ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಸುಭಾಷಿತ

ಸುಭಾಷಿತ

೭೦ ಲೇಖನಗಳು

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

ಹಂಸಾನಂದಿ ಆಗಸ್ಟ್ ೨೭ ಬ್ಲಾಗ್ ೯೯ ವೀಕ್ಷಣೆಗಳು

 ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.___LIN...

ಕಾರ್ಗಾಲದ ಹಂಬಲ

ಹಂಸಾನಂದಿ ಆಗಸ್ಟ್ ೨೫ ಬ್ಲಾಗ್ ೮೯ ವೀಕ್ಷಣೆಗಳು

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು; ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ; ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು - ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು ಸಂಸ್ಕೃತ ಮೂಲ (<em>ಭರ...

ವಸಂತನ ತಪ್ಪು

ಹಂಸಾನಂದಿ ಆಗಸ್ಟ್ ೨೪ ಬ್ಲಾಗ್ ೯೪ ವೀಕ್ಷಣೆಗಳು

 ವಸಂತದಲಿಂಪಾದ ಕೋಗಿಲೆಗಳ ಗಾನ ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ ಅಗಲಿ ನೊಂದವರ ಜೀವವನೇ ಸೆಳೆದಾವು ಕೇಡುಗಾಲದಲಮೃತವೂ ಆದೀತು ನಂಜು! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ ) ಮಧುರಯಂ ಮಧುರೈರಪಿ ಕೋಕಿಲಾ- ಕಲರವೈರ್...

ಉಳಿಸಬಾರದವುಗಳು

ಹಂಸಾನಂದಿ ಆಗಸ್ಟ್ ೦೯ ಬ್ಲಾಗ್ ೬೭ ವೀಕ್ಷಣೆಗಳು

ಆರಿಸದೇ ಉಳಿದುರಿ ತೀರಿಸದ ಕಡ ಮನದಲುಳಿದ ವೈರ ಇವು ಮೂರು ಇರುವಲ್ಲೇ ಬೆಳೆಯುತ ಹೋಗುವುವು ಅದಕೇ ಇವುಗಳ ಉಳಿಸದಿರು ಸಂಸ್ಕೃತ ಮೂಲ: ಅಗ್ನಿ ಶೇಷಂ ಋಣಃ ಶೇಷಂ ಶತ್ರು ಶೇಷಂ ತಥೈವ ಚ | ಪುನಃ ಪುನಃ ಪ್ರವರ್ಧಂತೇ ತಸ್ಮಾತ್ಛೇಷಂ ನ...

ಕೊರತೆ ಮರೆಯಿಸುವ ಗುಣಗಳು

ಹಂಸಾನಂದಿ ಆಗಸ್ಟ್ ೦೪ ಬ್ಲಾಗ್ ೧೦೩ ವೀಕ್ಷಣೆಗಳು

ಎಣಿಯಿರದ ರತುನಗಳ ಹೆತ್ತ ಪರ್ವತದಸುತ್ತ ತುಂಬಿರುವ ಭಾರಿ ಹಿಮರಾಶಿಯೂ ಅದರ ಹಿರಿಮೆಯ ಇನಿತೂ ಕುಂದಿಸದು;ಒಳಿತಾದ ಗುಣಗಳೇ ತುಂಬಿ ತುಳುಕಿರಲುಮರೆಸಿ ಹೋದೀತು ಇರಲೊಂದು ಕುಂದುಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!ಸಂಸ್ಕೃತ ಮ...

ಕೊಂಕು ನೋಟದವಳ ಜಾಣ್ಮೆ

ಹಂಸಾನಂದಿ ಆಗಸ್ಟ್ ೦೧ ಬ್ಲಾಗ್ ೮೧ ವೀಕ್ಷಣೆಗಳು

 ಮೋಡಿಗೊಳಿಸುವರು ಅಮಲೇರಿಸುವರುಮೇಲೆ ಕಟಪಟೆಯ ಕಟಕಿಯಾಡುವರು; ಭಯವಡಗಿಸುವರು ರಮಿಸಿ ಸುಖಿಸುವರುಜೊತೆಗೆ ನೀಗದಿಹ ನೋವನೂ ನೀಡುವರು;   ಈ ಬೆಡಗಿಯರು ತಮ್ಮ ಕೊಂಕುನೋಟದಲೆ ಲೇಸಾಗಿ ಗಂಡುಗಳ ಗುಂಡಿಗೆಯೊಳಹೊಕ್ಕು ಅದೇನೇನ ಮಾಡು...

ಮೇಲೆ - ಕೆಳಗೆ

ಹಂಸಾನಂದಿ ಜೂನ್ ೦೬ ಬ್ಲಾಗ್ ೧೩೩ ವೀಕ್ಷಣೆಗಳು

ಕೊಡುವುದರಲ್ಲಿರುವಂಥ ಮೇಲ್ಮೆಕೂಡಿಡುವುದರಲ್ಲಿಲ್ಲವೆ ಇಲ್ಲ;ಮೋಡವು ನೀರ ನೀಡುತ ಮೇಲಿರೆಕೂಡಿಡುವ ಕಡಲು ಕೆಳಗಿಹುದಲ್ಲ !ಸಂಸ್ಕೃತ ಮೂಲ:ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |ಸ್ಥಿತಿರುಚ್ಚೈಃ ಪಯೋದಾನಾಂ ಪಯೋ...

ದಂಡದ ಕೆಲಸಗಳು

ಹಂಸಾನಂದಿ ಮೇ ೧೮ ಬ್ಲಾಗ್ ೧೨೧ ವೀಕ್ಷಣೆಗಳು

ಸೊಕ್ಕಿದ ಸಲಗವ ಕಮಲದ ದಂಟಿನಲಿ ಕಟ್ಟಿ ಹಿಡಿಯಲುಜ್ಜುಗಿಸುವಂತೆಗಟ್ಟಿ ವಜ್ರವನು ಹೂವಿನ ದಳದಲಿಪಟ್ಟೆನಿಸಿ ಮುರಿಯ ತೊಡಗುವಂತೆಉಪ್ಪಿನ ಕಡಲನು ಜೇನ ಹನಿಯಿಂದಹೆಚ್ಚು ರುಚಿಗೊಳಿಸ ಬಯಸುವಂತೆಒಳ್ಳೆ ಮಾತಿನಲಿ ಮೂಳರ ದಾರಿಗೆಜಗ್ಗಿ...

ಜೀವದ ಗೆಳೆಯರು

ಹಂಸಾನಂದಿ ಮೇ ೧೬ ಬ್ಲಾಗ್ ೧೧೧ ವೀಕ್ಷಣೆಗಳು

ಹಾಲದು ತನ್ನೊಳು ಬೆರೆಸಿದ ನೀರಿಗೆತನ್ನ ನಡತೆಯನೆಲ್ಲವ ನೀಡುವುದುಹಾಲ ಕಾಯಿಸಿರೆ ನೀರು ಗೆಳೆಯನನೋವಿಗೆ ಮರುಗಿ ಹಬೆಯಾಡುವುದುನೀರಿನ ಗತಿಯ ನೋಡಿದ ಹಾಲುಉಕ್ಕಿ ಬೆಂಕಿಗಾಹುತಿಯಾಗುತಿರಲುಬೆರೆಸಲು ಅದಕೆ ತುಸುವೇ ನೀರನುಕೂಡಲೆ ತ...

ಮಾಡಲಾರದ ಕೆಲಸ -೨

ಹಂಸಾನಂದಿ ಏಪ್ರಿಲ್ ೨೯ ಬ್ಲಾಗ್ ೧೧೯ ವೀಕ್ಷಣೆಗಳು

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...

ಮಾಡಲಾರದ ಕೆಲಸ

ಹಂಸಾನಂದಿ ಏಪ್ರಿಲ್ ೧೩ ಬ್ಲಾಗ್ ೮೪ ವೀಕ್ಷಣೆಗಳು

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದಲಭೇತ ಸ...

ಗಟ್ಟಿಗರ ಸೋಲು

ಹಂಸಾನಂದಿ ಫೆಬ್ರ ೧೮ ಬ್ಲಾಗ್ ೮೯ ವೀಕ್ಷಣೆಗಳು

ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;ಮೃಗರಾಜ ಸಿಂಹವ ಮಡುಹುವಲೂ ನಿಪುಣರು.ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನುಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಮತ್ತೇಭಕುಂಭದ...

ಹೊಟ್ಟೆ ತುಂಬಿಸದ ಭಾಷೆ

ಹಂಸಾನಂದಿ ಜನ ೨೮ ಬ್ಲಾಗ್ ೭೦ ವೀಕ್ಷಣೆಗಳು

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗ...

ಬಾಳಿನಿಂದ ಬೆಂಕಿಗೆ!

ಹಂಸಾನಂದಿ ಅಕ್ಟೋ ೨೭ ಬ್ಲಾಗ್ ೯೫ ವೀಕ್ಷಣೆಗಳು

ಮದನನೆಂಬ ಬೆಸ್ತ ಭರದಿ ಹಾಕಿಹನುಹೆಣ್ಣೆಂಬ ಗಾಳವನು ಬಾಳಗಡಲಿನಲಿ; ಅವಳ ತುಟಿಗಳ ಸೆಳೆತಕ್ಕೀಡಾದವರನು ಹಾಕಿ ಹುರಿಯುವನು ಒಲವ ಬೆಂಕಿಯಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ವಿಸ್ತಾರಿತಂ ಮಕರಕೇತನಧೀವರೇಣಸ್ತ್ರೀಸಂ...

ಕೈ ಕೆಸರಾದರೆ ಬಾಯ್ಮೊಸರು

ಹಂಸಾನಂದಿ ಅಕ್ಟೋ ೦೫ ಬ್ಲಾಗ್ ೮೭ ವೀಕ್ಷಣೆಗಳು

ಬಯಕೆಯು ಇದ್ದು ಜತುನವಿಲ್ಲದಿರೆಕೆಲಸವೆಂದು ಕೈಗೂಡದು;ಮಲಗಿದ ಸಿಂಹದ ಬಾಯಲಿ ಜಿಂಕೆಯುತಾನಾಗೇ ಹೊಕ್ಕಾಡದು!ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|ನ ಹಿ ಸುಪ...

ಬಿಲ್ಲುಗಾರ್ತಿಗೆ

ಹಂಸಾನಂದಿ ಜುಲೈ ೨೯ ಬ್ಲಾಗ್ ೨,೧೮೯ ವೀಕ್ಷಣೆಗಳು

ಚೆಲುವೆ! ನಿನ್ನಂಥ ಬಿಲ್ಗಾರ್ತಿ ಸುಲಭದಲಿ ಕಾಣಸಿಗುವುದಿಲ್ಲ;ಬಾಣ ಹೂಡದೆ ಬರಿ ಸೆಳೆತದಲೇ** ಮನಸುಗಳನು ಸೀಳಿಬಿಡುವೆಯಲ್ಲ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |ಯ...

ಮದ್ದಿಲ್ಲದ ರೋಗ

ಹಂಸಾನಂದಿ ಜುಲೈ ೧೫ ಬ್ಲಾಗ್ ೧,೪೯೯ ವೀಕ್ಷಣೆಗಳು

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;ನಂಜು ಏರಿದರೆ ಮಂತ್ರದ ತಡೆ;ಮದಿಸಿದ ಆನೆಗೆ ಅಂಕುಶದಿರಿತ;ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,ರೋಗ ರುಜಿನಕೆ ವೈದ್ಯನ ಮದ್ದು;ಹುಡುಕಬಹುದು ಉಳಿದೆಲ್ಲಕು ಮದ್ದು,ವಾಸಿಯಾಗದ್ದೊಂದೇ - ಪೆದ್ದನ...

ಪರೋಪಕಾರ

ಹಂಸಾನಂದಿ ಜುಲೈ ೦೮ ಬ್ಲಾಗ್ ೩,೯೦೩ ವೀಕ್ಷಣೆಗಳು

ಅರಳಿಸುವ ತಾವರೆಗಳ ಆ ನೇಸರಬಿರಿಯಿಸುವ ನೈದಿಲೆಗಳನು ಚಂದಿರಕೋರದೇ ಮಳೆಸುರಿಸೀತು ಮುಗಿಲುಹೆರವರೊಳಿತ ತಾವೇ ನಡೆಸುವರಗ್ಗಳರುಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):ಪದ್ಮಾಕರಂ ದಿನಕರೋ ವಿಕಚೀಕರೋತಿಚಂದ್ರೋ ವಿಕಾಸಯತಿ ಕೈ...

ಗ್ರಹಬಲ

ಹಂಸಾನಂದಿ ಮೇ ೦೭ ಬ್ಲಾಗ್ ೧,೨೫೫ ವೀಕ್ಷಣೆಗಳು

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆನೆರವನು ನೀಡುವನೆಂತು ಆಗಸದಲಿರುವ ಚಂದಿರನು? ಸಂಸ್ಕೃತ ಮೂಲ:ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||...