ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಕರ್ನಾಟಕ ಕ್ರಿಕೆಟ್ - ೧

rajeshnaik111 ಜನ ೦೬ ಪುಟ ೨,೧೩೭ ವೀಕ್ಷಣೆಗಳು

ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿ...

ಇ-ಲೋಕ-೩

ASHOKKUMAR ಜನ ೦೧ ಪುಟ ೧,೩೪೧ ವೀಕ್ಷಣೆಗಳು

ಕಂಪ್ಯೂಟರ್‍ ಬಳಸಿ ಸಹಭೋಜನ!
ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ...

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ - ಕುವೆಂಪು.

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೭ ಪುಟ ೪,೬೦೮ ವೀಕ್ಷಣೆಗಳು

೨೩ ನೇ ಡಿಸೆಂಬರ್, ೨೦೦೬, ಶನಿವಾರ, ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗದಲ್ಲಿ ಕನ್ನಡ ಪುಸ್ತಕಮಾರಾಟ ಮಳಿಗೆ ಉದ್ಘಾಟನೆ ಸಮಾರಂಭ ಎರ್ಪಟ್ಟಿತ್ತು. ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಡಾ. ಶ್ರೀನಿವಾಸ್ ಮತ್ತು ಶ್ರ...

ಇ-ಲೋಕ (ಸಂಚಿಕೆ ೨)

ASHOKKUMAR ಡಿಸೆಂ ೨೪ ಪುಟ ೧,೭೩೦ ವೀಕ್ಷಣೆಗಳು

ಎಲ್ಲಾ ಮೊಬೈಲಿಗೂ ಒಂದೇ ಚಾರ್ಜರ್‍ ಯಾಕಿಲ್ಲ?
ಮೊಬೈಲ್ ಹ್ಯಾಂಡ್‌ಸೆಟ್‌ಗಳ ಚಾರ್ಜರ್‍ ಒಂದು ಕಂಪೆನಿಯದಕ್ಕೆ ಇನ್ನೊಂದು ಹೋದಿಕೆಯಾಗುವುದನ್ನು ನೋಡಿದ್ದೀರಾ? ಒಂದೇ ಕಂಪೆನಿಯ ಒಂದು ಹ್ಯಾಂಡ್‌ಸೆಟ್‌ಗ...

ಇ-ಲೋಕ

ASHOKKUMAR ಡಿಸೆಂ ೧೭ ಪುಟ ೧,೯೭೬ ವೀಕ್ಷಣೆಗಳು

ವಾಹನ ಶೆಡ್‌ನಿಂದ ವಿದ್ಯುಚ್ಛಕ್ತಿ
ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಯಲ್ಲಿ,ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ಡಿನಿಂದ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. ಸ...

ಗಣಪತಿ ವಿಸರ್ಜನೆ ನಾಳೆ !

Venkatesh/ವೆಂಕಟೇಶ್/ಹೊರಂಲವೆಂ ಸೆಪ್ಟೆಂ ೦೫ ಪುಟ ೨,೪೯೨ ವೀಕ್ಷಣೆಗಳು

"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ ಬಂದು ನಮ್ಮನ್ನು ಹರಸು ಎಂದು ಮಾತ್ರ !

ಮಿಲಿ, ಆನಂದ್, ಗುಡ್ಡಿ ಯಂತಹ ಶ್ರೇಷ್ಟ ಹಿಂದಿ ಚಿತ್ರ ನಿರ್ಮಾಪಕ, ಹೃಷೀಕೇಶ್ ಮುಖರ್ಜಿ ನಿಧನ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೨೯ ಪುಟ ೧,೭೪೨ ವೀಕ್ಷಣೆಗಳು

ಹಿಂದೀ ಚಿತ್ರರಂಗದ ಮಹಾನ್ ಹಸ್ತಿ, ಶ್ರೇ‍ಷ್ಟ ನಿರ್ದೇಶಕ, 'ಹೃಷಿದಾ', ತಮ್ಮ ೮೪ ನೆಯ ವಯಸ್ಸಿನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ರವಿವಾರ, ೨೭ನೆ ಆಗಸ್ಟ್, ೨೦೦೬ ರಂದು ನಿಧನರಾದರು.

ಇಂದು, ಗಣಪತಿ ಹಬ್ಬ, ಆ ಮಂಗಳಮೂರ್ತಿಯು ನಿಮ್ಮೆಲ್ಲರಿಗೂ ಶುಭಾಶೀರ್ವಾದ ಮಾಡಲಿ !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೨೬ ಪುಟ ೧,೭೮೦ ವೀಕ್ಷಣೆಗಳು

ಇಂದು ವರಸಿದ್ಧಿವಿನಾಯಕನ ವ್ರತ : ತಾ.೨೭-೮-೨೦೦೬ ಭಾನುವಾರ. ಭಾದ್ರಪದ ಶುಕ್ಲ ಚತುರ್ಥೀ ಮಧ್ಯಾಹ್ನ ವ್ಯಾಪಿನಿ ಮತ್ತು ಯಾಮದ್ವಯ ವ್ಯಾಪಿನಿಯಿರುವ ದಿನ ಆಚರಿಸತಕ್ಕ ವ್ರತ. ಬೆಳ್ಳಿ ಅಥವ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ...

ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೧೩ ಪುಟ ೭,೫೫೮ ವೀಕ್ಷಣೆಗಳು

ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ...

ಸೇವಾ ಧುರೀಣರು !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೦೬ ಪುಟ ೧,೩೦೨ ವೀಕ್ಷಣೆಗಳು

ಅಗೋ 'ಕರೆಘಂಟೆ' ಹೊಡಿತಲ್ಲ. ರಾಮ್ ಜಿ, ಇರಬೇಕು. 'ಜೈರಾಮ್ ಜಿಕಿ', ಎಂದವನೆ ರಾಮ್ಜಿ, ಹಾಲಿನ ಪ್ಯಾಕೆಟ್ ಕೊಟ್ಟು ಹೋದ ! ಹೊರಗೆ ನೊಡಿದ್ರೆ ಮಳೆ, ಗಾಳಿ, ಎರಡ್ದಿನದಿಂದ ಒಂದೇಸಮನೆ ಮಳೆ ಸುರಿತಿದೆ.ಮುಂಬೈ ನ ಜೀವನ 'ಅಸ್ತ ವ್...

ಕನ್ನಡ ನೆಲದ ಚಂದದ ಮಲ್ಲಿಗೆ ಕುಸುಮ- 'ಇನ್ ಫೊಸಿಸ್' ಬೆಳ್ಳಿ- ಹಬ್ಬ ಆಚರಿಸಿತು ! !

Venkatesh/ವೆಂಕಟೇಶ್/ಹೊರಂಲವೆಂ ಆಗಸ್ಟ್ ೦೧ ಪುಟ ೧,೪೭೮ ವೀಕ್ಷಣೆಗಳು

ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ' ಮೈಸೂರಿನಲ್ಲಿ, ಬೆಳ್ಳಿ ಹಬ್ಬ ಆಚರಿಸುತ್ತಿದೆ. ರಂಗ ಸಜ್ಜಿಕೆ ಎಲ್ಲಾ ವ್ಯವಸ್ಥಿತವಾಗಿದೆ. ಸ್ಥಳ : ಮೈಸೂರಿನ ಇನ್ಫೋಸಿಸ್ ಸಂಸ್ಥೆಯ, ೩೦೦ ಎಕರೆ ವಿಶಾಲ ವಿಶಾಲ ಭವ್ಯಾಂಗಣ ! ಪ್ಲ್ಯಾನಿಂಗ್...

ಇದೇನಾ ಪತ್ರಿಕೋದ್ಯಮ? -2

ವಿಶ್ವನಾಥ ಎಂ ಬಸವನಾಳಮಠ ಜುಲೈ ೨೫ ಪುಟ ೨,೬೯೬ ವೀಕ್ಷಣೆಗಳು

ಜಾಗತೀಕರಣದ ಪ್ರಭಾವ (ಮುಂದುವರಿದ ಭಾಗ) ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲೂ ಗಾಢವಾಗಿದೆ. ಪರದೇಶಗಳ ಪತ್ರಿಕೆ/ಟಿವಿ ಚಾನೆಲ್‌ಗಳೇ ನಮ್ಮ ದೇಶದ ಪತ್ರಿಕೆ/ಟಿವಿ ಚಾನೆಲ್‌ಗಳಿಗೆ ಮಾದರಿ.

ಇದೇನಾ ಪತ್ರಿಕೋದ್ಯಮ?

ವಿಶ್ವನಾಥ ಎಂ ಬಸವನಾಳಮಠ ಜುಲೈ ೨೪ ಪುಟ ೧,೮೨೧ ವೀಕ್ಷಣೆಗಳು

"ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ" - ಎಂದು ಸುದ್ದಿಯ ಅರಿವು (ನ್ಯೂಸ್ ಸೆನ್ಸ್) ಮೂಡಿಸಲು ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರು ಹೇಳುವ ಪಾಠ. ಇ...

ಇಟಲಿ ( ಅಝೂರಿ ), ಇಂದಿನ ಕಾಲ್ಚೆಂಡಾಟದ, ೨೦೦೬ ರ ವಿಶ್ವ ಛಾಂಪಿಯನ್ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೧೮ ಪುಟ ೧,೪೩೬ ವೀಕ್ಷಣೆಗಳು

೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್...

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೦೯ ಪುಟ ೨,೭೭೧ ವೀಕ್ಷಣೆಗಳು

ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿ...

'ವಿಶ್ವಕಪ್ ಫುಟ್ ಬಾಲಿ' ನ ಮೊದಲಸುತ್ತಿನ ರೊಚಕ ಕ್ಷಣಗಳ ಅಂತ್ಯ ! ಇಂದಿನಿಂದ ೨ ನೆ ಸುತ್ತು !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೩ ಪುಟ ೧,೮೪೨ ವೀಕ್ಷಣೆಗಳು

ವಿಶ್ವಕಪ್ ಸಾಕರ್ : ಶುಕ್ರವಾರ, ೨೩, ಜೂನ್, ೨೦೦೬ ರಂದು ಆಡಿದ ಆಟಗಳು: 'ಎಚ್' ಗುಂಪು : ಉಕ್ರೆನ್ x ಟ್ಯುನಿಷಿಯ (೧-೦)

ಬುಧವಾರದ ಫಿಫಾವಿಶ್ವಕಪ್ಪಿನಲ್ಲಿ, ಅರ್ಜೇಂಟೈನದ ಆಟ, ಕಲಾತ್ಮಕ ಹಾಗೂ ರಕ್ಷಾತ್ಮಕ ವಾಗಿತ್ತು !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೧ ಪುಟ ೧,೫೬೭ ವೀಕ್ಷಣೆಗಳು

ಫಿಫಾ ವಿಶ್ವಕಪ್: ಇಂದು, ಗುರುವಾರ, ೨೨, ಜೂನ್, ೨೦೦೬ ರಂದು ನಡೆಯಲಿರುವ ಆಟಗಳು: ಸಾ.೭-೩೦ ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ 'ಇ' ಗ್ರುಪ್

ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್

ವಿಶ್ವನಾಥ ಎಂ ಬಸವನಾಳಮಠ ಜೂನ್ ೨೧ ಪುಟ ೧,೮೨೫ ವೀಕ್ಷಣೆಗಳು

ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್ ಜಿಂದಾಬಾದ್ ಘೋಷಣೆಗಳ ಮೊರೆತ.

ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೦ ಪುಟ ೧,೪೬೧ ವೀಕ್ಷಣೆಗಳು

ಮಂಗಳವಾರ, ೨೦, ಜೂನ್, ೨೦೦೬ ರಂದು ನಡೆದ ವಿಶ್ವ ಕಪ್ ಫುಟ್ ಬಾಲ್ ಪಂದ್ಯಗಳು: ೧. ನೆನ್ನೆ ನಡೆದ ಗ್ರುಪ್, 'ಎ' ಪಂದ್ಯದಲ್ಲಿ, ಪ.ಜರ್ಮನಿ ವಿರುಧ್ದ ಇಕ್ವೆಡಾರ್, ಜರ್ಮನಿ, (೩-೦)ಭರ್ಜರಿ ಜಯದಿಂದ ತನ್ನ ಗ್ರುಪಿನ ಪ್ರಥಮ...