ಕಥೆ
೮೧ ಲೇಖನಗಳು
ಕಾಮನೆಗಳ ಬಲೆಯಲ್ಲಿ...
ಜಾನ್...ಇದು ಸರಿಯಲ್ಲ...ನಾವು ಮಾಡ್ತಿರೋದು ತಪ್ಪು ಅಂತಾ ನಿಂಗೆ ಅನಿಸಲ್ವಾ? ಇಲ್ಲ..ಡಿಯರ್ ಇದರಲ್ಲಿ ತಪ್ಪೇನಿದೆ? ಆದ್ರೂ...ನನಗೆ ಭಯ ಆಗ್ತಾ ಇದೆ. ಕೂಲ್ ಯಾರ್...ಇದೆಲ್ಲಾ ಕಾಮನ್... ಹಾಗಂತಾ ನಾವು ದೊಡ್ಡ ತಪ್ಪೇನು...
ಮತ್ತೊಮ್ಮೆ ಕರೆಗಂಟೆ ಸದ್ದು (ಉತ್ತರಾರ್ಧ)
ಮೊದಲೊಮ್ಮೆ ಹೀಗಾಗಿತ್ತು... ಓನರ್ ಸಂಸಾರ ಪಿಕ್ನಿಕ್ ಗೆಂತ ಹೊರಗಡೆ ಹೋಗಿತ್ತು.ನಿಶಾ ಆ ದಿನವನ್ನು ಜ್ಞಾಪಿಸಿಕೊಂಡಳುಕೃಷ್ಣ ಹೀಗೇ ಸಂಭ್ರಮ ಪಟ್ಟಿದ್ದ, ಆ ದಿನ ಹನ್ನೆರಡು ಗಂಟೆಗೇ ಆಫೀಸಿನಿಂದ ಹೊರಡ ಬೇಕಿದ್ದವ ಬಾಲ್ಕನಿ ನೋಡ...
ಮತ್ತೊಮ್ಮೆ ಕರೆಗಂಟೆ ಸದ್ದು
"ಡಾರ್ಲಿಂಗ್ ನಾಳೆ ಓನರ್ ಇರಲ್ಲ, ಬೆಳಗ್ಗೇನೇ ಹೊರಗಡೆ ತಿರುಗಾಡಲು ಹೋಗ್ತಾರಂತೆ,ಸಂಜೆವರೆಗೆ ನಾವಿಬ್ಬರೇ ಆರಾಂ ಆಗಿ ರಾಜ ರಾಣಿ ಹಾಗೆ ಮೆರೀಬಹುದು" ಕೃಷ್ಣ ಕಣ್ಣು ಮಿಟುಕಿಸಿದ. " ಸ್ಸರಿ.... ನೀವು ಮನೆಗೆ ಬಂದ ಮೇಲೇ ನೋಡಬೇ...
ಮಗಳು ಹೇಳಿದ ಕಥೆಗೊಂದು ಹೆಸರು ಕೊಡಿ.
ಮಣ್ಣಿನ ಮನೆಯ ಗೋಡೆಯೊಂದರಲ್ಲಿ ಪುಟ್ಟ ಮನ್ಮಥನೆಂಬ ಇರುವೆಯೊಂದು ಸಂಸಾರ ಹೂಡಿತ್ತು.ತನ್ನ ಮಗನ ಹುಟ್ಟಿದ ಹಬ್ಬಕ್ಕಾಗಿ ತನ್ನ ಬಳಗವನ್ನೆಲ್ಲಾ ಊಟಕ್ಕೆ ಆಹ್ವಾನಿಸಿತ್ತು.ನೆಂಟರು ಬರುವ ಸಂಭ್ರಮಕ್ಕಾಗಿ ತಾನಿರುವ ಮನೆಯಿಂದ ಸಕ್ಕ...
ಹಿಜಡಾ
<P class=act id=n72ri000>ACT I <P class=sceneheading id=va2ri000>Scene 1 <P class=character> ವತ್ಸ ಬೆ೦ಗಳೂರಿನಿ೦ದ ಶಿವಮೊಗ್ಗೆಗೆ ಹೋಗಬೇಕಾದ ಬಸ್ ಹತ್ತಿ ಥ್ರೀ ಸೀಟರ್ ಇರುವೆಡೆ ಕಿಟಕಿಯ ಪಕ...
ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ
<P class=character> ಹಣೆಯ ಸಿ೦ಧೂರವೇ
ಕೊಡಲಿಯೊಳಗಿನ ಕಾವು
ಎ೦ಥ ಮಾತನ್ನಾಡಿಬಿಟ್ಟ ಅಪ್ಪ,ಮಗನಿಗೆ, ತನ್ನ ತಾಯಿಯನ್ನೇ ಕೊ೦ದುಬಿಡು ಅ೦ದುಬಿಟ್ಟನಲ್ಲ.ಅಮ್ಮನಾದರೂ ಹೇಳಬಾರದೇ ಏನಾಯಿತೆ೦ದು, ಪತಿಗೆ ತಕ್ಕ ಸತಿಯೆನೆಸಿಕೊಳಬೇಕೆ೦ಬ ಅತಿಯಾದ ಬಯಕೆಯಿತ್ತೇ ಅಮ್ಮನಲ್ಲಿ? ಛೆ! ಅಮ್ಮ ಎ೦ದಿಗೂ ಹಾಗ...
ಅಮ್ಮಾ ನಿನ್ನ ತೋಳಿನಲ್ಲಿ....
ಬರುವ ಶುಕ್ರವಾರ ನಡೆಯಲಿರುವ ಲಗ್ನದ ಕಾರ್ಯಕ್ಕೆ ಪತ್ರಿಕೆ ಹಂಚಲು ಹೋಗಿದ್ದ ಕಲ್ಲಪ್ಪನವರಿಗೆ ಕಣ್ಣಿಗೆ ಬಿದ್ದಿತ್ತು ಆ ಪತ್ರ. ಅದೂ ತನ್ನ ಮಗನ ಕೊಠಡಿಯ ಮೇಜಿನ ಮೇಲೆ. ರೂಮು ಇಡೀ ಒಪ್ಪವಾಗಿ ಜೋಡಿಸಲ್ಪಟ್ಟಿತ್ತು. ಆ ಮೇಜಿನ ತ...
ಕಪ್ಪೆ ಕಥೆ
ಒಂದು ದೊಡ್ಡ ಬಾಣಲೆಯಲ್ಲಿ ಎರಡು ಕಪ್ಪೆಗಳಿದ್ವಂತೆ, ಬಹಳ ದಿನ ಅಲ್ಲೇ ಈಜಾಡಿ, ಸುಖವಾಗಿದ್ವಂತೆ. ಒಂದು ದಿನ ಯಾರೋ ಬಂದು ಆ ಬಾಣಲೆಯನ್ನ ಒಲೆ ಮೇಲಿಟ್ರಂತೆ. ನೀರು ತುಸು ಬೆಚ್ಚಗಾಗ್ತಿದ್ದ ಹಾಗೇ ಎರಡೂ ಕಪ್ಪೆಗಳಿಗೂ ತಳಮಳ ಶುರ...
ವಾಚ್-ಮನ್
"ಥುತ್ ತೇರಿಕಿ, ಬೆಳಗಾತು,ಸುರು ಹಚ್ಕೊ೦ಡೈತಿ ಅರಚಲಿಕ್ಕ, ಯಾ ರಾಜನ ಅರಮನಿ ಕಳ್ಳತನ ಆಗಾಕತ್ತೈತಿ ಅ೦ತೀನಿ, ಆದ್ರರ ನಾ ಹೋಗೇನ ಕಿಶಿಯುದದ ಅಲ್ಲಿ"
ಸ್ನೇಹ ಸ೦ಬ೦ಧ
"ರಘು, ಹರಿಯ ಜೊತೆ ಶಾ೦ತಿಯ ಮದುವೆ ಬೇಡ ಆಯ್ತಾ? ನ೦ದೆ ತಪ್ಪು, ಜೀವನದಲ್ಲಿ ಮೊದಲ ಬಾರಿ ಒಬ್ಬನ ವ್ಯಕ್ತಿತ್ವ ಅಳೆಯುವಲ್ಲಿ ಮೋಸ ಹೋದೆ, ಅವನ್ನ ಸ್ವ೦ತ ಮಗನ ಹಾಗೆ ಅ೦ದುಕೊ೦ಡಿದ್ದೆ. ಮಾತಿನಲ್ಲಿಯೆ ಮೊಡಿಮಾಡೋ ಮೋಸಗಾರ ಕಣ್ರಿ,...
ಅನಾಮಿಕನ ನೆನವರಿಕೆಯಲ್ಲಿ.....
ಮುಂಬಾಗಿಲಿಗೆ ರಂಗೋಲಿಯಿಕ್ಕುತ್ತಿದ್ದ ರಜನಿಯ ಮೇಲೆ ಬಾಲರವಿಯ ಕಿರಣಗಳು ಲಾಸ್ಯವಾಡುತ್ತಿದ್ದವು. ಇಂದು ಅವಳ ಮನಸ್ಸು ಪ್ರಪುಲ್ಲವಾಗಿತ್ತು. ಎಂದೂ ನೆನಪಿಗೆ ಬರದ ಆ ‘ಅನಾಮಿಕ’ ಇಂದು ಬೆಳಿಗ್ಗೆ ಹಾಸಿಗೆಯಿಂದೇಳುವಾಗಲೇ ನೆ...
ಅಲ್ನೋಡಲ್ಲಿ ಗೊಗ್ಗಯ್ಯ
ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ...
ನಾನು ಓದಿದ ಎರಡು ಪರಭಾಷೆಯ ಕಿರುಕಾದಂಬರಿಗಳು
ಇವೆರಡೂ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು . ಎಲ್ಲ ಭಾರತೀಯ ಭಾಷೆಗಳಿಂದ ಆಯ್ದ ಒಳ್ಳೆಯ ಪುಸ್ತಕಗಳನ್ನು ಇತರ ಎಲ್ಲ ಭಾಷೆಗಳಿಗೆ ಅನುವಾದ ಮಾಡಿಸಿ ಪ್ರಕಟಿಸುತ್ತಾರೆ. ಒಂದು 'ಬಿಳಿಯ ಲಕೋಟೆ'. ಬೆಂಗಾಲಿ ಭಾಷೆಯದು . ಮತಿನಂದಿ...
ನಗೀನಾಳ ಡೈರಿಯಿಂದ...
ಅದು ಮರೀನಾ ಬೀಚ್ ನ ಸುಂದರ ಸಂಜೆ. ಜೋಡಿ ಹಕ್ಕಿಗಳು ಕಲರವಗುಟ್ಟುತ್ತಿರುವಂತೆ ಯುವ ಪ್ರೇಮಿಗಳು ಕೈ ಕೈ ಹಿಡಿದು, ಮೈಗೆ ಮೈ ಬೆಸೆದು ಆ ಮನೋಹರವಾದ ಸಂಜೆಯಲ್ಲಿ ತಮ್ಮ ಪ್ರಣಯಗೀತೆಗೆ ಹೆಜ್ಜೆ ಹಾಕುತ್ತಿದ್ದರು. ಮರಳದಂಡೆಯಲ್ಲಿ...
" ತಿರುವು ಅರಿವು"
"ಬರ್ರೀ ರಾ೦ಭಟ್ರ, ಸೀಸನ್ ಜೋರದ ಏನು?" ಕಟ್ಟೆ ಮೇಲೆ ಕುಳಿತಿದ್ದ ಗೊವಿ೦ದರಾಯರು ತಮ್ಮ ಪಕ್ಕಕ್ಕೆ ಬ೦ದು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿದರು. ಮುಖದ ಮೇಲಿನ ಬೆವರನ್ನು ಪ೦ಜೆಯಿ೦ದ ವರೆಸಿಕೊಳ್ಳುತ್ತ, ಎ೦ದಿನ ಮ೦ದಹಾಸವೆತ...
ಸರ್ವರೊಳಗೊಂದಾದ ಮಂಕುತಿಮ್ಮ.
ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯ...