ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಭಾಷೆ

ಭಾಷೆ

೨೨ ಲೇಖನಗಳು

ಹಸಿ ರೆಂಬೆಯ ಹೊಡೆತವೂ, ಒಣ ಸೌದೆಯ ಲತ್ತೆಯೂ...

ಹಂಸಾನಂದಿ ಮಾರ್ಚ್ ೩೧ ಬ್ಲಾಗ್ ೧೬೧ ವೀಕ್ಷಣೆಗಳು

ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವ...

ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?

ಹಂಸಾನಂದಿ ಜನ ೨೦ ಬ್ಲಾಗ್ ೮೯೨ ವೀಕ್ಷಣೆಗಳು

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾ...

’ತುಳು’ವಿನ ಹುಟ್ಟು

ಬರತ್ ಕುಮಾರ್ ಜೂನ್ ೨೨ ಬ್ಲಾಗ್ ೩,೫೯೪ ವೀಕ್ಷಣೆಗಳು

ಡಾ| ಪಾದೂರು ಗುರುರಾಜ ಬಟ್ಟರು ಬರೆದಿರುವ ’ತುಳುನಾಡು’ ಹೊತ್ತಿಗೆ ಓದುತ್ತಿದ್ದೆ. ಅವರು ತುಳುವಿನ ಹುಟ್ಟಿನ ಬಗ್ಗೆ ಹೇಳಿರುವುದು:-  "..."ತುಳು" ಎಂಬ ಪದವು ’ತುರು’ವಿನ ಪರ್ಯಾಯ ಪದವಾಗಿ ಬಂದಿರುವುದೆಂದೂ, ಕನ್ನಡದಲ್ಲಿ...

ಭಾಷೆಯ ಹುಟ್ಟು

ಸವಿತೃ ಮಾರ್ಚ್ ೧೬ ಬ್ಲಾಗ್ ೫,೭೭೫ ವೀಕ್ಷಣೆಗಳು

<a href="http://sampada.net/blog/savithru/19/04/2010/24919">http://sampada.net/blog/savithru/19/04/2010/24919</A> ನಲ್ಲಿ <EM>"ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ...

ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ನಂದನ್ ನವೆಂ ೩೦ ಬ್ಲಾಗ್ ೧,೯೬೪ ವೀಕ್ಷಣೆಗಳು

ಮೊನ್ನೆ ನಾನು CMH ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ಸ್ ಗೆ ಹೊಗಿದ್ದೆ. ಬರ್ಗರ್ ಏನೋ ಚೆನ್ನಾಗೇ ಇತ್ತು ಆದ್ರೆ ಅಲ್ಲಿನ ಗ್ರಹಾಕ ಸೇವೆ ನನಗೆ ಒ೦ದು ಚೂರೂ ಹಿಡಿಸಲಿಲ್ಲ. ನಾನು ನಮಸ್ಕಾರ ಸಾರ್ ಅ೦ದ್ರೆ, ಅವನು "Can I tak...

ಕೆಲವು ಪದಗಳ ಅರ್ಥ ಬೇಕಾಗಿದೆ!

ಶಾಮಲ' ಏಪ್ರಿಲ್ ೨೨ ಬ್ಲಾಗ್ ೧೩,೧೨೦ ವೀಕ್ಷಣೆಗಳು

ಪ್ರಿಯ ಸಂಪದಿಗರೇ, ನನಗೆ "ಅಹಂಕಾರ", "ಮಮಕಾರ", "ಲೋಭ", "ಮೋಹ" - ಈ ಪದಗಳ ನಿಚ್ಚಳವಾದ ಅರ್ಥ (literal meaning) ಬೇಕಾಗಿದೆ. (ವೇದಾಂತದ ವ್ಯಾಖ್ಯೆ ಮುಂತಾದುವೇನೂ ಬೇಡ, ಬರೀ ಅರ್ಥ ಮಾತ್ರ).  ಅರ್ಥವು ಆಂಗ್ಲ ಭಾಷೆಯಲ್ಲ...

ಮೌನ ಎಂಬ ಸಮೃದ್ಧ ಭಾಷೆ

ಚಾಮರಾಜ ಸವಡಿ ಫೆಬ್ರ ೧೬ ಬ್ಲಾಗ್ ೫,೦೮೫ ವೀಕ್ಷಣೆಗಳು

ಚಿಕ್ಕವನಿದ್ದಾಗ ತುಂಬ ಮಾತನಾಡುತ್ತಿದ್ದೆ. ಎಷ್ಟು ಮಾತನಾಡುತ್ತಿದ್ದೆನೆಂದರೆ, ಒಮ್ಮೊಮ್ಮೆ ಏದುಸಿರು ಬರುತ್ತಿತ್ತು. ತುಂಬ ಮಾತನಾಡುತ್ತೀ ಎಂದು ಏಟು ಕೂಡ ತಿಂದಿದ್ದೇನೆ. ಆದರೂ ಮಾತು ನಿಲ್ಲುತ್ತಿರಲಿಲ್ಲ. ಬಹುಶಃ ಹತ್...

ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೩ ಬ್ಲಾಗ್ ೨,೦೧೩ ವೀಕ್ಷಣೆಗಳು

ನಾರ್ಮಲಿ ದೇರ್ ಈಸ್ ಎನ್ ಅಸೊಸಿಯೇಶನ್ ಬಿಟ್ವೀನ್ ಲ್ಯಾಂಗ್ವೇಜಸ್ ಆಂಡ್ ಸ್ಕ್ರಿಪ್ಟ್ಸ್ . ಇಂಗ್ಲೀಶ್ ಇಸ್ ರಿಟನ್ ಇನ್ ರೋಮನ್ ಸ್ಕ್ರಿಪ್ಟ್ , ಸಂಸ್ಕ್ರತ್, ಹಿಂದಿ , ಮರಾಠಿ ಆರ್ ರಿಟನ್ ಇನ್ ದೇವನಾಗರಿ ಸ್ಕ್ರಿಪ್ಟ್ . ಧಿಸ...

ಕಾಣಾ..ಕಣಾ..ಕಣ್ಲಾ..ಕಣೆ

ಸವಿತೃ ನವೆಂ ೦೪ ಬ್ಲಾಗ್ ೨,೦೨೪ ವೀಕ್ಷಣೆಗಳು

ನಿನ್ನೆ ಸಾಯಂಕಾಲ ಟೀ ಕುಡಿಯುವಾಗ ನನ್ನೊಬ್ಬ ತಮಿಳು ಗೆಳೆಯ ನಾವು ಮಾತು ಮಾತಿಗೆ ಬಳಸುವ "ಕಣಾ" ಪದದ ಬಗ್ಗೆ ಕೇಳಿದ. ಹಾಗಾಗಿ..ನೆನೆಪಿಗಾಗಿ!.. ಈ ಬರಹ :) ನಾವು ಬಳಸುವ ಕೆಲ ಉದಾಹರಣೆಗಳು!... ಹೂ ಕಣಾ ...ಹೂ ಕಣೋ ....

ಹಾಟ್ಸ್ ಆಪ್ ಇಂಡಿಯಾ

ರಾಕೇಶ್ ಶೆಟ್ಟಿ ಅಕ್ಟೋ ೨೨ ಬ್ಲಾಗ್ ೨,೩೧೬ ವೀಕ್ಷಣೆಗಳು

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ. 'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ. ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇ...

ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ ಜುಲೈ ೦೨ ಬ್ಲಾಗ್ ೪,೨೫೨ ವೀಕ್ಷಣೆಗಳು

ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ....

ನನ್ನ ಲೇಖನಗಳನ್ನು ಸದ್ಯಕ್ಕೆ ಮುಗಿಸಿದ್ದೇನೆ

Anantha Krishna K S ಜೂನ್ ೨೫ ಬ್ಲಾಗ್ ೧,೫೪೬ ವೀಕ್ಷಣೆಗಳು

ಹೆಚ್ಚಿನ ಪ್ರಶ್ನೆಗಳಿಲ್ಲದಿರುವುದಱಿಂದ ಪ್ರತಿಕ್ರಿಯೆಗಳನ್ನು ಈ ಕೆೞಗಿನ ಲೇಖನಗಳಿಗೆ ಸದ್ಯಕ್ಕೆ ನಿಲ್ಲಿಸಿದ್ದೇನೆ. ೧) ಕನ್ನಡ ತಮಿೞಿಗಿಂತ ಹೞೆಯದೇ? ೨) ಱ ಮತ್ತು ೞ ವಿಚಾರ ೩) ಸುಭಾಷಿತಗಳು ೪) ’ನಾಱು’ ಪದದ ಅರ್ಥ ೫...

ಶ್ರೀನಿವಾಸ ಕಲ್ಯಾಣ

ಮಾಧವ ಜೂನ್ ೧೨ ಬ್ಲಾಗ್ ೧,೮೨೧ ವೀಕ್ಷಣೆಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಸಲು ತಿರುಪತಿ ತಿರುಮಲ ಟ್ರಸ್ಟ್ ನವರು ನಿರ್ಧರಿಸಿದ್ಧಾರಂತೆ ಹಾಗೂ ಅಲ್ಲಿ ಅನ್ನಮಯ್ಯನವರ ಕೀರ್ತನೆಗಳನ್ನು ಹಾಡಿಸುತ್ತಾರಂತೆ.

ಭಾಷೆ ಕಿತ್ತಾಟ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೦೬ ಬ್ಲಾಗ್ ೩,೦೧೩ ವೀಕ್ಷಣೆಗಳು

ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ? ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳ...

ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

ಶ್ರೀಕಾಂತ ಮಿಶ್ರಿಕೋಟಿ ಜನ ೨೩ ಬ್ಲಾಗ್ ೧,೮೦೮ ವೀಕ್ಷಣೆಗಳು

ನಿಮಗಿದು ಗೊತ್ತೇ ? ೧) ಸಂಸ್ಕೃತ ದ ಪಠ್ಯ ಪುಸ್ತಕಗಳಲ್ಲಿ ’ ಕರ್ಣಾಟಕ’ ಭಾಷೆ ಅಂತ ಬಳಸುವರು . ೨) ಕೆಲವು ವ್ಯಾಕರಣ ಪುಸ್ತಕಗಳಲ್ಲೂ ಈ ರೀತಿ ನೋಡಿದ್ದೇನೆ. ( ಹೇಗೂ ಈ ಪಂಡಿತರು ಸಂಸ್ಕೃತ ಪಂಡಿತರೇ :) )

ಏನಾಗಿದೆ ಉತ್ತರ ಭಾರತೀಯರಿಗೆ...

ವರುಣ ಭಟ್ಟ ಜನ ೧೭ ಬ್ಲಾಗ್ ೨,೩೯೦ ವೀಕ್ಷಣೆಗಳು

ನನಗೆ ನಿನ್ನೆ ಒಂದು ಇ-ಮೇಲ್ ಬಂತು... ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ...

ಒಂದು ಕಹಿ ಅನುಭವ

ವರುಣ ಭಟ್ಟ ಜನ ೧೫ ಬ್ಲಾಗ್ ೨,೩೨೧ ವೀಕ್ಷಣೆಗಳು

ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ. ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್...

ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

ಶ್ರೀಕಾಂತ ಮಿಶ್ರಿಕೋಟಿ ನವೆಂ ೦೨ ಬ್ಲಾಗ್ ೩,೫೦೭ ವೀಕ್ಷಣೆಗಳು

೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ . ೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ?

ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೧ ಬ್ಲಾಗ್ ೧,೮೩೬ ವೀಕ್ಷಣೆಗಳು

(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ) ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್...