ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ

D.S.NAGABHUSHANA ಏಪ್ರಿಲ್ ೨೫ ಪುಟ ೫೧ ವೀಕ್ಷಣೆಗಳು

ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ

ಸ್ತ್ರೀ ಸಮಾನತೆ : ಎರಡು ಮುಖಗಳು

Narayana ಏಪ್ರಿಲ್ ೨೪ ಪುಟ ೩೮ ವೀಕ್ಷಣೆಗಳು

<strong>ಮುಖ ೧:</strong> ಗಂಡಾಗಲಿಲ್ಲವಲ್ಲ ಎಂದು ಕೊರಗುತ್ತಿದ್ದ ಅಪ್ಪನ ಮಗಳು ಮೊದಲ ಸಂಬಳದ ದೊಡ್ಡ ಮೊತ್ತ ಕೈಯಲ್ಲಿಟ್ಟು ಹೆಮ್ಮೆಯ ನಗು ನಕ್ಕಾಗ ಅಪ್ಪನ ಕಣ್ಣಲ್ಲಿ ನೀರು...

ಶೂನ್ಯದಿಂದ ಹದಿನೈದು ಸಾವಿರ ಕೋಟಿ ರುಪಾಯಿ ಸೃಷ್ಟಿ!

ASHOKKUMAR ಏಪ್ರಿಲ್ ೨೧ ಪುಟ ೬೨ ವೀಕ್ಷಣೆಗಳು

(ಇ-ಲೋಕ-71)(21/4/2008) ಇದೇನೂ ಇಂದ್ರಜಾಲವಲ್ಲ.ಕೇಂದ್ರ ಸರಕಾರ ಬೆಲೆಯೇರಿಕೆಯಿಂದ ಕಂಗಾಲಾಗಿರುವುದಷ್ಟೇ ಅಲ್ಲ-ಚುನಾವಣೆ ಸಮೀಪ ಬರುತ್ತಿರುವುದರಿಂದ ಸಾಲಮನ್ನಾದಂತಹ ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.ಇದಕ್ಕೆಲ್ಲ...

ಅದಾವ ಮಾಯೆಯದು, ಎಂದೂ ಯಾಕೆ ಬದುಕಬೇಕು ಅನಿಸದಂತೆ ಬದುಕಿಸುವುದು?

narendra ಏಪ್ರಿಲ್ ೨೦ ಪುಟ ೫೫ ವೀಕ್ಷಣೆಗಳು

ಗಿರಿಯವರ ಗತಿ,ಸ್ಥಿತಿ ಕಾದಂಬರಿ, ಚಿತ್ತಾಲರ ಶಿಕಾರಿ, ಲಂಕೇಶರ ಬಿರುಕು ಮತ್ತು ತೇಜಸ್ವಿಯವರ ಸ್ವರೂಪ - ಸ್ಥೂಲವಾಗಿ ಒಂದೇ ಬಗೆಯಲ್ಲಿ ಮನುಷ್ಯನ ಬದುಕಿನ ಕ್ಷುದ್ರತೆಯನ್ನು ಶೋಧಿಸುತ್ತ ಹೋಗುವ ಕಾದಂಬರಿಗಳು. ಒಂದು ಬಗೆಯಲ್ಲಿ...

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ಮರಿಜೋಸೆಫ್ ಏಪ್ರಿಲ್ ೧೬ ಪುಟ ೫೧ ವೀಕ್ಷಣೆಗಳು

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊ...

ಕಾವೇರಿ

Prithi.M ಏಪ್ರಿಲ್ ೧೬ ಪುಟ ೪೦ ವೀಕ್ಷಣೆಗಳು

ಮತ್ತದೇ ಮತ್ತದೇ ...

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ

ASHOKKUMAR ಏಪ್ರಿಲ್ ೧೩ ಪುಟ ೫೦ ವೀಕ್ಷಣೆಗಳು

 (ಇ-ಲೋಕ-70)(14/4/2008)  ವಿಂಡೋಸ್ ವಿಸ್ಟ, ವಿಂಡೋಸ್ ಎಕ್ಸ್‍ಪಿ ಅಂತಹ ಹಣ ನೀಡಿ ಬಳಸಬೇಕಾದ ಕಾರ್ಯನಿರ್ವಾಹಣಾ ತಂತ್ರಾಂಶಗಳ ಬದಲಿಗೆ ಮುಕ್ತವಾಗಿ ಲಭ್ಯವಿರುವ ತಂತ್ರಾಂಶವನ್ನು ಬಳಸಲು ಸಾಧ್ಯ.ಇವು ಉಚಿತವಾಗಿಯೂ ಲಭ್...

ತಂತ್ರಾಂಶದಲ್ಲಿ ತಪ್ಪಿನ ಕಾರಣ ನೀವೂ ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಿದ್ದೀರಾ?

ASHOKKUMAR ಏಪ್ರಿಲ್ ೦೭ ಪುಟ ೩೮ ವೀಕ್ಷಣೆಗಳು

  (ಇ-ಲೋಕ-69)(07/4/2008) ಕಂಪ್ಯೂಟರೀಕರಣಗೊಂಡ ಬ್ಯಾಂಕುಗಳ ವ್ಯವಹಾರ ಪಾರದರ್ಶಕವಾಗಿರುತ್ತವೆ,ಸಾಲದ ಮೇಲಿನ ಬಡ್ಡಿ ಲೆಕ್ಕಾಚಾರ ಸರಿಯಿರುತ್ತದೆ ಎಂಬ ತಿಳುವಳಿಕೆ ಹೊಂದಿದ ಬ್ಯಾಂಕು ಗ್ರಾಹಕರು ನೀವಾಗಿದ್ದರೆ,ಎಚ್ಚೆ...

ಸರ್ವರಿಗೂ, ’ಯುಗಾದಿ ’,”ಯುಗಾದಿ ಪಂಡುಗ ’, ’ ಗುಡಿಪಾಡ್ವ ’ ಹಬ್ಬದ ಶುಭಾಶಯಗಳು !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೬ ಪುಟ ೪೬ ವೀಕ್ಷಣೆಗಳು

ಯುಗಾದಿ ಹಬ್ಬದ ಆಚರಣೆ : ಚಾಂದ್ರಮಾನ ರೀತ್ಯ ಯುಗಾದಿಯನ್ನು ಆಚರಿಸುವವರು, ಚೈತ್ರ ಶುಕ್ಲ ಪ್ರತಿಪತ್ ತಾ. ೦೭-೦೪-೨೦೦೮ ನೆಯ ಸೋಮವಾರವೂ, ಹಾಗೂ ಸೌರಮಾನ ರೀತ್ಯ ಆಚರಿಸುವವರು, ಸೂರ್ಯನು ನಿರಯಣ ಮೇಷರಾಶಿ ಪ್ರವೇಶಿಸುವ ಪ...

ಪ್ರಾದೇಶಿಕ ಪಕ್ಷ v/s ರಾಷ್ಟ್ರೀಯ ಪಕ್ಷ

Nagendra.trasi ಏಪ್ರಿಲ್ ೦೧ ಪುಟ ೬೩ ವೀಕ್ಷಣೆಗಳು

ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್...

ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು

ASHOKKUMAR ಮಾರ್ಚ್ ೩೧ ಪುಟ ೬೩ ವೀಕ್ಷಣೆಗಳು

(ಇ-ಲೋಕ-68)(31/3/2008)      ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್...

ರಿಯಲ್ ಎಸ್ಟೇಟ್ ಮಾಲೀಕರು ರಾಜಕಾರಣಕ್ಕೆ

ಶಂಕರ ಪ್ರಸಾದ ಮಾರ್ಚ್ ೨೬ ಪುಟ ೪೪ ವೀಕ್ಷಣೆಗಳು

ನಿನ್ನೆ ರಾತ್ರಿ ಊಟ ಆದ್ಮೇಲೆ, ಹಂಗೇ ಟೀವಿ ಚಾನೆಲುಗಳಲ್ಲಿ ಅಡ್ದಾಡುತ್ತಿದ್ದೆ. ಕನ್ನಡ ನ್ಯೂಸ್ ವಾಹಿನಿಯಾದ "TV9" ನಲ್ಲಿ ಬ್ರೇಕಿಂಗ್ ನ್ಯೂಸ್ ಅಂತಾ ಈ ವಿಷಯ ಬರ್ತಾ ಇತ್ತು "ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಕ್ಕೆ". ಜ...

ವೈಜ್ಞಾನಿಕ ಕತೆಗಾರ ಅರ್ಥರ್ ಸಿ ಕ್ಲರ್ಕ್ ಇನ್ನಿಲ್ಲ

ASHOKKUMAR ಮಾರ್ಚ್ ೨೫ ಪುಟ ೬೧ ವೀಕ್ಷಣೆಗಳು

 (ಇ-ಲೋಕ-67)(26/3/2008)     ಅರ್ಥರ್ ಸಿ ಕ್ಲರ್ಕ್ ವೈಜ್ಞಾನಿಕ ಕತೆಗಳನ್ನು ಬರೆದು ಜನಪ್ರಿಯರಾದವರು.ಅವರ ಕತೆಗಳಲ್ಲಿ ಕಂಡು ಬಂದ ಕಲ್ಪನಾ ವಿಲಾಸಗಳಲ್ಲಿ ಹಲವು ಕಲ್ಪನೆಗಳು ನಿಜವಾಗಿದ್ದರೆ,ಇನ್ನು ಹಲವು ನಿಜವಾಗಲು ಇನ್...

ವಿಸ್ತ ಸರ್ವೀಸ್ ಪ್ಯಾಕ್ ೧ ಹೊರಬಂದಿದೆ... ಇದರಲ್ಲಿ ಏನೇನು ಹೊಸತು?

ಹರಿ ಪ್ರಸಾದ್ ನಾಡಿಗ್ ಮಾರ್ಚ್ ೧೯ ಪುಟ ೫೨ ವೀಕ್ಷಣೆಗಳು

___LINK_OPEN_href="http://inventorspot.com/articles/windows_vista_service_pack_1_imm_11700"___ ಮೈಕ್ರೊಸಾಫ್ಟ್ ಕಂಪೆನಿಯು ತನ್ನ ವಿಂಡೋಸ್ ವಿಸ್ತ ಆಪರೇಟಿಂಗ್ ಸಿಸ್ಟಮ್ ಗೆ ಮೊದಲ ಸರ್ವೀಸ್ ಪ್ಯಾಕ್ (ಅ...

ಅಣೆಕಟ್ಟುಗಳು ಇಲ್ಲದಿದ್ದಲ್ಲಿ ಸಮುದ್ರದ ಮಟ್ಟ ಎಷ್ಟು ಹೆಚ್ಚಿರುತ್ತಿತ್ತು?

ASHOKKUMAR ಮಾರ್ಚ್ ೧೭ ಪುಟ ೫೩ ವೀಕ್ಷಣೆಗಳು

 (ಇ-ಲೋಕ-66)(17/3/2008)     ಜಗತ್ತಿನಲ್ಲಿ ಈಗಿರುವ ಅಣೆಕಟ್ಟುಗಳ ಸಂಖ್ಯೆ ಎಷ್ಟು ಎನ್ನುವುದನ್ನು ಊಹಿಸಬಲ್ಲಿರಾ?ಸಾವಿರದ ಒಂಭೈನೂರನೆಯ ಇಸವಿಯ ನಂತರ ಕಟ್ಟಿರುವ ಅಣೆಕಟ್ಟುಗಳ ಸಂಖ್ಯೆ ಇಪ್ಪತ್ತೊಂಭತ್ತು ಸಾವಿರದ ನಾಲ್ಕ...