ಮೊಬೈಲ್ ಸಂಸಾರ
ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ. ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ. ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೮೨ ಲೇಖನಗಳು
ನಮ್ಮ ಬದುಕಿನ ಒಂದು ಮುಖ್ಯವಾದ ಘಟ್ಟವೆಂದರೆ ಪ್ರೀತಿ, ಪ್ರೇಮ, ಸಂಸಾರ. ಪ್ರೀತಿ ಪ್ರೇಮ ಎಲ್ಲರಿಗೂ ಆಗಬೇಕೆಂದೇನಿಲ್ಲ, ಆದ್ರೆ ಆಲ್ಮೋಸ್ಟ್ ಎಲ್ರೂ ಸಂಸಾರಸ್ಥರಾಗ್ತಾರೆ. ಈ ಗಂಡ ಹೆಂಡತಿಯ ನಡುವಿನ ಬದುಕು, ಸೊ ಕಾಲ್ಡ್ ಸಂಸ...
ತಮ್ಮ ಮಧುರ ಕಂಠದಿಂದ ಎದೆ ತುಂಬಿ ಹಾಡಿದ್ದ ಗಾಯಕ ರಾಜು ಅನಂತಸ್ವಾಮಿ ಇಂದು ಮಧ್ಯಾಹ್ನ 12.15ಕ್ಕೆ ಅನಂತದಲ್ಲಿ ಲೀನವಾದರು. ಇನ್ನೂರೈವತ್ತಕ್ಕೂ ಹೆಚ್ಚು ಭಾವಗೀತೆಗಳಿಗೆ ರಾಗ ಸಂಯೋಜಿಸಿ ಹಾಡಿದ್ದ ರಾಜು, ಸುಮಾರು ಸಿನಿಮಾ-ಟಿ...
ಸಾಮಾಜಿಕ ನ್ಯಾಯ ರಾಜಕಾರಣ: ವಿ.ಪಿ.ಸಿಂಗ್ ಮಾದರಿ
ನೆನ್ನೆ ಸಂಕ್ರಾಂತಿ ಇತ್ತೇ , ಬಂದಿದ್ದೂ ತಿಳಿಯಲಿಲ್ಲ ಹೋಗಿದ್ದೂ ತಿಳಿಯಲಿಲ್ಲ. ಸಂಕ್ರಾಂತಿಯ ನೆವಕ್ಕೊಂದು ಸಿಹಿ ತಿಂಡಿ, ಜೊತೆಗೊಂದು ರಜೆ, ಕೊನೆಗೆ ಟಿವಿ ಚಾನೆಲ್‌ಗಳ ಸಿನಿಮಾ ಪೈಪೋಟಿಯಲ್ಲೊಂದೆರೆಡು ಒಳ್ಳೆಯು ಸಿನಿಮಾಗಳ...
ಪತ್ರಿಕೆ ಓದುತ್ತಿದ್ದ ಸುರೇಶನನ್ನು ರಮೇಶ ಕೇಳಿದ, "ಏನಪ್ಪಾ, ಏನಾದರೂ ವಿಶೇಷವಾರ್ತೆ ಇದೆಯಾ?' 'ಇ೦ದು ಒಳ್ಳೆಯ ಸುದ್ದಿ, ಇನ್ನೊ೦ದು ಕೆಟ್ಟ ಸುದ್ದಿ ಇದೆ.' 'ಒಳ್ಳೆಯ ಸುದ್ದಿ ಯಾವುದು?' 'ಬುದ್ಧಿಜೀವಿಗಳನ್ನು ತು೦ಬಿಕೊ೦...
ಅಂದು ಶನಿವಾರ, ಸಂಜೆ ನಾಲ್ಕು ಘಂಟೆಗೆ ದೇವಿಂದರ್ ಶರ್ಮಾರ (ದೇವಿಂದರ್ ಶರ್ಮಾ- ಕೃಷಿವಿಜ್ಞಾನಿ, ಸರಕಾರಗಳ ಆಹಾರ ಮತ್ತು ವ್ಯಾಪಾರ ನೀತಿಗಳ ವಿಶ್ಲೇಷಕರು, ಉತ್ತಮ ವಾಗ್ಮಿ ಹಾಗೂ ಬರಹಗಾರ)) ಭಾಷಣವಿದೆಯೆಂದು ಇಮೇಲಲ್ಲಿ ಆಹ್ವಾ...
ಒಬಾಮಾ ಹಾದಿಯಲ್ಲಿ ಅಡ್ವಾಣಿ<img src="http://1.bp.blogspot.com/_PU7BmR35lao/SWtRbamq7mI/AAAAAAAAAeg/gv1Y3YgWw7M/s320/lkadvani.bmp" alt="ಅಡ್ವಾಣಿ" width="320" height="240...
ಇತ್ತೀಚೆಗೆ ನಾಡಿನ ಪಳಗಿದ ಆನೆಗಳು ಕೊಡಗಿನಲ್ಲಿ ಕಾಡಿನ ಪುಂಡಾನೆಯನ್ನು ಬಂಧಿಸಲು ಹೆಣಗಿದ ಸುದ್ದಿ ನೀವೆಲ್ಲ ಮಾಧ್ಯಮಗಳಲ್ಲಿ ಓದಿದ್ದೀರಿ. ಹಾಗೆಯೇ ತರಬೇತಿ ಶಿಬಿರದ ವರೆಗೆ ಬಂಧಿಸಿ ತರುವಾಗ ಆಘಾತಗೊಂಡು ಆ ಕಾಡಿನ ಸಲಗ ಸತ್ತ...
ನಮಸ್ಕಾರ ಗೆಳೆಯರೆ/ಗೆಳತಿಯರೆ, ನಾನಿವತ್ತು ನಿಮ್ಮ ಮುಂದೆ ಕೆಲವು ಘಟನೆಗಳನ್ನು ಹೇಳಲಿದ್ದೇನೆ, ತುಂಬಾ ನೊಂದು ಬರೆಯುತ್ತಿದ್ದೇನೆ, ಯಾಕೆ ನಮಗೆ ನಮ್ಮ ನಾಡಿನಲ್ಲೆ ಹೀಗಾಗುತ್ತೆ? ಯಾಕೆ ನಮಗೆ ಇದನೆಲ್ಲಾ ಪ್ರತಿಭಟಿಸೋಕೆ ಸ...
‘ಕರುಮದವತಾರಗಳು’. ಕಳಸನಕೊಪ್ಪದ ಮಟ್ಟಿಮಾಡ ಹಳ್ಳದ ಶಾನುಭೋಗರ ಕೆರೆಯ ದಂಡೆಯ ಮೇಲೆ ೫ ದಿನಗಳ ಹಿಂದೆ ಸತ್ತು ಬಿದ್ದಿದ್ದ ಕಾಡುಕೋಣದ ವಿಷಯ ನಿಮಗೆ ತಿಳಿದಿದೆ. ಇಂದು (ಮಂಗಳವಾರ) ಕಾಡುಕೋಣದ ಶವ ಪರೀಕ್ಷೆ ನಡೆದ ರೀತಿ ನೋಡಿ...
"ಸಂಸ್ಕೃತಿ" -ಎಂದರೆ ಸಮಯಕ್ಕೆ ತಕ್ಕಂತಹ ಕೃತಿಯಲ್ಲಿ ತೊಡಗಿಸಿಕೊಂಡಿರುವುದು. ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಮಾತೊಂದನ್ನು ಪರಿಸರವಾದಿ ಪ್ರೊ. ಗಂಗಾಧರ ಕಲ್ಲೂರ್ ವಿವರಿಸುತ್ತ ಹೊರಟಿದ್ದರು. ಹಾಗೆ...
ವಿಕಲಚೇತನರಿಗೆ ನೆರವು ನೀಡುವ ತಂತ್ರಾಂಶಗಳು ಮುಕ್ತ ತಂತ್ರಾಂಶಗಳಾಗಿ ಲಭ್ಯ<img src="http://1.bp.blogspot.com/_PU7BmR35lao/SWIOntheStI/AAAAAAAAAeI/JgNvpegeReU/s320/edge600.jpg...
ನಿನ್ನೆ ಎರಡು ಕಾರಣಕ್ಕಾಗಿ ಮುಖ್ಯ ದಿನ. ಒಂದು ಅಂಧರ ಪಾಲಿಗೆ ಕಣ್ಣಾದ ಬ್ರೈಲ್ ಲಿಪಿ ನಿರ್ಮಾತೃ ಲೂಯಿ ಬ್ರೈಲ್ ನ ಜನ್ಮ ದ್ವಿಶತಮಾನೋತ್ಸವ. ಮತ್ತೊಂದು ಜಲಸಾಕ್ಷರತೆಯ ಬಗ್ಗೆ ಶ್ರೀ ಸಾಮಾನ್ಯರ ಕಣ್ಣು ತೆರೆಸುವ ನೀರ ನಿಶ್ಚಿಂ...
ಟೆಲಿವಿಷನ್ ಎಂಬ ಮಹಾ ರಾಜಕೀಯ ಸಾಧನ
ನಾನು ಹೈಸ್ಕೂಲ್ ಮುಗಿಸುವವರೆಗೂ ಹೊಸವರುಷದ ಆಚರಣೆಯ ಸುದ್ದಿಗಳನ್ನ ದಿನಪತ್ರಿಕೆಗಳಲ್ಲಿ ಓದುತ್ತ ಇದ್ದೆ. ನಾನು ಇದ್ದ ಪರಿಸರಕ್ಕೆ ಹೊಸವರುಷದ ಆಚರಣೆಯ ಗಾಳಿ ತಗುಲಿರಲಿಲ್ಲ. ಪಿಯುಸೀ ಸೇರಿದ ನಂತರ ಹೊಸವರುಷದ ಸಂಭ್ರಮಾಚಾರಣೆಗ...
ಡಾ. ಶ್ರೀನಿವಾಸ ಹಾವನೂರರ ೮೦ ರ ಹುಟ್ಟುಹಬ್ಬದ ಶುಭ-ದಿನದಂದು ಈ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಯಿತು. ಈ ಸಂದರ್ಭವನ್ನು ಕುರಿತು 'ಉದಯವಾಣಿ' ಪತ್ರಿಕೆಯ 'ಸಾಪ್ತಾಹಿಕ ಸಂಪದ' ವಿಭಾಗದಲ್ಲಿ, ಡಾ. ಬಿ.
ಸಮಾಜವಾದಿ ಆಂದೋಲನದ ಪುನರುಜ್ಜೀವನ ಏಕೆ ಮತ್ತು ಹೇಗೆ

*ಆಪಲ್ ಸ್ಟೋರ್ಸ್

'ತುಕಾರಾಮ್ ಒಮ್ಲೆ, ಆ ಕರಾಳ-ದಿನ-೨೬/೧೧ ರಂದು ಆತಂಕವಾದಿ, ಕಸಬ್ ನನ್ನು ಜೀವಂತವಾಗಿ ಸೆರೆಹಿಡಿಯಲು ತಮ್ಮ ತನುವನ್ನೇ ನೀಗಿದ ಅಸಮಾನ್ಯ ಪೋಲೀಸ್ ಪೇದೆ. ಇವರ ಸಹಾಯವಿಲ್ಲದಿದ್ದಲ್ಲಿ, ಜೀವಂತವಾಗಿ ಆತಂಕವಾದಿ ಕಸಬ್, ಮುಂಬೈ ಪೋ...
ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ...