ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಕುರಿಗಳು ಸಾರ್...ನಾವು....

Nagendra.trasi ಮಾರ್ಚ್ ೧೫ ಪುಟ ೭೯ ವೀಕ್ಷಣೆಗಳು

ಸದನದ ಕಲಾಪದಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ಕಲಿತುಕೊಳ್ಳಿ,ಸದನದ ಗೌರವನ್ನು ಕಾಪಾಡಿ,ನಿಮ್ಮ ಹದ್ದು ಮೀರಿದ ವರ್ತನೆಯಿಂದಾಗಿ ಸದನದ ಮರ್ಯಾದೆ ಬೀದಿಗೆ ಬಂದಿದೆ.

ಗೂಗಲ್‍ಗೆ ಪೆಂಟಾಗನ್ ನಿಷೇಧ

ASHOKKUMAR ಮಾರ್ಚ್ ೧೧ ಪುಟ ೫೬ ವೀಕ್ಷಣೆಗಳು

 (ಇ-ಲೋಕ-65)(10/3/2008)   ಅಮೆರಿಕಾದ ಮಿಲಿಟರಿ ಕೇಂದ್ರಸ್ಥಾನಗಳ ದರ್ಶನ ಮಾಡಿಸುವ ಗೂಗಲ್ ಚಿತ್ರಗಳನ್ನು ನಿಷೇಧಿಸಲಾಗಿದೆ.ಗೂಗಲ್ ಜಗತ್ತಿನ ಹಲವು ಸ್ಥಳಗಳ ಪಕ್ಷಿನೋಟ ಒದಗಿಸುವ ಗೂಗಲ್ ಮ್ಯಾಪ್ ಸೇವೆ ನೀಡುತ್ತಿದೆ.ಆಗ...

ಸೌಂದರ್ಯ ಸ್ಪರ್ಧೆ- ಹೀಗೂ ಉಂಟೆ?

ನವರತ್ನ ಸುಧೀರ್ ಮಾರ್ಚ್ ೦೫ ಪುಟ ೫೫ ವೀಕ್ಷಣೆಗಳು

ಇದೊಂದು ವಿಶಿಷ್ಟ ರೀತಿಯ ಸೌಂದರ್ಯ ಸ್ಪರ್ಧೆ. ಆಫ್ರಿಕಾದ ಅಂಗೋಲಾದಲ್ಲಿ 1961ರ ಇಸವಿಯಲ್ಲಿ ಆರಂಭವಾಗಿ ನಲವತ್ತು ವರ್ಷಗಳ ಕಾಲ ನಡೆದ ಅಂತರ್ಯುಧ್ಧದ ಸಮಯದಲ್ಲಿ ಅನೇಕ ಲ್ಯಾಂಡ್‍ಮೈನ್‍ಗಳನ್ನು ದೇಶದ ಎಲ್ಲೆಡೆ ಅಳವಡಿಸಲಾ...

ಬೆಂಗಳೂರಿನ ಭಾರತೀಯ ವಿಜ್ಞಾನಸಂಸ್ಥೆಯ, ಶತಮಾನೋತ್ಸವ ದಿನದಂದು, ದಿವಂಗತ ಜಮ್‍ಷೆಡ್ಜಿ ಟಾಟಾ ರವರಿಗೆ, ನಮ್ಮೆಲ್ಲರ, ನಮನಗಳು !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೦೩ ಪುಟ ೩೬ ವೀಕ್ಷಣೆಗಳು

ಮಾರ್ಚ್ ೩, ೨೦೦೮ ನೆಯ ತಾರೀಖು, ಅವಿಸ್ಮರಣೀಯದಿನಗಳಲ್ಲೊಂದು। ನಮ್ಮ ಪ್ರೀತಿಯ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ರವರು, ಜನ್ಮತಳೆದು, ೧೬೯ ವರ್ಷಗಳಾಗಿವೆ. ಈ ಸುದಿನ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗ...

ನಾಯಿಮರಿ.. ನಾಯಿಮರಿ..ತಿಂಡಿ ಬೇಕೇ?

ASHOKKUMAR ಮಾರ್ಚ್ ೦೩ ಪುಟ ೪೩ ವೀಕ್ಷಣೆಗಳು

(ಇ-ಲೋಕ-64)(3/3/2008)   ಮಕ್ಕಳು ಇಲ್ಲದೆಯೋ,ದೂರದೂರಲ್ಲಿ ವಾಸವಾಗಿರುವ ಕಾರಣಕ್ಕೆ ಒಬ್ಬಂಟಿಯಾಗಿರ ಬೇಕಾದ ಹಿರಿಯ ನಾಗರಿಕರಿಗೆ ಒಬ್ಬಂಟಿತನ ಕಾಡುವುದು ಸಹಜ.ಇದರಿಂದ ಹೊರಬರಲು ಅವರು ಸಾಕುಪ್ರಾಣಿಗಳ ಮೊರೆ ಹೋಗುತ್ತಾರ...

ಮಕ್ಕಳಿಗೂ ಮೊಬೈಲ್ ಫೋನು ಮಾರಾಟ ಮಾಡುವ ಜಾಹೀರಾತುಗಳು!

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮಾರ್ಚ್ ೦೩ ಪುಟ ೬೬ ವೀಕ್ಷಣೆಗಳು

ಅಪ್ಪ ದೂರದಲ್ಲೆಲ್ಲೋ ಬಹುಮಹಡಿ ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿದ್ದಾನೆ, ಗಗನಚುಂಬಿಗಳನ್ನು ಎಬ್ಬಿಸುವ ಗುಂಗಿನಲ್ಲಿರುವಾತನಿಗೆ ಮನೆಗೆ ಹೋಗಲು ಪುರೊಸೊತ್ತಾಗಲೀ, ಮಗಳೊಂದಿಗೆ ಮಾತನಾಡುವ  ವ್ಯವಧಾನವಾಗಲೀ ಆತನಿಗೆ ಇದ್ದಂತಿ...

ಸಮಸ್ಯಾತ್ಮಕ ಸುಳಿ

ASHOKKUMAR ಫೆಬ್ರ ೨೬ ಪುಟ ೪೩ ವೀಕ್ಷಣೆಗಳು

(ಇ-ಲೋಕ-63)(26/2/2008)    ಕಂಪ್ಯೂಟರ್ ತಂತ್ರಾಂಶಗಳಲ್ಲಿ ದೋಷಗಳು ಉಳಿದುಕೊಳ್ಳುವುದಿದೆ.ಇಂತಹ ದೋಷಗಳನ್ನು ಸರಿ ಪಡಿಸಲು ಸಾಮಾನ್ಯವಾಗಿ ಕ್ರಮ ಕೈಗೊಳ್ಳುತ್ತಾದರೂ,ಕೆಲವು ತೊಂದರೆಗಳು ಬಗೆ ಹರಿಯದೆ ಉಳಿದು ಬಿಡುವುದ...

ಸಬ್‍ಮರ್ಸಿಬಲ್ ಕಾರು!

ASHOKKUMAR ಫೆಬ್ರ ೧೮ ಪುಟ ೪೦ ವೀಕ್ಷಣೆಗಳು

(ಇ-ಲೋಕ-62)(18/2/2008)  ನೀರಿನಡಿಯೂ ಸಾಗುವ ಕಾರನ್ನು ಸ್ವಿಸ್ ಕಂಪೆನಿ ರಿನ್‍ಸ್ಪೀಡ್ ತಯಾರಿಸಿದೆ.ಇದು ನೆಲದ ಮೇಲೆ ಗಂಟೆಗೆ ಎಪ್ಪತ್ತೇಳು ಮೈಲು ವೇಗದಲ್ಲಿ ಸಾಗಿದರೆ,ನೀರ್‍ಇನ ಮೇಲೆ ಗಂಟೆಗೆ ಮೂರು  ಮೈಲು ವೇಗದಲ್ಲಿ...

ಬಾಲ್ಯ ಸೊಗಸು...

somashekar ಫೆಬ್ರ ೧೧ ಪುಟ ೪೧ ವೀಕ್ಷಣೆಗಳು

ಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿ...

ಮನಸ್ಸಿನ ಮನಸ್ಸೆ...

somashekar ಫೆಬ್ರ ೦೭ ಪುಟ ೪೪ ವೀಕ್ಷಣೆಗಳು

ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು...

ಮನಸ್ಸಿನ ಆಳದಲ್ಲಿ...

somashekar ಫೆಬ್ರ ೦೭ ಪುಟ ೪೧ ವೀಕ್ಷಣೆಗಳು

ದೀಪವು ಉರಿಯುವುದು ತನ್ನ ಒಡಲು ಎಣ್ಣೆಯಿಂದ ತುಂಬಿರುವ ತನಕ, ಮನಸ್ಸು ಮೌನದಿಂದ ಉಳಿಯುವುದು ತಾನು ಯೋಚನೆಯ ಸುಳಿಗೆ ಸಿಲುಕಿದಾಗ. ಆಸೆಯನ್ನೇ ಜೀವವಾಗಿ ಇಟ್ಟುಕೊಂಡು ಬದುಕುವ ಈ ಮನಸ್ಸು ಯಾವಾಗಲು ತನ್ನ ಆಯಸ್ಸನ್ನು ಹೆಚ್ಚಿ...

ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !

Venkatesh/ವೆಂಕಟೇಶ್/ಹೊರಂಲವೆಂ ಜನ ೩೦ ಪುಟ ೮೭ ವೀಕ್ಷಣೆಗಳು

ಮುಂಬೈ ಕನ್ನಡಿಗರ ಕಣ್ಮಣಿ, ವ್ಯಾಸರಾಯ ಬಲ್ಲಾಳರನ್ನು ಎಲ್ಲ ಕನ್ನಡಿಗರೂ ಬಲ್ಲರು. ಮಿತಭಾಷಿ, ಸರಳ ಸಜ್ಜನಿಕೆಯ ಪ್ರತಿರೂಪವಾದ ಅವರ ಸ್ನೇಹಾಭಿಲಾಷಿಗಳು ಹಲವರು ! ಮುಂಬೈ ನ ಕರ್ನಾಟಕಸಂಘದ ಸಂಸ್ಥಾಪಕರಾದ, ಶ್ರೀ. ವರದರಾಜಆದ್ಯರ...

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ

N ಅಂಜನ್ ಕುಮಾರ್ ಜನ ೨೯ ಪುಟ ೧೧೭ ವೀಕ್ಷಣೆಗಳು

ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ   "ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು "ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ ಆತನನ್ನು ಕ...

ಇ-ಮೇಲ್ ಖಾತೆ:ನಾಪತ್ತೆ

ASHOKKUMAR ಜನ ೨೯ ಪುಟ ೫೧ ವೀಕ್ಷಣೆಗಳು

(ಇ-ಲೋಕ-59)(29/1/2008)   ನಿಮಗೆ ಉಚಿತವಾಗಿ ಲಭ್ಯವಾಗುವ ಮಿಂಚಂಚೆ ಸೇವೆಯ ಮಿಂಚಂಚೆಗಳು ಕಾಣೆಯಾದದ್ದಿಯೇ?ಇರಲಾರದು ತಾನೇ?ಕಂಪೆನಿಯೊಂದು ತನ್ನಲ್ಲಿರುವ ಮಿಂಚಂಚೆ ಖಾತೆಗಳ ಪೈಕಿ ಕ್ರಿಯಾಶೀಲವಾಗಿದ್ದ,ಹದಿನಾಲ್ಕು ಸಾವ...

ಕರ್ನಾಟಕ ಅಂದ್ರೆ ಯೇನು ಅಂತಹೇಳೋದೆ ಕಷ್ಟ ಆಗಿದೆ !

Venkatesh/ವೆಂಕಟೇಶ್/ಹೊರಂಲವೆಂ ಜನ ೨೭ ಪುಟ ೩೫ ವೀಕ್ಷಣೆಗಳು

ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ !

ಕವಿಹೃದಯದ ನಿಸಾರ್‌ಗೆ ಪದ್ಮಶ್ರೀಯ ಗರಿ!

narendra ಜನ ೨೭ ಪುಟ ೫೨ ವೀಕ್ಷಣೆಗಳು

ಅತ್ಯಂತ ಸಹೃದಯಿ ಕವಿ, ಮೃದುಮಾತಿನ, ಮಾನವೀಯ ಕಳಕಳಿಯ ಸಾಹಿತಿ ನಿಸಾರ್‌ ಅಹಮ್ಮದ್‌ಗೆ ಈ ಬಾರಿಯ ಪದ್ಮಶ್ರೀ ಒಲಿದಿದೆ. ಇದು ಕನ್ನಡಕ್ಕೆ, ಕನ್ನಡದ ಸಂಸ್ಕಾರಕ್ಕೆ ಸಂದ ಗೌರವ. ನಿಸಾರರ ಕವನಗಳಲ್ಲಿ ತುಂಬಿರುವ ಸಾತ್ವಿಕವಾದ ಸ...