ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಶಬ್ಧ ಮಾಲಿನ್ಯ ಹೋಗಲಾಡಿಸಿ

ಮಘ್ನು ಫೆಬ್ರ ೧೨ ಪುಟ ೩೭ ವೀಕ್ಷಣೆಗಳು

ಬೆಂಗಳೂರು ನಗರ ನಿವಾಸಿಗಳಿಗೆ ನಿದ್ದೆಗೆಡಿಸುವುದು ವಾಹನದ ಗಲಾಟೆಯಿಂದ. ಅದರಲ್ಲೂ ಮುಖ್ಯವಾಗಿ ರಿಕ್ಷಾಗಳಿಂದ. ಸಾಲುಗಟ್ಟಿ ಬರುವ ರಿಕ್ಷಾಗಳು, ಅವುಗಳಿಂದ ಬರುವ ಶಬ್ಧ ಎಂಥವರಿಗೂ ಬೇಸರವನ್ನುಂಟು ಮಾಡುತ್ತವೆ. ಈ ಎಲ್ಲಾ ರಿಕ್...

ಗ್ನು/ಲಿನಕ್ಸ್ ಹಬ್ಬ (೩): ಮೊದಲ ಚಿತ್ರಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೧೦ ಪುಟ ೩೦ ವೀಕ್ಷಣೆಗಳು

ಗ್ನು/ಲಿನಕ್ಸ್ ಹಬ್ಬ ಸ್ವತಂತ್ರ ತಂತ್ರಾಂಶದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಗ್ನು/ಲಿನಕ್ಸ್ ಬಳಕೆಯನ್ನು ಅತಿ ಸಾಮಾನ್ಯ ಬಳಕೆದಾರರಿಗೂ ತಲುಪಿಸುವ ಉದ್ದೇಶದಿಂದ ಪ್ರಾರಂಭವಾದ ಯೋಜನೆ. ಮೊದಲ ಆವೃತ್ತಿ ಬೆಂಗಳೂರಿನಲ್ಲ...

ಗುಳೇಲಕ್ಕಮ್ಮ ಜಾತ್ರೆ

ಸಿದ್ಧರಾಮ ಹಿರೇಮಠ ಫೆಬ್ರ ೦೮ ಪುಟ ೪೩ ವೀಕ್ಷಣೆಗಳು

ನಾಡಿನಲ್ಲಿ ಹಲವಾರು ಜಾತ್ರೆಗಳಿವೆ. ಆದರೆ ಗ್ರಾಮಕ್ಕೆ ಗ್ರಾಮವೇ ಗುಳೇ ಹೋಗುವ, ಗ್ರಾಮವೆಲ್ಲ ಖಾಲಿಯಾಗಿರುವ ಜಾತ್ರೆ ನಡೆಯುವುದು ಅಪರೂಪ ಹಾಗೂ ವಿಶೇಷ. ಈ ಜಾತ್ರೆಯ ವಿಶೇಷವೆಂದರೆ ಗ್ರಾಮಸ್ಥರೆಲ್ಲ ಒಂದು ದಿನದ ವ್ಮಟ್ಟಿ...

ಮುಗಿಯಿತು ಬಿಸಿಲುಮಳೆ ಅಕ್ಷರಜಾತ್ರೆಯಲ್ಲಿ ಧೂಳಹೊಳೆ

ಹರ್ಷ ಸಿ.ಎಸ್ ಫೆಬ್ರ ೦೭ ಪುಟ ೩೪ ವೀಕ್ಷಣೆಗಳು

ಕೊನೆಯ ದಿನದ ಸಮ್ಮೇಳನ ವಾದ್ಯಗೋಷ್ಠಿಯೊಂದಿಗೆ ಆರಂಭ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ್ದರು. ಆದರೆ ಬೇಗ ಮುಗಿದು ಹೋಗಿ ಮತ್ತೆ ಇನ್ನಷ್ಟು ಜನರ ಸರತಿ ಹೆಚ್ಚುತ್ತಿದ್ದಂತೆ ಮತ್ತೆ ತಿಂಡಿಯ ಭರವಸೆ. ಆದರೆ ಹತ್ತು ರು.

ತುಳುನಾಡಿನ 'ಪಬ್ಬುಗಳು'

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಫೆಬ್ರ ೦೬ ಪುಟ ೭೨ ವೀಕ್ಷಣೆಗಳು

ಭಾರತದ ಸಂಸ್ಕೃತಿಯ ರಕ್ಷಣೆಗೆ ಹೊರಟಿರುವ ಕೆಲವರು ಮೊನ್ನೆ ಮಂಗಳೂರಲ್ಲಿ ಹುಡುಗಿಯರ ಮೇಲೆ ಕೈಮಾಡಿದ್ದು, ಅಲ್ಲಿದ್ದ ಹುಡುಗರನ್ನು ಹಾಗೇ ಬಿಟ್ಟದ್ದು (ಅಡ್ಡ ಬಂದ ಒಬ್ಬನನ್ನು ಬಿಟ್ಟು) ಜಗತ್ತಿಗೇ ಗೊತ್ತಿದೆ.

ಪಬ್ಬು ಹಬ್ಬಿಸಿದ ಗಬ್ಬು

ದೇವು ಹನೆಹಳ್ಳಿ ಫೆಬ್ರ ೦೨ ಪುಟ ೪೯ ವೀಕ್ಷಣೆಗಳು

ಇತ್ತೀಚೆಗೆ ಮಂಗಳೂರಿನ ಪಬ್ ಒಂದರ ಮೇಲೆ ಸ್ವಯಂಘೋಷಿತ ದೇಶ-ಸಂಸ್ಕೃತಿ ರಕ್ಷಕರು ದಾಳಿಯಿಟ್ಟದ್ದು ಈಗ ವಿಶ್ವವೇದ್ಯ. ಅನಂತರ ಈ ಕುರಿತು ನಡೆದ ಅಸಂಖ್ಯ ಚರ್ಚೆಗಳಲ್ಲಿ ‘ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು’ ಮತ್ತು ‘ಇದು...

ಕರುಣಾಳು ಬಾ ಬೆಳಕೆ ಕೈಹಿಡಿದು ನಡೆಸೆನ್ನನು, ಮುಸುಕಿದೀ ಮಬ್ಬಿ (ಪಬ್ಬಿ)ನಲಿ...

ಡಾ| ಜ್ಞಾನದೇವ್ ಮೊಳಕಾಲ್ಮುರು ಫೆಬ್ರ ೦೨ ಪುಟ ೪೯ ವೀಕ್ಷಣೆಗಳು

ಈ ಸಮಾಜದಲ್ಲಿ ಎರಡೂ ಅತಿರೇಕಗಳೇ. ಒ೦ದು ರಾಮಸೇನೆಯ ದು೦ಡಾವರ್ತಿ, ಇನ್ನೊ೦ದೆಡೆ ಆಧುನಿಕತೆ, ಸ್ವಾತ೦ತ್ರ್ಯತೆಯ ಹೆಸರಲ್ಲಿ ಇನ್ನೊ೦ದು ಸ್ವೇಛ್ಚಾಚಾರದ ಅತಿರೇಕ. ಇದು ಒ೦ದು ವೈಜ್ಞಾನಿಕ ನಿಯಮವೂ ಹೌದು. ಒ೦ದು ಕಡೆ ಒ೦ದು ಅತಿರೇ...

ಸಾಧನೆ ಇಲ್ಲಿ ‘ಮಾನದಂಡ’ವಲ್ಲ..ಸಾಧಕರ ‘ಮಾನವೇ ದಂಡ’..!

harshavardhan v. sheelavant ಫೆಬ್ರ ೦೨ ಪುಟ ೩೮ ವೀಕ್ಷಣೆಗಳು

"ಡಾ. ವರ್ಗಿಸ್ ಕುರಿಯನ್ ಕಡೆಯದಾಗಿ ನಿಮಗೊಂದು ಪ್ರಶ್ನೆ.. ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?" ಕೆಲ ದಿನಗಳ ಹಿಂದೆ ಓರ್ವ ಉತ್ಸಾಹಿ ಯುವ ಪತ್ರಕರ್ತ ಈ ಪ್ರಶ್ನೆ ಕೇಳಿದ್ದ. ಡಾ. ಕುರಿಯನ್ ಹೇಳಿದ್ದರು.."ಈ ವಯಸ್ಸ...

ನಮ್ಮೊಳಗಿನ ಶಾಶ್ವತ ಸಂಗಾತಿಗಳು

ಎ.ಸುಬ್ರಮಣ್ಯ ಫೆಬ್ರ ೦೧ ಪುಟ ೪೧ ವೀಕ್ಷಣೆಗಳು

ಏಕಾಂತದಲ್ಲಿ ಕುಳಿತು ಈ ಲೇಖನವನ್ನು ಓದಬೇಕೆಂದಿದ್ದೀರಾ? ಹಾಗೆ ನೀವು ಓದಲಾರಿರಿ. ಏಕೆನ್ನುವಿರಾ? ‘ನಾನು’ ಮತ್ತು ‘ಏಕಾಂತ’ ಎನ್ನುವುದು ನಮ್ಮ ಭ್ರಮೆ. ಏಕೆಂದು ನೋಡೋಣ. ಜೈವಿಕ ಪರಿಭಾಷೆಯಲ್ಲಿ ಹೇಳುವುದಾದರೆ ‘ನಾನು’ ಎಂಬ ಈ...

ಗುಜರಾತಿನಲ್ಲಿ ಬಾನಿಗೇರಲು ಗಜರಾಜನಾದ ಗಣೇಶ

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಜನ ೩೧ ಪುಟ ೯೨ ವೀಕ್ಷಣೆಗಳು

ಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, 'ಒಂದು ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಅದನ್ನು ಹಾರಿಸಬಾರದೆಂದು' ಕೇವಲ ಬೆರಳೆಣಿಕ...

ಚಿಣ್ಣರ ಲೋಕಕ್ಕೆ ಬಣ್ಣದ ಬುಗರಿ- ಬೇಬ್ಲೇಡ್

ಅನು ಬೆಳ್ಳೆ (ರಾಘವೇಂದ್ರ ಬಿ.ರಾವ್) ಜನ ೩೧ ಪುಟ ೬೧ ವೀಕ್ಷಣೆಗಳು

"3...2...1...LET IT RIP" ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆ...

ಮಂಗಳೂರಿನಲ್ಲಿ ನಡೆದ ಘಟನೆ-ನನ್ನ ಅನಿಸಿಕೆ.

ಇಂಚರ ಜನ ೩೧ ಪುಟ ೫೦ ವೀಕ್ಷಣೆಗಳು

ಮನಸ್ಸು ಎಷ್ಟೆ ವಿರೋಧ ಮಾಡಿದರೂ ಪೂರ್ವಗ್ರಹ ಪೀಡಿತವಾದ ಈ ಲೇಖನವನ್ನು ಓದಿ ಬಂದ ಕೋಪವನ್ನು ಹತ್ತಿಕ್ಕಿ ಈ ಲೇಖನವನ್ನು ಬರೆಯುತ್ತಿದ್ದೇನೆ. ಯಾರಿಗೂ ನೋವು ಮಾಡುವ ಇರಾದೆಯಿಲ್ಲ. ಯಾರಿಗಾದರೂ ಇದರಿಂದ ನೋವಾದರೆ ದಯವಿಟ್ಟು ತಿ...

"That was a good speech, perfect." -ಒಬಾಮರವರ ಮುದ್ದಿನ ಮಗಳು, ಸಾಶಾ ಉದ್ಗರಿಸಿದ್ದು ಹೀಗೆ !

Venkatesh/ವೆಂಕಟೇಶ್/ಹೊರಂಲವೆಂ ಜನ ೨೨ ಪುಟ ೪೬ ವೀಕ್ಷಣೆಗಳು

ಅಮೆರಿಕದ ಅಧ್ಯಕ್ಷರ ಕನಸಿನ ಮನೆಯಾದ, ಶ್ವೇತ ಭವನವನ್ನು ತನ್ನ ಅಪಾರ ಜನಪ್ರಿಯತೆ, ಹಾಗೂ ಮಾತಿನಮೋಡಿ ಹಾಗೂ ಸವಿನಯ ನಡವಳಿಕೆಗಳಿಂದ ಮುಂದಿನ ೪ ವರ್ಷಗಳಕಾಲ, ಪ್ರೀತಿಯ ಮನೆಯನ್ನಾಗಿಸಿಕೊಂಡ ಶ್ಲಾಮಲಸುಂದರನ ಚೊಚ್ಚಲ ಭಾಷಣವನ್ನು...

ಓ ನನ್ನ ಬಡ ಕನ್ನಡವೇ..ನಿನಗೆಲ್ಲರಿಂದಲೂ ಸಂಕಟವೇ??

ಸುನಿಲ್ ಮಲ್ಲೇನಹಳ್ಳಿ ಜನ ೨೦ ಪುಟ ೮೦ ವೀಕ್ಷಣೆಗಳು

ಎಲ್ಲರಿಗೂ ಹೃತ್ಪೂರ್ವಕ ನಮಸ್ಕಾರ, ಜನವರಿ ೨೬ ರ ಗಣರಾಜ್ಯೋತ್ಸವದ ಪ್ರಯುಕ್ತ ಎಲ್ಲ ಪ್ರಾಂತೀಯ ಭಾಷೆಗಳ ಪ್ರಾಮುಖ್ಯತೆಯನ್ನು ಮನಗಂಡು ಬರೆದ ಲೇಖನವಿದು.

"ಶಾಶ್ವತ" ಮೇಕಪ್

ASHOKKUMAR ಜನ ೨೦ ಪುಟ ೫೩ ವೀಕ್ಷಣೆಗಳು

<h3> ___LINK_OPEN_href="http://ashok567.blogspot.com/2009/01/blog-post_20.html"___"ಶಾಶ್ವತ" ಮೇಕಪ್</a> </h3> "ಶಾಶ್ವತ" ಮೇಕಪ್ <br> ಮೇಕಪ್ ಎಲ್ಲಿ ಅಳಿಸಿಹೋಗುವುದೋ ಎಂದು ಬಹು ಜಾಗ್ರತೆ ಮಾಡಬೇ...