ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಅಂತರ್ಜಲಕ್ಕೆ ಕೊರೆವ ಕನ್ನ - ಕೊಳವೆ ಬಾವಿ

ಅಡ್ಡೂರು ಕೃಷ್ಣ ರಾವ್ ಜುಲೈ ೦೮ ಲೇಖನ ೬೪ ವೀಕ್ಷಣೆಗಳು

ಒಂದು ಬೋರ್‍ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್‍ವೆಲ್‍ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ...

ಮಂಗಳೂರಿನ ಹಲಸು ಹಬ್ಬ: ದಾಖಲೆ ಹಲಸು ಮಾರಾಟ

ಅಡ್ಡೂರು ಕೃಷ್ಣ ರಾವ್ ಜುಲೈ ೦೪ ಲೇಖನ ೯೦ ವೀಕ್ಷಣೆಗಳು

ಜೂನ್ ೨೨ ಮತ್ತು ೨೩, ೨೦೧೯ರಂದು ಮಂಗಳೂರಿನ ಹಂಪನಕಟ್ಟೆ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಜನವೋ ಜನ. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೪ನೇ ವರುಷದ ಹಲಸು ಹಬ್ಬ. ಅಲ್ಲಿ ಈ ಬಾರಿ ಬೆಂಗಳೂರು ಗ್ರಾಮೀಣ...

ನೀರಿಂಗಿಸೋಣ, ನಿಮ್ಮ ಮನಸ್ಸಿನಲ್ಲೊಂದಿಷ್ಟು ಜಾಗ ಕೊಡಿ!

ಅಡ್ಡೂರು ಕೃಷ್ಣ ರಾವ್ ಜುಲೈ ೦೨ ಲೇಖನ ೬೪ ವೀಕ್ಷಣೆಗಳು

ಮಾರ್ಚ್  ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್‍ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟ...

ಚುನಾವಣೆ ಬಿಸಿಯೇರಿಕೆ, ಈರುಳ್ಳಿ ಬೆಲೆಯೇರಿಕೆ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೭ ಲೇಖನ ೮೮ ವೀಕ್ಷಣೆಗಳು

ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಳಿತ ತಡೆಯಲು ಟಾಪ್ (ಟೊಮೆಟೊ, ಓನಿಯನ್, ಪೊಟಾಟೊ) ಬೆಲೆ ರಕ್ಷಣಾ ನಿಧಿ ಸ್ಥಾಪಿಸುವುದಾಗಿ ರಾಜಕೀಯ ಪಕ್ಷವೊಂದು ಕರ್ನಾಟಕದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಚು...

ನೀಲಗಿರಿಯ ಸಾವಯವ ಸ್ಟ್ರಾಬೆರಿ ತೋಟ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೧೦ ಲೇಖನ ೧೦೩ ವೀಕ್ಷಣೆಗಳು

ಹಾರ್ಟ್-ಬೆರಿ ಫಾರ್ಮಿಗೆ ಉದಕಮಂಡಲದಿಂದ ವಾಹನದಲ್ಲಿ ಸುಮಾರು ಅರ್ಧ ಗಂಟೆಯ ಹಾದಿ. ಈ ಸಾವಯವ ಸ್ಟ್ರಾಬೆರಿ ಫಾರ್ಮ್ ನೀಲಗಿರಿ ಜಿಲ್ಲೆಯ ಮಾದರಿ ಪಾರ್ಮ್ ಆಗಿ ಬೆಳೆಯುತ್ತಿದೆ. ಐದು ಎಕರೆ ವಿಸ್ತಾರದ ಹಾರ್ಟ್-ಬೆರಿ ಫಾರ್ಮ್ ಶೋಲ...

ತಟ್ಟೆ, ಲೋಟ ತಯಾರಿಗೆ ಹುಲ್ಲು, ನಾರು ಸೈ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೨೯ ಲೇಖನ ೮೬ ವೀಕ್ಷಣೆಗಳು

ದೇಶದ ರಾಜಧಾನಿ ಡೆಲ್ಲಿಯಲ್ಲಿ ಎಲ್ಲರಿಗೂ ಉಸಿರುಗಟ್ಟುತ್ತಿದೆ. ಅಲ್ಲಿ ಎಲ್ಲೆಡೆ ಹೊಗೆ ತುಂಬಿದೆ. ಬಹುಪಾಲು ಜನರು ಮೂಗಿಗೆ ಕವಚ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈಗ ಐದಾರು ವರುಷಗಳಿಂದ, ಇಂತಹ ಅಸಹನೀಯ ಪರಿಸ್ಥಿತಿ ಅಕ್ಟೋಬ...

'ನಾಡಿಗೆ ನಮಸ್ಕಾರ' ಸರಣಿಯಲ್ಲಿ ಅಡ್ಡೂರು ಕೃಷ್ಣರಾಯರ ಕುರಿತು ಪುಸ್ತಕ

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೦ ಲೇಖನ ೬೦ ವೀಕ್ಷಣೆಗಳು

ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿ...

ಕೆಂಪು ಪಟ್ಟಿಯಲ್ಲಿ ಸಿಲುಕಿರುವ ಕೆಂಪು ಚಂದನ

ಅಡ್ಡೂರು ಕೃಷ್ಣ ರಾವ್ ಮಾರ್ಚ್ ೦೭ ಲೇಖನ ೨೪೨ ವೀಕ್ಷಣೆಗಳು

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ೧೯ ಹೆಕ್ಟೇರಿನಲ್ಲಿ ಕೆಂಪು ಚಂದನ (ರಕ್ತ ಚಂದನ) ನೆಟ್ಟು, ೨೦ ವರುಷ ಬೆಳೆಸಿರುವ ಆರ್.ಪಿ. ಗಣೇಶನ್ ಕೈತುಂಬ ಆದಾಯದ ಕನಸು ಕಂಡಿದ್ದರು. ಇದೀಗ ತಲೆಗೆ ಕೈಕೊಟ್ಟು ಚಿಂತಿಸುತ್ತ ಕುಳಿತಿ...

ಸಾವಯವ ಕೃಷಿಯ ಹರಿಕಾರ ಎಲ್. ನಾರಾಯಣ ರೆಡ್ಡಿ

ಅಡ್ಡೂರು ಕೃಷ್ಣ ರಾವ್ ಜನ ೨೪ ಲೇಖನ ೧೫೮ ವೀಕ್ಷಣೆಗಳು

ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನ...

ಆನೆಸ್ನೇಹಿ ಅಸ್ಸಾಂ ಚಹಾ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೯ ಲೇಖನ ೮೦ ವೀಕ್ಷಣೆಗಳು

ಆನೆಗಳನ್ನು ಕೃಷಿಜಮೀನಿನಿಂದ ಓಡಿಸಲಿಕ್ಕಾಗಿ ಮೆಣಸಿನ ಹುಡಿಯ ಹೊಗೆ ಹಾಕುವುದರಿಂದ ತೊಡಗಿ ವಿದ್ಯುತ್ ಬೇಲಿ ನಿರ್ಮಾಣದ ವರೆಗೆ ವಿವಿಧ ವಿಧಾನಗಳು ಚಾಲ್ತಿಯಲ್ಲಿವೆ. ಹಾಗಿರುವಾಗ, ಅಸ್ಸಾಂನ ಒಂದು ಟೀ ಎಸ್ಟೇಟ್ ಜಗತ್ತಿನಲ್ಲೇ ಮ...

ಜೀವ ವೈವಿಧ್ಯದ ಉಳಿವಿನ ಲೆಕ್ಕಾಚಾರ

ಅಡ್ಡೂರು ಕೃಷ್ಣ ರಾವ್ ಡಿಸೆಂ ೧೦ ಲೇಖನ ೮೮ ವೀಕ್ಷಣೆಗಳು

ಇತ್ತೀಚಿಗೆ  ಪ್ರಕಟಿಸಿರುವ ಅಧಿಕೃತ ಅಂದಾಜಿನ  ಪ್ರಕಾರ  ಭಾರತದ  ಜನಸಂಖ್ಯೆ  2035ನೇ  ಇಸವಿಯಲ್ಲಿ  ಚೀನಾದ  ಜನಸಂಖ್ಯೆಗಿಂತ  ಹೆಚ್ಚಾಗುತ್ತದೆ. ಭಾರತದ ಜನಸಂಖ್ಯೆ  2001ರಲ್ಲೇ 100 ಕೋಟಿ  ದಾಟಿದ್ದು  2035ರಲ್ಲಿ  ಭಾರತ...

ಕೇರಳದ ಮಹಾನೆರೆ: ಪ್ರಕೃತಿ ಕಲಿಸಿದ ಪಾಠವೇನು?

ಅಡ್ಡೂರು ಕೃಷ್ಣ ರಾವ್ ನವೆಂ ೨೮ ಲೇಖನ ೫೭ ವೀಕ್ಷಣೆಗಳು

ಆಗಸ್ಟ್ ೨೦೧೮ರ ಕೇರಳದ ಜಲಪ್ರಳಯವನ್ನು ಶತಮಾನದ ಮಹಾನೆರೆ ಎಂದೇ ದಾಖಲಿಸಲಾಗಿದೆ. ಇದರ ಬಗ್ಗೆ ಹಲವರು ಕೇಳುವ ಪ್ರಶ್ನೆ: ಇದು ಮನುಷ್ಯನ ತಪ್ಪಿನಿಂದ ಆದದ್ದೇ? ಭವಿಷ್ಯದಲ್ಲಿ ಇಂತಹ ಅನಾಹುತ ಪುನಃ ಆಗದಂತೆ ಏನು ಮಾಡಬೇಕು? ಕೇರಳ...

ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ?

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಲೇಖನ ೮೨ ವೀಕ್ಷಣೆಗಳು

ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨...

ಭೀಕರ ನೆರೆ ಪ್ರಕೋಪ: ಪ್ರಕೃತಿಯ ಪಾಠ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೮ ಲೇಖನ ೮೬ ವೀಕ್ಷಣೆಗಳು

ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕ...

ಮಂಗಳೂರಿನ ಹಲಸು ಹಬ್ಬದಲ್ಲಿ ಜನಸಾಗರ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೯ ಲೇಖನ ೬೧ ವೀಕ್ಷಣೆಗಳು

ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್...

ಕೊಡಗು ಕಂಗಾಲು: ಯಾಕೆ? ಮುಂದೇನು?

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೧ ಲೇಖನ ೬೫ ವೀಕ್ಷಣೆಗಳು

ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ  ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ...

ಸಜ್ಜನಿಕೆ ಮತ್ತು ಕ್ಷಾತ್ರತೆ

kavinagaraj ಆಗಸ್ಟ್ ೧೮ ಲೇಖನ ೫೦ ವೀಕ್ಷಣೆಗಳು

    ಕಾಶ್ಮೀರ ಕಣಿವೆಯಲ್ಲಿ ಸೈನ್ಯದ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರ ಪೈಕಿ ಒಬ್ಬನನ್ನು ಹಿಡಿದು ಜೀಪಿನ ಮುಂಭಾಗದಲ್ಲಿ ಕಟ್ಟಿಹಾಕಿ ಗುಂಪಿನಿಂದ ಆಗುತ್ತಿದ್ದ ಮಾರಣಾಂತಿಕ ಹಲ್ಲೆಯಿಂದ ಸಿಬ್ಬಂದಿ ತಪ್ಪಿಸಿಕ...

ಕೃಷಿ ಸಂಪದ ಮೂರನೇ ಸಂಚಿಕೆ, ಡಿಸೆಂಬರ್ ೨೦೦೯

Dev Account ಜೂನ್ ೦೭ ಪುಟ ೧೬೨ ವೀಕ್ಷಣೆಗಳು

ಈ ಸಂಚಿಕೆಯಲ್ಲಿ:   ಕುಲಾಂತರಿ ತಳಿ: ವರವೋ ಶಾಪವೋ ? ಹಣ್ಣಾದವರು: ಪೈಲೂರು ಶ್ರೀನಿವಾಸರಾವ್   ಅಪರೂಪದ ಮತ್ಸ್ಯ ಸಂಕುಲ ಮಳ್ಳೇ ಮೀನು  ಎರಡೇ ನಿಮಿಷಗಳಲ್ಲಿ  ಹಾಗೂ ಮತ್ತಷ್ಟು...ಮೂರನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮ...

ಕೃಷಿ ಸಂಪದ ಎರಡನೇ ಸಂಚಿಕೆ, ನವೆಂಬರ್ ೨೦೦೯

Dev Account ಜೂನ್ ೦೭ ಪುಟ ೧೫೩ ವೀಕ್ಷಣೆಗಳು

ಈ ಸಂಚಿಕೆಯಲ್ಲಿ: ಇದು ನಮ್ಮ ಗ್ರಾಮೀಣ ಭಾರತ! ಮುಳ್ಳೇಹಣ್ಣು ಶಿವಾನಂದ ಕಳವೆ ಅಂಕಣ ಪೂಗ ವೃಕ್ಷ ಪತನ ಪುರಾಣ ದೇಸಿ ಅನುಭವ ಭಂಡಾರ ವಿಠಲರಾಯರು ಹಾಗೂ ಮತ್ತಷ್ಟು... ಎರಡನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.  

ಕೃಷಿ ಸಂಪದ ಮೊದಲನೇ ಸಂಚಿಕೆ, ಅಕ್ಟೋಬರ್ ೨೦೦೯

Dev Account ಜೂನ್ ೦೭ ಬ್ಲಾಗ್ ೧೫೧ ವೀಕ್ಷಣೆಗಳು

ಈ ಸಂಚಿಕೆಯಲ್ಲಿ: ಇದು ನಮ್ಮ ಗ್ರಾಮೀಣ ಭಾರತ! ಮುಳ್ಳೇಹಣ್ಣು ಅಂಕಣ ಚೇರ್ಕಾಡಿ ರಾಯರ ಸಾಧನೆ ಹಾಗೂ ಮತ್ತಷ್ಟು...ಮೊದಲನೇ ಸಂಚಿಕೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ.