ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಅನುಭವ

ಅನುಭವ

೪೯ ಲೇಖನಗಳು

ಕಳೆದು ಹೋದ ಬೀಗದ ಕೀ

Rashmi Kasaragod ಜೂನ್ ೨೪ ಬ್ಲಾಗ್ ೧೮೫ ವೀಕ್ಷಣೆಗಳು

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪ...

ಎಲ್ಲರಲೂ ಓರ್ವ ಬರಹಗಾರ.

ಅನಿಲ್ ರಮೇಶ್ ಜೂನ್ ೧೨ ಬ್ಲಾಗ್ ೮೬ ವೀಕ್ಷಣೆಗಳು

ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳು...

ಒಂದು ಊರಿನ ಕಥೆ

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೮೪ ವೀಕ್ಷಣೆಗಳು

ಒಂದೂರಿತ್ತಂತೆ.  ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್...

ಹೆ ಹೆ ನಾನೂ ಹಾಡಿಯೇ ಬಿಟ್ಟೆ

ರೂಪ ಜುಲೈ ೦೮ ಬ್ಲಾಗ್ ೩,೯೬೨ ವೀಕ್ಷಣೆಗಳು

ನಾನು ಜನರೆದುರು  ಹಾಡಿ  ಸುಮಾರು ವರ್ಷಗಳೇ ಆಗಿರಬಹುದು. ಬಹುಷ: ಹತ್ತು ವರ್ಷಗಳಾಗಿರಬಹುದೇನೋ .ಈಗಲೂ ಮಗಳಿಗೆ ಜೋ ಜೋ ಹಾಡುವುದು , ಒಬ್ಬಳೇ    ಇದ್ದಾಗ ಅಥವ ಪತಿರಾಯ ತಲೆನೋವು ಸಾಕು ಎನ್ನುವವರೆಗೆ ಸಿನಿಮಾ ಹಾಡು ಹಾಡುವುದು...

ಹೀಗೊಂದು ಲವ್ ಸ್ಟೋರಿ

ಸುರೇಶ್ ನಾಡಿಗ್ ಜೂನ್ ೨೯ ಬ್ಲಾಗ್ ೨,೪೧೧ ವೀಕ್ಷಣೆಗಳು

ಸಾಗರದಲ್ಲಿ ಡಿಪ್ಲೊಮೊ ಓದುತ್ತಿದ್ದ ಕಾಲ. ಒಂದು ಮನೆಯಲ್ಲಿ 8ಜನ ವಿವಿಧ ತಾಲ್ಲೂಕಿನ ಹುಡುಗರು ಇದ್ವಿ. ಸಂಜೆಯಾಗುತ್ತಿದ್ದಂತೆ ಸ್ಥಳೀಯ ಹುಡುಗರು ನಮ್ಮೊಂದಿಗೆ ಸೇರಿ ಹರಟುತ್ತಿದ್ದರು. ಕಾಲೇಜಿನಲ್ಲಿ ನಡೆಯುವ ಯಾವುದೇ ಕಾರ್ಯ...

ಚರ್ಚೆಗೊಂದು ವಿಷಯ..ಕಾವ್ಯವನ್ನು ಅನುಭವಿಸಿ ಬರೆಯಬೇಕೆ ಅಥವಾ ಕಲ್ಪನೆಯೊಂದಿದ್ದರೆ ಸಾಕೆ?

ನಾರಾಯಣ ಭಾಗ್ವತ ಜೂನ್ ೦೭ ಬ್ಲಾಗ್ ೧,೫೦೭ ವೀಕ್ಷಣೆಗಳು

ನನ್ನ ಕಾಲೇಜು ವ್ಯಾಸಂಗದ ದಿನಗಳ ನೆನಪು...ಭಾಷಾ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದರು.ಆ  ವಿಚಾರ ಸಂಕಿರಣದಲ್ಲಿ ನಮ್ಮ ಕನ್ನಡ ವಿಭಾಗದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟ ಇಬ್ಬರು ಉಪನ್ಯಾಸಕರ ವಿಚಾರ ಮಂ...

ನಾಟಕ ಚೈತ್ರ ೨೦೧೦

ಹಂಸಾನಂದಿ ಮೇ ೨೪ ಬ್ಲಾಗ್ ೩,೫೨೮ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ...

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕ ನನ್ನ ಅನುಭವ...

vbamaranath ಡಿಸೆಂ ೨೮ ಬ್ಲಾಗ್ ೧,೭೭೪ ವೀಕ್ಷಣೆಗಳು

(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada.oneindia.in/response/2009/1201-bangalore-traffic-woes-letter-by-amarnath.html) ದಿ...

ನಾ ಕಂಡ ನವಿಲು

ನಾಗರಾಜ್ ಡಿಸೆಂ ೨೧ ಬ್ಲಾಗ್ ೫,೪೭೩ ವೀಕ್ಷಣೆಗಳು

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದ...

ಚಂದನದ ಕಂಪ ಹೀರುತ್ತಾ ...

ಭವಾನಿ ಲೋಕೇಶ್ ಡಿಸೆಂ ೧೬ ಬ್ಲಾಗ್ ೩,೮೧೩ ವೀಕ್ಷಣೆಗಳು

ಚಂದನದ ಕಂಪ ಹೀರುತ್ತಾ,,. ನಮಸ್ಕಾರ ಸಂಪದದ ಎಲ್ಲಾ ಸಂಪದಿಗರಿಗೆ (ಹಳಬರಿಗೆ .. ಹೊಸಬರಿಗೆ.. ಎಲ್ಲರಿಗೂ) ಹೇಗಿದ್ದೀರಿ ?  6 ತಿಂಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಅವಕಾಶ ಸಿಕ್ಕಿದೆ. ಕಾರಣಾಂತರಗಳಿಂದ ಬರಹ ಸ್ವಲ್ಪ ಮಟ್...

ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

ಶಿವಶಂಕರ ವಿಷ್ಣು ಯಳವತ್ತಿ ನವೆಂ ೧೦ ಬ್ಲಾಗ್ ೨,೨೩೪ ವೀಕ್ಷಣೆಗಳು

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲಬಹಳ ದಿನಗಳಾಗಿತ್ತು, ಆ...

ನಾನು ಹಾಗೂ ಟಿ.ವಿ. ಪ್ರೋಗ್ರಾಮು!

ಇಂಚರ ಜೂನ್ ೨೯ ಬ್ಲಾಗ್ ೯,೫೧೦ ವೀಕ್ಷಣೆಗಳು

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷ...

ನನ್ನ ಲಿನಕ್ಸ್ ಪಯಣ...

sudheendra ಜೂನ್ ೨೨ ಬ್ಲಾಗ್ ೧,೫೨೮ ವೀಕ್ಷಣೆಗಳು

ನಾನು ಲಿನಕ್ಸ್ ಬಗ್ಗೆ ಹೇಳ್ಬೇಕಂದ್ರೆ ಏಳು ವರ್ಷ ಹಿಂದಕ್ಕೆ ಹೋಗಬೇಕು. ಆಗ ಹಾಸನದಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದೆ, ಆಗ ತಾನೇ ೪ ನೆ ಸೆಮ್ ಮುಗಿದಿತ್ತು. ಸಹಪಾಠಿಗಳೆಲ್ಲ ಕ್ಯಾಡ್ ಕಲಿಯಲು ಬೇರೆಬೇರೆ ಕೋರ್ಸಿಗೆ ಸೇರಿದರೆ...

ನೋಡಿ ಹೇಳೋದು ಮರತೇ ಬಿಟ್ಟೆ

ವಿನಯ ಜೂನ್ ೦೬ ಬ್ಲಾಗ್ ೧,೬೮೯ ವೀಕ್ಷಣೆಗಳು

ಮೊನ್ನೆ ಆಬ್ಸೆಂಟ್ ಮೈಂಡ್ ಬಗ್ಗೆ ಬರೆದಾಗಲೇ ಈ ವಿಷಯವನ್ನು ಹೇಳಬೇಕೆಂದಿದ್ದೆ , ಮರೆತೇ ಬಿಟ್ಟೆ ನೋಡಿ . ಹೋಗ್ಲಿ ಆ ಕಾರಣಕ್ಕಾದರೂ ಇನ್ನೊಂದು ಬ್ಲಾಗ್ ಬರೆಯೋ ಅವಕಾಶವಾಯಿತು .

ನಿಮಗೂ ಹೀಗೆ ಆಗಿದೆಯ ?

ವಿನಯ ಮೇ ೩೦ ಬ್ಲಾಗ್ ೨,೪೮೭ ವೀಕ್ಷಣೆಗಳು

                                   ಮನುಷ್ಯನ ಮನಸೇ ಹೀಗೆ , ಒಂದು ಕ್ಷಣದಲ್ಲಿ ಏನೆಲ್ಲಾ ಯೋಚಿಸಿ ಬಿಡುತ್ತದೆಯೆಂದರೆ ,ಬೆಳಕಿನ ವೇಗಕ್ಕಿಂತ ಇದರ ಚಿಂತನಾ ವೇಗವೇ ಹೆಚ್ಚೇನೂ ಅನ್ನಿಸಿಬಿಡುತ್ತದೆ .ಇರುವುದೊಂದೇ ಆದರೆ ಯ...

ಮಣ್ಣಲ್ಲಿ ಮಣ್ಣಾಗುವ ತನಕ

pavan pujar ಮೇ ೨೩ ಬ್ಲಾಗ್ ೧,೯೮೮ ವೀಕ್ಷಣೆಗಳು

ಇಂದು ಹುಟ್ಟಿ ನಾಳೆಮಣ್ಣಾಗುವ ಈ ಜೀವಕೆ ಏನೆಲ್ಲಾ ಬೇಕು ಮಣ್ಣಲ್ಲಿ ಮಣ್ಣಾಗುವ ತನಕ ಈ ಜೀವ ಹಪಹಪಿಸುತ್ತಾ ಇರುತ್ತದೆ ಒಬ್ಬ ಒಳ್ಳೆಯ ವ್ಯಕ್ತಿಯ್ಯಾಗುವಾಸೆ ಒಂದು ಸುಂದರ ಸಮಾಜ ಕಟ್ಟುವಾಸೆ ಒಂದು ಸುಂದರ ಸಮಾಜದೊಂದಿಗೆ...

ಹಿರಿಯರು

pavan pujar ಮೇ ೨೩ ಬ್ಲಾಗ್ ೨,೪೪೧ ವೀಕ್ಷಣೆಗಳು

ಹಿರಿಯರು ಹಿರಿಯರು ಬಹಳ ಕೊರೆಯುವರು ಏಕೆಂದರೆ ಅವರು ಬಹಳ ಅನುಭವವಿರುವವರು ಹಾಗಂತ ಕಿರಿಯರ ಮೇಲೆ ತಮ್ಮೆಲ್ಲಾ ಅನುಭವಗಳನ್ನೇಕೆ ಹೇರುವರು ನಿಮ್ಮ ಸಲಹೆಗಳು ನಮಗೆ ಬಹು ಮುಖ್ಯ ನಿಮ್ಮ ಮಾತುಗಳು ನಮಗೆ ವೇದ ವಾಕ್ಯ...

ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!

ವಿನಯ ಮೇ ೨೦ ಬ್ಲಾಗ್ ೧,೫೮೩ ವೀಕ್ಷಣೆಗಳು

ಸಮಯ ೨.೩೦ ಆಗಿತ್ತು ,ಸ್ವಲ್ಪ ಹೆಚ್ಚುವರಿ ಕೆಲ್ಸವಿದ್ದ ಕಾರಣ ಆ ದಿನ (೧೭/೦೫/೦೯)ರವಿವಾರವಾದರು ಆಫೀಸ್ ಗೆ ಬಂದಿದ್ದೆ .ಸಾಕು ಇವತ್ತಿಗೆ ಎಂದಿದ್ದರು ಇದು ಇದ್ದಿದ್ದೇ ಎಂದು ರೂಂ ಕಡೆ ಹೊರಡಲನುವಾದೆ .ಹೊರಗಡೆ ಕಪ್ಪು ಕಾರ್ಮ...