ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಬೆಕ್ಕಿಗಂಜದಳುಕದ ಇಲಿ!

ASHOKKUMAR ಡಿಸೆಂ ೧೬ ಪುಟ ೪೬ ವೀಕ್ಷಣೆಗಳು

(ಇ-ಲೋಕ-53)(16/12/2007)  ಬೆಕ್ಕು ತನ್ನ ಮೇಲೆ ಆಕ್ರಮಣ ಮಾಡುವುದರಿಂದ ಇಲಿ ಬೆಕ್ಕಿಗೆ ಹೆದರುತ್ತದೆ ಇಲಿಯ ಸ್ವಭಾವ ಎನ್ನುವುದು ನಮ್ಮ ಕಲ್ಪನೆ. ಅದು ಹಾಗಲ್ಲ,ಬೆಕ್ಕಿನ ವಾಸನೆಗೆ ಹೆದರುವ ಸ್ವಭಾವ ಇಲಿಗಿರುವುದು ಈ ವರ...

ಕಾಗುಣಿತ

ಚ೦ದಿನ ಡಿಸೆಂ ೧೫ ಪುಟ ೪೫ ವೀಕ್ಷಣೆಗಳು

ಕನ್ನಡದ ಕಾಗುಣಿತ ತಿಳಿದವರಿಗಿದು ಕುಣಿತ ತಿಳಿಯದವರಿಗೆ ಗಣಿತ ಸತತ ಯತ್ನವ ಮಾಡುತ ಹಲವು ಪುಸ್ತಕ ಓದುತ್ತಾ ಗೆಳೆಯರೊಂದಿಗೆ ಹರಟುತ್ತಾ ಭಾಷೆಯ ಬಳಕೆ ಬಯಸಿ ಸಿಕ್ಕ ಸಲಹೆಗಳ ಸ್ವೀಕರಿಸಿ ಚಿಗುರಿದ ಭಾವಗಳ ಬಿಡಿ...

ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೨ ಪುಟ ೫೯ ವೀಕ್ಷಣೆಗಳು

ದೊಗ್ನಾಳ್ ಮುನ್ಯಪ್ಪಾರ್ ಪುಟ : ವಿಶೇಷವರದಿ : ದೊಗ್ನಾಳ್ ಮುನ್ಯಪ್ಪಾರ್ ಜ್ವತೆ ಮಾತು-ಕತೆ : ರಿಪೊರ್ಟ್ರು : ನಮಸ್ಕಾರ. ಇಂದಿನ್ ದಿನ್ಗಳಲ್ಲಿ, ನೀವು ಯಾಕೊ ಸುಮ್ನಾಗಿರೊ ಅಂಗೆದೆ. ಯಾಕೆ ಅಂತವ ಕೇಳ್ಬೊದ ಸರ್ ?...

ಆಟದ ಮೂಲಕ ಪಾಠ

ASHOKKUMAR ಡಿಸೆಂ ೧೦ ಪುಟ ೪೮ ವೀಕ್ಷಣೆಗಳು

(ಇ-ಲೋಕ-52)(10/12/2007)  ___LINK_OPEN_href="http://68.178.224.54/udayavani/showstory.asp?news=1&contentid=476785&lang=2" target="_blank" title="UDAYAVANI"___Udayavani  ...

ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್....

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೦೯ ಪುಟ ೩೪ ವೀಕ್ಷಣೆಗಳು

ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್.... ~ ವಿಧುರ ವಿಧವೆಯನ್ನು ಮದುವೆಯಾದರೆ.....ಬಾಳು ಮಧುರವಾಗಬಹುದಲ್ಲವೇ.... ~ ಈಗಿನ ಕೆಲವು ಹುಡುಗಿಯರು ಬಟ್ಟೆ ಧರಿಸುತ್ತಾರೆ........

ಧರ್ಮಕಾರಣ

ಚ೦ದಿನ ಡಿಸೆಂ ೦೭ ಪುಟ ೪೩ ವೀಕ್ಷಣೆಗಳು

ನನ್ನ ಪ್ರೀತಿಸಲು ಇಲ್ಲಾ ದ್ವೇಷಿಸಲು ಗುರುತಿಸಲು ಇಲ್ಲಾ ಗುರುತಿಸದಿರಲು ಬೆನ್ನು ತಟ್ಟಲು ಇಲ್ಲ ಅದಕೆ ಚೂರಿ ಇಡಲು ನನ್ನ ಒಪ್ಪಲು ಇಲ್ಲಾ ಹೊರತಬ್ಬಲು ಕೊನೆಗೆ ಬದುಕಲು ಇಲ್ಲಾ ಸಾಯಲು ದಯೆತೋರಿ ಒಂದು ಅವ...

ಹನಿಗವನ

ಚ೦ದಿನ ಡಿಸೆಂ ೦೨ ಪುಟ ೪೬ ವೀಕ್ಷಣೆಗಳು

ಬರಿಯುವೆನೊಂದು ಕವನ ಸಂಜೆ ಕ್ಲಬ್ಬಲಿ ಕೂರುತಾ ನಾ ಮಂಜುಳ ಗಾನ ಮದ್ಯಪಾನ ಸುಂದರ ತಾಣ ಜಾಣರ ಮೌನ ಮೆಲ್ಲನೆ ಮತ್ತೇರಿತ್ತು ಗಂಟೆ ಹನ್ನೊಂದಾಗಿತ್ತು ಕಿಸೆಗೆ ಕತ್ತರಿಬಿತ್ತು ಮನಕೆ ಪಿರಿಪಿರಿಯಾಯ್ತು ಬರ...

ಇವನ ಕವನ

ಚ೦ದಿನ ಡಿಸೆಂ ೦೧ ಪುಟ ೪೦ ವೀಕ್ಷಣೆಗಳು

ಬರಿಬೇಕಂತ ಹನಿಗವನ ಬಾರಲಿ ಕುಂತ ವನಾ ಮಧಿರೆಯ ಪಾನ ಕೊಳಲಿನ ಗಾನ ಮತ್ತಿನ ಗಮ್ಮತ್ತು ಮನ ಬಿಸಿಯಾಗಿತ್ತು ಜೋಬಿಗೆ ಕತ್ತರಿ ಮನೆಯಲಿ ಕಿರಿಕಿರಿ ಮರೆಯಲಿ ಹ್ಯಾಂಗ ಇವನ ಬರೆಯಲಿ ಹ್ಯಾಂಗ ಕವನ

ನಾನು ನಾನಲ್ಲ

ಚ೦ದಿನ ನವೆಂ ೨೯ ಪುಟ ೭೯ ವೀಕ್ಷಣೆಗಳು

ಎಲ್ಲರಂತೆ ನಾನಲ್ಲ ನೀವು ಅರಿತಂತೆ ನಾನಿಲ್ಲ ನನ್ನ ನಾ ತಿಳಿದಿಲ್ಲ ನಾನು ನಾನಲ್ಲ ಪರರ ಪರದೆಗಳ ಪರಿವಿಲ್ಲ ಸತತ ನಟನೆಯ ಬಲ್ಲ ಊರ ಸುತ್ತಿಸಬಲ್ಲ ಚತುರ ನಾನಲ್ಲ ಯಾರಾದರೂ ಒಮ್ಮೊಮ್ಮೆ ಜೊತೆಯಾಗಿ ನನಗೊಮ್ಮೆ...

ನೆನಪು

ಚ೦ದಿನ ನವೆಂ ೨೯ ಪುಟ ೪೮ ವೀಕ್ಷಣೆಗಳು

ಬಿಚ್ಚಿಡುವೆ ಭಾವಗಳ ಬಿಳಿಯ ಹಾಳೆಯ ಮೇಲೆ ಮುಚ್ಚಿ ಹೋಗದಿರಲಿ ನಾ ನಡೆದ ಹಾದಿಯಲಿ ಒಲ್ಲದ ವಿಷಯಗಳ ಮನದ ತಳಮಳಗಳ ಜೊತೆ ಕಟ್ಟಿಟ್ಟು ಒಮ್ಮೆಗೆ ಎಸೆದು ಬಿಡಲೇ ಅಲ್ಲಿಗೆ ಸಾಗಿಹದು ಪಯಣ ತೊರೆದು ಇರುವುದನೆಲ್ಲ...

ಯಾರು ಹಿತವರು?

ಚ೦ದಿನ ನವೆಂ ೨೮ ಪುಟ ೫೨ ವೀಕ್ಷಣೆಗಳು

ಯಾರು ಹಿತವರು ನಮಗೆ ಈ ಮೂವರೊಳಗೆ ಜೆ ಡಿ ಎಸ್ಸಾ, ಬಾ ಜ ಪಾ, ಇಲ್ಲಾ ಕಾಂಗ್ರೆಸ್ಸಾ ಒಬ್ಬರು ಸಂಸಾರಕ್ಕಾಗಿ ಇನ್ನೊಬ್ಬರು ಧರ್ಮಕ್ಕಾಗಿ ಮತ್ತೊಬ್ಬರು ಅಲ್ಪರಿಗಾಗಿ ಯಾರಿಹರು ನಮಗಾಗಿ ಇವರ ಸಿದ್ಧಾಂತ ರಗಡ ರಾ...

ರಾಜಕೀಯ ದೊಂಬರಾಟ - ಒಂದು ನೋಟ.

ಚ೦ದಿನ ನವೆಂ ೨೩ ಪುಟ ೬೧ ವೀಕ್ಷಣೆಗಳು

ಜಾತಿ ರಾಜಕಾರಣಿಗಳು, ಜಾತಿ ಸಾಹಿತಿಗಳು ಹಾಗು ಜಾತಿ ಸ್ವಾಮೀಜಿಗಳು ಜತ್ಯಾತೀತತೆಯ ಮುಖವಾಡ ಹೊತ್ತು ವಿಜ್ರು೦ಭಿಸುತ್ತಿರುವ ನಮ್ಮ ದೇಶದಲ್ಲಿ, ಅದರಲ್ಲೂ ಇವರೆಲ್ಲರ ಪ್ರಭಾವ ಶ್ರೀಮಂತವಾಗಿರುವ ನಮ್ಮ ರಾಜ್ಯದಲ್ಲಿ, ಈಗ ರಾಜ್ಯದ...

ಪ್ರಸಕ್ತ ರಾಜಕೀಯ - ನನ್ನ ಅನಿಸಿಕೆ.

ಚ೦ದಿನ ನವೆಂ ೨೨ ಪುಟ ೫೮ ವೀಕ್ಷಣೆಗಳು

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ, ನಾವು ಸ್ಪಶ್ಟವಾಗಿ ಕೆಲವು ಅ೦ಶಗಳನ್ನು ಗಮನಿಸಬಹುದು. ಮೊದಲಿಗೆ, ಯಾವ ಪಕ್ಶ್ಯವೂ ಅವರ ಸಿಧ್ಧಾ೦ತಕ್ಕೆ ಬದ್ದರಲ್ಲ, ಅಥವಾ ಅದರ ಅವಶ್ಯವಿದೆಯೆ ಎ೦ಬ ಪ್ರಶ್ನೆ ಭಾಗಶಹ ಅವರ...

ಹಿಮಾಲಯದಲ್ಲೂ ಸೆಲ್ ಕಾಟ!

ASHOKKUMAR ನವೆಂ ೨೦ ಪುಟ ೩೫ ವೀಕ್ಷಣೆಗಳು

___LINK_OPEN_href="http://68.178.224.54/udayavani/showstory.asp?news=1&contentid=470041&lang=2" target="_blank" title="ಉದಯವಾಣಿ"___ಉದಯವಾಣಿ  (ಇ-ಲೋಕ-49)(20/11/2007)   ಹಿಮಾಲಯಕ್ಕೆ...