ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ
ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೮೨ ಲೇಖನಗಳು
ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್...
ಜಾಮೀನು ಅರ್ಜಿ ಸಲ್ಲಿಸಿ 'ಧೈನ್ಯತೆಯೇ ಮೈ ತಳೆದು ಬಂದಂತೆ ಕೋರ್ಟಿನ ಕಟಕಟೆಯಲ್ಲಿ ನಿಂತಿರುವ !!' ಆರೋಪಿತನ ಕಡೆ ನೋಡುತ್ತಾ 'ನ್ಯಾಯಾಧೀಶರು' ಚಾವಟಿ ಬೀಸಿದಂತೆ ಹೇಳುತ್ತಾರೆ, ನಿಮ್ಮ ಜಾಮೀನು ಅರ್ಜಿ ತಿರಸ್ಕರಿಸಲಾಗಿದ...
ಪ್ರಿಯ ಸಂಪದಿಗರೇ ಕೆಲ ತಿಂಗಳ ಹಿಂದೆ (೧೫ ಜುಲೈ ೨೦೧೧<SPAN id=node-date>) ನಾ ಮುಂಬೈ ಧಾಳಿ ಕುರಿತಾದ ಲೇಖನವೊಂದನ್ನ ಬರೆದಿದ್ದೆ, http://sampada.net/%E0%B2%AE%E0%B3%81%E0%B2%82%E0%B2%AC%E0%B3%8...
೧೯೬೨ ನೇ ಇಸವಿಯಿಂದ "ಶಿಕ್ಷಕರ ದಿನಾಚರಣೆ" ಯು ಭಾರತದಲ್ಲಿ ಆಚರಣೆಯಲ್ಲಿದೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ ೫ ದನೇ ತಾರೀಖು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ಕೂಡ ಎಂಬುದು ಎಲ್ಲರಿಗೂ ತಿಳಿದ ವಿಷಯ. ಡಾ. ಸರ...
ಮೊದಲಿಗೆ, ಸಂಪದಿಗರಿಗೆಲ್ಲ ೬೫ ನೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು. ನಮಗೆ ಸ್ವಾತಂತ್ರ್ಯ ಬಂದು ನಾಡಿದ್ದಿಗೆ (೧೫-೦೮-೨೦೧೧) ೬೫ ವರ್ಷ ಈ ಸಂದರ್ಭದಲ್ಲಿ , ಒಮ್ಮೆ ಹಿನ್ನೋಟವರಿಸಿದರೆ ನಿರಾಸೆ ಮೂಡದೆ ಇರದ...
ಮಣ್ಣಿನ ತೆಪ್ಪವೋ; ತೆಪ್ಪದೊಳು ತುಪ್ಪದ ಸಮುದ್ರವೋ! ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ; ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ! ಹೊಮ್ಮಿದೆ ದೀಪವೆಂಬ ಹಣತೆಯಿಂದ ಹಬ್ಬದ ಅಲೆ; ಮನದಲ್ಲಿ ತಿಳಿಸುತ್ತ ಈ ಬೇರೆ ಬ...
ಹಿರಿತಲೆಮಾರಿನ ಪತ್ರಕರ್ತರ ಪೈಕಿ ಒಬ್ಬರಾದ ವಿ. ಎನ್. ಸುಬ್ಬರಾವ್, <EM>ಸಂಯುಕ್ತ ಕರ್ನಾಟಕ</EM> ಅಂಕಣವೊಂದರಲ್ಲಿ, ತಾವು ತುಂಬಾ ಹತ್ತಿರದಿಂದ ಕಂಡ 15 ಮುಖ್ಯಮಂತ್ರಿಗಳ ಪೈಕಿ ಇಂದಿನವರು, ಆತಂಕದಿಂದ ಆತಂಕಕ್ಕೇ...
ಟಚ್ ಸ್ಕ್ರೀನ್ ಸವಲತ್ತು:ತಂತ್ರಾಂಶದ ಮೂಲಕ ___LINK_OPEN_ href="http://2.bp.blogspot.com/_PU7BmR35lao/TM4EstEOoDI/AAAAAAAABZM/pcbNKvI3AT0/s1600/handset.jpg"___ ಹಳೆಯ ಮೊಬೈಲ್ ಫೋನ್ಗಳಲ್ಲ...
ಉಡುಪಿ ಕೃಷ್ಣ ದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಕೊಡುವ ಪ್ರಸ್ತಾವ ಈ ಹಿಂದಿನಿಂದಲೇ ಬಿಜೆಪಿ ಸರಕಾರದ ಅಜೆಂಡಾದಲ್ಲಿದ್ದು, ಇತ್ತೀಚೆಗೆ ಅದಕ್ಕೆ ಅಧೀಕೃತವಾಗಿ ಕಾಲ ಕೂಡಿಬಂದಿದೆ. ಕುರುಬರು ಹಾಗೂ ಇತರ ಜನಾಂಗದವರು...
ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ. ೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ....
ನಾಸಾದ ಮ೦ಗಳ ಗ್ರಹಕ್ಕೆ೦ದು ಸಿದ್ದಪಡಿಸಲಾಗುತ್ತಿರುವ ಕ್ಯುರಿಯಾಸಿಟಿ ರೋವರ್ರಿನ ಬೆಳವಣಿಗೆಯನ್ನು ಈಗ ಅ೦ತರ್ಜಾಲದಲ್ಲಿ ಲೈವ್ ಕಾಣಬಹುದು. ಈ ಕೆಳಕ೦ಡ ಕೊ೦ಡಿಯಲ್ಲಿ ನಾಸಾದ ವಿಜ್ನಾನಿಗಳು ರೋವರ್ ಸಿದ್ದಪಡಿಸುವುದನ್ನು ಕಾಣಿರ...
ಗೂಗಲ್ ಮೂಲಕ ಬಾಲಿವುಡ್ ಸಂಗೀತ ಹಿಂದಿ ಚಿತ್ರಗೀತೆಗಳ ಸಂಗ್ರಹದ ಶೋಧ ಸೇವೆಯನ್ನು ಗೂಗಲ್ ಈಗ ಒದಗಿಸಲಾರಂಭಿಸಿದೆ.ಕಲಾವಿದ,ಚಿತ್ರ ಅಥವಾ ಹಾಡಿನ ಸಾಲಿನ ಮೂಲಕ ಹುಡುಕಬಹುದು.ಹುಡುಕಿದ ನಂತರ ಹಾಡನ್ನು ಕೇಳಿಸಿಕೊಳ್ಳುವುದೂ ಸು...
“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ...
ತುಮಕೂರಿಗೆ ಹೊರಟು ಬಸ್ಸಿನಲ್ಲಿ ಕುಳಿತಿದ್ದೆ . ಬಸ್ಸು ಇನ್ನು ಹೊರಟಿರಲಿಲ್ಲ ಎಲ್ಲ ಗೌಜು ಕಿಟಕಿ ಬಳಿ ಯಾರೋ ಕೂಗುತ್ತಿದ್ದರು ಸಿ.ಡಿ. ಬೇಕಾ ಸರ್ ಸಿ.ಡಿ ... ಎಲ್ಲಾ ಹೊಸದು.. ಈಚಿನದು .. ನಾನು ಕುತೂಹಲದಿಂದ ಬಗ್ಗಿ ನೋಡಿದ...
ರಾಜಕೀಯ ಪಕ್ಷವೊಂದನ್ನು ಕಟ್ಟುವುದಾಗಿ ಬಾಬಾ ರಾಮದೇವ್ ಮತ್ತೊಮ್ಮೆ ಹೇಳಿದ್ದಾರೆ. ಅಂತಹ ನಂಬಿಕೆಗೆ ಅರ್ಹವಾದ ಹೊಸ ಭರವಸೆಯ ಪಕ್ಷವೊಂದು ಬರುವುದಾದರೆ, ಪ್ರಸಕ್ತ ಹೇಯ ರಾಜಕೀಯದಿಂದ ಬೇಸತ್ತಿರುವ ಜನತೆ ಅದ...
ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ <EM>ಪ್ರಜಾವಾಣಿ </EM>(ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ,...
ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿ ಅಮೆರಿಕಾದಲ್ಲಿ ಸುಮಾರು ಇಪ್ಪತ್ತು ಲಕ್ಷ ಕಂಪ್ಯೂಟರುಗಳು ಬೋಟ್‌ನೆಟ್‌ಗಳ ಹಿಡಿತದಲ್ಲಿವೆಯೆಂದು ಮೈಕ್ರೋಸಾಫ್ಟ್ ಕಂಪೆನಿ ಅಂದಾಜು ಮಾಡಿದೆ.ಕೆಲವು ಅಂತರ್ಜಾಲತಾಣಗಳ ಪುಟಗಳನ್ನ...
‘ಆಪರೇಷನ್ ಕಮಲ’ವೆಂಬ ಭೂತಚೇಷ್ಟೆಯ ಸೊಲ್ಲಿಗೆ ಕರ್ನಾಟಕದ ಪಕ್ಷ-ಪ್ರತಿಪಕ್ಷಗಳು ತತ್ತರಿಸಿವೆ. ತಮ್ಮ ತಮ್ಮ ಶಾಸಕರೆಂಬ ಪುಣ್ಯಕೋಟಿ (ಕೋತಿ?)ಗಳನ್ನವು ನಕ್ಷತ್ರ ಮೌಲ್ಯದ ದನದೊಡ್ಡಿಗಳಲ್ಲಿ ಕೂಡಿಟ್ಟು ಭದ್ರ ಬೀಗ ಜಡಿದಿವೆ. ...
ಇತ್ತೀಚಿಗೆ ಸುಮಾರು ದಿನಗಳಿಂದ ನಾನು ಕೆಲವು ಖಾಸಗಿ ಚಾನೆಲ್ಗಳಲ್ಲಿ ಬರುವ ಜಾಹೀರಾತುಗಳನ್ನು ಗಮನಿಸಿದ್ದೇನೆ. ಬಹುಷಃ ನೀವು ನೋಡಿರಬಹುದು..ಅದೇನು ಆಶ್ಚರ್ಯದ ಸಂಗತಿ ಎನ್ನುತ್ತೀರಾ...ಯಾವ ಚಾನೆಲ್ ಜಾಹೀರಾತು ಇಲ್ಲದೆ ಇರು...