ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ನಿದ್ರೆ ಇಲ್ಲಾ ಮಾರಾಯ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೪ ಪುಟ ೨,೨೫೫ ವೀಕ್ಷಣೆಗಳು

'ಸೌಖ್ಯವೇ'? ಎಂದು ಕೇಳಿದ್ದಕ್ಕೆ ನನ್ನ ಮಿತ್ರ ಬಂಗೇರ ಕೊಟ್ಟ ಉತ್ತರ. ಕೊಲೆ, ಸುಲುಗೆ ಎಲ್ಲಾ ಐ.ಟಿ. ಉದ್ಯಮ ದಲ್ಲಿ ಕೆಲಸಮಾದುವ ಇಂಜಿನಿಯರ್ ಗಳಮೇಲೆ ! ಇದು ಈ ವರ್ಷದ ಜನವರಿಯಿಂದ ಪ್ರತಿನಿತ್ಯದ ಸುದ್ದಿ ! ಬಂಗೇರರ ಇಬ್ಬರು...

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

Rajashekhar ಮಾರ್ಚ್ ೨೧ ಬ್ಲಾಗ್ ೨,೯೫೨ ವೀಕ್ಷಣೆಗಳು

ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು,...

ಯಾವುದು ರಕ್ಷಣೆ ???

sinchanabhat ಮಾರ್ಚ್ ೦೮ ಬ್ಲಾಗ್ ೨,೫೯೨ ವೀಕ್ಷಣೆಗಳು

ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ ಕಟ್ಟುವುದು.ಈಗ ಸದ್ಯಕ್ಕೆ ಕೋಟೆಯ ಕನಸು.ಮಸಣದ...

ಪ್ರಧಾನಿಯ ದಿಟ್ಟಹೆಜ್ಜೆ

sinchanabhat ಮಾರ್ಚ್ ೦೪ ಪುಟ ೩,೫೬೧ ವೀಕ್ಷಣೆಗಳು

ಎಲ್ಲೆಡೆ ತಲೆ ಎತ್ತಿದ ವಿರೋಧದ ಕೂಗಿನೊಳಗೇ ಬುಷ್ ಮೂರು ದಿನದ ಭಾರತ ಪ್ರವಾಸವನ್ನು ವಿಭಿನ್ನರೀತಿಯಲ್ಲಿ ಮಾಡಿ ಉತ್ತಮ ಫಲಿತಾಂಶದೊಂದಿಗೆ ತೆರಳಿದ್ದಾರೆ.ಈ ಒಪ್ಪಂದ ಉಭಯರಾಷ್ಟ್ರಗಳಿಗೆ ಸಹಕಾರಿಯಾಗಿ ತಲೆಯೆತ್ತಿದೆ.

ನ್ಯಾಯವೆಂಬ ಸೂರಿನೊಳಗೆ

sinchanabhat ಮಾರ್ಚ್ ೦೨ ಪುಟ ೧,೭೪೭ ವೀಕ್ಷಣೆಗಳು

ಕಣ್ಣಾರೆ ಕಂಡರೂ ಪರಾಂಬರಿಸಿ (ವಿಮರ್ಶಿಸಿ) ನೋಡಿ,ಅನ್ನುವುದು ಸತ್ಯದ ಶೋಧನೆಗೆ.ಬರಿ ಕೇಳಿದ್ದರಲ್ಲಿ ಸತ್ಯ ಹುಡುಕುವುದು ಹೇಗೆ? ಕೇಳಬೇಕು ನೋಡಬೇಕು ಕೊನೆಗೆ ಮನವತೆರೆದು ಬುದ್ದಿಗೆ ಕೆಲಸಕೊಟ್ಟಾಗ ಮಾತ್ರ ಸತ್ಯದಮೇಲೆ ಬೆಳಕು...

ಆರ್ಟ್ ಆಫ್ ಲಿವಿಂಗ್ ಒಂದು ನೋಟ

sinchanabhat ಫೆಬ್ರ ೨೮ ಪುಟ ೩,೪೬೭ ವೀಕ್ಷಣೆಗಳು

'ಜೀವನ ಕಲೆ',ಹೌದು ಎಲ್ಲವನ್ನೂ ಅರ್ಥೈಸಿಕೊಂಡರೆ ಸುಂದರ. ಕಲೆ ಎಂಬುದು ಹುಟ್ಟಿದ್ದೇ ಕಲಾಕಾರರಿಂದ.ನಾವೆಲ್ಲರೂ ನಮ್ಮ ಬದುಕಿನ ಕಲಾಕಾರರೆ.ಗುರುಮುಖೇನ ಕಲಿತರೆ ವಿದ್ಯೆ ಎನ್ನುವಂತೆ,ವಿದ್ಯೆಯನ್ನು ಜನಸಮೋಹಕ್ಕೆ ಗುರುವಾಗಿ ಬೋಧ...

ಕೈಗೆಟಕುತಿದೆ ರೈಲು

sinchanabhat ಫೆಬ್ರ ೨೫ ಪುಟ ೧,೭೧೯ ವೀಕ್ಷಣೆಗಳು

ಬಿಹಾರಿಯ ಹಳಿಯಮೇಲೆ ಜನಪ್ರಿಯ ರೈಲು ನಿಂತಿದೆ.ಜನಪರ ಬಜೆಟ್ ಮಂಡಿಸುವುದರ ಮೂಲಕ ಲಾಲು ಒಮ್ಮೆ ಮಂದಸ್ಮಿತರಾಗಿ ನಕ್ಕಿದ್ದಾರೆ,ಜನರಲ್ಲಿ ಸಂತಸದ ನಗುವನ್ನು ಬಿತ್ತಿದ್ದಾರೆ.

ಅವಕಾಶವಾದಿ ಅಮೆರಿಕಾ

sinchanabhat ಫೆಬ್ರ ೨೩ ಪುಟ ೧,೭೬೦ ವೀಕ್ಷಣೆಗಳು

"ಭಾರತ ತನ್ನ ಎಲ್ಲಾ ಪರಮಾಣು ಕಾರ್ಯಕ್ರಮಗಳನ್ನೂ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ(ಐ ಎ ಇ ಎ)ಸುರಕ್ಷಿತಾ ಕ್ರಮಗಳಿಗೆ ಒಳಪಡಿಸಬೇಕು"

ಅರೆಬೆತ್ತಲೆ ಮೆರವಣಿಗೆ

sinchanabhat ಫೆಬ್ರ ೨೨ ಪುಟ ೧,೮೯೨ ವೀಕ್ಷಣೆಗಳು

ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಅಂಬೇಡ್ಕರರ ಭಾವಚಿತ್ರವನ್ನು ತೆಗೆಸಿದ್ದಾರೆಂದು ಅವರ ವಿರುದ್ಧ ಕೂಗು ಕೇಳಿಬರುತ್ತಿದೆ.ಅದಕ್ಕೆ ಒಂದು ಉನ್ನತಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ನಗುಬರಿಸುತ್ತದೆ.

ಸಾಹಿತ್ಯ ಪರಿಷತ್ತೇ? ಸಾಂಸ್ಕೃತಿಕ ಪರಿಷತ್ತೇ?

ಪ್ರದೀಪ್ ಬೆಳಗಲ್ ಜನ ೨೨ ಪುಟ ೨,೮೬೨ ವೀಕ್ಷಣೆಗಳು

ನನ್ನ ಮುಂದಿದ್ದ ಮೊದಲ ಪ್ರಶ್ನೆಯೆಂದರೆ ಇಸ್ಮಾಯಿಲ್ ಅವರ ಲೇಖನಕ್ಕೆ ಉತ್ತರಿಸ ಬೇಕೆ ಅಥವಾ ಭಿನ್ನವಾದೊಂದು ಲೇಖನವನ್ನು ಮಾಡಬೇಕೆ ಎಂಬುದು. ಇದಕ್ಕೆ ಕಾರಣ ನನ್ನ ವಾದವನ್ನು ಮಂಡಿಸಲು ಪ್ರೇರಣೆಯಾದುದು ಅವರ ` ಸಾಹಿತ್ಯ ಸಮ್ಮೇ...

ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ

ismail ಜನ ೨೦ ಬ್ಲಾಗ್ ೪,೫೧೨ ವೀಕ್ಷಣೆಗಳು

ಮತ್ತೊಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಅಥವಾ ಕೇವಲ ಸಾಹಿತ್ಯದ ಸಮ್ಮೇಳನ ನಡೆಯುತ್ತಿದೆ. ಇಲ್ಲಿರುವ ಹತ್ತಾರು ಗೋಷ್ಠಿಗಳ, ವಿಶೇಷ ಉಪನ್ಯಾಸಗಳ ವಿಷಯಗಳನ್ನು ನೋಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಮ...

ಬೆ೦ಗಳೂರ್ ಹೆಸರು ಬದಲಾವಣೆ

muralihr ಜನ ೦೯ ಪುಟ ೧,೮೪೭ ವೀಕ್ಷಣೆಗಳು

ನಮ್ಮ ನಾಡಿನ ಹಿರಿಯ ಸಾಹಿತಿಗಳು ಬೆ೦ಗಳೂರ್ ಅನ್ನು ಬೆ೦ಗಳೂರು ಎ೦ದು ಬದಲಾಯಿಸಬೇಕು. ಇದ್ರಿ೦ದ

ಭಾರತದ ಬಡವರ ಮೇಲೆ ಹೊಸ ಔಷಧಗಳ ಪ್ರಯೋಗ

ಹರಿ ಪ್ರಸಾದ್ ನಾಡಿಗ್ ಡಿಸೆಂ ೨೦ ಪುಟ ೧,೮೨೮ ವೀಕ್ಷಣೆಗಳು

[:http://wired.com/|ಅಮೇರಿಕದ ವೈರ್ಡ್ ಮ್ಯಾಗಜೀನ್] ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುವ ಔಷದ ಪ್ರಯೋಗಗಳ ಬಗ್ಗೆ ಒಂದು ಲೇಖನವನ್ನು ಪ್ರಕಟಿಸಿದೆ. ಹೊರ ದೇಶಗಳಲ್ಲಿ ಹೊಸ ಔಷಧ ಪ್ರಯೋಗಗಳನ್ನು ನಡೆಸುವುದಕ್ಕಿಂ...

ಕನ್ನಡಕ್ಕಿಂದು ಬೇಕಾಗಿರುವುದು...

ಹರಿ ಪ್ರಸಾದ್ ನಾಡಿಗ್ ಡಿಸೆಂ ೦೫ ಬ್ಲಾಗ್ ೪,೧೪೩ ವೀಕ್ಷಣೆಗಳು

'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ! ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮ...

ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ

anoopkittur ನವೆಂ ೧೮ ಪುಟ ೩,೨೯೪ ವೀಕ್ಷಣೆಗಳು

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆ...

ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು

anoopkittur ನವೆಂ ೧೬ ಪುಟ ೨,೮೬೦ ವೀಕ್ಷಣೆಗಳು

ಬೆಳಗಾವಿಯ ಮೇಯರ್ ಶ್ರೀ ವಿಜಯ ಮೋರೆಯವರಿಗೆ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆಯ ಕಾರ್ಯಕರ್ತರು ಮಸಿ ಬಳಿದು ಕನ್ನಡದ ರಕ್ಷಣೆಗೆ ಕನ್ನಡದ ನೆಲ, ಜಲದ ರಕ್ಷಣೆಗೆ ಭಾರೀ ಶೌರ್ಯದ ಕೆಲಸ ಮಾಡಿದರೆಂದು ಕನ್ನಡ ಸಾಹಿತ್ಯ ಪರಿಷತ್ತಿ...

ಕನ್ನಡವೆನೆ ಸುಂಕವ ಹೇರುವುದೀ ನಾಡು

pavanaja ಆಗಸ್ಟ್ ೨೬ ಪುಟ ೩,೦೮೭ ವೀಕ್ಷಣೆಗಳು

(ಈ ಲೇಖನವನ್ನು ೪-೭-೨೦೦೩ರಲ್ಲಿ ಬರೆಯಲಾಗಿತ್ತು) ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ಮುಂಚೂಣಿಯಲ್ಲಿದೆ. ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರನ್ನು ತಮ್ಮ ಮನೆಯನ್ನ...