡ ’ಱ’ ಮತ್ತು ’ೞ’ ಬಗೆಗಿನ ಅಱಿವು ಕಡಿಮೆ

Anantha Krishna K S ಜುಲೈ ೨೮ ಚರ್ಚಾವೇದಿಕೆ ೩,೯೭೭ ವೀಕ್ಷಣೆಗಳು

ನಾನು ತಿಳಿದಂತೆ, ವಿಚಾರಿಸಿದಂತೆ, ಉತ್ತರ ಕರ್ಣಾಟಕದವರಿಗೆ ಹೞಗನ್ನಡದ ವಿಚಾರವಾಗಿ ಗೊತ್ತಿರುವುದು ಕಡಿಮೆ. ’ಱ’ ಮತ್ತು ’ೞ’ ಬಲುದೂರ. ಹೞಗನ್ನಡವೆಂದರೆ ಅದೇನು ತಮಿೞೋ ಎಂದುಕೊಳ್ಳುತ್ತಾರೆ. ಆದರೆ ಹೞಗನ್ನಡದ ಕವಿರಾಜಮಾರ್ಗಕ...

ದಪ್ಪ ಆಗಲು ಏನು ಮಾಡಬೇಕು ?

ಹಳ್ಳಿಮನೆ ಅರವಿಂದ ಜುಲೈ ೨೭ ಚರ್ಚಾವೇದಿಕೆ ೩೯,೦೬೮ ವೀಕ್ಷಣೆಗಳು

ಮೊನ್ನೆ ಹುಷಾರಿಲ್ಲದೆ ಒಂದು ವಾರ ರಜೆ ಹಾಕಿ ಊರಿನಲ್ಲಿದ್ದು ಬಂದೆ. ಒಬ್ಬ ಸ್ನೇಹಿತ ಸಿಕ್ಕಿದವನು ಏನೋ ಮತ್ತೂ ತೆಳ್ಳಗಾಗಿದೇಯಲ್ಲೋ ಅಂದ, ನಾನು ನಕ್ಕು ಸುಮ್ಮನಾದೆ. <br> ನಾನು ಎಷ್ಟು    ತೆಳ್ಳಗಿದ್ದೇನೆ ಅಂತ ಊಹಿಸಬೇಕಾ...

ಆದಾಯ-ಸಂದಾಯ=ಉೞಿತಾಯ

Anantha Krishna K S ಜುಲೈ ೨೬ ಚರ್ಚಾವೇದಿಕೆ ೧,೧೭೪ ವೀಕ್ಷಣೆಗಳು

ನಮ್ಮ ದುಡಿಮೆಯ ಸಾಫಲ್ಯ ಈ ಮೂಱು ಪದಗಳ ಸರಿಯಾದ ಅಸ್ತಿತ್ವದ ಮೇಲೆ ನಿಂತಿದೆ. ಸ್ವಲ್ಪ ಭಾಷೆಯ ದೃಷ್ಟಿಯಿಂದ ಇದನ್ನು ವಿಶ್ಲೇಷಿಸೋಣ. ಆದಾಯ:- ಇದು ’ಆಗು’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮಗೇನಾದರೂ ಸಿಗುವುದಱ...

ಮುಸ್ಸಂಜೆ ಮಾತು ಚಿತ್ರದ ಹಾಡುಗಳು

ಅನಿಲ್ ರಮೇಶ್ ಜುಲೈ ೨೧ ಚರ್ಚಾವೇದಿಕೆ ೯,೯೨೦ ವೀಕ್ಷಣೆಗಳು

ಅಂತರ್ಜಾಲದಲ್ಲಿ "ಮುಸ್ಸಂಜೆ ಮಾತು" ಚಲನ ಚಿತ್ರದ ಹಾಡುಗಳು .mp3 format ನಲ್ಲಿ ಎಲ್ಲಿ ದೊರೆಯುತ್ತದೆ??? ತಿಳಿದವರು ದಯವಿಟ್ಟು ತಿಳಿಸಿ...  ಅನಿಲ್.ರಮೇಶ್ 

ಕನ್ನಡ ಹಾಡುಗಳ ರಿಯಾಲಿಟಿ ಶೋಗಳು

ಕಲ್ಪನ ಜುಲೈ ೧೫ ಚರ್ಚಾವೇದಿಕೆ ೨,೪೪೪ ವೀಕ್ಷಣೆಗಳು

ಕನ್ನಡದ ಟೀವಿ ಚಾನೆಲ್ಗಳಲ್ಲಿ ಮೂಡಿ ಬರುತ್ತಿರುವ ಎದೆ ತುಂಬಿ ಹಾಡುವೆನು, ಸಪ್ತಸ್ವರ ಮತ್ತಿತರ ಹಾಡುಗಾರರ ರಿಯಾಲಿಟಿ ಶೋಗಳನ್ನು ನೋಡಲು ನನಗೆ ಬಹಳ ಆಸೆ. ಯಾರಾದರೂ ಇವುಗಳನ್ನು ಎಲ್ಲಿಯಾದರೂ upload ಮಾಡಿದ್ದೀರ? ದಯವಿಟ್ಟು...

ಯಾವ ರೋಡು? ಯಾವ ಕ್ರಾಸು? - ಫೋಟೋಗ್ರಾಫರ್ ಕಣ್ಣಲ್ಲಿ ಬೆಂಗಳೂರು

ಹರಿ ಪ್ರಸಾದ್ ನಾಡಿಗ್ ಜುಲೈ ೧೩ ಚರ್ಚಾವೇದಿಕೆ ೧,೫೦೮ ವೀಕ್ಷಣೆಗಳು

([:user/hemashree|ಹೇಮಶ್ರೀಯವರು] ಕಳುಹಿಸಿದ ಇ-ಮೇಯ್ಲಿನಿಂದ) ಬೆಂಗಳೂರಲ್ಲಿ ಯಾವ ರೋಡು? ಯಾವ ಕ್ರಾಸು? ___LINK_OPEN_href="http://mainsandcrosses.blogspot.com/" target="_blank"___<img src="/f...

ಸ್ತ್ರೀ ಸಮಾನತೆ ಇ೦ದು ಸಾಕಷ್ಟು ಮಟ್ಟಿಗೆ ಸಾಧಿಸಲ್ಪಟ್ಟಿದೆ.

Deepa Ravishankar ಜೂನ್ ೨೮ ಚರ್ಚಾವೇದಿಕೆ ೨,೩೦೧ ವೀಕ್ಷಣೆಗಳು

ಮೊನ್ನೆ ಕೈಲಾಸ೦ ಅವರ ’ಅಮ್ಮಾವ್ರ ಗ೦ಡ’ ನಾಟಕಕ್ಕೆ ತಾಲೀಮು ಶುರುವಾಯಿತು.ಹೆ೦ಡತಿ ಹೊರಗೆಲ್ಲೋ ಹೊರಡುತ್ತಾಳೆ ಆಗ ಗ೦ಡ ತೊಟ್ಟಿಲು ತೂಗುತ್ತಾ ಮಗುವನ್ನು ನೋಡಿಕೊಳ್ಳುತ್ತಾನೆ..ಹೀಗೊ೦ದು ಸನ್ನಿವೇಶ. ಆಗಿನ ಕಾಲಕ್ಕೆ ತಮಾಷೆಯಾದ...

ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?

ಕಲ್ಪನ ಜೂನ್ ೨೭ ಚರ್ಚಾವೇದಿಕೆ ೧,೭೩೪ ವೀಕ್ಷಣೆಗಳು

ಮೊನ್ನೆ, ಪಲ್ಲವಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಿದಾಗ ಮೂಡಿದ ಪ್ರಶ್ನೆ ಇದು.

ಮುಖವಾಡ

ಮರಿಜೋಸೆಫ್ ಜೂನ್ ೨೬ ಚರ್ಚಾವೇದಿಕೆ ೧,೯೪೩ ವೀಕ್ಷಣೆಗಳು

ಸಂಪದದ ಕೆಲ ಸದಸ್ಯರು ಕಪ್ಪೆ, ಕೋತಿ, ಹಾವು, ಏಣಿಗಳ ಮುಖವಾಡ ಹಾಕ್ಕೊಂಡೇ ಬರೀತಾರೆ. ಅವರಿಗೆ ತಮ್ಮ ಮಕ ತೋರ್ಸೋಕೆ ಏನೋ ಒಂಥರಾ ಕೀಳರಿಮೆ/ನಾಚಿಕೆ/ಅಥವಾ ಇನ್ನೇನಿರಬಹುದು? ಪ್ರೀತಿಯಿಂದ ಸಿ ಮರಿಜೋಸೆಫ್