ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಪಾಪ್‍ಕಾರ್ನ್ ತಿಂದು ರೋಗ?

ASHOKKUMAR ಸೆಪ್ಟೆಂ ೧೦ ಪುಟ ೪೮ ವೀಕ್ಷಣೆಗಳು

(ಇ-ಲೋಕ-39)(10/9/2007)    ಕೊಲೆರಾಡೋದ ವ್ಯಕ್ತಿಯೋರ್ವನಿಗೆ ಪಾಪ್‍ಕಾರ್ನ್ ತಿನ್ನುವ ಹುಚ್ಚು.ಸಾಮಾನ್ಯ ಪಾಪ್‍ಕಾರ್ನ್ ಅಲ್ಲ.ಮೈಕ್ರೋವೇವ್‍ನಲ್ಲಿ ತಯಾರಿಸಿದ-ಕೃತಕ ಬೆಣ್ಣೆ ಹಾಕಿದ ಪಾಪ್‍ಕಾರ್ನ್.ವಾರಕ್ಕೆರಡು ಬಾರಿಯಾದ...

ಅಂಚೆ ವಾಹನಗಳಿಗೂ ಜಿಪಿಎಸ್

ASHOKKUMAR ಸೆಪ್ಟೆಂ ೦೩ ಪುಟ ೩೯ ವೀಕ್ಷಣೆಗಳು

ಅಂಚೆ ಇಲಾಖೆಯ ಅಂಚೆ ವಾಹನಗಳ ಓಡಾಟವನ್ನು ಗಮನಿಸಲು ಸ್ಥಾನ ಪತ್ತೆ ಮಾಡುವ ಜಿಪಿಎಸ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.ಚೆನ್ನೈನ ಅಂಚೆ ಸಾಗಿಸುವ ಐದು ವಾಹನಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ವ್ಯವಸ್ಥೆಯ ಸಾಧನ ಅಳವಡಿಸಲಾಗಿದೆ...

ಕನ್ನಡದ entrepreneur

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೮ ಪುಟ ೫೩ ವೀಕ್ಷಣೆಗಳು

ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು...

ಈ ವರ್ಷದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ - ಶ್ಯಾಮ್ ಬೆನೆಗಲ್ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೨೧ ಪುಟ ೭೨ ವೀಕ್ಷಣೆಗಳು

" ಅಂಕುರ್" ಚಿತ್ರ ನೋಡಿದ ಪ್ರೇಕ್ಷಕರಿಗೆ, ಶ್ಯಾಮ್, ಹೊಸಬರೇನಲ್ಲ. ಭೂಮಾಲೀಕತ್ವದ ಅನೇಕ ಜನರು ಬಡವರನ್ನು, ಶೋಷಿತರನ್ನು ಕಾಡುವ ಚಿತ್ರವಾದ ಇದು ; ಭೂಮಾಲೀಕರ ಮತ್ತು ಅವರ ಜೀವನದಒಳ-ನೋಟಗಳನ್ನು ವಿಸ್ತರಿಸುತ್ತಾ ಸಾಗುತ್ತದೆ...

ಕಾಗದದ ಬ್ಯಾಟರಿ

ASHOKKUMAR ಆಗಸ್ಟ್ ೨೧ ಪುಟ ೫೬ ವೀಕ್ಷಣೆಗಳು

(ಇ-ಲೋಕ-36)(21/8/2007) ಕಿರುಗಾತ್ರದ ಸಾಧನಗಳಿಗೆ ಕಿರುಗಾತ್ರದ, ಆದರೆ ಭೀಮಬಲದ ಬ್ಯಾಟರಿ ತಯಾರಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿದೆ.ನ್ಯೂಯಾರ್ಕಿನ ರೆನ್ಸೆಲರ್ ಪಾಲಿಟೆಕ್ನಿಕ್‍ನ ಸಂಶೋಧಕರು ಸುರುಳಿ ಸುತ್ತಬಲ್ಲ,...

"ಸಿ.ಡಿ."ಗೆ ಈಗ ೨೫ ವರುಷ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೭ ಪುಟ ೪೬ ವೀಕ್ಷಣೆಗಳು

ನಿನ್ನೆಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಫಿಲಿಪ್ಸ್ ಕಂಪೆನಿ ಸಿ.ಡಿ. (Compact Disc) ತಂತ್ರಜ್ಞಾನವನ್ನು ಹೊರತಂದದ್ದಂತೆ. ಸಿ.ಡಿ.ಯ ಬರುವಿಕೆಯಿಂದ ಮ್ಯೂಸಿಕ್ ಇಂಡಸ್ಟ್ರಿ ಹೇಗೆ ಬದಲಾಯ್ತು, ಸಿ.ಡಿ.ಗಳು ಸಂಗೀತ...

ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೫ ಪುಟ ೪೦ ವೀಕ್ಷಣೆಗಳು

ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ. ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾ...

ಇನ್‍ಸ್ಟೆಂಟ್ ಪುಸ್ತಕ ಮುದ್ರಿಸುವ ಯಂತ್ರ

ASHOKKUMAR ಆಗಸ್ಟ್ ೧೩ ಪುಟ ೩೯ ವೀಕ್ಷಣೆಗಳು

(ಇ-ಲೋಕ-35)(14/8/2007) ಸೌರಶಕ್ತಿ ಬಳಸಿಕೊಳ್ಳುವ ಮನೆ ನಿರ್ಮಿಸಲು ವಿದ್ಯಾರ್ಥಿಗಳಿಗೆ ಸ್ಪರ್ಧೆ ಸೌರಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಎಂಟುನೂರು ಚದರ ಅಡಿ ಮನೆ ನಿರ್ಮಿಸುವ ಸ್ಪರ್ಧೆಯನ್ನು ನ್ಯೂಯಾರ್ಕಿನಲ್ಲಿ ನ...

ಭೂಕಂಪದ 3ಡಿ ಸಿನೇಮಾ

ASHOKKUMAR ಆಗಸ್ಟ್ ೧೩ ಪುಟ ೩೭ ವೀಕ್ಷಣೆಗಳು

(ಇ-ಲೋಕ-34 )(13/8/2007) ಭೂಕಂಪದ 3ಡಿ ಸಿನೇಮಾ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾ...

ಮಂಜುಗಡ್ಡೆ ಬಳಸಿ ಕಟ್ಟಡ ತಂಪುಗೊಳಿಸುವ ವ್ಯವಸ್ಥೆ! (ಇ-ಲೋಕ-33) (31/7/2007)

ASHOKKUMAR ಜುಲೈ ೩೧ ಪುಟ ೫೩ ವೀಕ್ಷಣೆಗಳು

 ಬೇಸಗೆಯಲ್ಲಿ ವಿದ್ಯುತ್ ಬಳಕೆ ಮಿತಿಮೀರಿ ಹೋಗುವುದು ಎಲ್ಲರ ಅನುಭವ.ಕಟ್ಟಡಗಳನ್ನು ತಂಪುಗೊಳಿಸುವ ವ್ಯವಸ್ಥೆಗಳು ವಿದ್ಯುತ್ ಬೇಡಿಕೆಯ ಮೇಲೆ ಹೆಚ್ಚು ಒತ್ತಡ ಹೇರುತ್ತವೆ. ಅಮೆರಿಕಾದಲ್ಲು ಪರಿಸ್ಥಿತಿ ಭಿನ್ನವಲ್ಲವಂತೆ. ಅಲ್ಲ...

ಅಣೆಕಟ್ಟು ಧ್ವಂಸ ಮಾಡಲು ಪೂರ್ವ ತಯಾರಿ (ಇ-ಲೋಕ-31)(16/7/2007)

ASHOKKUMAR ಜುಲೈ ೧೬ ಪುಟ ೪೦ ವೀಕ್ಷಣೆಗಳು

ಅಣೆಕಟ್ಟುಗಳ ಬಗ್ಗೆ ಈಗ ಅಭಿಪ್ರಾಯ ಬದಲಾಗಿದೆ.ಅಣೆಕಟ್ಟುಗಳು ಪ್ರಕೃತಿಯ ಸ್ವಾಭಾವಿಕ ಪ್ರಕ್ರಿಯೆಗಳಿಗೆ ಅಡ್ಡಿ ತರುತ್ತದೆ. ಅಣೆಕಟ್ಟು ಭಾರೀ ಪ್ರಮಾಣದಲ್ಲಿ ಹೊಯಿಗೆ ಮತ್ತು ಮಣ್ಣನ್ನು ತಡೆಯುತ್ತವೆ. ಮೀನುಗಳ ನಾಶಕ್ಕೂ ಕಾರ್‍...

ಸ್ವತಂತ್ರ ಭಾರತದೊಲ್ಲೊಂದು ಆತಂಕಕಾರಿ ಕ್ಷಣ

N ಅಂಜನ್ ಕುಮಾರ್ ಜುಲೈ ೧೫ ಪುಟ ೭೭ ವೀಕ್ಷಣೆಗಳು

ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ...

ಸರೋವರ ಮಾಯವಾಯಿತು!(ಇ-ಲೋಕ-30)(9/7/2007)

ASHOKKUMAR ಜುಲೈ ೦೯ ಪುಟ ೪೨ ವೀಕ್ಷಣೆಗಳು

 ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಸರೋವರದ ನೀರು ಖಾಲಿಯಾದುದನ್ನು ಜನ ಗಮನಿಸಿದರು.ಈ ಸಂಗತಿ ಗಮನಕ್ಕೆ ಬಂದುದು ಮೇ ತಿಂಗಳಲ್ಲಿ. ಇದಕ್ಕೆ ಕಾರಣವೇನು ಎಂದು ತಜ್ಞರು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೊನೆಗೂ ಅದರ ಹಿಂದಿನ ಕಾರಣ...

ಪೊಲೀಸರ ಮೇಲೆ ಅನುಮಾನ...ಸರೀನಾ?

ಶ್ರೀಕಾಂತ್ ಜುಲೈ ೦೭ ಪುಟ ೫೪ ವೀಕ್ಷಣೆಗಳು

ಮಲೆನಾಡಿನಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳನ್ನು ನಕ್ಸಲ್ ನಿಗ್ರಹ ಪಡೆ ಬಿಡುಗಡೆ ಮಾಡಿ ವಾರ ಕಳೆದಿದೆ. ಅದರ ಹಿಂದೆ ಗೃಹ ಮಂತ್ರಿ ಅದನ್ನು ವಾಪಸ್ಸು ಪಡೆದದ್ದೂ ಆಯಿತು.

ಎ ಟಿ ಎಂ ಯಂತ್ರಕ್ಕೀಗ ನಲುವತ್ತು ವರ್ಷ(ಇ-ಲೋಕ-29)(2/7/2007)

ASHOKKUMAR ಜುಲೈ ೦೨ ಪುಟ ೪೦ ವೀಕ್ಷಣೆಗಳು

ಜಗತ್ತಿನ ಮೊದಲ ಎ ಟಿ ಎಂ ಯಂತ್ರ ಸ್ಥಾಪನೆಯಾದುದು ಲಂಡನ್ ಸಮೀಪದ ಬ್ಯಾಂಕ್ ಶಾಖೆಯಲ್ಲಿ. ಅದು ನಲುವತ್ತು ವರ್ಷ ಮೊದಲು. ಆಗ ಎ ಟಿ ಎಂ ಕಾರ್ಡುಗಳೆಂಬ ಪ್ಲಾಸ್ಟಿಕ್ ಕಾರ್ಡುಗಳಿರಲಿಲ್ಲ. ವಿಕಿರಣಶಾಲಿ ಇಂಗಾಲದ ರೂಪ ಇಂಗಾಲ-14 ಸ...

ನಮ್ಮ "ಸಂಪದ" ಎತ್ತರಎತ್ತರಕ್ಕೆ ಏರುತ್ತಿದೆ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೧ ಪುಟ ೪೬ ವೀಕ್ಷಣೆಗಳು

ನಾನು, ಮೊದಲು ೨೦೦೫ ರ ಅಕ್ಟೋಬರ್ ನಲ್ಲಿ, ಸಂಪದ ತಾಣಕ್ಕೆ ಪಾದಾರ್‍ಪಣೆ ಮಾಡಿದಾಗ, ಅದರಲ್ಲಿ ಕೆಲವೇ ಲೇಖನಗಳು ಪ್ರಕಟವಾಗುತ್ತಿದ್ದವು. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡದಲ್ಲಿ ಏಕೆ ಬರೆಯಬಾರದು ಎನ್ನುವುದರ ಬಗ್ಗೆಯೇ,...

"ಗಿಡಮೂಲಿಕೆಗಳ ಅಪೂರ್ವ ತಪೋವನ"- ಪ. ರಾಮಕೃಷ್ಣ ಶಾಸ್ತ್ರಿ.

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೭ ಪುಟ ೪೫ ವೀಕ್ಷಣೆಗಳು

ನೀವು ಓದಲೇಬೇಕಾದ ಪುಟಗಳು : "ಗಿಡಮೂಲಿಕೆಗಳ ಅಪೂರ್ವ ತಪೋವನ" ಪ. ರಾಮಕೃಷ್ಣ ಶಾಸ್ತ್ರಿ. ತರಂಗ ೫, ಜುಲೈ, ೨೦೦೭ [ಪುಟ ೪೭.]