ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಥೆ

ಕಥೆ

೮೧ ಲೇಖನಗಳು

ಕೂಪ

ಹರೀಶ್ ಆತ್ರೇಯ ಫೆಬ್ರ ೦೩ ಬ್ಲಾಗ್ ೭೫೭ ವೀಕ್ಷಣೆಗಳು

ಕೂಪ *************** ಅಧ್ಯಾಯ ೧ ೧   ಮಂಡಿ ಮಡಚಿ ಕೂತ ಭಂಗಿಯಲ್ಲೇ ಕೈಗಳೆರಡನ್ನೂ ಅದರ ಸುತ್ತ ಬಳಸಿ ಬಿಕ್ಕಳಿಸುತ್ತಿದ್ದ ಸಂಕೇತ. ಬೆಳಗ್ಗೆ ಹಾಲಿನವನು ಬಂದಾಗ ಅಮ್ಮ ಮಲಗೇ ಇದ್ದಳು. ’ಇಷ್ಟೊತ್ತಿಗೆ ಅಮ್ಮ ಎದ್ದು ಹಾಲು ಕಾ...

ಅನ್ವೇಷಣೆ ಭಾಗ ೨೫

ಜಯಂತ್ ರಾಮಾಚಾರ್ ಫೆಬ್ರ ೧೩ ಬ್ಲಾಗ್ ೧೧೬ ವೀಕ್ಷಣೆಗಳು

ಯಾರೋ ಕುಳಿತಿದ್ದಾರೆ... ಆದರೆ ಯಾರದು, ನಾನು ಒಳಗೆ ಬಂದು ಕಡ್ಡಿ ಗೀರಿದ್ದು ಆ ವ್ಯಕ್ತಿಗೆ ತಿಳಿದಿಲ್ಲ ಎಂದರೆ... ಅವನು ನಿದ್ರೆಯಲ್ಲಿದ್ದಾನೆ ಎಂದುಕೊಂಡು ನಿಧಾನವಾಗಿ ಅಲ್ಲಿಂದ ಆಚೆ ಬರಲು ಹಿಂದೆ ಹಿಂದೆ ಒಂದೊಂದೇ ಹೆಜ್ಜೆ...

ಅನ್ವೇಷಣೆ ಭಾಗ ೨೪

ಜಯಂತ್ ರಾಮಾಚಾರ್ ಫೆಬ್ರ ೧೧ ಬ್ಲಾಗ್ ೯೯ ವೀಕ್ಷಣೆಗಳು

ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇ...

ಅನ್ವೇಷಣೆ ಭಾಗ ೨೩

ಜಯಂತ್ ರಾಮಾಚಾರ್ ಫೆಬ್ರ ೦೯ ಬ್ಲಾಗ್ ೧೩೧ ವೀಕ್ಷಣೆಗಳು

ತ್ರಿವಿಕ್ರಂ ಬಳಿ ಮಾತಾಡಿ ಬಂದ ಮೇಲೆ, ನನಗೂ ಆದಷ್ಟು ಬೇಗ ಅವನನ್ನು ಪತ್ತೆ ಹಚ್ಚುತ್ತೇವೆ ಎಂಬ ನಂಬಿಕೆ ಮೂಡಿತ್ತು. ಆದರೆ ತ್ರಿವಿಕ್ರಂ ಹೇಗೆ ಅವನನ್ನು ಪತ್ತೆ ಹಚ್ಚಲು ಪ್ಲಾನ್ ಮಾಡಿರಬಹುದು....ಅವನ ಫೋಟೋ ಎಲ್ಲಾ ಕಡೆ ಕಳು...

ಅನ್ವೇಷಣೆ ಭಾಗ ೨೨

ಜಯಂತ್ ರಾಮಾಚಾರ್ ಫೆಬ್ರ ೦೬ ಬ್ಲಾಗ್ ೧೦೯ ವೀಕ್ಷಣೆಗಳು

ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂ...

ಅನ್ವೇಷಣೆ ಭಾಗ ೨೧

ಜಯಂತ್ ರಾಮಾಚಾರ್ ಫೆಬ್ರ ೦೪ ಬ್ಲಾಗ್ ೭೯ ವೀಕ್ಷಣೆಗಳು

ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ...

ಅನ್ವೇಷಣೆ ಭಾಗ ೨೦

ಜಯಂತ್ ರಾಮಾಚಾರ್ ಫೆಬ್ರ ೦೨ ಬ್ಲಾಗ್ ೮೯ ವೀಕ್ಷಣೆಗಳು

ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್,...

ಅನ್ವೇಷಣೆ ಭಾಗ ೧೯

ಜಯಂತ್ ರಾಮಾಚಾರ್ ಜನ ೨೮ ಬ್ಲಾಗ್ ೧೦೬ ವೀಕ್ಷಣೆಗಳು

ಅರ್ಜುನ್... ಎಲ್ಲಪ್ಪಾ ಹೊರಟಿದ್ದೀಯ? ಅಮ್ಮ..... ಆಫೀಸಿನ ಕೆಲಸದ ಮೇಲೆ ತಮಿಳುನಾಡಿಗೆ ಹೋಗುತ್ತಿದ್ದೇನೆ. ಒಂದು ಹದಿನೈದು ದಿನದ ಕೆಲಸ ಇದೆ, ಅದು ಮುಗಿದ ಕೂಡಲೇ ವಾಪಸ್ ಬರುತ್ತೇನೆ. ಈ ಮಧ್ಯದಲ್ಲಿ ನಿಮಗೇನಾದರೂ ಸಹಾಯ ಬೇ...

ಅನ್ವೇಷಣೆ ಭಾಗ ೧೮

ಜಯಂತ್ ರಾಮಾಚಾರ್ ಜನ ೨೭ ಬ್ಲಾಗ್ ೭೬ ವೀಕ್ಷಣೆಗಳು

ವೀಣಾದೇವಿಯವರು ಮತ್ತು ತ್ರಿವಿಕ್ರಂ ಜೊತೆ ಮಾತಾಡಿದ ಮೇಲೆ ಮನಸು ನಿರಾಳವಾಗಿತ್ತು. ಇನ್ನೇನು ಹೆಚ್ಚು ಕಡಿಮೆ ಎಲ್ಲಾ ಮುಗಿದಂತೆ. ಆರೋಪಿಯನ್ನು ಕಂಡು ಹಿಡಿದು ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ, ಜಾನಕಿಯ ಆತ್ಮಕ್ಕೆ ಶಾಂತಿ ಸ...

ಅನ್ವೇಷಣೆ ಭಾಗ ೧೭

ಜಯಂತ್ ರಾಮಾಚಾರ್ ಜನ ೨೩ ಬ್ಲಾಗ್ ೧೨೩ ವೀಕ್ಷಣೆಗಳು

ಇನ್ಸ್ಪೆಕ್ಟರ್ ತ್ರಿವಿಕ್ರಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎರಡು ದಿನ ಕಳೆದಿತ್ತು. ನಡುವಲ್ಲಿ ಶನಿವಾರ ಭಾನುವಾರ ಬಂದಿದ್ದರಿಂದ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಸುಮ್ಮನಾಗಿದ್ದೆ. ಒಮ್ಮೆ ಜಾನಕಿಯ ತಂದೆ ತಾಯಿಯರನ...

ಅನ್ವೇಷಣೆ ಭಾಗ ೧೬

ಜಯಂತ್ ರಾಮಾಚಾರ್ ಜನ ೨೧ ಬ್ಲಾಗ್ ೯೬ ವೀಕ್ಷಣೆಗಳು

ಹಲೋ... ಹಲೋ... ಅರ್ಜುನ್, ಆ ವ್ಯಕ್ತಿ ಕೊಲೆಗಾರನಿಗೆ ಫೋನ್ ಮಾಡಿದ್ದ. ಯಾವುದೋ ಒಂದು ಡೀಲ್ ಒಪ್ಪಿಸಲು ಕರೆ ಮಾಡಿದ್ದ, ನಾಳೆ ಅವನಿಗೆ ಕೊಟ್ಟಾಯಂ ನ ಅವನ ಮನೆಯ ಬಳಿ ಇರುವ ಪಾರ್ಕಿನ ಬಳಿ ಭೇಟಿ ಮಾಡಲು ಬರಲು ಹೇಳಿದ್ದಾನೆ. ಇ...

ತಂಬೂರಿ ಮೀಟಿದವ .. ಭವಾಬ್ದಿ ದಾಟಿದವ

ಹಂಸಾನಂದಿ ಜನ ೨೦ ಬ್ಲಾಗ್ ೧೭೨ ವೀಕ್ಷಣೆಗಳು

(ಈ ದಿನ ಪುರಂದರ ದಾಸರ ಆರಾಧನೆ, ಪುಷ್ಯ ಬಹುಳ ಅಮಾವಾಸ್ಯೆ - ಆ ಸಂದರ್ಭಕ್ಕೆಂದು ಹಿಂದೆ ಬರೆದಿದ್ದ ಈ ಕಿರುಕಾವ್ಯವನ್ನು ಇಲ್ಲಿ ಹಂಚಿಕೊಂಡಿದ್ದೇನೆ) ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ ಹೇಮದಾಭರಣಗಳ ಮಾಡುತ...

ಅನ್ವೇಷಣೆ ಭಾಗ ೧೫

ಜಯಂತ್ ರಾಮಾಚಾರ್ ಜನ ೧೯ ಬ್ಲಾಗ್ ೧೦೫ ವೀಕ್ಷಣೆಗಳು

ಸ್ಟೇಷನ್ ನಿಂದ ಮನೆಗೆ ಬಂದಾಗ ಅಪ್ಪ ಅಮ್ಮ, ಜಾನಕಿಯ ತಂದೆ ತಾಯಿ ಎಲ್ಲರೂ ಹಾಲಿನಲ್ಲಿ ಕೂತು ಮಾತಾಡುತ್ತಿದ್ದರು. ನನ್ನನ್ನು ಕಂಡ ಕೂಡಲೇ ಅಮ್ಮ ಅಪ್ಪ ಇಬ್ಬರೂ ಒಟ್ಟಿಗೆ ಅರ್ಜುನ್... ಏನೋ ಇದು ಹೀಗೆ ಆಗಿದ್ದೀಯ? ಜಾನಕಿಯ ಅಗಲ...

ಅನ್ವೇಷಣೆ ಭಾಗ ೧೩

ಜಯಂತ್ ರಾಮಾಚಾರ್ ಜನ ೧೪ ಬ್ಲಾಗ್ ೧೧೪ ವೀಕ್ಷಣೆಗಳು

ಇನ್ಸ್ಪೆಕ್ಟರ್ ಹೇಳಿದ ಮಾತುಗಳನ್ನು ಕೇಳಿದ ಮೇಲೆ ಜಾನಕಿಯ ಕೊಲೆಯ ಹಿಂದೆ ಯಾವುದೋ ದೊಡ್ಡ ರಹಸ್ಯವೇ ಇದೆ ಎಂದೆನಿಸಿತು. ಅಷ್ಟೇ ಅಲ್ಲದೇ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವ ಅನುಮಾನವೂ ಮೂಡಿತು. ಆದರೆ ಜಾನಕಿಗೆ ಮಾಟ ಮಾ...

ಅನ್ವೇಷಣೆ ಭಾಗ ೧೨

ಜಯಂತ್ ರಾಮಾಚಾರ್ ಜನ ೧೨ ಬ್ಲಾಗ್ ೯೫ ವೀಕ್ಷಣೆಗಳು

ಇನ್ನು ಈ ವಿಷಯದಲ್ಲಿ ಒಂಟಿಯಾಗಿ ಮುಂದುವರಿಯುವುದು ಉಚಿತವಲ್ಲ ಎಂದೆನಿಸಿ ಇನ್ಸ್ಪೆಕ್ಟರ್ ತ್ರಿವಿಕ್ರಮ್ ಗೆ ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ತಿಳಿಸಿ CC ಕ್ಯಾಮೆರಾದ ಟೇಪ್ ತೆಗೆದುಕೊಂಡು ಸ್ಟೇಷನ್ ಗೆ ಹೋಗಿ ನಡ...

ಅನ್ವೇಷಣೆ ಭಾಗ ೧೧

ಜಯಂತ್ ರಾಮಾಚಾರ್ ಜನ ೦೯ ಬ್ಲಾಗ್ ೮೭ ವೀಕ್ಷಣೆಗಳು

ಯಾವಾಗ ವಾರಾಂತ್ಯ ಆಗುತ್ತದೋ ಯಾವಾಗ ಉಳಿದವರನ್ನು ಭೇಟಿ ಮಾಡುತ್ತೇನೋ ಎಂದು ಚಡಪಡಿಸುತ್ತಿದ್ದಾಗ ಥಟ್ಟನೆ ಒಂದು ವಿಷಯ ತಲೆಗೆ ಬಂತು. ಜಾನಕಿ ಸದಾಕಾಲ ತನಗೆ ಬಹಳ ಆಪ್ತ ಗೆಳತಿ ಎಂದು ಒಬ್ಬಳನ್ನು ಹೇಳುತ್ತಿರುತ್ತಾಳೆ, ಅವಳ ಹೆ...

ಅನ್ವೇಷಣೆ ‍ ಭಾಗ ೧೦

ಜಯಂತ್ ರಾಮಾಚಾರ್ ಜನ ೦೭ ಬ್ಲಾಗ್ ೯೬ ವೀಕ್ಷಣೆಗಳು

ಮೇಡಂ ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ. ಜಾನಕಿಯ ಅಗಲಿಕೆ ನಮ್ಮೆಲ್ಲರಿಗೂ ಅತೀವ ದುಃಖ ಉಂಟು ಮಾಡಿದೆ. ಆದರೆ ಅದನ್ನು ಹಾಗೆ ಬಿಟ್ಟರೆ ಇನ್ನೆಷ್ಟು ಅನಾಥ ಜಾನಕಿಯರು ಬಲಿಯಾಗುತ್ತಾರೋ ಗೊತ್ತಿಲ್ಲ. ಅದಕ್ಕೆ ಹೇಗಾದರೂ ಮಾಡಿ ಆ...

ಅನ್ವೇಷಣೆ - ಭಾಗ ೯

ಜಯಂತ್ ರಾಮಾಚಾರ್ ಜನ ೦೫ ಬ್ಲಾಗ್ ೧೦೬ ವೀಕ್ಷಣೆಗಳು

ಅರ್ಜುನ್.... ಜಾನಕಿ ನಮ್ಮ ಸ್ವಂತ ಮಗಳಲ್ಲಪ್ಪ!!! ಅಂಕಲ್ ಏನಿದು ಹೀಗೆ ಹೇಳುತ್ತಿದ್ದೀರ? ಹೌದಪ್ಪಾ ಅರ್ಜುನ್... ನಮಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಲಿಲ್ಲ, ನಂತರ ಒಂದು ಗಂಡು ಮಗು ಹುಟ್ಟಿತ್ತು.... ಆದರೆ ಅದು...

ಅನ್ವೇಷಣೆ ಭಾಗ ೮

ಜಯಂತ್ ರಾಮಾಚಾರ್ ಡಿಸೆಂ ೩೧ ಬ್ಲಾಗ್ ೧೦೭ ವೀಕ್ಷಣೆಗಳು

ಇನ್ಸ್ಪೆಕ್ಟರ್ ಜೀಪ್ ಹೈವೇಯ ಪಕ್ಕದಲ್ಲಿ ನಿಂತಿತ್ತು. ಇನ್ಸ್ಪೆಕ್ಟರ್ ಮತ್ತು ನಾನು ಕೆಳಗಿಳಿದು ರಸ್ತೆಯನ್ನು ದಾಟಿ ಬಯಲು ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದ ನೀಲಗಿರಿ ತೋಪಿನ ಕಡೆ ಹೆಜ್ಜೆ ಹಾಕುತ್ತಿದ್ದೆವು. ಆ ಸುತ್ತಮುತ...

ಅನ್ವೇಷಣೆ ‍ ಭಾಗ ೬

ಜಯಂತ್ ರಾಮಾಚಾರ್ ಡಿಸೆಂ ೨೪ ಬ್ಲಾಗ್ ೯೪ ವೀಕ್ಷಣೆಗಳು

ಪೋಲಿಸ್ ಸ್ಟೇಶನ್ ಗೆ ಹೋಗಿ ಬಂದು ಒಂದು ವಾರ ಆಗಿತ್ತು. ಜಾನಕಿ ಕಾಣೆಯಾದಾಗಿನಿಂದ ಆಫೀಸಿಗೆ ಹೋಗಿರಲಿಲ್ಲ. ಇನ್ನೂ ಮನೆಯಲ್ಲೇ ಇದ್ದರೆ ಜಾನಕಿಯ ನೆನಪುಗಳು ಕಾಡುತ್ತಲೇ ಇರುತ್ತದೆ. ಆಫೀಸಿಗೆ ಹೋದರೆ ಸ್ವಲ್ಪ ವ್ಯತ್ಯಾಸ ಇರುತ್...