ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

"ಆರ್ಕುಟ್" ಎಂಬ ಮಾಯಾ ಜಾಲ!

ಅರುಣ್ ಹೆಗಡೆ ಜೂನ್ ೨೭ ಪುಟ ೪೪ ವೀಕ್ಷಣೆಗಳು

"<strong>ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ..</strong> ", "<strong>ನನ್ನ ಸ್ಕ್ರ್ಯಾಪ್ ಬುಕ್ ನೋಡು</strong>".. "<strong>ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?</strong>", "<s...

ಅಗ್ಗದ ದರದಲ್ಲಿ ಸಿ ಎಫ್ ಲ್ಯಾಂಪ್

ASHOKKUMAR ಜೂನ್ ೨೫ ಪುಟ ೫೧ ವೀಕ್ಷಣೆಗಳು

 ಸಿ ಎಫ್ ಎಲ್ ಎಂದು ಜನಪ್ರಿಯವಾಗಿರುವ ಕ್ಯಾಂಪ್ಯಾಕ್ಟ್ ಫ್ಲೊರಸೆಂಟ್ ಲ್ಯಾಂಪ್‍ಗಳು ಸದ್ಯ ಎಪ್ಪತ್ತೈದರಿಂದ ನೂರು ರುಪಾಯಿಗೆ ಕಡಿಮೆಯಿಲ್ಲದ ಬೆಲೆಯಲ್ಲಿ ಬಳಕೆದಾರರಿಗೆ ಲಭ್ಯ. ಇವು ಬಹಳ ಕಡಿಮೆ ವಿದ್ಯುಚ್ಛಕ್ತಿ ಬಳಸುತ್ತವೆ....

ಪ್ರಕೃತಿಯೇ ಪಾಠಶಾಲೆ (ಇ-ಲೋಕ-27)(18/6/2007

ASHOKKUMAR ಜೂನ್ ೧೭ ಪುಟ ೪೦ ವೀಕ್ಷಣೆಗಳು

 ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದ...

ಕೆಂಪಾದವೊ... ಎಲ್ಲ ಕೆಂಪಾದವೋ...

ಶ್ರೀಕಾಂತ್ ಜೂನ್ ೧೧ ಪುಟ ೬೬ ವೀಕ್ಷಣೆಗಳು

‘ಪೊಲೀಸರಿಗೆ ಮಾಹಿತಿ ನೀಡುತ್ತೀಯ ಎಂದು ನನ್ನ ಪತಿಯನ್ನು ಎಳೆದು ಒಂದೇ ಸಮನೆ ಹೊಡೆಯತೊಡಗಿದರು. ತನಗೂ ಪೊಲೀಸರಿಗೂ ಸಂಬಂಧ ಇಲ್ಲ ಎಂದು ನನ್ನ ಪತಿ ಪರಿಪರಿಯಾಗಿ ಬೇಡಿಕೊಂಡರು, ನಾನು ಮತ್ತು ಮಗ ಬಿಟ್ಟು ಬಿಡಿ ಎಂದು ನಕ್ಸಲರ ಕ...

ಸಮುದ್ರಕ್ಕೆ ಕಬ್ಬಿಣದ ಪುಡಿ ಸೇರಿಸಿದರೆ, ವಾತಾವರಣ ಶುದ್ಧ?(ಇ-ಲೋಕ-26)(10/6/2007)

ASHOKKUMAR ಜೂನ್ ೧೦ ಪುಟ ೪೪ ವೀಕ್ಷಣೆಗಳು

 ಇದೇನು ಮ್ಯಾಜಿಕ್ ಎನು ಎಂದು ಹುಬ್ಬೇರಿಸದಿರಿ. ಹೌದು ಕಬ್ಬಿಣದ ಸೂಕ್ಷ್ಮ ಪುಡಿಯನ್ನು ಸಾಗರಕ್ಕೆ ಸೇರಿಸಿದರೆ, ಸಮುದ್ರದ ನೀರಿನಲ್ಲಿರುವ ಪಾಚಿ ಬೆಳವಣಿಗೆ ಅಧಿಕವಾಗುತ್ತದೆ. ಈ ಪಾಚಿ ಸಸ್ಯಕ್ಕೆ ಒಂದು ಸ್ವಾರಸ್ಯಕರ ಗುಣವಿದೆ...

ರಸ್ತೆ ಹೊಂಡ ಮುಚ್ಚಲು ಇರುವೆಗಳು ಬಳಸುವ ಕ್ರಮ ನಮಗೆ ಉಪಯುಕ್ತವೇ?

ASHOKKUMAR ಜೂನ್ ೦೩ ಪುಟ ೫೩ ವೀಕ್ಷಣೆಗಳು

 ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಇರುವೆಗಳನ್ನು ಅಧ್ಯಯನ ಮಾಡಿದ ಬ್ರಿಸ್ಟೊಲ್ ವಿಶ್ವವಿದ್ಯಾಲಯದ ಸಂಶೋಧಕರು ಅವುಗಳ ವಿಶಿಷ್ಟ ನಡವಳಿಕೆಯನ್ನು ಗಮನಿಸಿದ್ದಾರೆ. ಇರುವೆಗಳು ಗುಂಪಿನಲ್ಲಿ ಸಾಗುವಾಗ, ದಾರಿಯು ಹೊಂಡಗಳಿಂದ ಕೂಡಿದ...

`ಥಟ್ ಅಂತ ಹೇಳಿ`ಯಲ್ಲಿ ನಿಸಾರ್ ಅಹಮದ್!

ನಾ.ಸೋಮೇಶ್ವರ ಮೇ ೩೧ ಪುಟ ೧೧೨ ವೀಕ್ಷಣೆಗಳು

`ಥಟ್ ಅಂತ ಹೇಳಿ` ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕ್ವಿಜ್ ಕಾರ್ಯಕ್ರಮ. ಇದರ ೭೫೦ ನೆಯ ಕಂತು ಇದೇ ಸೋಮವಾರ, ಜೂನ್ ೪ ರ ರಾತ್ರಿ ೯.೩೦ ನಿಮಿಷಗಳಿಗೆ ಪ್ರಸಾರವಾಗುತ್ತಿದೆ. ಮರುಪ್ರಸಾರ ಮರುದಿನ, ಅಂದರೆ ೫...

ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

Venkatesh/ವೆಂಕಟೇಶ್/ಹೊರಂಲವೆಂ ಮೇ ೩೦ ಪುಟ ೬೫ ವೀಕ್ಷಣೆಗಳು

ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..! ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ ! ಈ ಜೂನ್ ೭, ೨೦೦೭ ರ 'ತು...

ಸರ್ವಮಾನ್ಯ ಕವಿ ಕೆ ಎಸ್ ನಿಸಾರ್ ಅಹಮದ್

ಮರಿಜೋಸೆಫ್ ಮೇ ೩೦ ಪುಟ ೧೯೭ ವೀಕ್ಷಣೆಗಳು

ಅವನ ಆ ತುಟಿಯ ಬೆಣ್ಣೆಯಂಥ ನಗು ಕಾಯಲಿ ಜಗದವರ, ಸಂತತ ನಗಿಸಲಿ ನಗದವರ ಎಂದು ಕೃಷ್ಣನ ಬಾಲ ಲೀಲೆಗಳ ಕುರಿತು ಕವನ ಬರೆದವರು ಒಬ್ಬ ಮುಸಲ್ಮಾನ್ ಕವಿ. ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎಂಬಂತಿದೆ ಈ ಪರಿ. ಆ ಕವಿ ಬೇ...

ಪರಿಸರವನ್ನು ಹಾಳುಗೆಡಹುತ್ತಿರುವ ಡಿಸ್ಟಿಲರಿ ಕೈಗಾರಿಕೆಗಳ ತ್ಯಾಜ್ಯ ನೀರು ಮತ್ತು ಅದರ ಬಯೋ-ಕಾಂಪೋಸ್ಟಿಂಗ್ ಎಂಬ ಹೆಮ್ಮಾರಿ

jaykumarhs ಮೇ ೨೮ ಪುಟ ೫೩ ವೀಕ್ಷಣೆಗಳು

ನಿಸರ್ಗ ಪ್ರತಿಯೊಬ್ಬ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಹೊರತು ಪ್ರತಿಯೊಬ್ಬನ ದುರಾಸೆಯನ್ನಲ್ಲ. - ಮಹಾತ್ಮ ಗಾಂಧಿ

ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !

Venkatesh/ವೆಂಕಟೇಶ್/ಹೊರಂಲವೆಂ ಮೇ ೨೨ ಪುಟ ೪೫ ವೀಕ್ಷಣೆಗಳು

ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರ...

ಡಾರ್ವಿನ್ ಪತ್ರಗಳು ಅಂತರ್ಜಾಲದಲ್ಲಿ ಲಭ್ಯ(ಇ-ಲೋಕ 23) (20/5/2007)

ASHOKKUMAR ಮೇ ೨೦ ಪುಟ ೪೦ ವೀಕ್ಷಣೆಗಳು

 ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ.

ಜೈವಿಕ ಇಂಧನಗಳ ಬಳಕೆಯಿಂದ ಅಪಾಯ?(ಇ-ಲೋಕ-22) (11/5/2007)

ASHOKKUMAR ಮೇ ೧೦ ಪುಟ ೫೨ ವೀಕ್ಷಣೆಗಳು

 ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸ...

ಪರೀಕ್ಷೆಯಲ್ಲಿ ಐಪಾಡ್ ಅಕ್ರಮ ಬಳಕೆ (ಇ-ಲೋಕ-20)(28/4/2007)

ASHOKKUMAR ಏಪ್ರಿಲ್ ೨೮ ಪುಟ ೪೬ ವೀಕ್ಷಣೆಗಳು

 ಸೆಲ್ ಪೋನ್‌ಗಳನ್ನು ವಿದ್ಯಾರ್ಥಿಗಳು ಅಕ್ರಮವಾಗಿ ಬಳಸುತ್ತಿದ್ದುದು ಗೊತ್ತಾದ ಮೇಲೆ ಅದರ ಬಳಕೆಯನ್ನು ನಿಯಂತ್ರಿಸುವ ನಿರ್ಧಾರವನ್ನು ಹಲವಾರು ಕಾಲೇಜುಗಳು ವಿಶ್ವವಿದ್ಯಾಲಯಗಳು ಮಾಡಿವೆ.

ಅಳುವ ಕಡಲು

ಅನಿವಾಸಿ ಏಪ್ರಿಲ್ ೨೩ ಪುಟ ೫೯ ವೀಕ್ಷಣೆಗಳು

[೨೭-೪-೨೦೦೩ ರಲ್ಲಿ ಬರೆದ ಈ ಲೇಖನವನ್ನು ಮತ್ತೆ ಓದಿದಾಗ- ಇರಾಕ್, ಆಫ್ಘಾನಿಸ್ತಾನ್, ಪಾಲಸ್ಟೀನ್‌ನ ಸಂದರ್ಭದಲ್ಲಿ ಯೋಚನಾಲಹರಿ ಬಹುಮಟ್ಟಿಗೆ ಹಾಗೇ ಉಳಿದಿದೆ ಎಂಬುದು ಸ್ಪಷ್ಟವಾಯಿತು] ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ...

ವಿಡಿಯೋ ಆಟ ಆಡುವ ಮಾರುತಿ! ಇ-ಲೋಕ-18 (13/4/2007)

ASHOKKUMAR ಏಪ್ರಿಲ್ ೧೩ ಪುಟ ೮೩ ವೀಕ್ಷಣೆಗಳು

  ಅಟ್ಲಾಂಟಾದ ಮೃಗಾಲಯದಲ್ಲಿ ಸುಮಾತ್ರಾದ ವಾನರಗಳಿಗೆ ವಿಡಿಯೋ ಗೇಂ ಆಡುವ ಸೌಭಾಗ್ಯ ಪ್ರಾಪ್ತವಾದರೆ,ಮೃಗಾಲಯಕ್ಕೆ ಬರುವ ಪ್ರವಾಸಿಗಳಿಗೆ ವಾನರನ ಮಂಗನಾಟದ ದರ್ಶನಭಾಗ್ಯ ಲಭಿಸುತ್ತದೆ! ಸುಮಾತ್ರಾದ ವಾನರ ಜಾತಿ ಒರಂಗುಟಾನ್‌ನ...

ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ! ಇ-ಲೋಕ-17(6/4/2007)

ASHOKKUMAR ಏಪ್ರಿಲ್ ೦೬ ಪುಟ ೪೬ ವೀಕ್ಷಣೆಗಳು

ಪರಿಸರದ ಬಗೆಗಿನ ಪತ್ರಿಕಾ ಸಂಚಿಕೆ ಮುದ್ರಿಸದೆ ಪರಿಸರ ರಕ್ಷಣೆ!  ಅಮೆರಿಕಾದ ವಾರಪತ್ರಿಕೆ ವೀಕ್‌ಮ್ಯಾಗಜೀನ್ ಎಪ್ರಿಲ್ ತಿಂಗಳ ಮೂರನೇ ವಾರದ ಸಂಚಿಕೆಯನ್ನು ಪರಿಸರದ ಬಗೆಗೆ ಪ್ರಕಟಿಸಲಿದೆ. ಈ ವಿಶೇಷ ಸಂಚಿಕೆಯನ್ನು ಮುದ್ರಿಸ...