ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ವಾವ್! ಎಂಬೋ ಬಾವಿ...

ವೇದಾ ಅಠವಳೆ ಜುಲೈ ೦೬ ಲೇಖನ ೮೨ ವೀಕ್ಷಣೆಗಳು

  ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್...

ಕಲಾಂ ಎಂಬ ಅದ್ಭುತ..

ನಾಗೇಶ ಮೈಸೂರು ಜುಲೈ ೨೭ ಲೇಖನ ೭೫ ವೀಕ್ಷಣೆಗಳು

ಇಂದು ಸಂಪದ ತೆರೆಯುತ್ತಿದ್ದಂತೆ ಅಬ್ದುಲ್ ಕಲಾಂ ದೈವಾಧೀನರಾದ ಸುದ್ದಿ ಕಣ್ಣಿಗೆ ಬಿದ್ದು ಮನಸಿಗೆ ಪಿಚ್ಚೆನಿಸಿತು. ಕೆಲವೆ ದಿನಗಳ ಹಿಂದೆಯಷ್ಟೆ ಯಾರೊ ಮಂತ್ರಿಯೊಬ್ಬರು ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ನಮಿಸಿದ್ದನ್ನು...

ದೋನಿ ನಾವೆ ಹಂಗಾಮ..!

ನಾಗೇಶ ಮೈಸೂರು ಮಾರ್ಚ್ ೨೫ ಲೇಖನ ೧೦೯ ವೀಕ್ಷಣೆಗಳು

ಅಂತೂ ಇಂತೂ 2015 ವಿಶ್ವಕಪ್ ಕ್ರಿಕೆಟ್ಟಿನ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದಾಗಿದೆ. ಈಗಾಗಲೆ ಉದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಸಮಬಲ ಪ್ರದರ್ಶಿಸಿದ ಸೌತ್ ಆಫ್ರಿಕ ತಂಡವನ್ನು ಮಣಿಸಿ ಫೈನಲ್ ತಲುಪಿ ತನ್ನ...

೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮದದ ಬಗ್ಗೆ ಒಂದು ಕಿರುನೋಟ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೦ ಲೇಖನ ೫೨ ವೀಕ್ಷಣೆಗಳು

೨೦೧೪ ರ ಕ್ರಿಸ್ಮಸ್ ಹಬ್ಬ ಇನ್ನೇನು ಹತ್ತಿರವಾಗುತ್ತಿದೆ. ಕ್ರಿಶ್ಚಿಯನ್ ಬಾಂಧವರಿಗೆ ಇದು ವಿಶೇಷ ಹಾಗೂ ಮಹತ್ವದ ಹಬ್ಬವಾಗಿದೆ. ಮುಂಬಯಿ ಆಕಾಶವಾಣಿಯ ಸಂವಾದಿತ ವಾಹಿನಿಯಲ್ಲಿ ೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ...

ಕ್ಷಮಿಸಿ ... ದೇವರಾಗುವುದಿರಲೀ ... ನಮ್ಮಿಂದ ಕನಿಷ್ಠ ಮನುಷ್ಯರಾಗಿರುವುದಕ್ಕೂ ಸಾಧ್ಯವಾಗುತ್ತಿಲ್ಲ...!

K.VISHANTH RAO ಡಿಸೆಂ ೧೨ ಲೇಖನ ೫೫ ವೀಕ್ಷಣೆಗಳು

ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಆಸಕ್ತರಿಗೆ ತಮ್ಮ ಆಲೋಚನೆ, ಅಭಿಪ್ರಾಯ ಹಾಗೂ ತಮ್ಮೆ ಕುಂಟು ಬರಹಗಳಿಗೆ ವೇದಿಕೆ ಯಾಗಿರು ಈ ಸಂಪದದಲ್ಲಿ ನನ್ನ ಪ್ರಥಮ ಬರಹ ’ದೇವರು’ ...ಬುದ್ಧಿ ಮೊರೆತಿರದ ಪುಟ್ಟ ಬಾಲಕನೊರ್ವ ತಾನ...

ಹೀಗೊಂದು ಸಂಬಂಧ‌

Saritha Sangameswaran ಸೆಪ್ಟೆಂ ೨೯ ಲೇಖನ ೮೧ ವೀಕ್ಷಣೆಗಳು

ಸಂಬಂಧ....ಏಕೇ ಹೀಗೆ??     “ನಮ್ಮ ಸಂಸಾರ ಆನಂದಸಾಗರ....” ಹಾಡು ಕೇಳಿಬರುತ್ತಿತ್ತು. ಅವಳಿಗೂ ಅನ್ನಿಸಿತು “ಅರೆ ನನ್ನ ಸಂಸಾರವೂ ಹೀಗೆ ಇತ್ತು ಅಲ್ವಾ? ಎಷ್ಟೊಂದು ಕನಸು ಇತ್ತು ನನ್ನ ಹರೆಯದಲ್ಲಿ.ನನ್ನ ಮನೆ ನನ್ನ ಮಕ್...

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

Bhaskar.S.N ಆಗಸ್ಟ್ ೨೫ ಲೇಖನ ೭೭ ವೀಕ್ಷಣೆಗಳು

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತ...

ರಾಫೆಲ್ ನಡಾಲ್ ಎ೦ಬ ಟೆನ್ನಿಸ್ ಗಾರುಡಿಗನ ಕುರಿತು....

ಗುರುರಾಜ ಕೊಡ್ಕಣಿ ಜೂನ್ ೨೦ ಲೇಖನ ೫೧ ವೀಕ್ಷಣೆಗಳು

’ಜನ ಅಪಜಯವನ್ನು ತು೦ಬ ದಿನ ನೆನಪಿಟ್ಟುಕೊಳ್ಳುವುದಿಲ್ಲ,ಆದರೆ ಜಯವನ್ನು ಬಹಳ ಸಲ ನೆನಪಿಸಿಕೊಳ್ಳುತ್ತಾರೆ.ಹಾಗಾಗಿ ಸೋಲು ನನಗೆ ಬೇಸರವನ್ನು೦ಟು ಮಾಡುವುದಿಲ್ಲ ಆದರೆ ಗೆಲುವು ನನಗೆ ಸ೦ತೊಷವನ್ನು ನೀಡುತ್ತದೆ’ ಎ೦ದು ಹೇಳುತ್ತಾ...

೨೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ !

Venkatesh/ವೆಂಕಟೇಶ್/ಹೊರಂಲವೆಂ ಮೇ ೦೩ ಲೇಖನ ೫೯ ವೀಕ್ಷಣೆಗಳು

೦೧೪ ರ ೩ ನೆಯ ತಾರೀಖಿನಂದು ಮುಂಬೈ ಆಕಾಶವಾಣಿಯಿಂದ ಪ್ರಸಾರವಾದ ಎರಡನೆಯ ಕಂತಿನ ಕಾರ್ಯಕ್ರಮ ! ಇದು ಸಮಯದ ಅಭಾವದಿಂದ ಮತ್ತೆ ಬಿತ್ತರವಾಹಿತೇ ವಿನಃ ಅದೇನೂ ಹೊಸದೇನಲ್ಲ ! ಪ್ರಸ್ತುತಿ ಅಹಲ್ಯಾಬಲ್ಲಾಳರದೇ. ಆದರೆ ಇಂದಿನ ಕವಿಗಳ...

ಮುಂಬೈ ಆಕಾಶವಾಣಿಯ ಏಪ್ರಿಲ್, 26 ರ, ಕನ್ನಡ ಕಾರ್ಯಕ್ರಮ, ಸುಂದರವಾಗಿ ಮೂಡಿಬಂತು !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೨೬ ಲೇಖನ ೫೮ ವೀಕ್ಷಣೆಗಳು

ಮುಂಬೈ ಆಕಾಶವಾಣಿಯ ಎಪ್ರಿಲ್, ೨೬ ನೇ ಶನಿವಾರದಂದು ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳು. ನಾವು ಸುಮಾರು ವರ್ಷಗಳಿಂದ ಶ್ರೀಮತಿ ಕುಂದಾ ರೇಗೆ, ಬಿ. ಎ. ಸನದಿಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ. ಕಿವಿಗೆ ಕೇಳ...

ದಾದಾ ಸಾಹೇಬ್ ಫಾಲ್ಕೆ ವಿಜೇತ, ವಿ. ಕೆ. ಮೂರ್ತಿಯವರು (ಕುಟ್ಟಿ) ಇನ್ನಿಲ್ಲ !

Venkatesh/ವೆಂಕಟೇಶ್/ಹೊರಂಲವೆಂ ಏಪ್ರಿಲ್ ೦೭ ಲೇಖನ ೭೨ ವೀಕ್ಷಣೆಗಳು

ಮುಂಬೈ ನಗರದ ಸಿನಿಮಾರಂಗದಲ್ಲಿ ಛಾಯಾಗ್ರಾಹಕರಾಗಿ  ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿ ಕನ್ನಡಿಗರ ಕಣ್ಮಣಿಯಾಗಿದ್ದ, ಬಾಬಾಸಾಹೇಬ್ ಫಾಲ್ಖೆ ಪ್ರಶಸ್ತಿ ವಿಜೇತ ೯೧ ವರ್ಷ ಪ್ರಾಯದ, ವೆಂಕಟಾರಾಮ ಪಂಡಿತ ಕೃಷ್ಣಮೂರ್ತಿಯವರು ತಮ್ಮ...

ನಿಮಗೆಲ್ಲಾ 'ಜಯ ನಾಮ ಸಂವತ್ಸರ'ದ ಹಾರ್ದಿಕ ಶುಭಾಶಯಗಳು !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೩೧ ಲೇಖನ ೮೫ ವೀಕ್ಷಣೆಗಳು

ಯುಗಾದಿ ಹಬ್ಬವನ್ನು ಚಾಂದ್ರಮಾನ ಹಾಗೂ ಸೌರಮಾನರೀತಿಯಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ.  ಈ ವರ್ಷ ಚಾಂದ್ರಮಾನ ರೀತಿಯಾಗಿ, ಚೈತ್ರ ಶುಕ್ಲ ಪ್ರತಿಪತ್, ತಾ : ೩೧ ನೆಯ ಮಾರ್ಚ್, ೨೦೧೪ ರ  ಸೋಮವಾರದಂದು,  ಆಚರಿಸಲಾಯಿತು....

ಕೇವಲ ಮೂರು ದಿನದಲ್ಲಿ ಗುಜರಾತ್ ಅಭಿವೃದ್ಧಿ ಅಳೆಯೋದು ಮೂರ್ಖತನ ಅಲ್ಲವೇ?

ಬಸವರಾಜ ಚ. ಕುಳಲಿ ಮಾರ್ಚ್ ೧೦ ಲೇಖನ ೧೦೨ ವೀಕ್ಷಣೆಗಳು

ಕಳೆದೊಂದು ವಾರದಿಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸದೇ ಇರಲಾರದು. ಕಳೆದ ವಾರ...

ಪಾಕಿಸ್ತಾನದ ಪರ ಘೋಷಣೆ ಕೂಗುವವರು ಮತ್ತು ಅವರನ್ನು ಸಮರ್ಥಿಸುವವರು ಪಾಕಿಸ್ತಾನಕ್ಕೆ ಹೋಗಲಿ

ಬಸವರಾಜ ಚ. ಕುಳಲಿ ಮಾರ್ಚ್ ೦೭ ಲೇಖನ ೧೦೮ ವೀಕ್ಷಣೆಗಳು

ಕಳೆದ ವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮೀರತ್‍ನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕೆಲ ದೇಶದ್ರೋಹಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ...

ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ (ಭಾಗ -2)

ಸಪ್ತಗಿರಿವಾಸಿ... ಮಾರ್ಚ್ ೦೬ ಲೇಖನ ೮೦ ವೀಕ್ಷಣೆಗಳು

ನಮ್ಮ ಮೆಟ್ರೋ ನಮ್ಮ ಹೆಮ್ಮೆ -ಮಲೇಶ್ವರಂ ಸಂಪಿಗೆ ರಸ್ತೆ ಹಸಿರು ಮೆಟ್ರೋ  (ಭಾಗ -2)  ----------------------------------------------------------------------------- ಈ ಸರಣಿಯ  ಮೊದಲನೇ ಭಾಗಕ್ಕೆ ಇಲ್ಲಿ...

ಮಂಗಳ ಗ್ರಹಕ್ಕೊಂದು ಕಲ್ಲು

ನಾಗೇಶ ಮೈಸೂರು ನವೆಂ ೦೬ ಲೇಖನ ೧೬೪ ವೀಕ್ಷಣೆಗಳು

ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ.  ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗ...

ಲೈಂಗಿಕ ವಸ್ತುಗಳ ನಿಷೇಧ ಯಾಕೆ ?

ಶ್ರೀಪತಿ ಗೋಗಡಿಗೆ ಅಕ್ಟೋ ೩೦ ಲೇಖನ ೯೨ ವೀಕ್ಷಣೆಗಳು

ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ...