ಸುಭಾಷಿತ
೭೦ ಲೇಖನಗಳು
ಅರಿವೆನ್ನುವ ಅಂಕುಶ
ಸಿಕ್ಕೆಡೆ ಅಲೆವುದು ಮನಸೆನ್ನುವುದುಸೊಕ್ಕು ಏರಿರುವ ಆನೆಯೊಲುಬುದ್ಧಿಗೆ ಇರಲು ಅರಿವಿನ ಅಂಕುಶಇದ್ದಲ್ಲೇ ಅದು ನಿಲಬಹುದು!ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ಜ್ಞಾನ...
ಕಮ್ಮಗೋಲನ ಚತುರ ಬಿಲ್ಗಾರಿಕೆ
ಹಲವು ಬಿಲ್ಲಾರರು ಇರುವರು ಜಗದಲ್ಲಿಅಂಬಿನಲಿ ಒಂದನೆರಡಾಗಿ ಸೀಳುವವರು;ಕಮ್ಮಗೋಲ*ನೋರ್ವ ಬೇರೆತೆರದ ಬಿಲ್ಲಾಳುಗುರಿಯಿಟ್ಟು ಇಬ್ಬರನು ಒಂದಾಗಿಸುವವನು! ಸಂಸ್ಕೃತ ಮೂಲ: ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।ಧನ್...
ಸಲಿಗೆ ತಂದೀತು ಅನಾದರ!
ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;ಹಲವು ಬಾರಿ ಹೋದರೆ ಉದಾಸೀನ.ಮಲೆಯ ಮೇಲಿರುವ ಬೇಡತಿ ಮನೆಯಲಿಒಲೆಯ ಉರಿಸಲು ಗಂಧದ ಕಟ್ಟಿಗೆ!ಸಂಸ್ಕೃತ ಮೂಲ:ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|ಮಲಯೇ ಭಿಲ್ಲ ಪುರಂಧ್ರೀ ಚಂದನತರ...
ಕತ್ತಲ ಕಳೆಯುವ ಒಬ್ಬನೆ ಚಂದಿರ
ಸದ್ಗುಣಿ ಕೂಸೊಂದಿರುವುದೆ ಮಿಗಿಲುಬುದ್ಧಿಗೇಡಿ ನೂರಿರುವುದಕಿಂತ; ಚುಕ್ಕಿ ಸಾಸಿರವು ಕಳೆಯದ ಕತ್ತಲುಚಂದ್ರನೊಬ್ಬನೇ ಕಳೆಯುವನು!ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ...
ಕೊಡುಗೈ ದಾನಿ
ಜಿಪುಣನಿಗಿಂತಲು ಕೊಡುಗೈ ದಾನಿಹಿಂದಿರಲಿಲ್ಲ ಮುಂದೆ ಬರಲಾರತಾ ಮುಟ್ಟದ ಹಣಕಾಸೆಲ್ಲವನೂಕಂಡವರಿಗುಳಿಸಿ ಹೋಗುವನಲ್ಲ!ಸಂಸ್ಕೃತ ಮೂಲ:ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ...
ಕ್ಷಮೆ ಎಂಬ ಆಯುಧ
ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆಕೆಟ್ಟವರು ಏನ ತಾ ಮಾಡಬಹುದು?ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿತನ್ನಿಂದಲೇ ತಾ ನಂದಿ ಹೋಗುವುದು!ಸಂಸ್ಕೃತ ಮೂಲ:ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |ಅತೃಣೇ ಪತಿತ...
ಕೈಗೆಟುಕುವ ದೇವರು
ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದುಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |ಅಸ್ವಾಧೀನಂ ಕಥಂ ದೈವಂ ಪ್ರಕ...
ಬಲ್ಲವನೇ ಬಲ್ಲ ಬೆಲ್ಲದ ರುಚಿಯ
ಅರಿತವರ ಹೊರತು ಹೆರವರು ತಿಳಿವರೆ ಗುಣಗಳ ನಡುವಲಿ ಇರುವ ದೂರವನು?ಮೂಗಿನ ಹೊರತು ಕಣ್ಣು ತಿಳಿವುದೆ ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು? ಸಂಸ್ಕೃತ ಮೂಲ:ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |ಮಾಲತೀ* ಮಲ್ಲಿಕಾಮೋ...
ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ
ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು? ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶ...
ತಿಳಿಗೇಡಿಗಳ ಗುರುತು
ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?ಕೇಳಿ - ಇವೆಯಲ್ಲ ಕುರುಹುಗಳು ಐದು!ಸಿಡುಕು; ಸೊಕ್ಕು; ಪರರ ಮಾತಲುದಾಸೀನ; ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು! ಸಂಸ್ಕೃತ ಮೂಲ:ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ...
ತಾಳುವಿಕೆಗಿಂತನ್ಯ ತಪವು ಇಲ್ಲ
ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧...
ಬೆಲ್ಲದ ಕಟ್ಟೆಯ ಕಟ್ಟಿ...
ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टित...
ಋಣಂ ಕೃತ್ವಾ ಘೃತಂ ಪಿಬೇತ್
ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!
ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತ...
ಮನೆ ಹತ್ತಿ ಉರಿವಾಗ...
ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? ಸಂಸ್ಕೃತ ಮೂಲ: ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಂ ಪ್ರದೀಪ್ತೇ ವ...
ಕೇದಗೆಯ ಕಂಪು
ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು ಸಂಸ್ಕೃತ ಮೂಲ: ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ| ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದ...
ಸಂಸಾರೊಂದಿಗರೋ? ಮನೆಗಾವಲಿನರೋ?
ದೂರದಿಂದಾರ ಮನೆಗೆ ಅತಿಥಿಗಳು ಸಂತಸದಿ ಬರುವರೋ - ಅವನೀಗ ದಿಟದಿ ಸಂಸಾರೊಂದಿಗ. ಮಿಕ್ಕವರಿಗೆ ಏನೆನಬೇಕು ಎಂದು ಕೇಳುವೆಯಾ? ಅಲ್ಲವೇ ಅವರು ಬರಿಯ ಮನೆಯ ಕಾವಲಿನವರು? ಸಂಸ್ಕೃತ ಮೂಲ: ದೂರಾದತಿಥ...
ಮಂಗನ ಕೈಗೆ ಮಾಣಿಕ್ಯ
ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ ಸಂಸ್ಕೃತ ಮೂಲ:  ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇ...
ಯಾರೆದುರು ಹೊಗಳಿಕೊಳ್ಳಬೇಕು?
ಬಲ್ಲವರೆದುರು ಹಿರಿಮೆಯ ಹೇಳದಿರು ಅರಿತೇ ಅರಿಯುವರು ತಾವಾಗೇ; ಹೇಳದಿರು ಹಿರಿಮೆಯ ಹುಂಬರೆದುರು ಅರಿತವರ ನುಡಿಯ ಕೇಳದವರಿಗೆ! ಸಂಸ್ಕೃತ ಮೂಲ: ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯ...